tag:blogger.com,1999:blog-27009232.post2386044943906430765..comments2023-11-28T16:24:38.704+05:30Comments on :ಮೌನಗಾಳ:: ಕೀಟಾಣೂ, ಐ ಲವ್ ಯೂ!Sushrutha Dodderihttp://www.blogger.com/profile/02746636622217120028noreply@blogger.comBlogger24125tag:blogger.com,1999:blog-27009232.post-76632138463739863512008-07-24T09:54:00.000+05:302008-07-24T09:54:00.000+05:30archu,ಥ್ಯಾಂಕ್ಸ್, ಅತ್ಗೆ ಇಷ್ಟ್ ಬೇಗ ಎಲ್ಲ ಸಿಕ್ಕಿ ಬೀಳಲ್...archu,

ಥ್ಯಾಂಕ್ಸ್, ಅತ್ಗೆ ಇಷ್ಟ್ ಬೇಗ ಎಲ್ಲ ಸಿಕ್ಕಿ ಬೀಳಲ್ಲ ಬಿಡಮ್ಮಾ.. ;-)

praveen,

Thanks man..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-14951943326788036132008-07-23T01:21:00.000+05:302008-07-23T01:21:00.000+05:30Thanks for very good write up Sush,Waiting on next...Thanks for very good write up Sush,
Waiting on next one from you.Unknownhttps://www.blogger.com/profile/08685644869162446534noreply@blogger.comtag:blogger.com,1999:blog-27009232.post-71235893532536071542008-07-22T09:03:00.000+05:302008-07-22T09:03:00.000+05:30hey..sush.. chanda barediddi..odta irovaaga..kade...hey..sush..
chanda barediddi..odta irovaaga..kadego attige sikki bitleno ansittu ;)

che..kanasendu tiLidu koncha bejaaru :(

kanasu nanasaagirtidre eshtu chennagirtittu ..alwa..

neenu bareda lekhanada dhaati chennagide..upamegaLantoo super!!

bengaLoorina raste honda, ninna hallu :jai jai jai..

cheers,
archanaArchuhttps://www.blogger.com/profile/08123410119357697404noreply@blogger.comtag:blogger.com,1999:blog-27009232.post-68219206360167306022008-07-21T10:46:00.000+05:302008-07-21T10:46:00.000+05:30ಶ್ರೀಮಾತಾ,ಥ್ಯಾಂಕ್ಯೂ! ನಂಗೂ ಹಂಗೇ ಅನ್ನಿಸ್ತಪ್ಪ..ಮೃಗನಯನೀ...ಶ್ರೀಮಾತಾ,

ಥ್ಯಾಂಕ್ಯೂ! ನಂಗೂ ಹಂಗೇ ಅನ್ನಿಸ್ತಪ್ಪ..

ಮೃಗನಯನೀ,

ಏಯ್ ಹೆದ್ರಿಸ್ಬೇಡ್ವೇ.. ಹೋಗ್ಬರ್ತೀನಿ ಡಾಕ್ಟ್ರ ಹತ್ರ..

ಚಿತ್ರಾ,

ಲಾಟರಿ ಹೊಡಿತು ಅಂಬ್ಯಾ? ಅಂದ್ರೆ ಕನಸು ನನಸಾದಂಗೆ! ಹಹ್! ಟ್ರೈ ಮಾಡಿ ನೋಡ್ತಿ.. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-58169104194001647772008-07-20T14:44:00.000+05:302008-07-20T14:44:00.000+05:30ಸುಶ್ರುತ, ಪಾಪ , ನಿಮ್ಮ ಅವಸ್ಥೆ ಓದಿ ಜೋರಾಗಿ ನಕ್ಕಿದ್ದಕ್ಕ...ಸುಶ್ರುತ,

ಪಾಪ , ನಿಮ್ಮ ಅವಸ್ಥೆ ಓದಿ ಜೋರಾಗಿ ನಕ್ಕಿದ್ದಕ್ಕೆ, ನನ್ನ ಪಕ್ಕದವಳು ನನ್ನನ್ನೇ ವಿಚಿತ್ರವಾಗಿ ನೋಡಿದಳು!
ಅಲ್ಲಾ , ಯಾವುದಕ್ಕೂ , ಒಂದು ಲೇಡಿ ಡೆಂಟಿಸ್ಟ್ ಹತ್ರ ಹೋಗಿ ಬಂದು ನೋಡಿ. ಬರೀ ಕನಸು ಕಾಣ್ತಾ ಇದ್ರೆ ಎಂತದೂ ಆಗದಿಲ್ಲೆ ! ಪ್ರಯತ್ನ ಇದ್ದರೆ ಫಲ ಅಲ್ದ?
ಅರ್ಧ ಪ್ರಯತ್ನ ಹೆಂಗೂ ಆಯ್ದಲಾ ( ಹಲ್ಲು ಹಾಳು ಮಾಡ್ಖ್ಯಳದು , ) ಇನ್ನರ್ಧ ಪ್ರಯತ್ನಾನೂ ಮಾಡಿ ನೋಡದಪ ! ಯಾರಿಗೆ ಗೊತ್ತಿದ್ದು , ಲಾಟರಿ ಹೊಡಿಯ ಚಾನ್ಸೂ ಇರ್ತು . ಏನು ಹೇಳ್ತ್ರಿ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-27009232.post-59064354442247520262008-07-20T12:23:00.000+05:302008-07-20T12:23:00.000+05:30ಖರ್ಮ ಕಾಂಡ ಮೊದ್ಲು dental clinicಗೆ ಹೋಗಿ ಬಾ.. ಇಲ್ಲಾ ಅ...ಖರ್ಮ ಕಾಂಡ ಮೊದ್ಲು dental clinicಗೆ ಹೋಗಿ ಬಾ.. ಇಲ್ಲಾ ಅಂದ್ರೆ ಎಲ್ಲಾ ಹಲ್ಲು ಕೀಳ್ಬೇಕಾಗತ್ತೆ. ಆಮೇಲೆ ಆ ಕನಸಿನ ಹುಡುಗಿ ಅಲ್ಲ ಯಾವ ಹುಡುಗಿನೂ ಸಿಗಲ್ಲಾ... by the way ಚಂದ ಇದ್ದು... liked itmruganayaneehttps://www.blogger.com/profile/02254748139334543318noreply@blogger.comtag:blogger.com,1999:blog-27009232.post-19247691146492310832008-07-20T00:24:00.000+05:302008-07-20T00:24:00.000+05:30ಹ್ಹೆ ಹ್ಹೆ ಹ್ಹೆ! ಸಖತ್ ಮಜಾ ಬಂತು! ಮತ್ತೆ ತಮ್ಮ ಕಥೆ ಹೇಳೋ...ಹ್ಹೆ ಹ್ಹೆ ಹ್ಹೆ! ಸಖತ್ ಮಜಾ ಬಂತು! ಮತ್ತೆ ತಮ್ಮ ಕಥೆ ಹೇಳೋ ಸ್ಟೈಲು ಎಂದಿನಂತೆ ಸೂಪರ್! ಈ ಫೋಸ್ಟ್ನಲ್ಲಿ ಏನಿಲ್ಲ ಅಂದ್ರೂ ಒಂದು ೨೦ ಸಾಲು ತುಂಬಾ ತುಂಬಾ ಚೆನ್ನಾಗಿವೆ! ಮಿಕ್ಕ ಸಾಲುಗಳು ತುಂಬಾ ಚೆನ್ನಾಗಿವೆ!:)) ಆಗೊಂದು ಈಗೊಂದು ಆಂಬೊಡೆಯ ಹಾಗೆ ಈ ಥರದ್ ಬರಹಗಳು ಇದ್ರೆ ಚೆನ್ನಾಗೇ ಇರುತ್ತೆ, ಅಂಥದ್ದೇನ್ ತೊಂದ್ರೆ ಇಲ್ಲ ಅಂತ ಅನ್ನಿಸುತ್ತೆ(ಮೇಲೆ ಇರೋ ಒಂದು ಕಾಮೆಂಟ್ ನೋಡಿದಾಗ ಅನ್ನಿಸಿದ್ದು)Sreehttps://www.blogger.com/profile/17769955193753066109noreply@blogger.comtag:blogger.com,1999:blog-27009232.post-82489601194245403322008-07-18T17:36:00.000+05:302008-07-18T17:36:00.000+05:30ಮನಸ್ವಿನಿ,Thanks! :-)lakshmi,ಛೇ! Pity..! :cಪ್ರಮೋದು,...ಮನಸ್ವಿನಿ,

Thanks! :-)

lakshmi,

ಛೇ! Pity..! :c

ಪ್ರಮೋದು,

ಹಲ್ನೋವಿಲ್ಲಾಂದ್ರೂ ಹಲ್ಡಾಕ್ಟ್ರತ್ರ ಹೋಗೋ ಪ್ಲಾನಾ? ಬ್ಯಾಡ್ ಬಾಯ್.. ;)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-54467725637482405942008-07-18T17:12:00.000+05:302008-07-18T17:12:00.000+05:30ತೇಜಕ್ಕಯ್ಯ,ಹಿಹಿ.. ಎಂತ ಮಾಡ್ಲಿ ಹೇಳು.. ;/ಥ್ಯಾಂಕ್ಸ್, ಹಾ...ತೇಜಕ್ಕಯ್ಯ,

ಹಿಹಿ.. ಎಂತ ಮಾಡ್ಲಿ ಹೇಳು.. ;/
ಥ್ಯಾಂಕ್ಸ್, ಹಾರೈಕೆಗೆ. :)

DMS,

Thanks for your honest comment. Don't know, whether we should expect 'some stuff' in every article? ಇದೊಂದು ಹಾಸ್ಯ ಬರಹ. If it had made you laugh, it meant that its purpose has been served.

ಉಳಿದಂತೆ.. I do agree with your point that one should not disclose everything about him with everybody.. ಮತ್ತೆ ನಂಗೆ ಆ ಬಗ್ಗೆ ಎಚ್ಚರಿಕೆ ಇದೆ. And here, 'personal' ಅಂತ ಹೇಳೋಂಥದ್ದೇನಿಲ್ಲ ಅನ್ನಿಸ್ತು, ಅದ್ಕೇ ಬರೆದೆ. ನಾವು ಪೇಚಿಗೆ ಒಳಗಾದ ಸನ್ನಿವೇಶಗಳನ್ನು ಹೇಳಿಕೊಂಡಾಗ ಅದು ಮತ್ತೊಬ್ಬರಿಗೆ ಹಾಸ್ಯವಾಗತ್ತೆ ಅಷ್ಟೇ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-55788402829960311062008-07-18T15:46:00.000+05:302008-07-18T15:46:00.000+05:30ಇನ್ನೇನು ಆ ಡೆಂಟಲ್ ಕ್ಲಿನಿಕ್ ನ ಅಡ್ರೆಸ್ಸ್ ನ ಕೇಳ್ಬೇಕು ಅ...ಇನ್ನೇನು ಆ ಡೆಂಟಲ್ ಕ್ಲಿನಿಕ್ ನ ಅಡ್ರೆಸ್ಸ್ ನ ಕೇಳ್ಬೇಕು ಅನ್ನೋವಾಗ್ಲೆ......climax ಎಲ್ಲಾ ಬದಲಾಯಿಸಿಬಿಟ್ಟಿತು.
(ನನ್ಗೇನೂ ಹಲ್ಲು ನೋವಿಲ್ಲಾ..:))Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-27009232.post-19070170376196064782008-07-17T12:45:00.000+05:302008-07-17T12:45:00.000+05:30ಮೊಲ ಕತ್ತೆತ್ತಿ ಏನೋ ಹೇಳಲು ಬಂದಿತ್ತು ಸುಶ್ರುತ...ನಾನು ಹಾ...ಮೊಲ ಕತ್ತೆತ್ತಿ ಏನೋ ಹೇಳಲು ಬಂದಿತ್ತು ಸುಶ್ರುತ...ನಾನು ಹಾಗೆ ಹೇಳಿದ್ದೇ ತಡ, ಎಳೆದುಕೊಂಡು ಬಂದುಬಿಟ್ಟರು ಅಪ್ಪ ಅಮ್ಮ...ಅದೇನು ಹೇಳಿತೋ ನನಗೆ ಕೇಳಲು ಆಗಲೇ ಇಲ್ಲ..:( ಆಧೀ ಅಧೂರಿ ಪ್ರೇಮ್ ಕಹಾನಿ ! :(Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-27009232.post-19377820798447065352008-07-16T21:52:00.000+05:302008-07-16T21:52:00.000+05:30Nice. Mastaagide.Nice. Mastaagide.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-27009232.post-57139710882381893852008-07-16T03:30:00.000+05:302008-07-16T03:30:00.000+05:30I feel there is no stuff in this writing, although...I feel there is no stuff in this writing, although the narration is good as usual. This article could have been made much more humorous if it had been written in second-person as oppose to first person.

I also feel, a writer shouldn't reveal all his personal stuffs. This will make the writer himself an open book. For instance, Ravi belagere is no doubtedly an excellent writer, however, his absolute openness is no more interesting. Once upon a time his openness attracted enormous number of readers, however, now people (of course with some intellect in them) think twice whether there is any new stuff in his writing nowadays.
The more you try to hide, more will be the curiosity!.

Regards
Dr.D.M.SagarUltrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-2258825950270346002008-07-15T20:27:00.000+05:302008-07-15T20:27:00.000+05:30ಸುಶ್ರುತ,ಕೊನೆಯ ಪ್ಯಾರಾದವರೆಗೂ ಇದು ನಿಜ ಕಥೆ ಅಂದ್ಕಂಡೆ! ಯ...ಸುಶ್ರುತ,

ಕೊನೆಯ ಪ್ಯಾರಾದವರೆಗೂ ಇದು ನಿಜ ಕಥೆ ಅಂದ್ಕಂಡೆ! ಯಾವ ಡಾಕ್ಟ್ರು? ಎಲ್ಲಿ ಕ್ಲಿನಿಕ್ ಹೇಳಿ ಎಲ್ಲಾ ನಿನ್ನ ಕೇಳವು ಹೇಳೂ ಮಾಡ್ಕಂಡಿಯಿದ್ದಿ. ಒಳ್ಳೆ ಕನಸ ಕಂಡಿ ಹೇಳ್ತ ಸಣ್ಣ ಶಾಕ್ ಕೊಟ್ಟೆ ಕೊನೆಗೆ :) ಆದ್ರೂ ಈ ನಿನ್ನ ಕನಸು ಬೇಗ ನನಸಾಗ್ಲಿ ಹೇಳಿ ಹಾರೈಸ್ತಿ. ಆದ್ರೆ ಅದ್ಕೆ ಮೊದ್ಲು ನಿನ್ನ ಹಲ್ಲು ಹಾಳಾಗ್ಲೇ ಬೇಕು ಅಲ್ದ? :)

ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ಬರಹ.. ಕೊನೆಯ ಸಾಲುಗಳನ್ನು ಓದುತ್ತಲೇ ನಗೆ ಬುಗ್ಗೆಗಳನ್ನುಕ್ಕಿಸಿತು :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-27009232.post-35981542729361187572008-07-15T16:33:00.000+05:302008-07-15T16:33:00.000+05:30ಪುಟ್ಟಕ್ಕ,ಟೆಂಕೂ: ಹೊಗಳಿಕೆ, ಹಾರೈಕೆ ಎಲ್ಲಕ್ಕೂ. :-)ಲಕ್ಷ್...ಪುಟ್ಟಕ್ಕ,

ಟೆಂಕೂ: ಹೊಗಳಿಕೆ, ಹಾರೈಕೆ ಎಲ್ಲಕ್ಕೂ. :-)

ಲಕ್ಷ್ಮೀ,

;P ಥ್ಯಾಂಕ್ಯೂ! ಕೊನೆಗೆ ಮೊಲ ನಿಮ್ ಪ್ರಪೋಸಲ್ ಒಪ್ಕೊಂಡ್ತಾ? ;)

ರಂಜ್,

ಇವತ್ ಬೀಳ್ತಡ ಆಂ? ಅಳ್ಬಾರ್ದು.. ;/

ಪುಷ್ಪ್,

ಅಲ್ಲಾ? ಎಷ್ಟ್ ಚನಾಗಿರ್ತಿತ್ತಲಾ? ;)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-88107901218804900342008-07-15T16:24:00.000+05:302008-07-15T16:24:00.000+05:30vijaya madam,bariyona bidree.. ;)travelogueoo bari...vijaya madam,

bariyona bidree.. ;)
travelogueoo bariyonanthe!

ಕನಸು,

ನಾನು ಬರ್ದು ತಪ್ ಮಾಡ್ದೆ ಅನ್ನಿಸ್ತಿದೆ..! ಎಲ್ರೂ ನನ್ ಹಲ್ಲು ನಿಜಕ್ಕೂ ಇಷ್ಟೊಂದು ಹಾಳಾಗಿದೆ ಅಂದ್ಕೊಂಡು, ನನ್ನನ್ನ.. .. .. ..?!
ಪ್ಚ್.. :(

chetanakka,

ಜೈ ಜೈ ಜೈ! :D

ಹರೀಶ,

ಶುರು?! ಗೊತ್ತಿಲ್ಲೆ! ಇದ್ನ ಬರ್ದಿದ್ದು ಮೊನ್ನೆ!

ಕನ್ಸು ಬೀಳವು ಅಂದ್ರೆ ಮಿನಿಮಮ್ ಹತ್ತು ಗುಡ್ ನೈಟ್ ಎಸ್ಸೆಮ್ಮೆಸ್ ರಿಸೀವ್ ಮಾಡ್ಕ್ಯಂಡಿರವು. :DSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-35187305570943722212008-07-15T15:20:00.000+05:302008-07-15T15:20:00.000+05:30heyyyy idu nanasAgididre eShtu chennagirthithalla?...heyyyy idu nanasAgididre eShtu chennagirthithalla? idu kanasu antha gothAdmele swlpa bejAr aaithu:(

overall hmm chennagide article!Anonymousnoreply@blogger.comtag:blogger.com,1999:blog-27009232.post-33356797880328104142008-07-15T13:58:00.000+05:302008-07-15T13:58:00.000+05:30hey super anna.kanasa che annistu .nange intha kan...hey super anna.

kanasa che annistu .

nange intha kanasu belade ilvalla. :(ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.comtag:blogger.com,1999:blog-27009232.post-76631086437066407912008-07-15T12:25:00.000+05:302008-07-15T12:25:00.000+05:30ಮತ್ತೆರಡು ಅಂಬೊಡೆ ತಿನ್ನುವ ಪ್ಲಾನು ಹಾಕಿದ್ದ ಅವನಿಗೆ ನಿರಾ...ಮತ್ತೆರಡು ಅಂಬೊಡೆ ತಿನ್ನುವ ಪ್ಲಾನು ಹಾಕಿದ್ದ ಅವನಿಗೆ ನಿರಾಶೆಯಾಯಿತಿರಬೇಕು.

ಆಂಬೊಡೆ ನ ಪಾರ್ಸೆಲ್ ಮಾಡಿಸಿಕೊಂಡು ಮನೆಗೆ ಬಂದು pain killer ಮಾತ್ರೆ ತಗೊಂಡು ಆಮೇಲೆ ಇಬ್ಬರೂ ತಿನ್ನಕ್ಕಾಗ್ಲಿಲ್ವೆನ್ರೀ ? ಅನ್ಯಾಯ ಪಾಪ, ಅವರಿಗೆ ನಿರಾಶೆ ಮಾಡಿಸಿದಿರಿ...

ಬೇರೆಯವರು ಹೇಳಿದ ಮಾತನ್ನೆಲ್ಲಾ ಅಷ್ಟು ಸುಲಭವಾಗಿ ಕೇಳುವುದಿಲ್ಲ.

ನನ್ನ ಹಾಗೇ ಇನ್ನೊಬ್ಬರು ಇದ್ದಾರಲ್ಲ ಸದ್ಯ...ಸಂತೋಷವಾಗಿಹೋಯ್ತು !!

ಅದರಲ್ಲೂ ಆರೋಗ್ಯಭಾಗ್ಯದ ವಿಷಯದಲ್ಲಿ. ಪರಿಸ್ಥಿತಿ ವಿಕೋಪಕ್ಕೆ ಹೋಗುವವರೆಗೂ ನಾನು ಡಾಕ್ಟರ ಬಳಿಗೆ ಹೋಗುವುದಿಲ್ಲ.

ಆಹಾ !! ಥೇಟ್ ನನ್ನದೇ idealogy....ಆನಂದವಾಗೋಯ್ತು !

ಬೆಂಗಳೂರಿನ ರಸ್ತೆ ಕಂಡಂತಾಗಿ ಬೆಚ್ಚಿಬಿದ್ದೆ. ಕಪ್ಪು ಬಣ್ಣ. ಅಲ್ಲಲ್ಲಿ ಪಾತ್ಹೋಲ್ಗಳು. ಓಹೋ, ಈ ಗುಂಡಿಯನ್ನೆಲ್ಲಾ ಮುಚ್ಚಿಸುವಷ್ಟರಲ್ಲಿ ನನ್ನ ‘ಸರ್ಕಾರ’ ಮಗುಚಿಬೀಳುವುದಂತೂ ಗ್ಯಾರೆಂಟಿ ಅಂತ ಲೆಕ್ಕ ಹಾಕಿದೆ. ಆದರೂ ಈ ತಿಂಗಳ ಬಜೆಟ್ಟಿನಲ್ಲಿ ಒಂದೆರಡಾದರೂ ಗುಂಡಿ ತುಂಬಿಸದಿದ್ದರೆ ನಾನೆಂಬ ಪ್ರಜೆಗೆ ಊಟ ಮಾಡುವುದಕ್ಕೂ ತೊಂದರೆಯಾಗುವುದು ನಿಶ್ಚಿತವಿತ್ತು.

ಇಲ್ಲಿಂದ ಬರುವ ಎಲ್ಲ paragraphಗಳಿಗೂ ಸೇರಿಸಿ ಈ ಕಮೆಂಟು :

hilarious !!! :))

ವಿಶ್ರಾಂತಿ ಧಾಮಕ್ಕೆ ನಾನು ಭೇಟಿ ಕೊಟ್ಟಾಗ ಅಲ್ಲಿದ್ದ ಮೊಲವೊಂದಕ್ಕೆ ಐ ಲವ್ ಯೂ ಅಂದು ಅಪ್ಪ ಅಮ್ಮನ್ನ ಗಾಬರಿಗೊಳಿಸಿದ್ದೆ. ಭೇಷ್...ನೀವು ಕೀಟಾಣು ವರೆಗೂ ಹೋಗಿದ್ದೀರಿ...advancement ಅಂದ್ರೆ ಇದು ! ;)Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-27009232.post-91038827623833620672008-07-15T12:08:00.000+05:302008-07-15T12:08:00.000+05:30ಪುಟ್ಟಣ್ಣಾ...:) ಚೆನಾಗ್ ಬರದ್ದೆ.ಹೀಗೆ ಬರೆಯಲು ಎಲ್ಲರಿಗೂ ...ಪುಟ್ಟಣ್ಣಾ...
:) ಚೆನಾಗ್ ಬರದ್ದೆ.

ಹೀಗೆ ಬರೆಯಲು ಎಲ್ಲರಿಗೂ ಸಾಧ್ಯವಿಲ್ಲ. ಪುಟ್ಟ ಪುಟ್ಟ ಸನ್ನಿವೇಶಗಳನ್ನೂ ಕಣ್ಣೆದುರು ಬರುವಂತೆ ಬಿಂಬಿಸುವ ರೀತಿಗೆ ಮಾರುಹೋಗಲೇ ಬೇಕು.
ಇನ್ನೂ ಚೆನ್ನಾಗಿ ನಿದ್ರೆ ಬಂದು ಇನ್ನಷ್ಟು ಕನಸುಗಳ ತರಲಿ, ನನಸಾಗಲಿ.
ಅಷ್ಟೂ ಹಲ್ಲುಗಳು ಸರಿಯಾಗುವ ಹೊತ್ತಿಗೆ ಪ್ರೇಮ ಪಾಕವಾಗ್ಲಿ. :)ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-27009232.post-88928279317838626832008-07-15T08:41:00.000+05:302008-07-15T08:41:00.000+05:30ನೀ ಯಾವಾಗ ಹಾಸ್ಯ ಬರ್ಯಕ್ಕೆ ಶುರು ಮಾಡಿದ್ಯೋ??ಕ್ಲಿನಿಕ್ ನಲ...ನೀ ಯಾವಾಗ ಹಾಸ್ಯ ಬರ್ಯಕ್ಕೆ ಶುರು ಮಾಡಿದ್ಯೋ??

ಕ್ಲಿನಿಕ್ ನಲ್ಲಿ ನಿನ್ನ (ನಿದ್ರಾ)ಅವಸ್ಥೆ ಕಂಡು ನಕ್ಕು ನಕ್ಕು ಸಾಕಾತು :-)

ಹಾಳಾದ ನಿದ್ದೆ... ಬೇಕು ಅಂದ್ರು ಒಂದು ಕನಸು ಬೀಳದಿಲ್ಲೇ ನಂಗೆ :-(Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-27009232.post-70998891075487649902008-07-14T21:53:00.000+05:302008-07-14T21:53:00.000+05:30ಜೈ... ಜೈ!!~ ಚೇತನಾಜೈ... ಜೈ!!
~ ಚೇತನಾchetanahttps://www.blogger.com/profile/11040055183125776268noreply@blogger.comtag:blogger.com,1999:blog-27009232.post-27907811112084639042008-07-14T19:36:00.000+05:302008-07-14T19:36:00.000+05:30ಪಾಪಾ ಛೇ ನಿಜಕ್ಕೂ ನಿಮ್ಮ ಹಲ್ಲು ಅಷ್ಟೊಂದು ಹಾಳಾಗಿದೆಯಾ......ಪಾಪಾ ಛೇ ನಿಜಕ್ಕೂ ನಿಮ್ಮ ಹಲ್ಲು ಅಷ್ಟೊಂದು ಹಾಳಾಗಿದೆಯಾ...
Anyway write up is too good, I enjoyed every bit of it.ಕನಸುhttps://www.blogger.com/profile/14116087581184956838noreply@blogger.comtag:blogger.com,1999:blog-27009232.post-14849033933867808942008-07-14T18:34:00.000+05:302008-07-14T18:34:00.000+05:30:-)Now that you have posted this, you better start...:-)
Now that you have posted this, you better start writing again soon!!
Actually travelogue bareeteeya antha expect maadtidde.Vijayahttps://www.blogger.com/profile/17454348005914706853noreply@blogger.com