tag:blogger.com,1999:blog-27009232.post3250828705754617362..comments2023-11-28T16:24:38.704+05:30Comments on :ಮೌನಗಾಳ:: ಗೈರೋಡಿಜೈನು ಮತ್ತು ಅಜ್ಜಿಯ ಪೌಚುSushrutha Dodderihttp://www.blogger.com/profile/02746636622217120028noreply@blogger.comBlogger1125tag:blogger.com,1999:blog-27009232.post-12488450787292354212018-02-10T21:07:58.270+05:302018-02-10T21:07:58.270+05:30ನಿಮ್ಮ ‘ಗೈರೊಡಿಜೈನ್’ ನಾನೂ ಒಮ್ಮೆ ಕೊಂಡುಕೊಂಡಿದ್ದ ಉಪಕರಣವ...ನಿಮ್ಮ ‘ಗೈರೊಡಿಜೈನ್’ ನಾನೂ ಒಮ್ಮೆ ಕೊಂಡುಕೊಂಡಿದ್ದ ಉಪಕರಣವನ್ನು ನೆನಪಿಸಿತು. ಮನಕ್ಕೆ ಖುಶಿಯಾಯಿತು. ‘ಈಗ ಎಲ್ಲಿದೆ ಆ ಉಪಕರಣ?’ ಎಂದು ಕೇಳಬೇಡಿ, ಸುಶ್ರುತ. ಈಗ ನನ್ನ ಹೆಂಡತಿಯ ಸುತ್ತ ಗರಗರ ತಿರುಗುವ ನಾನೇ ಒಂದು ಗೈರೋ ಆಗಿದ್ದೇನೆ!sunaathhttps://www.blogger.com/profile/13386371953472087631noreply@blogger.com