tag:blogger.com,1999:blog-27009232.post4986571972454638923..comments2023-11-28T16:24:38.704+05:30Comments on :ಮೌನಗಾಳ:: ಸುಗ್ಗಿ ವ್ಯಾಳ್ಯಾಗ...Sushrutha Dodderihttp://www.blogger.com/profile/02746636622217120028noreply@blogger.comBlogger16125tag:blogger.com,1999:blog-27009232.post-64613894772228237892019-09-25T18:56:49.893+05:302019-09-25T18:56:49.893+05:30ವಾವ್.. ಫೇಸ್ಬುಕ್ ಅಲ್ಲಿ ನಿಮ್ಮ ಬರಹ ನೋಡಿ, ಬ್ಲಾಗ್ ಓದಲ...ವಾವ್.. ಫೇಸ್ಬುಕ್ ಅಲ್ಲಿ ನಿಮ್ಮ ಬರಹ ನೋಡಿ, ಬ್ಲಾಗ್ ಓದಲು ಬಂದವಳು ನಾನು.. ತುಂಬಾ ಚೆಂದದ ಬರಹ. ಊರು ನೆನ್ಪಾತು.ಬಾಲ್ಯನು ನೆನ್ಪಾತು..Sushma hegdehttps://www.blogger.com/profile/12062549593889653082noreply@blogger.comtag:blogger.com,1999:blog-27009232.post-6858927482411432462007-05-23T12:15:00.000+05:302007-05-23T12:15:00.000+05:30chennagide baraha ... :)chennagide baraha ... :)Suma Udupahttps://www.blogger.com/profile/05279109121400421828noreply@blogger.comtag:blogger.com,1999:blog-27009232.post-85606098648917163652006-12-30T10:16:00.000+05:302006-12-30T10:16:00.000+05:30@ dodderi
Adu Bhaavanaa maasikadinda kaddiddu. Ka...@ dodderi

Adu Bhaavanaa maasikadinda kaddiddu. Kaddiddu means nODkyanDu biDisiddu.

ThanksSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-5180829409726115732006-12-29T19:15:00.000+05:302006-12-29T19:15:00.000+05:30hi that cartoon was good where did you get that - ...hi that cartoon was good where did you get that - keep writing- great goingShashi Dodderihttps://www.blogger.com/profile/10795399295344549781noreply@blogger.comtag:blogger.com,1999:blog-27009232.post-65687960747839733842006-12-18T12:27:00.000+05:302006-12-18T12:27:00.000+05:30@ ಮನಸ್ವಿನಿ
ಊರು ನೆನಪಾತಾ? ಸಾರ್ಥಕ! ಥ್ಯಾಂಕ್ಯೂ.@ ಮನಸ್ವಿನಿ

ಊರು ನೆನಪಾತಾ? ಸಾರ್ಥಕ! ಥ್ಯಾಂಕ್ಯೂ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-46752483421151726302006-12-18T12:26:00.000+05:302006-12-18T12:26:00.000+05:30@ sritri
ಮೇಡಮ್ ಅದು 'ಚೇಣಿ' ಅಲ್ಲ; 'ಗೇಣಿ' ಇರಬೇಕು. ಆದ...@ sritri

ಮೇಡಮ್ ಅದು 'ಚೇಣಿ' ಅಲ್ಲ; 'ಗೇಣಿ' ಇರಬೇಕು. ಆದರೂ ಕುತೂಹಲದಿಂದ ನಾನು dictionaryಯಲ್ಲಿ ನೋಡಿದರೆ 'ಚೇಣಿ' ಪದಕ್ಕೆ 'ಒಂದು ರೀತಿಯ ಹುಲ್ಲು' ಎಂಬ ಅರ್ಥ ಸಿಕ್ಕಿತು.

ನಮ್ಮ ಕಡೆ 'ಫಸಲು ಗುತ್ತಿಗೆ' ಎಂಬ ಪದ ಬಳಕೆಯಲ್ಲಿದೆ. ಪರ ಊರಿನಲ್ಲಿರುವವರು, ವಯಸ್ಸಾದವರು, ಆರ್ಥಿಕ ತುರ್ತು ಇದ್ದವರು -ಹೀಗೆ, ಸುಗ್ಗಿ ಮಾಡಲಾಗದವರು 'ಫಸಲು ಗುತ್ತಿಗೆ' ಕೊಡುತ್ತಾರೆ. ಆ ವರ್ಷ ಬಂದ ಫಸಲನ್ನೆಲ್ಲ ಒಂದು ಬೆಲೆಗೆ ನಿಗಧಿಪಡಿಸಿ ಕೊಟ್ಟುಬಿಡುತ್ತಾರೆ. ಆಮೇಲೆ, ಉಳಿದೆಲ್ಲಾ ಜವಾಬ್ದಾರಿಯೂ ಕೊಂಡವರದ್ದೇ. ಕೊಂಡವರಿಗೆ loss ಆಗುವ ಸಂಭವಗಳೂ ಇವೆ.

ಉಳಿದಂತೆ, ನಾ.ಡಿಸೋಜ ಸಾಗರದವರು. ಅವರಿಗೆ ನಿಸರಾಣಿಯಲ್ಲಿ ಪರಿಚಯದವರು ಇರುವುದರಿಂದ ಆಗೀಗ ಬಂದು ಹೋಗುತ್ತಿದ್ದರು (ಹೋಗುತ್ತಾರೆ). ನನಗೆ ನಾಡಿ ವೈಯಕ್ತಿವಾಗಿ ಪರಿಚಯವಿಲ್ಲ; ಅಕ್ಷರಗಳ ಮೂಲಕ ಮಾತ್ರ ಗೊತ್ತು. ಅವರ ಕಥೆ, ಕಾದಂಬರಿಗಳನ್ನು ಓದಿ ಬಲ್ಲೆ ಅಷ್ಟೆ.

ಪ್ರತಿಕ್ರಿಯೆಗೆ ಧನ್ಯವಾದಗಳು.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-84689819822381373832006-12-18T01:59:00.000+05:302006-12-18T01:59:00.000+05:30ಚಲೋ ಬರ್ದಿದ್ದೆ ....ಊರಿನ ನೆನಪಾತು...ಚಲೋ ಬರ್ದಿದ್ದೆ ....ಊರಿನ ನೆನಪಾತು...ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-27009232.post-5443235146455303382006-12-15T21:38:00.000+05:302006-12-15T21:38:00.000+05:30"ಸುಗ್ಗಿ ವ್ಯಾಳ್ಯಾಗೆ ಸೊಬಗೇ ಸುತ್ತ ಚಿಮ್ಮಿ, ಭೂಮಿ ಬೀಗೈತೆ..."ಸುಗ್ಗಿ ವ್ಯಾಳ್ಯಾಗೆ ಸೊಬಗೇ ಸುತ್ತ ಚಿಮ್ಮಿ, ಭೂಮಿ ಬೀಗೈತೆ, ಬವಣೆ ನೀಗೈತೆ....."

ಅಡಿಕೆ ಕೊಯ್ಲಿನ ಬಗ್ಗೆ ಚೆನ್ನಾಗಿ ವರ್ಣಿಸಿದ್ದೀರಿ. ನಮಗೆ ಈ ಅನುಭವ ಎಲ್ಲಾ ಇಲ್ಲ. ನಮ್ಮ ತೋಟದಲ್ಲಿ ಬೆಳೆದ ಅಡಿಕೆಯನ್ನು ಬೇರೆ ಯಾರೋ ಬಂದು ಕೊಯ್ದು ತೊಗೊಂಡು ಹೋಗಿ, ದುಡ್ಡು ಕೊಡೋರು(ಅದಕ್ಕೆ ಚೇಣಿ ಅಂತಾ ಇದ್ದ ನೆನಪು.ಸರಿನಾ?)

"ನಿಸರಾಣಿ" ಊರಿನ ಹೆಸರು ನಿಮ್ಮ ಬರಹದಲ್ಲಿ ನೋಡಿ ನನಗೆ "ನಾ.ಡಿಸೋಜ"ರ ಕಾದಂಬರಿ ನೆನಪಾಯಿತು. ಅವರೂ ನಿಮ್ಮೂರಿನವರೇ ಅಲ್ವಾ? ಅವರ ಬಗ್ಗೆನೂ ಏನಾದರೂ ಗೊತ್ತಿದ್ರೆ ಬರೀರಿ.Anonymousnoreply@blogger.comtag:blogger.com,1999:blog-27009232.post-22198612762389088322006-12-15T14:43:00.000+05:302006-12-15T14:43:00.000+05:30@ Sindhu
Thanx Akka for your supporting words.@ Sindhu

Thanx Akka for your supporting words.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-29031898610551300162006-12-15T14:15:00.000+05:302006-12-15T14:15:00.000+05:30nijakku suggi.. nenapige,aapthatege,chaLige,Odige....nijakku suggi.. nenapige,aapthatege,chaLige,Odige..For a moment i was there walking next to putta and watching appa and his dhaavanta..
And Su... that illustration is real nice.

suggiya higganna,nenapanna hanchikondiddakke dhanyavaadagaLu.

innu tumba bari..ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-27009232.post-77006569378059442312006-12-15T10:06:00.000+05:302006-12-15T10:06:00.000+05:30@ raghavendra
ಅವರವರ ಬೆಳೆಯ ಬಗ್ಗೆ ಅವರವರು ಬರೀಬೇಕು. ಗ...@ raghavendra

ಅವರವರ ಬೆಳೆಯ ಬಗ್ಗೆ ಅವರವರು ಬರೀಬೇಕು. ಗೊತ್ತಿಲ್ಲದ್ದನ್ನು ಬರೀಲಿಕ್ಕೆ ಹೋದ್ರೆ 'ಅಭ್ಯಾಸವಿಲ್ಲದ ಅಳಿಯ ಅಗ್ನಿಕಾರ್ಯ ಮಾಡಿದ' ಹಂಗೆ ಆಗುತ್ತೆ. Anyway, ಧನ್ಯವಾದಗಳು.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-61188042076030149452006-12-14T18:53:00.000+05:302006-12-14T18:53:00.000+05:30ಬರೀ ಅಡಿಕೆ ಸುಗ್ಗೀ ಬಗ್ಗೇ ಬರದ್ರೇ ಸಾಲದು ಮಗಾ! ಒಸೀ ಬತ್ತದ...ಬರೀ ಅಡಿಕೆ ಸುಗ್ಗೀ ಬಗ್ಗೇ ಬರದ್ರೇ ಸಾಲದು ಮಗಾ! ಒಸೀ ಬತ್ತದ ಸುಗ್ಗೀ ಬಗ್ಗೇನು ಬರದ್ರೇ ತುಂಬಾ ಚನ್ನಾಗಿರುತ್ತೆ..Raghavendra Korakoduhttps://www.blogger.com/profile/11873781209910548563noreply@blogger.comtag:blogger.com,1999:blog-27009232.post-1883245789584597082006-12-14T18:21:00.000+05:302006-12-14T18:21:00.000+05:30@ ಶ್ರೀನಿಧಿ...
Thank you thank you..!@ ಶ್ರೀನಿಧಿ...

Thank you thank you..!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-28969142458651775162006-12-14T18:04:00.000+05:302006-12-14T18:04:00.000+05:30ಹ್ವಾ!! ಅದು ನೀನು ಬಿಡ್ಸಿದ್ದು?!! ಭಯಂಕರವಲೊ!! ಅಡ್ಡಿಲ್ಲೆ...ಹ್ವಾ!! ಅದು ನೀನು ಬಿಡ್ಸಿದ್ದು?!! ಭಯಂಕರವಲೊ!! ಅಡ್ಡಿಲ್ಲೆ, ನೋಡ ಹಾಂಗೆ ಇದ್ದು:)
ನಿನ್ನ ಉದ್ದೇಶ ಒಳ್ಳೆದೇಯ, atleast ಮರ್ತೇ ಹೋದರಿಗೆ ಮತ್ತೆ ನೆನ್ಪಾರು ಆಗ್ತು!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-29527098779185842762006-12-14T17:49:00.000+05:302006-12-14T17:49:00.000+05:30@ ಶ್ರೀನಿಧಿ...
ಧನ್ಯವಾದಗಳು. ನಾನು ನಾಸ್ಟಾಲ್ಜಿಕ್ ಅನ್ನೋ...@ ಶ್ರೀನಿಧಿ...

ಧನ್ಯವಾದಗಳು. ನಾನು ನಾಸ್ಟಾಲ್ಜಿಕ್ ಅನ್ನೋದಕ್ಕಿಂತಲೂ ಹಳ್ಳಿ ಕಡೆಯ, ಸುಗ್ಗಿಯಂತಹ ಸಂಭ್ರಮಗಳು ಗೊತ್ತಿಲ್ಲದವರಿಗೆ ಗೊತ್ತಾಗಲಿ ಅನ್ನೋ ಉದ್ದೇಶದಿಂದ ಬರೆದದ್ದು. ಅಂದ್ಹಾಗೆ, ಅದರ ಜೊತೆಗೆ ಹಾಕಿರೋ ಚಿತ್ರ ನಾನೇ ಬಿಡಿಸಿದ್ದು; ಹ್ಯಾಂಗಿದ್ದು ಹೇಳಿದ್ರೆ....Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-84755459194276174822006-12-14T17:34:00.000+05:302006-12-14T17:34:00.000+05:30ಸುಶ್,
ಚೊಲೋ ಬರದ್ದೆ.. ಅಡ್ಡಿಲ್ಲೆ, ಮತ್ತೊಂದು ಉದ್ದನೆಯ ಬರ...ಸುಶ್,
ಚೊಲೋ ಬರದ್ದೆ.. ಅಡ್ಡಿಲ್ಲೆ, ಮತ್ತೊಂದು ಉದ್ದನೆಯ ಬರಹ! :)
ನೀನು ನಾಸ್ಟಾಲ್ಜಿಕ್ ಆದದ್ದಂತೂ ಹೌದೇ ಹೌದು ನೋಡು!!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.com