tag:blogger.com,1999:blog-27009232.post5089895890631371367..comments2023-11-28T16:24:38.704+05:30Comments on :ಮೌನಗಾಳ:: ಒಂದು ಹೆಸರಿಡದ ಪ್ರಬಂಧSushrutha Dodderihttp://www.blogger.com/profile/02746636622217120028noreply@blogger.comBlogger24125tag:blogger.com,1999:blog-27009232.post-14714842213401473892009-12-30T12:18:33.905+05:302009-12-30T12:18:33.905+05:30super ... :):)super ... :):)ಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-27009232.post-59580729014049746532009-12-15T12:04:28.068+05:302009-12-15T12:04:28.068+05:30ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಚಿಂದಕ್ಕ,
U r ...ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಚಿಂದಕ್ಕ,
U r going naughty! ;)

Anonymous,

ಅಷ್ಟೆಲ್ಲ ಸೀರಿಯಸ್ ಆಗ್ಬೇಡ್ರೀ! :OSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-71927533105030535012009-12-07T15:26:35.790+05:302009-12-07T15:26:35.790+05:30ಸು,
ಎಲ್ಲರ ಆಶಯಕ್ಕೆ ಮತ್ತು ಅನುಕೂಲಕ್ಕೆ ಸ್ಪಂದಿಸಿ ತಲೆಕೆಡ...ಸು,
ಎಲ್ಲರ ಆಶಯಕ್ಕೆ ಮತ್ತು ಅನುಕೂಲಕ್ಕೆ ಸ್ಪಂದಿಸಿ ತಲೆಕೆಡಿಸಿಕೊಂಡ ಮೇಲೂ ಪ್ರಬಂಧ ಬರೆಯಲು ಆಗುವಷ್ಟು ಮಂಡೆ ತಣ್ಣಗಿರಿಸಿಕೊಂಡಿರುವುದು ಸಂತಸದ ವಿಷಯ.
ಪ್ರಾಬ್ಲಂ ಏನೂ ಅಂದ್ರೆ ಬರ್ಕೊಡುವುದಲ್ಲ. ಒಂದೆರಡು ಬರ್ಕೊಟ್ಟಾದ್ಮೇಲೆ ನಾನ್ಯಾಕೆ ಬರ್ಕೊಡ್ಬೇಕು ಅಂತ ಯೋಚನೆ ಮಾಡೋದು.

ಏನೇ ಆಗ್ಲಿ ನಿನ್ ಮಕ್ಳು ಮುಂದೊಂದು ದಿನ ಎಸ್.ಎಂ.ಎಸ್ ಪ್ರಬಂಧ ಬರಿಯುವಾಗ ಈ ಟಾಪಿಕ್ಕಿಗೆ ಲಿಂಕ್ ಮಾಡೇ ಮಾಡ್ತ ನೋಡ್ತಿರು. :)

ದುಂಡಕ್ಷರ ಸ್ಪರ್ಧೆಯಲ್ಲಿ ಫಸ್ಟ್ ಬರುವುದೇನೂ ಸಣ್ಣದಲ್ಲ ಮತ್ತೆ.
ದುಂಡಗೆ ಬರೆಯಬೇಕಲ್ಲ. :)

ಅಕ್ಷರದಷ್ಟೇ ಚಂದಾಗಿ ಗಾಳವನ್ನೂ ಹಾಕುತ್ತಿದೀಯ.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-27009232.post-58223750723615393422009-12-07T14:16:58.739+05:302009-12-07T14:16:58.739+05:30ಸೂಪರ್ ಲೇಖನ!ಸೂಪರ್ ಲೇಖನ!ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-27009232.post-18916545333209340932009-12-04T09:08:10.637+05:302009-12-04T09:08:10.637+05:30ಸೂಪರ್ ಲೇಖನ...ಕೀಪ್ ರೈಟಿಂಗ್....ಸೂಪರ್ ಲೇಖನ...ಕೀಪ್ ರೈಟಿಂಗ್....sughosh s. nigalehttp://www.cautiousmind.wordpress.comnoreply@blogger.comtag:blogger.com,1999:blog-27009232.post-10359277225344319492009-12-03T21:11:00.802+05:302009-12-03T21:11:00.802+05:30ಚೆನ್ನಾಗಿ ಬರೆದಿದ್ದೀರಿ. ತೇಜಸ್ವಿಯವರ ಪಾಕಶಾಸ್ತ್ರದ ಒಂದು ...ಚೆನ್ನಾಗಿ ಬರೆದಿದ್ದೀರಿ. ತೇಜಸ್ವಿಯವರ ಪಾಕಶಾಸ್ತ್ರದ ಒಂದು ಭಾಗ ನೆನಪಾಯಿತು!ಸುಪ್ತವರ್ಣhttps://www.blogger.com/profile/11480318076114768788noreply@blogger.comtag:blogger.com,1999:blog-27009232.post-13510313833993850162009-12-03T16:34:01.566+05:302009-12-03T16:34:01.566+05:30ಸುಶ್,
ಚೆನ್ನಾಗಿದೆ ಹೆಸರಿಲ್ಲದ ಪ್ರಬಂಧ. ನನಗೂ ಕೆಲವರು ಹೆಸ...ಸುಶ್,
ಚೆನ್ನಾಗಿದೆ ಹೆಸರಿಲ್ಲದ ಪ್ರಬಂಧ. ನನಗೂ ಕೆಲವರು ಹೆಸರು ಕೇಳಿ ತಲೆ ತಿನ್ನುತ್ತಿರುತ್ತಾರೆ, ಇನ್ನು ಮು೦ದೆ ನಿಮ್ಮನ್ನು ಸ೦ಪರ್ಕಿಸಲು ಹೇಳುವುದೆ೦ದು ತೀರ್ಮಾನಿಸಿದ್ದೇನೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-27009232.post-61307430828147187302009-12-03T09:15:47.727+05:302009-12-03T09:15:47.727+05:30ಸುಶ್ರುತ ಸೊಗಸಾಗಿದೆ ಲೇಖನ ಅನುಭವ ನಂಗೂ ಆಗಿದ್ವು ಹುಬ್ಬಳ್...ಸುಶ್ರುತ ಸೊಗಸಾಗಿದೆ ಲೇಖನ ಅನುಭವ ನಂಗೂ ಆಗಿದ್ವು ಹುಬ್ಬಳ್ಳಿ ಅರ್ಬನ್ ಬ್ಯಾಂಕ್ ನಲ್ಲಿ ನಾ ಕೆಲಸಕ್ಕಿದ್ದೆ ಅಲ್ಲಿ ಕಟ್ಟಿ ಅಂತ
ಒಬ್ಬ ಅಟೆಂಡರ್ರು ನಾ ಊರಾಗಇಲ್ಲದಾಗ ನಮ್ಮ ಮನಿಗೆಬಂದಿದ್ದ ನನ್ನ ಹೆಂಡತಿ ನಾ ಕವಿ ಅಂತ ಹೇಳ್ಯಾಳ ಅವಾಗಿಂದ ಅವ
ನಂಗ ಕಾಡತಿದ್ದ ಅವನ ಸಾಲದ ಅರ್ಜಿ, ಲೀವ್ ಅರ್ಜಿ ಬರದುಕೊಡತಿದ್ದೆ. ಬೆಂಗಳೂರಿಗ ಬಂದ್ರೂ ಕಾಟ ಹೊಸರೂಪದಾಗ ಇತ್ತು
ನನ್ನ ಅಳಿಯನ(ಯಾರು ಅಂತ ನಿಮಗೂ ಗೊತ್ತು) ಹೊಸಾ ಮನಿಗೆ ಹೆಸರು ಸೂಚಸಬೇಕಾತು. ನಿಮ್ಮ ಹೆಸರಿರದ ಲೇಖನ ಸೊಗಸಾಗಿದೆumesh desaihttps://www.blogger.com/profile/17670005616901725682noreply@blogger.comtag:blogger.com,1999:blog-27009232.post-41458607828670233322009-12-03T05:28:55.335+05:302009-12-03T05:28:55.335+05:30ಓದಿ ತುಂಬ ನಗು ಬಂತು, ತುಂಬ ಖುಷಿನೂ ಆತು. ಹೀಗೆ ವಾರಕ್ಕೊಂದ...ಓದಿ ತುಂಬ ನಗು ಬಂತು, ತುಂಬ ಖುಷಿನೂ ಆತು. ಹೀಗೆ ವಾರಕ್ಕೊಂದು ಪ್ರಬಂಧ ಬರೆದು ಕೊಡಪ್ಪ!

- ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-27009232.post-87892386629803134142009-12-03T04:57:08.911+05:302009-12-03T04:57:08.911+05:30Mast.. :)Mast.. :)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-27009232.post-15388006589674709182009-12-02T23:17:16.177+05:302009-12-02T23:17:16.177+05:30ಹ್ಮ್... ಕನ್ನಡ ಸೇವೆ ಮಾಡ್ಲಿಕ್ಕೆ ಎಷ್ಟೆಲ್ಲಾ ಅವಕಾಶ!
ಚೆನ...ಹ್ಮ್... ಕನ್ನಡ ಸೇವೆ ಮಾಡ್ಲಿಕ್ಕೆ ಎಷ್ಟೆಲ್ಲಾ ಅವಕಾಶ!
ಚೆನ್ನಾಗಿದೆ ಕಣ್ರೀ..... :)
ಅಂದ್ಹಾಗೆ, ಹುಟ್ಟಿದ ಮಕ್ಳಿಗೆ ಹೆಸರು ಕೊಡೀ ಅಂತ ಕಾಡೋರ ಬಗ್ಗೆ ತೇಜಸ್ವಿ ಎಲ್ಲೋ ಬರೆದ ಹಾಗೆ ನೆನಪು... ಅಯ್ಯೋ ಸರಿಯಾಗಿ ಈಗ್ಲೇ ನೆನಪಾಗ್ತಿಲ್ವೇ... :)ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-27009232.post-62752519793685349142009-12-02T20:43:22.324+05:302009-12-02T20:43:22.324+05:30ee tara biiti sahaya keluva jana nammalli tumbaa. ...ee tara biiti sahaya keluva jana nammalli tumbaa. Avarigalla enu tiluvalike ella antha alla adru swalpa hottu kulitu yochisuva patiance avarigilla,yelladu instant aagi kaige sikkabeku hegandre MTR instant ready mix thara.Obba manushya pratidina ondiadu nimisha yavudadaru vishayada bagge kulitu yochisidare swalpanandru tiluvalike sigatte. nimma ee lekana nanu ee bagge yoochisyvante maditu.thanks.Anonymousnoreply@blogger.comtag:blogger.com,1999:blog-27009232.post-64726990211263268792009-12-02T18:34:09.719+05:302009-12-02T18:34:09.719+05:30ಎಲ್ಲರಿಗೂ ಹೆಸರು ಹುಡುಕಿಕೊಟ್ಟೂ...ಕೊಟ್ಟೂ ಇಡಲು ಹೆಸರೇ ಸಿ...ಎಲ್ಲರಿಗೂ ಹೆಸರು ಹುಡುಕಿಕೊಟ್ಟೂ...ಕೊಟ್ಟೂ ಇಡಲು ಹೆಸರೇ ಸಿಗದೆ ಬರೆದ ” ಒ೦ದು ಹೆಸರಿಡದ ಪ್ರಬ೦ಧ ” ತು೦ಬಾ ಚೆನ್ನಾಗಿದೆ . ನಗಿಸಿದ್ದಕ್ಕೆ ಧನ್ಯವಾದಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-27009232.post-61615505354375830022009-12-02T17:46:35.241+05:302009-12-02T17:46:35.241+05:30ಸುಶ್ ...
ಹೆ ಹೆ ಹೆ ... ಒಳ್ಳೆ ಪಜೀತಿ ನೋಡು. ನಾನು ಬಿ ಎಸ...ಸುಶ್ ...
ಹೆ ಹೆ ಹೆ ... ಒಳ್ಳೆ ಪಜೀತಿ ನೋಡು. ನಾನು ಬಿ ಎಸ್ಸಿ ಮಾಡಕಾದ್ರೆ ಹೀಂಗೆ ಸುಮಾರು ಜನ ಬರ್ತಿದ್ದ.
ಈ ಸಲ ವಾಲ್ ಮಾಗ್ಜಿನಗೆ ಅರ್ಟಿಕಲ್ ಬರಿಬೇಕು ನಾನು , ಎನಾದ್ರು ಬರ್ಕೊಡೊ. ಒಂದು ದೂದ್ ಕೊಲ್ಡ್
ಕೊಡ್ಸತಿನಿ ಅಂತಾ ಲಂಚ ಬೇರೆ. ಹೆ ಹೆ ಹೆ ಅದೆಲ್ಲ ನೆನಪಾತು .. ಮಸ್ತ್ ಬರಹ ..ಒಳ್ಳೆ ಹಾಸ್ಯ ..
ನಂಗು ಒಮೆ ಹೀಗೆ ಪತ್ರಿಕೆ .. ಪೆಪರ್ ಗೆಲ್ಲ ಬರೆಯವು ಅಂತ ಆಸೆ .. ಎನ ಮಾಡವು ಅದ್ಕೆ.... :) :)shridharhttps://www.blogger.com/profile/10705163259031066828noreply@blogger.comtag:blogger.com,1999:blog-27009232.post-2130870115079613212009-12-02T17:35:17.630+05:302009-12-02T17:35:17.630+05:30ಹ..ಹ.. ಹ ನಕ್ಕು ನಕ್ಕು ಸುಸ್ತು. ನನ್ನ ಅನುಭವ ಸ್ವಲ್ಪ ಬೇ...ಹ..ಹ.. ಹ ನಕ್ಕು ನಕ್ಕು ಸುಸ್ತು. ನನ್ನ ಅನುಭವ ಸ್ವಲ್ಪ ಬೇರೆ . ಚಿಕ್ಕವಳಿದ್ದಾಗಿನಿಂದ ಹೆಸರಿಡುವುದೆಂದರೆ ನನಗೆ ಮತ್ತು ನನ್ನ ತಂಗಿಗೆ ತುಂಬ ಇಷ್ಟವಾಗಿತ್ತು. ಮನೆಯಲ್ಲಿ ಚಿಕ್ಕಮ್ಮಂದಿರು ಅತ್ತೆಯರು ತಾಯಾಗಲಿದ್ದಾರೆ ಎಂದರೆ ಸಾಕು , ನಮ್ಮ ಲಿಸ್ಟ್ ತಯಾರಿರುತ್ತಿತ್ತು. ಅವರಗೆ ಇಷ್ಟ ಇದೆಯೋ ಇಲ್ಲವೋ ನಾವು ಸೂಚಿಸಿದ ಹೆಸರೇ ಇಡಬೇಕು ಎಂದು ಒತ್ತಾಯಿಸುತ್ತಿದ್ದೆವು. ಅದೂ ನನ್ನ ಹೆಸರು ಸುಮ ಎಂದಿರುವುದರಿಂದ "ಸು" ಕಾರದಿಂದ ಪ್ರಾರಂಭವಾಗುವ ಹೆಸರನ್ನೇ ಸೂಚಿಸುತ್ತಿದ್ದೆವು!! ಪಾಪ ಅವರೆಲ್ಲ ಅದನ್ನು ಬೇಸರವಿಲ್ಲದೆ ಪಾಲಿಸುತ್ತಿದ್ದರು .ನನ್ನ ಚಿಕ್ಕಪ್ಪಂದಿರು , ಮಾವಂದಿರ ಮಕ್ಕಳ ಹೆಸರೆಲ್ಲವೂ "ಸು" ಕಾರದಿಂದಲೇ ಪ್ರಾರಂಭವಾಗುತ್ತದೆ.
"ಸುಶ್ರುತ" ಎಂಬ ಹೆಸರನ್ನು ಚಿಕ್ಕಪ್ಪನ ಮಗನಿಗೆ ಸೂಚಿಸಿದ್ದೆವು ಆದರೆ ಅವರು ಯಾಕೋ "ಸುಮಂತ " ಎಂದು ಹೆಸರಿಟ್ಟದ್ದಕ್ಕೆ ತುಂಬ ಸಿಟ್ಟು ಬಂದಿತ್ತು.
ಇನ್ನು ಮನೆಯ ನಾಯಿ , ಬೆಕ್ಕು , ಹಸುಗಳಿಗೆಲ್ಲ ಹೆಸರಿಡುವ ಹಕ್ಕು ಕೇವಲ ನನಗೆ ಮಾತ್ರ ಅಂತಲೇ ತಿಳಿದಿದ್ದೆ.
ನಿಮ್ಮ ಲೇಖನ ಓದಿ ಇದೆಲ್ಲವೂ ನೆನಪಾಯಿತು.ದನ್ಯವಾದಗಳು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-27009232.post-82382419555752942322009-12-02T16:55:52.422+05:302009-12-02T16:55:52.422+05:30ನರಕದಲ್ಲಿ ಶಿಕ್ಷೆ ತುಸು ಕಡಿಮೆಯಾಗಬಹುದು ಎಂದು ನಿರೀಕ್ಷಿಸಿ...ನರಕದಲ್ಲಿ ಶಿಕ್ಷೆ ತುಸು ಕಡಿಮೆಯಾಗಬಹುದು ಎಂದು ನಿರೀಕ್ಷಿಸಿದ್ದೀರಿ. ನಂಗನುಮಾನ! ಅಲ್ಲಿ ಚಿತ್ರಗುಪ್ತ ಅಥವಾ ಸ್ವತಃ ಯಮಧರ್ಮರಾಯ ಈ ಲೇಖನ ಓದಿ ಅಲ್ಲಿ ಕೊಡುವ ನಾನಾ ರೀತಿಯ ಕಷ್ಟಗಳಿಗೆ ಹೆಸರಿಡುವ ಕೆಲಸ ಕೊಡಬಹುದು-ಬೇಕಿದ್ದರೆ ಆ ಕಷ್ಟಗಳನ್ನು ಒಮ್ಮೆ ಅನುಭವಿಸಿ ಹೆಸರಿಡಿ ಅಂದರೆ ಇನ್ನೂ ಕಷ್ಟ! ಜೋಪಾನ!ಮೃತ್ಯುಂಜಯ ಹೊಸಮನೆhttps://www.blogger.com/profile/07261241675817705746noreply@blogger.comtag:blogger.com,1999:blog-27009232.post-3560594725794857642009-12-02T14:00:36.643+05:302009-12-02T14:00:36.643+05:30ತೇಜಕ್ಸ್,
ನಿಂಗೆ ಹಂಗೇ ಆಗವು. :P
ದಿವ್ಯಾ,
ಅದು ಹಂಗಲ್ರೀ....ತೇಜಕ್ಸ್,
ನಿಂಗೆ ಹಂಗೇ ಆಗವು. :P

ದಿವ್ಯಾ,
ಅದು ಹಂಗಲ್ರೀ.. ಅವ್ರು ಹೇಳ್ದೇ ಕೇಳ್ದೇ ಹಾಕ್ಕೊಂಡ್ರಲ್ಲಾ ಅಂತ ಕೋಪ. ನಂಗೆ ಉದಯವಾಣೀಲಿ ಬಂದಿದ್ದೇ ಗೊತ್ತಿರ್ಲಿಲ್ಲ. ಮರುದಿನ ಯಾರೋ mail ಮಾಡಿ 'ನಿಮ್ article ನಿನ್ನೆಯ ಉದಯವಾಣಿಯಲ್ಲಿ ಓದಿದೆ' ಅಂದಾಗ್ಲೇ ಗೊತ್ತಾಗಿದ್ದು! :(

ಚಿತ್ರಕ್ಕ,
ಹೆಹೆ.. ಒಳ್ಳೇ ಚನಾಗಿದ್ದು ನಿನ್ ಕತೆ! :D
ನೋಡವು, ಬೋರ್ಡ್ ಬರ್ಸೋ (ಅಥವಾ ನಾನೇ ಬರ್ಕೊಳ್ಳೋ) ಆಲೋಚನೆ ಇದ್ದು. ;)

Vijaya,
ಇಲ್ಲ ಮೇಡಂ.. 'ಕೀಚು' ಅಂದ್ರೆ ಹಕ್ಕಿಗಳ ಕೂಗು (twitter) ಅಂತ ಅರ್ಥ. ಸ್ತ್ರೀಲಿಂಗ - ಪುಲ್ಲಿಂಗ ಎರಡಕ್ಕೂ ಬಳಸಬಹುದು.

sunaath 1 & 2,
ಕಾಕಾ.. ದಿಸಿಸ್ ಟೂಮಚ್ಚು! ನಾನು ಆಂಟಿಗೆ ಹೇಳ್ತೀನಿ ಈಗ್ಲೇ. :x :P

ಇಂಚರ,
ಹೂಂ ಮಾರಾಯಾ! :OSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-50809121652300858842009-12-02T13:28:38.180+05:302009-12-02T13:28:38.180+05:30ಸುಶ್ರುತ,
ನನ್ನ ಹೆಂಡ್ತಿ ಶಟಗೊಂಡು ತವರು ಮನೆಗೆ ಹೋಗ್ಯಾಳಪಾ...ಸುಶ್ರುತ,
ನನ್ನ ಹೆಂಡ್ತಿ ಶಟಗೊಂಡು ತವರು ಮನೆಗೆ ಹೋಗ್ಯಾಳಪಾ. ದಯವಿಟ್ಟು ಒಂದು ಪ್ರೇಮಪತ್ರ ಬರದುಕೊಡೋ ಮಾರಾಯಾ. ಆಕಿ ವಿಳಾಸ ಕೊಡ್ತೀನಿ; ಅಲ್ಲಿಗೇ ಕಳಸಿ ಬಿಡು. ಹ್ಞಾ, ಸಹಿ ಮಾತ್ರ ಸುನಾಥ ಅಂತ ಮಾಡಪಾ, ಸುಶ್ರುತ ಅಂತ ಅಲ್ಲ.
(ಇದರಿಂದ ನಿನಗೂ ಛಲೋ practice ಆಗ್ತದ, ನೋಡು!)sunaathhttps://www.blogger.com/profile/13386371953472087631noreply@blogger.comtag:blogger.com,1999:blog-27009232.post-90864740541691364092009-12-02T13:10:48.716+05:302009-12-02T13:10:48.716+05:30ತುಂಬಾ ನಗು ಬಂತು ನಿಮ್ಮ ಹೆಸರಿಡದ ಪ್ರಭಂಧ ಓದಿ
ತುಂಬಾ ಕ್ರಿ...ತುಂಬಾ ನಗು ಬಂತು ನಿಮ್ಮ ಹೆಸರಿಡದ ಪ್ರಭಂಧ ಓದಿ
ತುಂಬಾ ಕ್ರಿಯೇಟಿವಿಟಿ ಇದ್ರೆ ಅದೇ ಕಷ್ಟ

ಎಲ್ಲದಕ್ಕೂ ಜನ ಬರ್ತಾರೆ :)
ಸುಂದರ ಬರಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-27009232.post-70663068382187180932009-12-02T12:38:44.219+05:302009-12-02T12:38:44.219+05:30ಸುಶ್ರುತ,
ಒಳ್ಳೇದಾಯ್ತ್ರೀ ಮಾರಾಯ್ರೆ. ಇನ್ನು ಮೇಲೆ, ಯಾವಾಗ...ಸುಶ್ರುತ,
ಒಳ್ಳೇದಾಯ್ತ್ರೀ ಮಾರಾಯ್ರೆ. ಇನ್ನು ಮೇಲೆ, ಯಾವಾಗಲಾದರೂ ಹೆಸರು ಬೇಕಾದರೆ, ನಿಮ್ಮನ್ನೇ contact
ಮಾಡ್ತೀನಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-27009232.post-72319525802456013002009-12-02T12:34:25.317+05:302009-12-02T12:34:25.317+05:30hey ... keechu pullinga pa ... :-)hey ... keechu pullinga pa ... :-)Vijayahttps://www.blogger.com/profile/17454348005914706853noreply@blogger.comtag:blogger.com,1999:blog-27009232.post-58840169058788418792009-12-02T12:26:24.183+05:302009-12-02T12:26:24.183+05:30ಸುಶ್ರುತ,
ಸುಸ್ತಾಗೋತು ಮಾರಾಯ ! ಆಫೀಸ್ ನಲ್ಲಿ ಅಕ್ಕ ಪ...ಸುಶ್ರುತ,
ಸುಸ್ತಾಗೋತು ಮಾರಾಯ ! ಆಫೀಸ್ ನಲ್ಲಿ ಅಕ್ಕ ಪಕ್ಕದವೆಲ್ಲ ಹುಬ್ಬೇರಿಸಿ ಪ್ರಶ್ನಾರ್ಥಕವಾಗಿ , ಇವಳಿಗೆ ಏನಾತಪ ಅಂತ ನೋಡದೆ ಇರಹಂಗೆ ಕಷ್ಟ ಪಟ್ಟು ನಗು ತಡ್ಕಳಕಾದ್ರೆ , ಸುಸ್ತೇ ಆಗೋತು !
ಮಜಾ ಅಂದ್ರೆ , ಇಂಥಾ ಪ್ರಸಂಗ ನಂಗೂ ಬತ್ತು . ಮುಂಚೆ ಕೆಲವರು ' ಕನ್ನಡ ಮೇಷ್ಟ್ರ ' ಮಗಳಿಗೆ ಕನ್ನಡ ಶಬ್ದಕೋಶ ಬಾಯಿಪಾಠ ಆಗಿರವು ಹೇಳಿ ತಿಳ್ಕಂಡು ಅರ್ಥ ಕೇಳ್ತಾ ಬತ್ತಿದ್ದ . ಕಡೆಗೆ ಒಂದು ದಿನ ನಾನೇ ಬೇಜಾರಾಗಿ , ' ಮೇಷ್ಟ್ರು ' ನನ್ನ ಅಪ್ಪ , ನಾನಲ್ಲ ಹೇಳಿ ಹೇಳಕಾತು.
ಈಗ ನನ್ನ ಮಗಳಿಗೆ ಒಂದೊಂದು ಸಲ ಕನ್ನಡದ ಮೇಲೆ ಭಾಳ ಪ್ರೀತಿ ಬಂದು ಯಾವುದೋ ಶಬ್ದ ಹಿಡ್ಕಂಡು ಬಂದು ನನ್ನತ್ರ ಅರ್ಥ ಕೇಳದು. ಆಗ ಖಂಡಿತವಾಗೂ ನಂಗೆ ಅದರ ಅರ್ಥ ನೆನಪಾಗದೆ ಮಗಳ ಹತ್ರ " ನೀನು ಕನ್ನಡ ಮೀಡಿಯಂ ನಲ್ಲಿ ಕಲ್ತು ಎಂತಾ ಪ್ರಯೋಜನ ' ಹೇಳಿಸಿ ಕೊಳ್ಳ ಪ್ರಸಂಗ !!!
ಏನೇ ಅಂದ್ರೂ , ನೀನು ನಾಯಿಗೆ ಹೆಸರು ಹುಡುಕಿದ್ದು ಮಸ್ತ್ ಇದ್ದು ಬಿಡು ! ಒಂದು ಬೋರ್ಡ್ ಹಾಕ್ಯ . ಇಲ್ಲಿ ಹೆಸರು ಹುಡುಕಿ ಕೊಡಲಾಗುತ್ತದೆ ಅಂತ. ಚಾರ್ಜ್ ಎಷ್ಟು ಅಂತನೂ ಬರೆದು ಬಿಡು ( ಇಂತಿಷ್ಟು ಅಕ್ಷರದ್ದಾದರೆ ಇಷ್ಟು , ಅರ್ಥವುಳ್ಳ ಹೆಸರಿಗೆ ಇಷ್ಟು , ಅಪರೂಪದ್ದಾದರೆ ಷ್ಟು, ನಾಯಿಗಾದರೆ , ಮನುಷ್ಯರಿಗಾದರೆ ... ಇತ್ಯಾದಿ ) . ಚಾರ್ಜ್ ಮಾಡ ಬಗ್ಗೆ idea ಬೇಕಾದ್ರೆ , ನನ್ನ ಬ್ಲಾಗ್ ನ ಪುಣೆ ಫಲಕಗಳನ್ನು ನೋಡು .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-27009232.post-37242135575826968042009-12-02T11:33:00.206+05:302009-12-02T11:33:00.206+05:30ಸುಶ್ರುತ,
ಬರಹ ಚೆನ್ನಾಗಿದೆ - ಎಂದಿನಂತೆ :) ಮೊನ್ನೆ ಉದಯವ...ಸುಶ್ರುತ,
ಬರಹ ಚೆನ್ನಾಗಿದೆ - ಎಂದಿನಂತೆ :) ಮೊನ್ನೆ ಉದಯವಾಣಿಯಲ್ಲಿ ಓದಿದ್ದೆ.. ನಿಮ್ಮ ಬ್ಲಾಗ್ ನಲ್ಲೂ ನಿರೀಕ್ಷಿಸುತ್ತಿದ್ದೆ..ಈಗ ಕೊನೆಯ ಪ್ಯಾರಾದ ಕುರಿತು ಹಾಗೂ ನಿಮ್ಮ ಕೆ.ಜಿ. ಕೋಪದ ಬಗ್ಗೆ ಓದಿ ನಗು ಬಂತು :) ಇರ್ಲಿ ಬಿಡಿ.. ತರಂಗ ಉದಯವಾಣಿ ಎಲ್ಲಾ ಅಣ್ಣ ತಮ್ಮ ಪತ್ರಿಕೆಗಳು ;-) ಯಾವುದರಲ್ಲಿ ಬಂದರೇನಂತೆ? ಅಲ್ವಾ :-)ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.comtag:blogger.com,1999:blog-27009232.post-35636280875432428122009-12-02T11:24:02.362+05:302009-12-02T11:24:02.362+05:30ಆಹಾ.. ಅದ್ಕೇನಾ ನೀನಾವತ್ತು ನಂಗೊಂದು ಕೆಪ್ಷನ್ ಕೊಡೆ ಅಂತ ಮ...ಆಹಾ.. ಅದ್ಕೇನಾ ನೀನಾವತ್ತು ನಂಗೊಂದು ಕೆಪ್ಷನ್ ಕೊಡೆ ಅಂತ ಮೈಲ್ ಮಾಡಿ ನನ್ನ ಪ್ರಾಣ ತಿಂದಿದ್ದು! ಛೇ ಮೊದ್ಲೇ ಗೊತ್ತಿದ್ದಿದ್ರೆ ನಾನೂ ಛಾರ್ಜ್ ಹಾಕ್ತಿದ್ದೆ ನಿನ್ನ ಹತ್ರ. ಮೌನವಾಗಿ ಗಾಳ ಹಾಕೋದ್ರಲ್ಲಿ ನಿಸ್ಸೀಮ ಬಿಡು ನೀನು :)

ನಿನ್ನ ಹೆಸರಿಡದ ಲೇಖನ ಓದಿ ನಕ್ಕೂ ನಕ್ಕೂ ಸಾಕಾಯ್ತು. ನಗ್ಸಿದ್ದಕ್ಕೆ ಥ್ಯಾಕ್ಸು. (ಇದ್ಕೆ ಮಾತ್ರ ಛಾರ್ಜ ಹಾಕಡ ಮತ್ತೆ :-p :))

ಅಂದ ಹಾಗೆ ನಿನ್ನೀ ಕಷ್ಟದ ಅನುಭವ ನನಗೂ ಸಾಕಷ್ಟು ಬಾರಿ ಆಜು. "ಕನ್ನಡದಲ್ಲಿ ಎಂ.ಎ. ಮಾಡಿದ್ದೀಯ ಇಷ್ಟೂ ಹೇಳಲಾಗದೇ.." ಎಂದೇ ಶುರು ಮಾಡ್ತಾರೆ ಹೆಚ್ಚಿನವರು :( ನಾನು ಅದ್ರಲ್ಲಿ ಎಂ.ಎ. ಮಾಡಿದ್ದೇ ತಪ್ಪೇ ಎಂದೆನಿಸಲು ಶುರುವಾಗುತ್ತಿದೆ ಈಗೀಗ :( :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com