tag:blogger.com,1999:blog-27009232.post5527094080209358776..comments2023-11-28T16:24:38.704+05:30Comments on :ಮೌನಗಾಳ:: ಬೆಟ್ಟದಿಂದ ಬಂದ ಪತ್ರSushrutha Dodderihttp://www.blogger.com/profile/02746636622217120028noreply@blogger.comBlogger18125tag:blogger.com,1999:blog-27009232.post-81045112734808911882009-07-13T16:46:20.247+05:302009-07-13T16:46:20.247+05:30@ ಸಪ್ನಾ,
ಥ್ಯಾಂಕ್ಯೂ. ಶಾಪ ವಾಪಸು ತಗೊಳ್ತೇನೆ. ನೀವು ಕನಸು...@ ಸಪ್ನಾ,
ಥ್ಯಾಂಕ್ಯೂ. ಶಾಪ ವಾಪಸು ತಗೊಳ್ತೇನೆ. ನೀವು ಕನಸು ಕಾಣ್ತಲೇ ಇರಿ. :-)

ಚಿತ್ರಾ,
ನೀ ಹೇಳಿದ್ಮೇಲೆ ಸಯ್ಯಿ. ಉರ್ಸ್ತಾನೇ ಇರ್ತಿ. :-)

ಮುತ್ತುಮಣಿ,
ಏನ್ರೀ ಅದು? ಒಳ್ಳೇ ಕವಿತೆ ಥರ ಡಿಫಿಕಲ್ಟ್ ಡಿಫಿಕಲ್ಟ್ ಆಗಿದೆ?

chitra,
ನಿಮ್ ಯಜಮಾನ್ರ ಬ್ಲಾಗು ನೋಡ್ತಿರ್ತೀನ್ರಿ.. ಬಲು ಚಂದ ಬರೀತಾರೆ ಅವ್ರು..

ಇಳೆ,
ಓಕೆ. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-501683416227903152009-07-12T19:08:26.879+05:302009-07-12T19:08:26.879+05:30please see http://ilaone.blogspot.complease see http://ilaone.blogspot.comಇಳಾhttps://www.blogger.com/profile/13849787277545795637noreply@blogger.comtag:blogger.com,1999:blog-27009232.post-28600934176269639572009-07-11T17:40:38.239+05:302009-07-11T17:40:38.239+05:30ಸುಶ್ರುತ ಅವರೇ,
ನಿಜಕ್ಕೂ ಇಷ್ಟ ಆಯಿತು. ನಿಮ್ಮ ಲೇಖನ ಓದಿ...ಸುಶ್ರುತ ಅವರೇ,

ನಿಜಕ್ಕೂ ಇಷ್ಟ ಆಯಿತು. ನಿಮ್ಮ ಲೇಖನ ಓದಿ ನಮ್ಮ ಚಾರಣದ ಬಗ್ಗೆ ನೆನಪಾಯ್ತು. ಇನ್ನಷ್ಟು ಚಾರಣಗಳನ್ನು ಮಾಡಬೇಕೆನ್ನಿಸಿತು. ಒಂದಷ್ಟು ಚಾರಣ ಮಾಡಿದ ವಿಷಯಗಳು ಇಲ್ಲಿ prasca.blogspot.com ಗೆ ಭೇಟಿ ಕೊಡಿ. (ಇದು ನಮ್ಮ ಯಜಮಾನರ ತಾಣ).

ಕಮಲಪಿ೦೯ / ಚಿತ್ರAnonymousnoreply@blogger.comtag:blogger.com,1999:blog-27009232.post-18923084494516493072009-07-10T20:04:14.229+05:302009-07-10T20:04:14.229+05:30ತುಂಬಾ ಸೊಗಸಾಗಿದೆ ಲೇಖನ. ನನಗೊಂದು ಮಾತು ನೆನಪಾಗ್ತಿದೆ...
...ತುಂಬಾ ಸೊಗಸಾಗಿದೆ ಲೇಖನ. ನನಗೊಂದು ಮಾತು ನೆನಪಾಗ್ತಿದೆ...

ಹಾಲು ಬಗ್ಗೆ ಕೇಳುವವರು ಸ್ವಲ್ಪ ಜನ, ಹಾಲನ್ನು ನೋಡಿದವರು ಸ್ವಲ್ಪ ಜನ, ಹಾಲನ್ನು ಕುಡಿದವರು ಎಲ್ಲೋ ಕೆಲವರು ಅದೃಷ್ಟವಂತರು!

ಹಾಗೇ, ಹಾಲಿನ ಬಗ್ಗೆ ಓದುವವರು ಸ್ವಲ್ಪ ಜನ, ನನ್ನ ಹಾಗೆ!ಮುತ್ತುಮಣಿhttps://www.blogger.com/profile/02071788886580605152noreply@blogger.comtag:blogger.com,1999:blog-27009232.post-22893954463024922892009-07-10T12:02:55.276+05:302009-07-10T12:02:55.276+05:30ಸುಶ್ರುತ ,
ಬರಹ ಅಂತು ಸೂಪರ್ ! ನಿಜ ಹೇಳವು ಅಂದ್ರೆ ಓದ್ತಾ...ಸುಶ್ರುತ ,
ಬರಹ ಅಂತು ಸೂಪರ್ ! ನಿಜ ಹೇಳವು ಅಂದ್ರೆ ಓದ್ತಾ ಓದ್ತಾ , ಹೊಟ್ಟೆ ಕಿಚ್ಚಾತು ! ಹೀಗೆ ಚಾರಣ ಮಾಡುವ, ಬೆಟ್ಟದ ತಪ್ಪಲಲ್ಲಿ , ಆಕಾಶದಡಿಯಲ್ಲಿ ನಕ್ಷತ್ರಗಳನ್ನೆನಿಸುತ್ತಾ ಮಲಗುವ ಭಾಗ್ಯಸಿಕ್ಕಿದ್ದಿಲ್ಯಲಾ ಅಂತ !
ಹೀಗೆ ಹೊಟ್ಟೆ ಉರಿಸ್ತಾ ಇರು ಮಾರಾಯ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-27009232.post-30834967466028620022009-07-10T10:16:21.590+05:302009-07-10T10:16:21.590+05:30ಅಯ್ಯೋ ಶಾಪ ಹಾಕ್ಬೇಡ್ರೀ....!! ಹೆಸರು ತಾನೆ... ಯಾವಾಗ್ಲೂ ...ಅಯ್ಯೋ ಶಾಪ ಹಾಕ್ಬೇಡ್ರೀ....!! ಹೆಸರು ತಾನೆ... ಯಾವಾಗ್ಲೂ 'ಕನಸು' ಕಾಣುವವಳು ... 'ಸಪ್ನಾ'....Anonymousnoreply@blogger.comtag:blogger.com,1999:blog-27009232.post-56101157854575133642009-07-09T16:53:01.877+05:302009-07-09T16:53:01.877+05:30@ umesh, sunaath,
ಥ್ಯಾಂಕ್ಯೂ ಬೋತ್!
Anonymous,
ಇಷ...@ umesh, sunaath,
ಥ್ಯಾಂಕ್ಯೂ ಬೋತ್!

Anonymous,
ಇಷ್ಟೆಲ್ಲ ಹೇಳಿ ಹೆಸರು ಹೇಳದೇ ಹೋದದ್ದಕ್ಕೆ ನಿಮಗೆ ನನ್ನ ಶಾಪವಿರಲಿ. :P

ನಿಧಿ,
ಜೈ!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-20487880490056930582009-07-09T16:32:42.892+05:302009-07-09T16:32:42.892+05:30Aug14,15,16.Aug14,15,16.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-14649524829177704612009-07-09T10:16:10.739+05:302009-07-09T10:16:10.739+05:30ನಿಮ್ಮ 'ಮೌನಗಾಳ'ದಲ್ಲಿ ಸಿಲುಕಿದವರಲ್ಲಿ ನಾನೂ ಒಬ್...ನಿಮ್ಮ 'ಮೌನಗಾಳ'ದಲ್ಲಿ ಸಿಲುಕಿದವರಲ್ಲಿ ನಾನೂ ಒಬ್ಬಳು! ಸಿಲುಕಲು ಕಾರಣ ನಿಮ್ಮ ಬರವಣಿಗೆಯ ಶೈಲಿ. ತುಂಬಾ ಚೆನ್ನಾಗಿ, ಡಿಫರೆಂಟಾಗಿ ಬರೀತೀರಿ. ಬ್ಲಾಗ್ ಯಾವಾಗ ಅಪ್ಡೇಟ್ ಮಾಡ್ತೀರ ಅಂತ ದಿನಾಲೂ ಕಾದು, ಓದ್ತೇನೆ. ಕಮೆಂಟ್ ಮಾತ್ರ ಇದೇ ಮೊದಲು ಮಾಡ್ತಿರೋದು. ನಿಮ್ಮ ಈ ಟ್ರಕ್ ಅನುಭವವು ತುಂಬಾ ಚೆನ್ನಾಗಿದೆ ಎಂದಿನ ಬರಹದಂತೆ.... ಮುಂದಿನ ಬರಹದ ನಿರೀಕ್ಷೆಯಲ್ಲಿ....Anonymousnoreply@blogger.comtag:blogger.com,1999:blog-27009232.post-68988851510530432242009-07-08T16:32:20.456+05:302009-07-08T16:32:20.456+05:30ಸುಶ್ರುತ,
ಬೆಟ್ಟದ ತುದಿಯಲ್ಲಿ ಚಾರಣ ಮಾಡುತ್ತಿದ್ದಾಗಲೂ ನಿಮ...ಸುಶ್ರುತ,
ಬೆಟ್ಟದ ತುದಿಯಲ್ಲಿ ಚಾರಣ ಮಾಡುತ್ತಿದ್ದಾಗಲೂ ನಿಮ್ಮ ಕವಿಹೃದಯ ಪಿಸುಗುಡುತ್ತಲೇ ಇರುವದು ಖುಶಿಯ ಸಂಗತಿ.
("ಆದರೆ ಆತ ಬುದ್ಧಿವಂತ: ಬೆಳ್ಳಿ ಚಂದಿರನನ್ನೂ ಕೋಟಿತಾರೆಗಳನ್ನೂ ನನ್ನ ಕಾವಲಿಗಿಟ್ಟೇ ಹೋಗುತ್ತಾನೆ ಪ್ರತಿದಿನ. ಇವುಗಳಿಂದ ತಪ್ಪಿಸಿಕೊಳ್ಳುವುದಿದೆಯೇ?")
Anyway,ಕಾಡಿನ ಬೆಂಕಿಯ ಬಗೆಗೆ ಬೇಜಾರಾಯ್ತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-27009232.post-65592397208579502462009-07-08T14:30:13.405+05:302009-07-08T14:30:13.405+05:30ಸುಶ್ರುತ ಒಳ್ಳೆಯ ಬರವಣಿಗೆ ನಾವು ಬಯಲುಸೀಮಿ ಜನ ಕಾಡು ದೂರದಿ...ಸುಶ್ರುತ ಒಳ್ಳೆಯ ಬರವಣಿಗೆ ನಾವು ಬಯಲುಸೀಮಿ ಜನ ಕಾಡು ದೂರದಿಂದ ನೋಡಿ ಗೊತ್ತು ಇನ್ನು ಟ್ರೆಕಿಂಗ ಎಲ್ಲ
ಅದು ಬರೀ ಕನಸು ಮಾತ್ರ ಈಗ ನಿಮ್ಮ ಬರಹದಲ್ಲಿ ಒಂಥರಾ ಅಪ್ಯಾಯಮಾನತೆ ಇದೆ...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-27009232.post-87827210253924564862009-07-08T10:54:24.171+05:302009-07-08T10:54:24.171+05:30Thank you everybody!
TGS,
ಬೇಜಾರಾಯ್ತು ಶ್ರೀನಿಧಿ.. ಇ...Thank you everybody!

TGS,
ಬೇಜಾರಾಯ್ತು ಶ್ರೀನಿಧಿ.. ಇದು ಚರ್ಚಾರ್ಹ ವಿಷಯ ಅನ್ಸುತ್ತೆ ನಂಗೆ..

PHK,
ಹೆಹೆ! ಎಲ್ಲಾ ಹೈಕೋರ್ಟ್ ಆರ್ಡರ್ ಪರಿಣಾಮ. :DSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-85356954974627041052009-07-08T09:52:14.187+05:302009-07-08T09:52:14.187+05:30ಗಯ್ಸ್ anta bardiddu GAYS anta kanta ide !
- PHK...ಗಯ್ಸ್ anta bardiddu GAYS anta kanta ide !

- PHKAnonymousnoreply@blogger.comtag:blogger.com,1999:blog-27009232.post-23141037030046782242009-07-07T18:45:47.042+05:302009-07-07T18:45:47.042+05:30ಸುಶ್ರುತಾ,
ವಿಭಿನ್ನ ಶೈಲಿಯ ಬರವಣಿಗೆ...ಮನಸೆಳೆಯಿತು...
...ಸುಶ್ರುತಾ,

ವಿಭಿನ್ನ ಶೈಲಿಯ ಬರವಣಿಗೆ...ಮನಸೆಳೆಯಿತು...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-27009232.post-10664903452255437252009-07-07T17:31:35.100+05:302009-07-07T17:31:35.100+05:30ವಿಶಿಷ್ಟ ರೀತಿಯ ಚಾರಣಾನುಭವ ಲೇಖನ. ಬೆಟ್ಟದಿಂದ ಬಂದ ಪತ್ರ ವ...ವಿಶಿಷ್ಟ ರೀತಿಯ ಚಾರಣಾನುಭವ ಲೇಖನ. ಬೆಟ್ಟದಿಂದ ಬಂದ ಪತ್ರ ವೆರಿ ನೈಸ್.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-27009232.post-75629578774378424932009-07-07T15:42:31.893+05:302009-07-07T15:42:31.893+05:30ಕಾಡ್ಗಿಚ್ಚಿನ ಚಿತ್ರ ನೋಡಿ ಬೇಜಾರಾಯ್ತು. ಇದೇ ರೀತಿ ಜನ್ರು ...ಕಾಡ್ಗಿಚ್ಚಿನ ಚಿತ್ರ ನೋಡಿ ಬೇಜಾರಾಯ್ತು. ಇದೇ ರೀತಿ ಜನ್ರು ಹಚ್ಚುವ ಬೆಂಕಿ ಪ್ರತಿವರ್ಷ ನಮ್ಮ ಕಾಡುಗಳಿಗೆ ಹಿಂಸೆಕೊಡುತ್ತೆ... ಯೋಚ್ನೆ ಮಾಡ್ಕೊಳೋಕ್ಕೂ ಆಗದಷ್ಟು ಡಿಸಾಸ್ಟ್ರಸ್ ಅದು - ಮೊಲದಿಂದ ಹಿಡಿದು ಹುಲಿಮರಿಯ ತನಕ ಅದೆಷ್ಟೋ ಪ್ರಾಣಿಗಳು ಸತ್ತೋಗತ್ವೆ ಪಾಪ!!

ಅಂದಹಾಗೆ ಬರಹ ಚೆನ್ನಾಗಿದೆ. ನಾವೂ ಟ್ರೆಕ್ ಹೋಗಿಬಂದು ಆರುತಿಂಗಳಾಯ್ತು... ಬೇಗ ಪ್ಲಾನ್ ಮಾಡಬೇಕು! :-)Srinidhihttps://www.blogger.com/profile/13273200497876541801noreply@blogger.comtag:blogger.com,1999:blog-27009232.post-79361158193539856612009-07-07T14:39:54.806+05:302009-07-07T14:39:54.806+05:30ಸುಶ್ರುತ.. ಸುಪರ್ರ್,ಎಂದಿನಂತೆ.. ಮೊದಲನೇ ಪ್ಯಾರಾ ಅಂತೂ ತು...ಸುಶ್ರುತ.. ಸುಪರ್ರ್,ಎಂದಿನಂತೆ.. ಮೊದಲನೇ ಪ್ಯಾರಾ ಅಂತೂ ತುಂಬಾ ಇಷ್ಟ ಆಯ್ತು.. :)ಅನಂತhttps://www.blogger.com/profile/15776940435838376085noreply@blogger.comtag:blogger.com,1999:blog-27009232.post-29745256227083360982009-07-07T14:06:13.423+05:302009-07-07T14:06:13.423+05:30too good sush !
cheers,
archanatoo good sush !
cheers,
archanaArchuhttps://www.blogger.com/profile/08123410119357697404noreply@blogger.com