tag:blogger.com,1999:blog-27009232.post5597600266438836028..comments2023-11-28T16:24:38.704+05:30Comments on :ಮೌನಗಾಳ:: ಡೇರೆ-ಗುಲಾಬಿSushrutha Dodderihttp://www.blogger.com/profile/02746636622217120028noreply@blogger.comBlogger17125tag:blogger.com,1999:blog-27009232.post-44698453835362060702008-09-25T11:20:00.000+05:302008-09-25T11:20:00.000+05:30ಕವನ ಚೆನ್ನಾಗಿದೆ. ಅದ್ರೆ ಒಂದು ಸಂಶಯ, ಡೇರೆ, ಗುಲಾಬಿ ಎರಡು...ಕವನ ಚೆನ್ನಾಗಿದೆ. ಅದ್ರೆ ಒಂದು ಸಂಶಯ, ಡೇರೆ, ಗುಲಾಬಿ ಎರಡು ಹೂವುಗಳು ಹೆಣ್ಣೆ ಅಲ್ಲವೇ ಈ ರೀತಿಯ ಕಿತ್ತಾಟ, ಜಗಳ ಹೆಚ್ಚಾಗಿ ಹೆಂಗಸರಲ್ಲೇ ಇರೋದು ಅಂತ ಪ್ರೂವ್ ಮಾಡಿದ್ದೀರಿ! ಸುಮ್ಮನೆ ತಮಾಷೆಗೆ ಹೇಳಿದೆ. ನಾನು ಈ ಬ್ಲಾಗ್ ಪ್ರಪಂಚಕ್ಕೆ ಹೊಸಬ. ನೀವೇಕೆ ನನ್ನ ಬ್ಲಾಗಿನೊಳಕ್ಕೆ ಬರಬಾರದು?. ನನ್ನದು ಫೋಟೋಗ್ರಫಿ ಪ್ರಪಂಚ. ಅಲ್ಲಿ ನಿಮಗೆ ಆಶ್ಚರ್ಯವಾಗುವಂತಹದ್ದು ಸಿಗಬಹುದು ಅಂತ ನನಗೆ ಅನಿಸುತ್ತೆ. ಆಹಾಂ! ಇತ್ತೀಚೆಗೆ ನಾನು ಮೂರು ಹೊಸ ಚಿತ್ರಸಹಿತ ಲೇಖನಗಳನ್ನು ಹಾಕಿದ್ದೇನೆ ನೋಡಿ
ನಿಮ್ಮ ಅಭಿಪ್ರಾಯಕ್ಕೆ ಕಾಯುತ್ತಾ.

ಶಿವು.ಕೆshivu.khttps://www.blogger.com/profile/02536252774463776294noreply@blogger.comtag:blogger.com,1999:blog-27009232.post-88748863147928003762008-08-26T07:22:00.000+05:302008-08-26T07:22:00.000+05:30ಸುಶ್ರುತ,ವಿಷಯ ಚೆನ್ನಾಗಿದೆ. ಅಭಿವ್ಯಕ್ತಿಯೂ ಕೂಡಾ. ಎಂದಿನಂ...ಸುಶ್ರುತ,

ವಿಷಯ ಚೆನ್ನಾಗಿದೆ. ಅಭಿವ್ಯಕ್ತಿಯೂ ಕೂಡಾ. ಎಂದಿನಂತೆ ಸುಶ್ರುತನದ್ದೇ ಛಾಪು.

ಇಷ್ಟವಾಯಿತು.

ತನ್ನ ಸೌಂದರ್ಯಕ್ಕೆ ತಾನೇ ಮಾರುಹೋದಂತೆ ಗುಲಾಬಿಗಿಡ ಬಾಗುವುದು.. - interesting perspective..

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-27009232.post-2358282445464592802008-08-25T10:53:00.000+05:302008-08-25T10:53:00.000+05:30ಸುಧನ್ವಾ,:-) u r always free to say your prompt vie...ಸುಧನ್ವಾ,

:-) u r always free to say your prompt views..

ಚಿನ್ಮಯ,

May be. ಆದರೆ ಎಲ್ಲವನ್ನೂ ಗದ್ಯಲ್ಲಿ ಹೇಳಲಿಕ್ಕಾಗುವುದಿಲ್ಲ. ಕೆಲವೊಮ್ಮೆ ಪದ್ಯ ಬರೆಯಲಿಕ್ಕೆ tempt ಆಗತ್ತೆ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-62951277020976121302008-08-23T10:32:00.000+05:302008-08-23T10:32:00.000+05:30odtha iddini swamy. can i say not bad?!odtha iddini swamy. can i say not bad?!ಸುಧನ್ವಾ ದೇರಾಜೆ.https://www.blogger.com/profile/15134764429103656893noreply@blogger.comtag:blogger.com,1999:blog-27009232.post-28415563797061256432008-08-22T21:56:00.000+05:302008-08-22T21:56:00.000+05:30ಸುಶ್ರುತ,ಪದ್ಯ ಓಕೆ. ಆದರೆ ನೀನು ಗದ್ಯ ಬರೆಯುವುದು ಒಳಿತು. ...ಸುಶ್ರುತ,
ಪದ್ಯ ಓಕೆ. ಆದರೆ ನೀನು ಗದ್ಯ ಬರೆಯುವುದು ಒಳಿತು. ನಿನ್ನ ಗದ್ಯಗಳಿಗಿರುವ ಚೇತನ ಪದ್ಯಕ್ಕಿಲ್ಲ ಎಂಬುದೇ ನನ್ನ ಭಾವನೆ.
ಅಂದರೆ ಕೇವಲ ನನಗನ್ನಿದ್ದಷ್ಟೆ. ಪೂರ್ವಾಗ್ರಹವಿಲ್ಲ.
-ಚಿನ್ಮಯ.ಚಿನ್ಮಯhttps://www.blogger.com/profile/11933408451789084814noreply@blogger.comtag:blogger.com,1999:blog-27009232.post-28749482113281928902008-08-21T11:26:00.000+05:302008-08-21T11:26:00.000+05:30ಸುನಾಥ್ ಕಾಕಾ,ಅಕಟಕಟಾ! :Dlakshmamma,ಥ್ಯಾಂಕ್ಸ್ ಮ್ಯಾಮ್....ಸುನಾಥ್ ಕಾಕಾ,
ಅಕಟಕಟಾ! :D

lakshmamma,
ಥ್ಯಾಂಕ್ಸ್ ಮ್ಯಾಮ್. :)

DMS,
Thanks for your comments. ನಾನು ಜೋಗಿಯವರ ಈ ಕವಿತೆ ಯನ್ನೂ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನೂ ಓದ್ತಿದ್ದೆ.. ಕವಿತೆ ಬರೀಲಿಕ್ಕೆ ಸಿದ್ಧ ಸೂತ್ರಗಳಿದ್ದರೇ ಸುಲಭವಾಗ್ತಿತ್ತೇನೋ ಅನ್ನಿಸ್ತು..! :O

chitra,
ಧನ್ಯವಾದ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-42874273145732098592008-08-21T11:07:00.000+05:302008-08-21T11:07:00.000+05:30ತೇಜಕ್ಕ,ಧನ್ಯವಾದ. I think you got it almost right. :...ತೇಜಕ್ಕ,

ಧನ್ಯವಾದ. I think you got it almost right. :-)

ರಂಜು,
ಥ್ಯಾಂಕ್ಸ್ ಪುಟ್ಟೀ..

ಶ್ರೀ,
ಹಾಂ, ಡೇರೆ ಅಂದ್ರೆ ಡೇಲಿಯಾನೇ. ನಮ್ ಕಡೆ ಡೇರೆ ಅಂತೇವೆ.

ಅಂತರ್ವಾಣಿ,
ಥ್ಯಾಂಕ್ಸ್. :-)

parasirapremi,
ಅದೂ ನಿಜ! :DSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-90467395385545898882008-08-20T13:08:00.000+05:302008-08-20T13:08:00.000+05:30ಸುಶ್ರುತ , ಕವನ ಚೆನ್ನಾಗಿದೆ. ಅರ್ಥಪೂರ್ಣವಾಗಿದೆ.ಸುಶ್ರುತ ,

ಕವನ ಚೆನ್ನಾಗಿದೆ. ಅರ್ಥಪೂರ್ಣವಾಗಿದೆ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-27009232.post-66550001665772299652008-08-19T03:45:00.000+05:302008-08-19T03:45:00.000+05:30ಸುಶ್ರುತ,ಒಳ್ಳೆಯ ಪ್ರಯತ್ನ. ಒಟ್ಟಾರೆ concept ಅದ್ಭುತವಾಗಿ...ಸುಶ್ರುತ,
ಒಳ್ಳೆಯ ಪ್ರಯತ್ನ. ಒಟ್ಟಾರೆ concept ಅದ್ಭುತವಾಗಿದೆ. ಡೇರೆ ಹಾಗು ಗುಲಾಬಿ ಹೂಗಳ ವಿಭಿನ್ನ ಪ್ರಕೃತಿಯ ಬಗ್ಗೆ ಕವನದ ಮುಖೇನ ಹೇಳುವುದು ಖಂಡಿತ ಒಳ್ಳೆಯ ಪ್ರಯತ್ನ. ಆದರೆ.., ತಾಂತ್ರಿಕವಾಗಿ ಕವನದ ಸಾಕಾರ ಆಗಲಿಲ್ಲ. ಇಲ್ಲಿ ಕವನದ ವಸ್ತು ಹಾಗು ಪರಿಣಾಮ (summary/end product)ದಲ್ಲಿ ಗೆದ್ದರು ಮಾದ್ಯಮದಲ್ಲಿ ಸೋಲಾಗಿದೆ. ಪದ ಪ್ರಯೋಗಗಳು ತೀರ ವಾಚ್ಯ ವಾದರೆ ಕವನ ತಾಂತ್ರಿಕತೆಯಲ್ಲಿ ಸೋಲುತ್ತದೆ.
ಸ್ವಲ್ಪ ಛಂದಸ್ಸು, ಲಯ ಇತ್ಯಾದಿಗಳ ಬಗ್ಗೆ ಓದಿದರೆ ಇನ್ನು ಒಳ್ಳೆಯ ಬರಹಗಳು ನಿನ್ನಿಂದ ಬರಲು ಖಂಡಿತ ಸಾದ್ಯ. ಇಷ್ಟಕ್ಕೂ, ಕವಿತೆ ಬರೆಯುವುದು ಹೇಗೆ ಎನ್ನುವ ಸಿದ್ಧ ಸೂತ್ರ ಎಲ್ಲಿಯೂ ಇಲ್ಲ.
D.M.SagarUltrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-47138953333693199832008-08-17T18:41:00.000+05:302008-08-17T18:41:00.000+05:30ಆಗೀಗ ಮಿಂಚುವ ಮತ್ತು ಸದಾಕಾಲ ಸಿಗುವ ಎರಡು ಹೂವುಗಳ compari...ಆಗೀಗ ಮಿಂಚುವ ಮತ್ತು ಸದಾಕಾಲ ಸಿಗುವ ಎರಡು ಹೂವುಗಳ comparison ಚೆನ್ನಾಗಿದೆ.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-27009232.post-11541521757318401672008-08-16T12:00:00.000+05:302008-08-16T12:00:00.000+05:30ಅಕಟಕಟಾ!ಸುಶ್ರುತನಿಗೊ ಗುಲಾಬಿಯೆ ರತಿ!!ಡೇರೆಗೆ ಈಗ ಯಾರು ಜೊ...ಅಕಟಕಟಾ!
ಸುಶ್ರುತನಿಗೊ ಗುಲಾಬಿಯೆ ರತಿ!!
ಡೇರೆಗೆ ಈಗ ಯಾರು ಜೊತಿ?
ತಾಳು ಡೇರೆ, ಬರುವದು ಕಾಲ,
ದುಂಬಿಗಳಿಗೆ ಬೀಸಲು ಜಾಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-27009232.post-68465081210752967572008-08-15T21:19:00.000+05:302008-08-15T21:19:00.000+05:30ಏನೇ ಆದರೂ ನಮ್ ರೆಫ್ಲೀಸಿಯಾ ಮುಂದೆ ಡೇರೆ ಗುಲಾಬಿಗಳು ಏನೂ ಇ...ಏನೇ ಆದರೂ ನಮ್ ರೆಫ್ಲೀಸಿಯಾ ಮುಂದೆ ಡೇರೆ ಗುಲಾಬಿಗಳು ಏನೂ ಇಲ್ಲ ಬಿಡಿ.. ;-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-27009232.post-22891177563528897642008-08-14T23:56:00.000+05:302008-08-14T23:56:00.000+05:30ಸುಶ್ರುತರವರೆ,ಎರಡು ಹೂಗಳ ಜೀವನವನ್ನು ಬಹಳ ಸುಂದರವಾಗಿ ವರ್ಣ...ಸುಶ್ರುತರವರೆ,
ಎರಡು ಹೂಗಳ ಜೀವನವನ್ನು ಬಹಳ ಸುಂದರವಾಗಿ ವರ್ಣಿಸಿದ್ದೀರ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-27009232.post-18583978735505940412008-08-13T22:00:00.000+05:302008-08-13T22:00:00.000+05:30ಚೆನ್ನಾಗಿದೆ ಸುಶ್... by the way, ಡೇರೆ ಹೂ ಅಂದ್ರೆ ಯಾವು...ಚೆನ್ನಾಗಿದೆ ಸುಶ್... by the way, ಡೇರೆ ಹೂ ಅಂದ್ರೆ ಯಾವುದು, ಫೋಟೋ ಇದೆಯಾ? ಉತ್ತರಕನ್ನಡ ಸ್ಪೆಶಲ್ಲಾ ಅದು? ಅಥವಾ ನಾವೆಲ್ಲ ಡೇಲಿಯಾ ಅಂತೇವೆ, ಮತ್ತು ಅದೇ ಕುಟುಂಬಕ್ಕೆ ಸೇರಿದ ಇನ್ನೂ ಕೆಲವು ಹೂಗಳಿವೆ, ಅದುವಾ?Shreehttps://www.blogger.com/profile/11541927845221428283noreply@blogger.comtag:blogger.com,1999:blog-27009232.post-72445779558283506382008-08-13T18:15:00.000+05:302008-08-13T18:15:00.000+05:30ನಮಸ್ತೇ,ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗ...ನಮಸ್ತೇ,

ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.

ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.

ನಿಮ್ಮೆಲ್ಲರ ಸ್ನೇಹದ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.
ಇದು ನನ್ನ ಪ್ರೀತಿಪೂರ್ವಕ ಒತ್ತಾಯ.

ಕಾದಿರುತ್ತೇನೆ.

ವಂದೇ,
ಚೇತನಾ ತೀರ್ಥಹಳ್ಳಿchetanahttps://www.blogger.com/profile/11040055183125776268noreply@blogger.comtag:blogger.com,1999:blog-27009232.post-10906705751536082092008-08-13T12:38:00.000+05:302008-08-13T12:38:00.000+05:30nice poem.sakath imagination.super puttanna.nice poem.
sakath imagination.
super puttanna.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.comtag:blogger.com,1999:blog-27009232.post-41377761397745458792008-08-13T12:26:00.000+05:302008-08-13T12:26:00.000+05:30ಸುಶ್ರುತ,ತಾಳ್ಮೆಗೆ ಸಿಗುವ ಪ್ರತಿಫಲ, ಹಾಗೇಯೇ ಜೀವನದ ಕಹಿಗಳ...ಸುಶ್ರುತ,

ತಾಳ್ಮೆಗೆ ಸಿಗುವ ಪ್ರತಿಫಲ, ಹಾಗೇಯೇ ಜೀವನದ ಕಹಿಗಳನ್ನು ನುಂಗಿ ಸಿಹಿಗಾಗಿ ಕಾಯುವ ತನ್ಮಯತೆಯನ್ನು ಡೇರೆ ಹಾಗೂ ಗುಲಾಬಿ ಹೂವಿನಮೂಲಕ ಚೆನ್ನಾಗಿ ಹೇಳಿರುವೆ. ಮನಸ್ಸಲ್ಲಿ ನಿಲ್ಲುವಂತಹ ಕವನ.

ನಿಜ. ಎಂದಿದ್ದರೂ ಡೇರೆ ಹೂ ಡೇರೆ ಹೂವೇ. ಗುಲಾಬಿ ಸದಾ ಗುಲಾಬಿಯೇ :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com