tag:blogger.com,1999:blog-27009232.post6084982962150670819..comments2023-11-28T16:24:38.704+05:30Comments on :ಮೌನಗಾಳ:: ಮಂಡೆಕಸSushrutha Dodderihttp://www.blogger.com/profile/02746636622217120028noreply@blogger.comBlogger12125tag:blogger.com,1999:blog-27009232.post-64366156237973387472008-06-21T16:57:00.000+05:302008-06-21T16:57:00.000+05:30’ಮಂಡೆಕಸ” ಚೆನಾಗಿದ್ದು. ತಲೆ ಬಾಚಕಾದ್ರೆಲ್ಲಾ ’ ಹೇರ್ಪಾತ’ ...’ಮಂಡೆಕಸ”
ಚೆನಾಗಿದ್ದು. ತಲೆ ಬಾಚಕಾದ್ರೆಲ್ಲಾ ’ ಹೇರ್ಪಾತ’ ನೋಡಿ ನಾನೂ ಎಷ್ಟೋ ಸಲ ನಿಮ್ಮಮ್ಮನ ಹಾಂಗೇ ಹೇಳ್ಕ್ಯತಾ ಇರ್ತಿ.
’ ಹೀಂಗೆ ಮಂಡೆ ಉದ್ರೀ ಉದ್ರೀ ಒಂದಿನ ಬೋಳಾಗೋಗ್ತೇನ ’ ಹೇಳಿ. ಆಗ ಎನ್ನ ಮಗಳು ಸಲಹೆ ಕೊಡ್ತ ’ ಅಮಾ, ಉದ್ರಿದ್ ಕೂದ್ಲೆಲ್ಲ ಎತ್ತಿ ಇಟ್ಗ . ಕಡೀಗೆ ವಿಗ್ ಆದ್ರೂ ಮಾಡ್ಸ್ಕ್ಯಳಲಾಗ್ತು . ನಿಂದೇ ಕೂದ್ಲಿಂದು ಹೇಳಿ ಸಮಾಧಾನ ಇರ್ತು ನೋಡು ’ ಹೇಳಿ .
ಓದಿ ಮಜಾ ಬಂತು.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-27009232.post-73317883221576804072008-06-19T09:57:00.000+05:302008-06-19T09:57:00.000+05:30ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ.ಪ್ರಮೋದ್, ನಿಮ್ಮ ಡೌಟ...ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ.

ಪ್ರಮೋದ್, ನಿಮ್ಮ ಡೌಟಿಗೆ ನನ್ನ ಬಳಿ ಉತ್ರ ಇಲ್ಲ. ಅದಿರ್ಲೀ, ಈಗ ನಿಮ್ಮುನ್ ಕಂಡ್ರೆ ಹೆಣ್ ಮಕ್ಳಿಗೆ ತುಂಬಾ ಇಷ್ಟಾನಾ ಅಂತ ಹೇಳಿ ಮೊದ್ಲು! ;)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-59688596136351781272008-06-16T10:37:00.000+05:302008-06-16T10:37:00.000+05:30Nice post...........Nice post...........ನವೀನ್https://www.blogger.com/profile/18193759556558068763noreply@blogger.comtag:blogger.com,1999:blog-27009232.post-41482092791925390842008-05-28T13:31:00.000+05:302008-05-28T13:31:00.000+05:30ಹೊಗ್ಲಿ ಬಿಡು ಮಾರಾಯ.... ಬರಿ ಕೂದಲು ಕಟ್ ಮಾಡಿ ದುಡ್ಡಿ ತಗ...ಹೊಗ್ಲಿ ಬಿಡು ಮಾರಾಯ.... ಬರಿ ಕೂದಲು ಕಟ್ ಮಾಡಿ ದುಡ್ಡಿ ತಗೊಂಡಿದ್ದಾನೆ, ತಲೆ ಉಳ್ಸಿದ್ದಾನಲ್ಲ ಮತ್ತೆ ಸಂಪಾದನೆ ಮಾಡಿದರಾಯ್ತು... :P

ಬೆಂಗಳೂರಿನ ಸೆಲೂನ್ ನವರಿಗೆ ಹೇದ್ರಕಂಡೆ, ಇಲ್ಲಿಗೆ ಬಂದು ೩ ವರ್ಷ ಆದ್ರು ಇವತ್ತಿಗೂ ಮೈಸೂರಿಗೆ ಓಡೋದು :Dಅಮರhttps://www.blogger.com/profile/00873581815725673669noreply@blogger.comtag:blogger.com,1999:blog-27009232.post-37023002913422750282008-05-27T22:20:00.000+05:302008-05-27T22:20:00.000+05:30ಸುಶ್ರುತ ಅವರೆ,ಚೆನ್ನಾಗಿ ಬರೆದಿದ್ದೀರಾ, ತುಂಬ ಇಷ್ಟವಾಯ್ತು...ಸುಶ್ರುತ ಅವರೆ,
ಚೆನ್ನಾಗಿ ಬರೆದಿದ್ದೀರಾ, ತುಂಬ ಇಷ್ಟವಾಯ್ತು.
"ಮಂಡೆಕಸ" ಎಂಬ ತಲೆಬರಹವೇ ತೆಳು ಖುಷಿಯನಿತ್ತು ಹಾದು ಹೋಗುವಂತಿದೆ.ಮಮತೆ ಮಳೆhttps://www.blogger.com/profile/12155784428010516694noreply@blogger.comtag:blogger.com,1999:blog-27009232.post-58895774377695452372008-05-27T17:29:00.000+05:302008-05-27T17:29:00.000+05:30'ಮಂಡೆಕಸ'ದ ಬಗ್ಗೆನೂ ಇಷ್ಟೋಂದು ಬರೀಬಹುದಾ..ಸಕ್ಕತ್ ಆಗಿದೆ ...'ಮಂಡೆಕಸ'ದ ಬಗ್ಗೆನೂ ಇಷ್ಟೋಂದು ಬರೀಬಹುದಾ..ಸಕ್ಕತ್ ಆಗಿದೆ ಸುಶ್ರುತ!
ಮಂಡೆಕಸದ್ ಬಗ್ಗೆ ನಿಮ್ಮ ಸವಿನೆನೆಪುಗಳನ್ನ ಓದ್ತಾ ಓದ್ತಾ ನನ್ಗೂ ಮೊದಲಿನಿಂದ ಇದ್ದ ಒಂದು doubt ಗೆ solution ಸಿಗುತ್ತೇನೋ ಅಂತ ಹುಡುಕಾಡಿದೆ. doubt ಎನು ಅಂದ್ರೆ ಯಾರಿಗೆ ಊಟದಲ್ಲಿ ಆವಾಗಾವಾಗ ಕೂದ್ಲು ಸಿಗ್ತಾ ಇರುತ್ತೊ (ಹೆಚ್ಚಾಗಿ ಹೆಂಗಸರದ್ದು)ಅವರನ್ನ ಕಂಡರೆ ಹೆಣ್ಣು ಮಕ್ಕಳಿಗೆ ಇಷ್ಟವಂತೆ ಹೌದಾ!? (ನನ್ಗೊಮ್ಮೆ ನನ್ನ ಅಮ್ಮ ಹೀಗೆ ಹೇಳಿದ್ರು ....ಬಹುಶಃ ತಪ್ಪಿಸ್ಕೋಳ್ಳೊಕೆ ಹೇಳಿದ್ರೆನೋ..!!!?:) )Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-27009232.post-930731617777199172008-05-27T17:25:00.000+05:302008-05-27T17:25:00.000+05:30ಲಲಿತೆ ಸರಾಗವಾಗಿ ಸಾಗಿದ್ದಾಳೆ.ಲಲಿತೆ ಸರಾಗವಾಗಿ ಸಾಗಿದ್ದಾಳೆ.ಮುತ್ತುಮಣಿhttps://www.blogger.com/profile/02071788886580605152noreply@blogger.comtag:blogger.com,1999:blog-27009232.post-83827915841884251012008-05-27T15:20:00.000+05:302008-05-27T15:20:00.000+05:30Vaerry gooodd maga... keep it up..Suppperrrr aagit...Vaerry gooodd maga... keep it up..

Suppperrrr aagithu...venuhttps://www.blogger.com/profile/14713399929464102113noreply@blogger.comtag:blogger.com,1999:blog-27009232.post-21521392646026679652008-05-26T14:08:00.000+05:302008-05-26T14:08:00.000+05:30ಸುಶ್ರುತ,ನಿನ್ನ ಸವಿ ನೆನೆಪುಗಳನ್ನು ಓದಿ ನನಗೆಷ್ಟೋ ಸವಿ ನೆ...ಸುಶ್ರುತ,

ನಿನ್ನ ಸವಿ ನೆನೆಪುಗಳನ್ನು ಓದಿ ನನಗೆಷ್ಟೋ ಸವಿ ನೆನಪುಗಳ ನೆನಪಾದವು! ನನ್ನಜ್ಜಿಯ ಬಳಿಯೂ ಅಂತಹದೇ ಬಾಚಣಿಗೆಯಿತ್ತು.. ಅದೂ ಹಾಂಗೇ ಬಾಚ್ಕಂಡು ಲೇಪಿನಡಿ ಇಟ್ಕಂಡಿರ್ತಿತ್ತು.. ನಂಗಕಗೆ ಮುಟ್ಟಲೂ ಕೊಡ್ತಿತ್ತಿಲ್ಲೆ. ಆದ್ರೂ ನಾನು ಎಷ್ಟೋ ಸಲ ಅದು ಮಲ್ಗದಾಗ ಕದ್ದು ಬಾಚ್ಕಂಡಿದಿದ್ದು ಸುಮ್ನೆ ಮಜಕ್ಕೆ..;-) ತಲೆಕೂದಲು ನಂದೂ ಸಿಕ್ಕಾಪಟ್ಟೆ ಉದ್ರತು. ಮೊದ್ಲೂ ಉದ್ರತಿತ್ತು ಆವಾಗ ಟೆನ್ಷನ್ ನಿಂದ ಹೇಳ್ತಾ ಇದ್ದಿದ್ದೊ (ಅಜ್ಜಿಯಕ್ಕ), ಈಗ ಮಗು ಆದ್ಮೇಲೆ ಅದು ತಾಯಿ ಮುಖ ನೋಡಿ ನಗುದ್ರಿಂದ ಉದ್ರತು ಹೇಳ್ತ..;-) ಪಾಪ ಈ ಪುಟ್ಟಿನೂ ಕಾರಣ ಆಗ್ತು ನೋಡು ತಲೆಕೂದ್ಲು ಉದ್ರುದಕ್ಕೆ...!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-27009232.post-14249616572604353362008-05-26T12:24:00.000+05:302008-05-26T12:24:00.000+05:30hi..Sush.. chanda bardiddi..naanu chikkavaLiru...hi..Sush..
chanda bardiddi..naanu chikkavaLiruvaaga nange amma eradu jade tight aagi kattidare bicchuvudu marudina beLagge..maneyoLage tale baachabaaradu amta ondu rule ittu..
koodalu aahaarada jate bandeetu emba kaaLajiye adakke kaaraNa.

eega tale koodlantoo bob cut :D maneyinda horage hogi koodalu bachoNavemdare..flat nalli naanu horage bandare innondu flat kaaNiseete horatu hitalalla..

neenu shave maadiskondaddu odi, howdu maharaya..idu bengaLooru!!
anistu!!

Preetiyinda,
ArchuArchuhttps://www.blogger.com/profile/08123410119357697404noreply@blogger.comtag:blogger.com,1999:blog-27009232.post-15185763601733271492008-05-26T12:23:00.000+05:302008-05-26T12:23:00.000+05:30hee hee ... 'hairpaata' pada chennagide :-)Good on...hee hee ... 'hairpaata' pada chennagide :-)
Good one!!Vijayahttps://www.blogger.com/profile/17454348005914706853noreply@blogger.comtag:blogger.com,1999:blog-27009232.post-1295979512822323782008-05-26T10:13:00.000+05:302008-05-26T10:13:00.000+05:30ಸರಿ ಶೇವ್ ಮಾಡಿಸ್ಕ್ಯೈಂದೆ ಬಿಡು...ಸರಿ ಶೇವ್ ಮಾಡಿಸ್ಕ್ಯೈಂದೆ ಬಿಡು...Harisha - ಹರೀಶhttps://www.blogger.com/profile/06053781336265673367noreply@blogger.com