tag:blogger.com,1999:blog-27009232.post6713358679794954175..comments2023-11-28T16:24:38.704+05:30Comments on :ಮೌನಗಾಳ:: ಒಂದು ಪ್ರೇಮಪತ್ರವು...Sushrutha Dodderihttp://www.blogger.com/profile/02746636622217120028noreply@blogger.comBlogger24125tag:blogger.com,1999:blog-27009232.post-78267719815645804962007-02-23T18:23:00.000+05:302007-02-23T18:23:00.000+05:30@ krishnaಕೃಷ್ಣನಿಗೆ ಈ ಪ್ರೇಮದ ನಂದನವನಕ್ಕೆ ಸ್ವಾಗತ. ಪ್ರ...@ krishna

ಕೃಷ್ಣನಿಗೆ ಈ ಪ್ರೇಮದ ನಂದನವನಕ್ಕೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-22705333381819870182007-02-23T17:02:00.000+05:302007-02-23T17:02:00.000+05:30"bareyada mounada kavite haadayitu.....edeyali nen..."bareyada mounada kavite haadayitu.....edeyali nenapina novu sukha tanditu....."kpbolumbuhttps://www.blogger.com/profile/16754509667499007590noreply@blogger.comtag:blogger.com,1999:blog-27009232.post-30096718315801330562007-02-23T13:07:00.000+05:302007-02-23T13:07:00.000+05:30@ Gubbacchiನೀವು ಹೆಂಗನ್ಕೋತೀರೋ ಹಂಗೆ! ನಂದೇನು ನೋ ಅಬ್ಜೆ...@ Gubbacchi

ನೀವು ಹೆಂಗನ್ಕೋತೀರೋ ಹಂಗೆ! ನಂದೇನು ನೋ ಅಬ್ಜೆಕ್ಶನ್ ಇಲ್ಲ!! :)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-68469669756750528802007-02-23T11:00:00.000+05:302007-02-23T11:00:00.000+05:30ಇದು ಕಲ್ಪನೆ ಅಂತ ಹೇಳಲಿಕ್ಕೆ ಕಷ್ಟ....:)ಇದು ಕಲ್ಪನೆ ಅಂತ ಹೇಳಲಿಕ್ಕೆ ಕಷ್ಟ....:)Gubbacchihttps://www.blogger.com/profile/16340437716947106094noreply@blogger.comtag:blogger.com,1999:blog-27009232.post-79984615604863057242007-02-20T17:17:00.000+05:302007-02-20T17:17:00.000+05:30@ ಜ್ಯೋತಿಹುಡುಗಿ ಇದ್ದಾಳೆಯೋ ಇಲ್ಲವೋ, ಪ್ರೀತಿಯಂತೂ ಇದೆ. ನ...@ ಜ್ಯೋತಿ

ಹುಡುಗಿ ಇದ್ದಾಳೆಯೋ ಇಲ್ಲವೋ, ಪ್ರೀತಿಯಂತೂ ಇದೆ. ನಾನು ಪ್ರೀತಿಯೆಂಬ ಪ್ರಕ್ರಿಯೆಯನ್ನು ಪ್ರೀತಿಸುವವನು. ನೋಡೋಣ, ಗಾಳಕ್ಕೆ ಬೀಳುತ್ತಾಳೋ, ಬಲೆಗೆ ಬೀಳುತ್ತಾಳೋ ಅಥವಾ ನನ್ನನ್ನೇ ಹೊಂಡಕ್ಕೆ ಕೆಡವಿಕೊಳ್ಳುತ್ತಾಳೋ...! :)

ಕಾಂಪ್ಲಿಮೆಂಟಿಗೆ, ಹಾರೈಕೆಗೆ ತುಂಬಾ ಥ್ಯಾಂಕ್ಸ್.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-72830527465930007772007-02-20T17:16:00.000+05:302007-02-20T17:16:00.000+05:30@ SHREE'ಪ್ರೀತಿ ಮಾಡಿದೀರಾ?' ಅಂತ ಕೇಳೋವ್ರನ್ನ ನೋಡಿದೀನಿ;...@ SHREE

'ಪ್ರೀತಿ ಮಾಡಿದೀರಾ?' ಅಂತ ಕೇಳೋವ್ರನ್ನ ನೋಡಿದೀನಿ; ಆದ್ರೆ 'ನೋಡಿದೀರಾ?' ಅಂತ ಕೇಳ್ತಿರೋರು ನೀವೇ ಫಸ್ಟು! ಪ್ರೀತಿಯನ್ನೇನಿದ್ರೂ ಅನುಭವಿಸೋದು ಅಲ್ವಾ?. "ಆಹಾ ಎಂಥ ಮಧುರ ಯಾತನೇ.." ಅಷ್ಟೇ!

ಧನ್ಯವಾದಗಳು.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-18692652524542381712007-02-20T13:59:00.000+05:302007-02-20T13:59:00.000+05:30ಸುಶ್ರುತ, ಬಹಳ ನಾಜೂಕಾಗಿ ಎಳೆಗಳನ್ನು ಕೂಡಿಸಿ ಶಬ್ದ ಜಾಲ ಹೆ...ಸುಶ್ರುತ, ಬಹಳ ನಾಜೂಕಾಗಿ ಎಳೆಗಳನ್ನು ಕೂಡಿಸಿ ಶಬ್ದ ಜಾಲ ಹೆಣೆದಿದ್ದೀರಿ, ಗಾಳ ಇಲ್ಲದೆಯೂ ಈ ಬಲೆಗೆ ನಿಮ್ಮ ಹುಡುಗಿ ಇನ್ನೂ ಬಿದ್ದಿಲ್ಲವೆ? ಬೇಗನೇ ನಿಮ್ಮ ಕನಸಿನ ಕನ್ನಿಕೆ ಮನೆಗೂ ಬರಲೆಂದು ಹಾರೈಸುವೆ.Anonymousnoreply@blogger.comtag:blogger.com,1999:blog-27009232.post-11854468958379664492007-02-19T20:37:00.000+05:302007-02-19T20:37:00.000+05:30ಇಷ್ಟು ಚೆನ್ನಾಗಿ ಪ್ರೀ ತಿ ಬಗ್ಗೆ ಬರೀತೀರಲ್ಲ, ನಿಜವಾಗ್ಲೂ ...ಇಷ್ಟು ಚೆನ್ನಾಗಿ ಪ್ರೀ ತಿ ಬಗ್ಗೆ ಬರೀತೀರಲ್ಲ, ನಿಜವಾಗ್ಲೂ ಅದನ್ನ ನೋಡಿದ್ದೀರಾ?:-)Shreehttps://www.blogger.com/profile/11541927845221428283noreply@blogger.comtag:blogger.com,1999:blog-27009232.post-58439480988066889792007-02-19T09:45:00.000+05:302007-02-19T09:45:00.000+05:30@ ರಾಧಾಕೃಷ್ಣ ಆನೆಗುಂಡಿಬಂದ್ ದಿನ ನಾನೂ ನಿದ್ದೆ ಮಾಡುವವನಿದ...@ ರಾಧಾಕೃಷ್ಣ ಆನೆಗುಂಡಿ

ಬಂದ್ ದಿನ ನಾನೂ ನಿದ್ದೆ ಮಾಡುವವನಿದ್ದೆ; ಆದರೆ ನಿದ್ದೆಯಲ್ಲೂ ಕನಸಾಗಿ ಬರುತ್ತಾಳಲ್ಲ ಅವಳು... ನಾನಾದರೂ ಏನು ಮಾಡಲಿ: ಕವಿತೆ ಹೊಸೆಯುವ ಬದಲು...?

ಹಹ್ಹ, ಕೆಲಸಾನೆಲ್ಲ ಪ್ರಿಯತಮೆ ಅಂದ್ಕೋಬೇಡಿ ಸ್ವಾಮೀ... ಬೇರೆ ಪ್ರಿಯತಮೆಯರನ್ನೂ ಸಲುಹಿ ಸ್ವಲ್ಪ.. :))Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-7422679805397941792007-02-18T17:37:00.000+05:302007-02-18T17:37:00.000+05:30ತುಂಬಾ ಖುಷಿಯಾಯಿತು. ಬಂದ್ ದಿನ ನಾನು ನಿದ್ದೆ ಮಾಡುತ್ತಿದ್ದ...ತುಂಬಾ ಖುಷಿಯಾಯಿತು. ಬಂದ್ ದಿನ ನಾನು ನಿದ್ದೆ ಮಾಡುತ್ತಿದ್ದೆ. ನೀವು ನಿಮ್ಮ ಹುಡುಗಿಯ ಬಗ್ಗೆ ಕವನ - ಕನಸು ಕಟ್ಟಿತ್ತೀರಿ.

ಪ್ರೀತಿಯ ದಿನ ಮುಗಿದು ಕೆಲ ದಿನವಾಯಿತು. ಇವತ್ತು ನನಗೆ ಬ್ಲಾಗ್ ಟೂರ್ ಹಾಗೆ....

ತಡವಾಗಿದಕ್ಕೆ ಕ್ಷಮೆ ಇರಲಿ. ಚೆನ್ನಾಗಿತ್ತು. ನನ್ನ ಹಳೆಯ ದಿನಗಳು ನೆನಪಾಯಿತು( ಕಾಲೇಜು ದಿನಗಳು) . ಈಗ ಕೆಲಸವೇ ನನ್ನ ಪ್ರೀಯತಮೆರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-27009232.post-2695591357978151192007-02-15T17:37:00.000+05:302007-02-15T17:37:00.000+05:30@ Pramod P Tನೀವು ಬಿಡಿ ಪ್ರಮೋದ್.. ಮಾತಿಲ್ಲದೆಯೂ ಚಿತ್ರಗ...@ Pramod P T

ನೀವು ಬಿಡಿ ಪ್ರಮೋದ್.. ಮಾತಿಲ್ಲದೆಯೂ ಚಿತ್ರಗಳ ಮೂಲಕವೇ ಎಲ್ಲವನ್ನೂ ಹೇಳಬಲ್ಲಿರಿ... ಥ್ಯಾಂಕ್ಸ್ ಎ ಲಾಟ್ ಮ್ಯಾನ್..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-57897955598309792872007-02-15T15:43:00.000+05:302007-02-15T15:43:00.000+05:30ನಿಮ್ಮ ಮೌನ ಗಾಳದ ಮಾತುಗಳಿಗೆ ಮರುಮಾತಿಲ್ಲ!ನಿಮ್ಮ ಮೌನ ಗಾಳದ ಮಾತುಗಳಿಗೆ ಮರುಮಾತಿಲ್ಲ!Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-27009232.post-15096134067064014932007-02-15T12:06:00.000+05:302007-02-15T12:06:00.000+05:30@ shivಬೇಗ ಅಂದ್ರೆ ಕೇಳ್ಬೇಕಲ್ಲಪ್ಪಾ...? ನೋಡುವ ಏನಾಗ್ತದೋ...@ shiv

ಬೇಗ ಅಂದ್ರೆ ಕೇಳ್ಬೇಕಲ್ಲಪ್ಪಾ...? ನೋಡುವ ಏನಾಗ್ತದೋ.. :)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-51231810161828546692007-02-15T11:53:00.000+05:302007-02-15T11:53:00.000+05:30ಸುಶ್,ತುಂಬಾ ಚೆನ್ನಾಗಿದೆ ಕಣೋ..ಬೇಗ ರಾಗಿಗುಡ್ಡದ ಮರದ ಕೆಳಗ...ಸುಶ್,

ತುಂಬಾ ಚೆನ್ನಾಗಿದೆ ಕಣೋ..
ಬೇಗ ರಾಗಿಗುಡ್ಡದ ಮರದ ಕೆಳಗೆ ನೀವು ಸೇರಿ..Shivhttps://www.blogger.com/profile/00914167328185472713noreply@blogger.comtag:blogger.com,1999:blog-27009232.post-15274406885704158882007-02-15T11:34:00.000+05:302007-02-15T11:34:00.000+05:30@ ಶ್ರೀನಿಧಿ....ಒಟ್ನಲ್ಲಿ ನೀನು ಬೈಯಕ್ಕೆ ಸಕಲ ಸಿದ್ಧತೆಗಳನ...@ ಶ್ರೀನಿಧಿ....

ಒಟ್ನಲ್ಲಿ ನೀನು ಬೈಯಕ್ಕೆ ಸಕಲ ಸಿದ್ಧತೆಗಳನ್ನೂ ಮಾಡ್ಕ್ಯಂಡು ಕಾಯ್ತಾ ಇದ್ದೆ ಅಂತಾತು..! ಇರ್ಲಿ ಇರ್ಲಿ, ನಿನ್ನ ಆಸೆ ಆದಷ್ಟು ಬೇಗ ನೆರವೇರಲಿ ಅಂತ ಹಾರೈಸ್ತಿ :)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-32644186334228122172007-02-15T11:33:00.000+05:302007-02-15T11:33:00.000+05:30@ sritriತಲುಪಿತೋ ಇಲ್ಲವೋ ಗೊತ್ತಿಲ್ಲ ಮೇಡಂ. No reply fr...@ sritri

ತಲುಪಿತೋ ಇಲ್ಲವೋ ಗೊತ್ತಿಲ್ಲ ಮೇಡಂ. No reply from that side! ಸಧ್ಯಕ್ಕೆ, ನೀವಂದಂತೆ, ಪಲ್ಲಕ್ಕಿಯೇ ಗತಿ ನಂಗೆ!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-81619688200197685862007-02-15T11:29:00.000+05:302007-02-15T11:29:00.000+05:30@ ಅಸತ್ಯ ಅನ್ವೇಷಿಅನ್ವೇಷಿಗಳೇ, ಪತ್ರ ತಲುಪಿತಾ? ಸಂತೋಷವಾಯ್...@ ಅಸತ್ಯ ಅನ್ವೇಷಿ

ಅನ್ವೇಷಿಗಳೇ, ಪತ್ರ ತಲುಪಿತಾ? ಸಂತೋಷವಾಯ್ತಾ? ಸರಿ! ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ. ಆಚರಣೆ.. ನಮ್ದೆಲ್ಲಾ ಏನು ಬಿಡಿ ಸ್ವಾಮಿ... :)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-80910189168604428712007-02-15T09:53:00.000+05:302007-02-15T09:53:00.000+05:30@ chetanನನ್ನ ಬ್ಲಾಗಿಗೆ ಸ್ವಾಗತ. ನೀವು ತೋರಿಸಿದ ಪ್ರೀತಿಗ...@ chetan

ನನ್ನ ಬ್ಲಾಗಿಗೆ ಸ್ವಾಗತ. ನೀವು ತೋರಿಸಿದ ಪ್ರೀತಿಗೆ ಋಣಿ. ಬರುತ್ತಿರಿ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-45995440306237698542007-02-15T09:45:00.000+05:302007-02-15T09:45:00.000+05:30@ ಸಿಂಧುನನ್ನ ಬ್ಲಾಗನ್ನು ಅಕ್ವೇರಿಯಂ ಅಂದದ್ದಕ್ಕೆ, ಜೀವಂತ ...@ ಸಿಂಧು

ನನ್ನ ಬ್ಲಾಗನ್ನು ಅಕ್ವೇರಿಯಂ ಅಂದದ್ದಕ್ಕೆ, ಜೀವಂತ ಭಾವಗಳ ಈಜುಕೊಳ ಅಂದದಕ್ಕೆ, ನೇಯ್ಗೆಗೆ ಮಾರುಹೋದದ್ದಕ್ಕೆ, 'ಹುಡುಗಿ ಇರಲಿ-ಇಲ್ಲದಿರಲಿ' ಅಂದು relaxation ತೋರ್ಸಿದ್ದಕ್ಕೆ.... ತುಂಬಾ ಥ್ಯಾಂಕ್ಸ್ :)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-63352772587777146302007-02-15T09:37:00.000+05:302007-02-15T09:37:00.000+05:30ಸುಶ್,ಸುಮ್ ಸುಮ್ನೆ ಚೊಲೋ ಬರದ್ದೆ ಚೊಲೋ ಬರದ್ದೆ ಹೇಳಿ ಸಾಕಾ...ಸುಶ್,
ಸುಮ್ ಸುಮ್ನೆ ಚೊಲೋ ಬರದ್ದೆ ಚೊಲೋ ಬರದ್ದೆ ಹೇಳಿ ಸಾಕಾಗಿ ಹೋತಾ ಮಾರಾಯಾ..
ನೋಡನ ಸ್ವಲ ಕೆಟ್ದಾಗಿ ಎಂತಾರು ಬರಿ!:)ಬೈಯಲಾರು ಬೈತಿ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-2662633621615074942007-02-14T23:26:00.000+05:302007-02-14T23:26:00.000+05:30ಸುಶೃತ, ನಿಮ್ಮ ಪ್ರೇಮಪತ್ರ ಹುಡುಗಿಯ ಕೈಸೇರಿತೇ? ಅಲ್ಲಿವರೆಗ...ಸುಶೃತ, ನಿಮ್ಮ ಪ್ರೇಮಪತ್ರ ಹುಡುಗಿಯ ಕೈಸೇರಿತೇ? ಅಲ್ಲಿವರೆಗೆ -

"ಒಂದು ಪ್ರೇಮಪಲ್ಲಕ್ಕಿಯ ಮೇಲೆ ಎರಡು ಹೃದಯಗಳ ಪಯಣ ಸಾಗಲಿ!"Anonymousnoreply@blogger.comtag:blogger.com,1999:blog-27009232.post-50683247870994842292007-02-14T20:53:00.000+05:302007-02-14T20:53:00.000+05:30ಗಾಳ ಹಾಕುತ್ತಾ ಪ್ರೇಮ ಪತ್ರ ಬರೆದವರೆ,ನೀವು ಬರೆದ ಪತ್ರ ತಲು...ಗಾಳ ಹಾಕುತ್ತಾ ಪ್ರೇಮ ಪತ್ರ ಬರೆದವರೆ,

ನೀವು ಬರೆದ ಪತ್ರ ತಲುಪಿತು.
ಓದಿ ಸಂತೋಷವಾಯಿತು.
ಉತ್ತರಿಸಲು ತಡವಾಗಿದೆ.
ಮುಂದಿನ ಪತ್ರದಲ್ಲಿ ಸುದೀರ್ಘವಾಗಿ ಬರೆಯುವೆ.
ವ್ಯಾಲೆಂಟೈನ್ಸ್ ಡೇ ಆಚರಣೆ ಹೇಗಿತ್ತು ಎಂಬುದನ್ನು ಮುಂದಿನ ಪತ್ರದಲ್ಲಿ ದಾರಿ ಕಾಯುತ್ತಿರುವ....
ಇಂತಿ...
;)Anveshihttps://www.blogger.com/profile/04356401566159202899noreply@blogger.comtag:blogger.com,1999:blog-27009232.post-14881459865112632572007-02-14T15:58:00.000+05:302007-02-14T15:58:00.000+05:30tumbaa chennagide sushruta avare. bhaavanegalige e...tumbaa chennagide sushruta avare. bhaavanegalige elle iruvudilla annodanna spashtikarisiddira..ide modalu naanu nimma blog nodiddu... chennagide!Chetanhttps://www.blogger.com/profile/00233089415393258121noreply@blogger.comtag:blogger.com,1999:blog-27009232.post-35520050053674937342007-02-14T13:55:00.000+05:302007-02-14T13:55:00.000+05:30ಚುಕ್ಕಿಗಳೇ ಇಲ್ಲದೆ ಅವು ಎಳೆದ ರಂಗೋಲಿಗಳೆಷ್ಟೋ..!ಚಂದ ಭಾವನ...ಚುಕ್ಕಿಗಳೇ ಇಲ್ಲದೆ ಅವು ಎಳೆದ ರಂಗೋಲಿಗಳೆಷ್ಟೋ..!
ಚಂದ ಭಾವನೆಯ ಅಂದದ ಚಿತ್ತಾರ.. ನಿನ್ನ ನೇಯ್ಗೆಗೆ ಮಾರು ಹೋಗಿದ್ದೇನೆ ಸು..

ಲಹರಿಯಲ್ಲಿ ಹೊಳೆದ ಪ್ರೀತಿಯಿಂದ ತೋಯ್ದ ಭಾವನೆಗಳ ಸೊಬಗೇ ಅದು.. ನಿನ್ನ ಬ್ಲಾಗ್ ಬುಟ್ಟಿಯಲ್ಲ.. ಅಕ್ವೇರಿಯಂ.. ಜೀವಂತ ಭಾವಗಳ ಈಜುಕೊಳವಲ್ಲವೆ?!

ನಿನ್ನ ಹುಡುಗಿ..ಇರಲಿ-ಇಲ್ಲದಿರಲಿ.. ನಿನ್ನ ಚಿತ್ತಾರಗಳ ಪ್ರತಿ ಕೋನಗಳಲ್ಲೂ.. ಮಿನುಗುತ್ತಿರಲಿ..ಸಿಂಧು sindhuhttps://www.blogger.com/profile/11363295766940671498noreply@blogger.com