tag:blogger.com,1999:blog-27009232.post6778051044209421696..comments2023-11-28T16:24:38.704+05:30Comments on :ಮೌನಗಾಳ:: ಸಿಡಿಯಲಿರುವ ಪಟಾಕಿSushrutha Dodderihttp://www.blogger.com/profile/02746636622217120028noreply@blogger.comBlogger32125tag:blogger.com,1999:blog-27009232.post-25128291775289485282007-12-19T09:53:00.000+05:302007-12-19T09:53:00.000+05:30ಇಷ್ಟಕ್ಕೂ, ಹೊಸ ಬರಹಕ್ಕಾಗಿ ಕಾಯುತ್ತಿದ್ದವರೆಲ್ಲರೂ ಕ್ಷಮಿಸ...ಇಷ್ಟಕ್ಕೂ, ಹೊಸ ಬರಹಕ್ಕಾಗಿ ಕಾಯುತ್ತಿದ್ದವರೆಲ್ಲರೂ ಕ್ಷಮಿಸಿ. ಬೆಂಗಳೂರಿನ ಚಳಿ-ಮಳೆ, ಆಫೀಸಿನಲ್ಲಿ ವರ್ಕ್ ಲೋಡು, ಅದೂ ಇದು ಪರ್ಸನಲ್ ಕೆಲಸಗಳ ಮಧ್ಯೆ ತುಂಬಾ ಬ್ಯುಸಿಯಾಗಿಬಿಟ್ಟಿದ್ದೆನಾದ್ದರಿಂದ ತಿಂಗಳಿಂದ ಬ್ಲಾಗ್ ಅಪ್ಡೇಟ್ ಮಾಡಲಿಕ್ಕೆ ಆಗಿರಲಿಲ್ಲ. ಇನ್ನು ಹೀಗಾಗಲ್ಲ ಅಂತ ರವಿ ಬೆಳಗೆರೆ ಸ್ಟೈಲಲ್ಲಿ ಭರವಸೆ ಕೊಡ್ತಿದೀನಿ. :D :DSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-38296214334944898482007-12-19T09:51:00.000+05:302007-12-19T09:51:00.000+05:30jomon,ಥ್ಯಾಂಕ್ಸ್ ಜೋ.. "..ಅಪ್ಪನ ಪ್ರೀತಿಯೇ ನಮ್ಮನ್ನ ಮುನ...jomon,

ಥ್ಯಾಂಕ್ಸ್ ಜೋ.. "..ಅಪ್ಪನ ಪ್ರೀತಿಯೇ ನಮ್ಮನ್ನ ಮುನ್ನಡೆಸುವುದು" u r 100% right.
ನಿಮ್ ಬ್ಲಾಗ್ ಸೂಪರ್.

malnad hudgee,

ಏಯ್ ಏನೇ ಹೀಗ್ ಕೆಣಕ್ತಿದೀಯಾ..? ಬ್ಯಾಡಾ.. ಹೇಳಿದೀನಿ..

ಕಿರಣ್,

ತುಂಬಾ ಥ್ಯಾಂಕ್ಸ್. ಖಂಡಿತಾ ಬರೀತಿರ್ತೀನಿ.

ರಂಜ್,

ಏನ್ ಕೂಸೇ, ನೀನೂ ಮಲ್ನಾಡ್ ಹುಡ್ಗಿಗೆ ಸಪೋರ್ಟಾ? ಇರ್ಲಿ ಇರ್ಲಿ.. ತಗಳ್ತಿ ಕ್ಲಾಸು.. :xSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-22170112173001715812007-12-19T09:47:00.000+05:302007-12-19T09:47:00.000+05:30ಶಾಂತಲಕ್ಕ,ನೀ ಓಡೋಡಿ ಬಂದಿದ್ದು ಖುಷೀ ವಿಷ್ಯ. ಥ್ಯಾಂಕ್ಸಕಾ....ಶಾಂತಲಕ್ಕ,

ನೀ ಓಡೋಡಿ ಬಂದಿದ್ದು ಖುಷೀ ವಿಷ್ಯ. ಥ್ಯಾಂಕ್ಸಕಾ..

suma,

Thanx.. h

sritri,

ತುಂಬಾ ಧನ್ಯವಾದ ತ್ರಿವೇಣಿ ಮೇಡಂ!

ಶೀಲಾ ಎಂಬ ಮತ್ತೊಂದು ಅಕ್ಕ,

'ತಮ್ಮ' ಅನ್ಲಿಕ್ಕೆ ನೋ ಅಬ್ಜೆಕ್ಷನ್! ನಿಮ್ಮ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ಪತ್ರಿಕೆಗಳಲ್ಲಿ ನನ್ನ ಬರಹಾ... ಹ್ಮ್... ತೀರಾ ಕಳುಹಿಸಬಹುದು ಅನ್ನಿಸಿದರೆ ಕಳುಹಿಸುತ್ತೇನೆ.. ಎಲ್ಲೋ ಅಲ್ಲಲ್ಲಿ ಪ್ರಕಟವಾಗಿವೆ..

ಥಾಂಕ್ಸ್ ಶೀಲಕ್ಕ,

-ತಮ್ಮSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-70096060360774690722007-12-18T15:45:00.000+05:302007-12-18T15:45:00.000+05:30ನಿಮ್ಮದೊಂದು ಬ್ಲಾಗ್ ಇದೆ ಅಂತಾ ನೆನಪು ಇದೆಯಾ ಸರ್.ಇದ್ರೆ ಅ...ನಿಮ್ಮದೊಂದು ಬ್ಲಾಗ್ ಇದೆ ಅಂತಾ ನೆನಪು ಇದೆಯಾ ಸರ್.
ಇದ್ರೆ ಅಪ್ ಡೆಟ್ ಮಾಡಿ.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.comtag:blogger.com,1999:blog-27009232.post-66737262037912133862007-12-17T06:08:00.000+05:302007-12-17T06:08:00.000+05:30ಸುಶ್ರುತ,ಬರಹ ತುಂಬಾ ಚೆನ್ನಾಗಿದೆ, ಅಪ್ಪ, ಅಮ್ಮ, ದೊಡ್ದಪ್...ಸುಶ್ರುತ,
ಬರಹ ತುಂಬಾ ಚೆನ್ನಾಗಿದೆ, ಅಪ್ಪ, ಅಮ್ಮ, ದೊಡ್ದಪ್ಪ ಎಲ್ಲ ಪಾತ್ರಗಳನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದೀಯ. ಮಲೆನಾಡಿನ ವಿವರಣೆಯು ಬಹಳ ಸುಂದರವಾಗಿದೆ.
ಹೀಗೆ ಉತ್ತಮ ಬರಹಗಳು ನಿನ್ನ ಲೇಖನಿಯಿಂದ(ಕೀಲಿ ಮಣೆಯಿಂದ) ಹೊರ ಬೀಳುತ್ತಿರಲಿ.

ಕಿರಣ್ಕಿರಣ್https://www.blogger.com/profile/09651803860323306791noreply@blogger.comtag:blogger.com,1999:blog-27009232.post-1562858232760806822007-12-16T16:27:00.000+05:302007-12-16T16:27:00.000+05:30ನಾಚ್ಕೆ ಆಗಲ್ವ ಇನ್ನೂ update ಮಾಡಿಲ್ಲಮಲ್ನಡ್ ಹುಡ್ಗಿನಾಚ್ಕೆ ಆಗಲ್ವ ಇನ್ನೂ update ಮಾಡಿಲ್ಲ

ಮಲ್ನಡ್ ಹುಡ್ಗಿAnonymousnoreply@blogger.comtag:blogger.com,1999:blog-27009232.post-79090209862486573342007-12-14T12:24:00.000+05:302007-12-14T12:24:00.000+05:30ಕಥೆ ಓದಿ ಕಣ್ಣಂಚಲ್ಲಿ ನೀರು ಬಂತು. ಅಪ್ಪನ ಪ್ರೀತಿ ಸದಾ ಬೆಚ...ಕಥೆ ಓದಿ ಕಣ್ಣಂಚಲ್ಲಿ ನೀರು ಬಂತು. ಅಪ್ಪನ ಪ್ರೀತಿ ಸದಾ ಬೆಚ್ಚಗಿರಲಿ ಎನ್ನುತ್ತದೆ ಮನಸ್ಸು. ಯಾಕೋ ಅ ಭಾವನೆ ನೀಡುವ ಅನುಭೂತಿಯೇ ವಿಶಿಷ್ಠವಾದದ್ದು, ಇಂದು ನನ್ನನ್ನು ಸಹ ಮುನ್ನಡೆಸುತ್ತಿರುವುದು ನನ್ನಪ್ಪನ ಪ್ರೀತಿಯೇ....jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-27009232.post-32607824447782632522007-12-10T10:28:00.000+05:302007-12-10T10:28:00.000+05:30ಪ್ರಿಯ ಸುಶ್ರುತ, ನನ್ನ ಚಿತ್ರಗಳನ್ನು ಮೆಚ್ಚಿದಕ್ಕೆ ಧನ್ಯವಾ...ಪ್ರಿಯ ಸುಶ್ರುತ,
ನನ್ನ ಚಿತ್ರಗಳನ್ನು ಮೆಚ್ಚಿದಕ್ಕೆ ಧನ್ಯವಾದಗಳು. ನನ್ನ ಕಲ್ಪನೆಯಲ್ಲಿ ನೀನು ( ಅಕ್ಕ ಅಂತ ಸಂಭೋದಿಸಿದ ಮೇಲೆ ಏಕವಚನ ಉಪಯೋಗಿಸಬಹುದಲ್ಲವಾ?) ಬರೆದ ಬರಹಗಳೇ ಮೀನುಗಳು ಎಂದು ಅದ್ಕೊಂಡಿದ್ದೆ. ಸರಿ ತಾನೆ! ನಾವೆಲ್ಲ ಓದುಗರು ನಿನ್ನ ಗಾಳಕ್ಕೆ ಬಿದ್ದುದನ್ನು ನೋಡಿ ಕೊಂಡ್ಕೊಳ್ಳುವರು. (ಓದುವವರು...ಗಣಕದಲಿ ಅಷ್ಟೇ ತಾನೆ ಸಾಧ್ಯ) ಶ್ರೀಲತ ಹೇಳಿದ ಹಾಗೆ ನಿಮ್ಮ ಬರಹ ಯಾವ ಪ್ರಮುಖ ಸಾಹಿತಿಗಳಿಗಿಂತ ಕಮ್ಮಿಯಿಲ್ಲ. ನಿನ್ನ ಬರಹಗಳು ಯಾವುದಾದರೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೆ ದಯವಿಟ್ಟು ತಿಳಿಸು.
ನಿನ್ನ ಬರವಣಿಗೆ ನಿಜಜೀವನಕ್ಕೆ ತುಂಬಾ ಹತ್ತಿರವಾಗಿದೆ. ದೊಡ್ಡಪ್ಪನ ದಬ್ಬಾಳಿಕೆ, ಅಪ್ಪನ ಸಹಿಷ್ಣುತೆ, ಅಮ್ಮನಿಗೆ ಮಗನ ಭವಿಷ್ಯದಚಿಂತೆ.......ಅಪ್ಪ ಮಗನ ಆತ್ಮೀಯತೆ.... ತುಂಬಾ ಮನ ತಟ್ಟಿತು. ಕಣ್ಣಾಲಿಗಳು ತುಂಬಿ ಬಂದವು.
ಅಂದ ಹಾಗೆ ನೀನು ನನ್ನ ಬ್ಲಾಗಿಗೆ ಬಂದೆಂತ ಬರೆದುದಲ್ಲ.... ಬಹುಶಃ ಈ ಮೂರು ತಿಂಗಳಿಂದ ನಿನ್ನ ಬರಹಗಳನ್ನು ಓದುತ್ತಿದ್ದೆ. ಪ್ರತಿಕ್ರಿಯಿಸರಿರಲಿಲ್ಲ ಅಷ್ಟೇ!
ತಮ್ಮನ ಸಾಹಿತ್ಯದ ಮೋಡಿಗೆ ಸಿಲುಕಿದ,
ಶೀಲಕ್ಕSheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-27009232.post-77464970329028679532007-12-07T10:41:00.000+05:302007-12-07T10:41:00.000+05:30ಸುಶೃತ ಕಥೆ ಅಂದುಕೊಂಡು ಬೇಸ್ತು ಬಿದ್ದೆ ಕೊನೆಗೆ, ಸಧ್ಯ! ಕಥ...ಸುಶೃತ ಕಥೆ ಅಂದುಕೊಂಡು ಬೇಸ್ತು ಬಿದ್ದೆ ಕೊನೆಗೆ, ಸಧ್ಯ! ಕಥೆ ತಾನೇ ಅಂತ ನಿಟ್ಟಿಸಿರು ಕೂಡ!!!sritrihttps://www.blogger.com/profile/16777285984452825003noreply@blogger.comtag:blogger.com,1999:blog-27009232.post-40980832176845234402007-12-06T12:51:00.000+05:302007-12-06T12:51:00.000+05:30Sushrutha, Chennagi barediddiri. Idu nimma kate a...Sushrutha,
Chennagi barediddiri. Idu nimma kate alla anta oodi samadhana aytu.
-Suma.Suma Udupahttps://www.blogger.com/profile/05279109121400421828noreply@blogger.comtag:blogger.com,1999:blog-27009232.post-4825617694413250742007-12-05T12:07:00.000+05:302007-12-05T12:07:00.000+05:30ಸುಶ್ರುತ...ಇದೆಂತ ಎಲ್ಲ ಜನ ಇಲ್ಲೇ ಸೇರಿದ್ದ ಹೇಳಿ ಓಡೋಡಿಬಂ...ಸುಶ್ರುತ...
ಇದೆಂತ ಎಲ್ಲ ಜನ ಇಲ್ಲೇ ಸೇರಿದ್ದ ಹೇಳಿ ಓಡೋಡಿಬಂದ್ರೆ ಇಲ್ಲಿ ನನ್ನ ತಮ್ಮ ಪಟಾಕಿ ಸಿಡಸ್ತಾ ಇದ್ದ! ಮತ್ತೂ ಮುಂದೆ ಹೋಗಿ ನೋಡಿದ್ರೆ ಪಟಾಕಿ ಚಂದ ಬಣ್ಣಬಣ್ಣವಾಗಿ ಸಿಡೀತಾ ಇದ್ದು.

ವ್ಹಾವ್...ಚಂದ ಲೇಖನ, ಓದಕ್ಕರೆ ಗಂಟಲೆಲ್ಲಾ ಕಟ್ಟಿಹೋತು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-27009232.post-29722649307003891052007-12-05T11:20:00.000+05:302007-12-05T11:20:00.000+05:30ಸುಧನ್ವಾ,andre bardiddu jaasthi aythu anthana boss?...ಸುಧನ್ವಾ,

andre bardiddu jaasthi aythu anthana boss?? matthe 'keep it up' antha bere helideera?! :O

shrilatha,

ವಸುಮತಿ ಉಡುಪ, ವೈದೇಹಿ, ವಸುಧೇಂದ್ರ -ಇವರುಗಳಿಗೆ ನೀವು ನನ್ನನ್ನ ಹೋಲಿಸ್ತೀರ ಅಂದ್ರೆ ಅದು ತುಂಬಾ ದೊಡ್ಡ ಹೊಗಳಿಕೆಯಾಯ್ತು. ಅವರೆಲ್ಲಾ ನನ್ನ ಇಷ್ಟದ ಕತೆಗಾರರೂ ಹೌದು. ನಾನು ತುಂಬಾ ಸಣ್ಣವ್ನು ಅವರುಗಳ ಮುಂದೆ.. ಮುಜುಗರವಾಗುತ್ತೆ.. :-|
ತುಂಬಾ ಥ್ಯಾಂಕ್ಸ್..

Original D.M. Sagar,

ಇದು ಇನ್ನೂ ಮುಜುಗರ ತರಿಸೋ ಮಾತಾಯ್ತು.. :-|
ಥ್ಯಾಂಕ್ಸ್ .. ..

ಭಾಗ್ವತಣ್ಣ,

ಶ್..! ಅಷ್ಟ್ ಮುಂಚೇನಾ? ನಾನೇನೋ ಹೊಸ ವರ್ಷದೊಳಗೆ ಕೊಡೋಣ ಅಂತಿದ್ದೆ.. ;PSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-61489293090985207442007-12-04T09:58:00.000+05:302007-12-04T09:58:00.000+05:30ಕ್ರಿಸ್ಮಸ್ ಒಳಗೆ ಇನ್ನೊಂದ್ ಪೋಸ್ಟ್ ಬರಲ್ವಾ? :-(ಕ್ರಿಸ್ಮಸ್ ಒಳಗೆ ಇನ್ನೊಂದ್ ಪೋಸ್ಟ್ ಬರಲ್ವಾ? :-(Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-27009232.post-86362275121989762222007-12-03T09:48:00.000+05:302007-12-03T09:48:00.000+05:30As I mentioned before, Sushrutha can develop as a ...As I mentioned before, Sushrutha can develop as a writer representing havyaka malenadu frame.

regards
D.M.Sagar (Original)
CanadaAnonymousnoreply@blogger.comtag:blogger.com,1999:blog-27009232.post-33446084187839609772007-11-30T17:20:00.000+05:302007-11-30T17:20:00.000+05:30ತುಂಬಾ ಚೆನ್ನಾಗಿದೆ ಅಂತ ಹೇಳಿದ್ರೆ ಅದು understatement! ...ತುಂಬಾ ಚೆನ್ನಾಗಿದೆ ಅಂತ ಹೇಳಿದ್ರೆ ಅದು understatement! ತುಂಬಾ ಆಪ್ತವಾಗಿದೆ.

ವಸುಮತಿ ಉಡುಪ, ವೈದೇಹಿ, ವಸುಧೇಂದ್ರ - ನನ್ನ ಮೆಚ್ಚಿನ ಕತೆಗಾರರು; ಅವ್ರ ಹಾಗೇ ಬರ್ದಿದೀರಿ. ಹೋಲಿಕೆ ಖಂಡಿತಾ ಅಲ್ಲ.. ಹೊಗಳಿಕೆ ಅಂದ್ಕೊಳ್ತೀರಿ ಅಂತ ನಾನಂದ್ಕೊಳ್ತೇನೆ!Shrilatha Puthihttps://www.blogger.com/profile/15411981699498685358noreply@blogger.comtag:blogger.com,1999:blog-27009232.post-1615703808407411832007-11-29T13:46:00.000+05:302007-11-29T13:46:00.000+05:30barad barad hakodu andre hingene !keep it up.barad barad hakodu andre hingene !
keep it up.ಸುಧನ್ವಾ ದೇರಾಜೆ.https://www.blogger.com/profile/15134764429103656893noreply@blogger.comtag:blogger.com,1999:blog-27009232.post-87753943521706083932007-11-29T12:38:00.000+05:302007-11-29T12:38:00.000+05:30ರಂಜನಾ,'ಎಲೆ-ಅಡಿಕೆ ಜಗಿದು ಲಾಸ್ಟಲ್ಲಿ ಉಳಿಯುವ ಸ್ವಾದ..' ಹ...ರಂಜನಾ,

'ಎಲೆ-ಅಡಿಕೆ ಜಗಿದು ಲಾಸ್ಟಲ್ಲಿ ಉಳಿಯುವ ಸ್ವಾದ..' ಹ್ಮ್ಮ್ಮ್ಮ್... ಥ್ಯಾಂಕ್ಸ್ ತಂಗೂ..

ಶ್ರೀನಿಧಿ,

ಥ್ಯಾಂಕ್ಸ್ ಡಿಯರ್..

seema,

ನಿಜ, ಇದು ಕಲ್ಪನಾ ಕತೆಯಷ್ಟೇ ಆಗಿರಲಿ ಎಂಬುದು ನನ್ನ ಹಾರೈಕೆಯೂ ಹೌದು..

ಅರ್ಚನಾ,

:,(Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-75608761245665085512007-11-29T12:32:00.000+05:302007-11-29T12:32:00.000+05:30ರಾಜೇಶ್,ಕವಳದ ತಬಕು ಎಂಬುದು ನಮ್ಮ ಹಳ್ಳಿ ಹವ್ಯಕ ಮನೆಗಳ ವ್ಯ...ರಾಜೇಶ್,

ಕವಳದ ತಬಕು ಎಂಬುದು ನಮ್ಮ ಹಳ್ಳಿ ಹವ್ಯಕ ಮನೆಗಳ ವ್ಯಾಕರಣ.. ಪ್ರತಿ ಮನೆಯಲ್ಲೂ ಒಬ್ಬರಾದರೂ ಕವಳ ಹಾಕುವವರು ಇರುತ್ತಾರೆ; ಇರದಿದ್ದರೂ 'ಬಂದವರಿಗೆ ಬೇಕಾಗತ್ತೆ' ಅಂತ ಒಂದು ತಬಕು ಮಾಡಿ ಇಟ್ಟಿರ್ತಾರೆ.. ಚಂದ ಕವಳ ಹಾಕುವುದೇ ಒಂದು ಕಲೆಯಂತಿರುತ್ತದೆ ನಮ್ಮ ಮನೆಗಳಲ್ಲಿ.. ವೀಳ್ಯದೆಲೆಯ ಹಿಂದಿನ ನಾರನ್ನು ಗೀರಿ ಎತ್ತಿ ತೆಗೆಯುವುದಿದೆಯಲ್ಲ, ಅದಕ್ಕೇ ಒಂದು ಸ್ಪೆಶಲ್ ಸಂಸ್ಕಾರ ಬೇಕಾಗತ್ತೆ; ನಂಗೇ ಇನ್ನೂ ಒಲಿದಿಲ್ಲ ಅದು..!

ಧನ್ಯವಾದ ರಾಜೇಶ್..

suptadeepti,

ಇನ್ನೂ ಸಿಗಬೇಕಾದ ಮೀನು ಸಿಕ್ಕಿಲ್ಲ ಜ್ಯೋತೀಜೀ... ;)

malnadhudgi,

Thanks hudgee...Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-30553640580584144722007-11-29T11:00:00.000+05:302007-11-29T11:00:00.000+05:30odi nanna kaNNanchinalli kambani..odi nanna kaNNanchinalli kambani..Archuhttps://www.blogger.com/profile/08123410119357697404noreply@blogger.comtag:blogger.com,1999:blog-27009232.post-45688941967037782202007-11-27T09:05:00.000+05:302007-11-27T09:05:00.000+05:30ಸುಶ್ರುತ,ತುಂಬಾ... ತುಂಬಾ... ಚೆನ್ನಾಗಿದೆ. ಇದು ಕಾಲ್ಪನಿಕ...ಸುಶ್ರುತ,
ತುಂಬಾ... ತುಂಬಾ... ಚೆನ್ನಾಗಿದೆ.
ಇದು ಕಾಲ್ಪನಿಕ ಕಥೆಯೋ ಅಥವಾ ನೈಜ ಸನ್ನಿವೇಶವೋ ತಿಳಿಯುತ್ತಿಲ್ಲ. ಇದು ಬರಿಯ ಕಥೆ ಮಾತ್ರವೇ ಆಗಿರಲೆಂದು ನನ್ನ ಹಾರೈಕೆ. ಏಕೆಂದರೆ ಇಂಥ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಯಾರಿಗೂ ಇಂಥ ಪರಿಸ್ಥಿತಿ ಬಾರದೇ ಇರಲಿ ಅಲ್ವಾ?Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-27009232.post-69956276804455305942007-11-26T20:24:00.000+05:302007-11-26T20:24:00.000+05:30ದೋಸ್ತಾ,ಮಸ್ತ್ ಬರದ್ಯೋ ಮಾರಾಯಾ.. ಉಫ್!...ದೋಸ್ತಾ,
ಮಸ್ತ್ ಬರದ್ಯೋ ಮಾರಾಯಾ.. ಉಫ್!...ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-18360695643557758442007-11-26T13:08:00.000+05:302007-11-26T13:08:00.000+05:30ಪುಟ್ಟಣ್ಣ,ನಿನ್ನ ಕಥೆ ಎಲೆ ಅಡಿಕೆ ಅಷ್ಟೆ ಸೊಗಸಾಗಿ ಇತ್ತು. ...ಪುಟ್ಟಣ್ಣ,
ನಿನ್ನ ಕಥೆ ಎಲೆ ಅಡಿಕೆ ಅಷ್ಟೆ ಸೊಗಸಾಗಿ ಇತ್ತು. ಅದರಲ್ಲು ಎಲೆ ಅಡಿಕೆ ಜಗಿದು ಲಾಸ್ಟ್ ನಲ್ಲಿ ಉಳಿಯುವ ಸ್ವಾದದ ಹಾಗಿತ್ತು.
ಹಿರೋ ಅಪ್ಪ ತುಂಬಾ ಇಷ್ಟ ಆಗಿ ಹೋದರು ಒಳ್ಳೆ ಪಾತ್ರನ create ಮಾಡಿದ್ದಿಯಾ.
ಹಿಂಗೆ ಕಥೆ ಬರಿತಾ ಇರು. keep it up.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.comtag:blogger.com,1999:blog-27009232.post-59368661104506712532007-11-26T11:00:00.000+05:302007-11-26T11:00:00.000+05:30amEzing....MalnadhudgiamEzing....

MalnadhudgiAnonymousnoreply@blogger.comtag:blogger.com,1999:blog-27009232.post-47851185846368201592007-11-26T04:49:00.000+05:302007-11-26T04:49:00.000+05:30ಸುಶ್, ಗದ್ಯದ ಹಿಡಿತ ನಿನಗೆ ಚೆನ್ನಾಗಿದೆ. ಹಾಗೇ ಓದುಗರ ನಾಡ...ಸುಶ್, ಗದ್ಯದ ಹಿಡಿತ ನಿನಗೆ ಚೆನ್ನಾಗಿದೆ. ಹಾಗೇ ಓದುಗರ ನಾಡಿಮಿಡಿತದ ಹಿಡಿತವೂ ಇದೆ. ವಿವರಣೆಗಳು ಹದ ಮೀರದೆ ಹಿತ ಕೊಡುತ್ತವೆ. ಕಾರ್ತೀಕದ ಛಳಿಯೊಳಗೆ ಅಪ್ಪನ ತೆಕ್ಕೆಯ ಬೆಚ್ಚನೆಯನ್ನು ಜಗದ ತುಂಬಾ ಹರಡಿದ್ದೀ. ಧನ್ಯವಾದಗಳು.

ಚೆನ್ನಾಗಿಯೇ ಗಾಳ ಹಾಕಿದ್ದೀ. ಬಿದ್ದಿರೋ ಮೀನುಗಳಲ್ಲಿ ಲೆಕ್ಕಕ್ಕೆ ನಾನೂ ಇದ್ದೇನೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-27009232.post-80608140523546448312007-11-23T16:17:00.000+05:302007-11-23T16:17:00.000+05:30ಸುಶ್ರುತ,ಅದ್ಭುತ ಬರವಣಿಗೆ. 'ಕವಳ' ವಿವರಣೆಗೆ ಸೋತುಹೋದೆ. ಅ...ಸುಶ್ರುತ,

ಅದ್ಭುತ ಬರವಣಿಗೆ. 'ಕವಳ' ವಿವರಣೆಗೆ ಸೋತುಹೋದೆ. ಅಲ್ಲಿಂದ ಮುಂದೆ ಮತ್ತೆ ಕೊನೆವರೆಗೂ ಪ್ರತಿ ವಾಕ್ಯ ಮಾಣಿಕ್ಯ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.com