tag:blogger.com,1999:blog-27009232.post7386842559464020637..comments2023-11-28T16:24:38.704+05:30Comments on :ಮೌನಗಾಳ:: ಹಕ್ಕಿ ಕಥೆ ಮುಂದುವರೆದುದು...!Sushrutha Dodderihttp://www.blogger.com/profile/02746636622217120028noreply@blogger.comBlogger6125tag:blogger.com,1999:blog-27009232.post-8595335496033015362007-07-09T12:12:00.000+05:302007-07-09T12:12:00.000+05:30ಮೆಚ್ಚಿಕೊಂಡವರೆಲ್ಲರಿಗೂ ಧನ್ಯವಾದಗಳು. ಹಕ್ಕಿ ಸಂಸಾರಕ್ಕೆ ನ...ಮೆಚ್ಚಿಕೊಂಡವರೆಲ್ಲರಿಗೂ ಧನ್ಯವಾದಗಳು. ಹಕ್ಕಿ ಸಂಸಾರಕ್ಕೆ ನಿಮ್ಮೆಲ್ಲರ ಬಗ್ಗೆಯೂ ಹೇಳಿದ್ದೇನೆ. ಎಲ್ಲ ಹಕ್ಕಿಗಳೂ ಖುಷಿಯಾಗಿವೆ. ಮತ್ತು,

ಹಕ್ಕಿ ಕತೆ ಮುಂದುವರೆಯುತ್ತದೆ...!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-61087654665902877262007-07-07T10:04:00.000+05:302007-07-07T10:04:00.000+05:30ಹೇಯ್ ಪುಟ್ಟಣ್ಣ,ನಿನ್ನ ಹಕ್ಕಿಯ ಕಲ್ಪನೆಯ ಕಥೆ ನನ್ನ ಮನಸ್ಸನ...ಹೇಯ್ ಪುಟ್ಟಣ್ಣ,
ನಿನ್ನ ಹಕ್ಕಿಯ ಕಲ್ಪನೆಯ ಕಥೆ ನನ್ನ ಮನಸ್ಸನ್ನು ತಟ್ಟಿತ್ತು.
ಅದು ಬರಿಯ ಕಲ್ಪನೆ ಅಂಥ ಮನಸ್ಸು ಒಪ್ಪಿಕೊಳ್ಳಲು ತಯಾರೆ ಇಲ್ಲೆ. ಇವತ್ತಲ್ಲಾ ನಾಳೆ ಅದನ್ನಾ ನಾನು ನೋಡ್ತಿ ಅಂತಾನೆ ನಂಬಿಕೆ.

ಇಗೊಂದು ನಾಲ್ಕೈದು ದಿನದಿಂದ ನೀನು ಹಕ್ಕಿ ಮೆಸೆಜ್ ಕಳಿಸ್ತಾ ಇಲ್ಲೆ ಎಂತಕ್ಕೆ. ನಾನು ಚುಂಚುನಾ ತುಂಬಾ ಹಚ್ಚಿಕೊಂಡಿದ್ದಿ ಮುಂದುವರೆಸು ಕಥೆನಾ.Anonymousnoreply@blogger.comtag:blogger.com,1999:blog-27009232.post-73709501068302179462007-07-06T12:00:00.000+05:302007-07-06T12:00:00.000+05:30ಅಸ್ಥಿತ್ವ ಅನ್ನುವ ಸ್ಥಿತಿಯೇ ಇಲ್ಲ ಅನ್ನಲೇ? ನಿಮ್ಮ ಹಕ್ಕಿ,...ಅಸ್ಥಿತ್ವ ಅನ್ನುವ ಸ್ಥಿತಿಯೇ ಇಲ್ಲ ಅನ್ನಲೇ?
ನಿಮ್ಮ ಹಕ್ಕಿ, ಅದರ ಸಂಸಾರ, ಮನೆ-ಮಕ್ಕಳು ಎಲ್ಲವೂ ಚೆನ್ನಾಗಿವೆ. ಹಕ್ಕಿ ಸಂಸಾರದ ಜೊತೆಗೆ ನಂಟು ಹೊಂದಿರುವ ನಿಮ್ಮ-ನಮ್ಮೆಲ್ಲರನ್ನೂ ದೇವರು ಚೆನ್ನಾಗಿಟ್ಟಿರಲಿ. ಇಂತಹ ಹಕ್ಕಿಗಳ ಸಂಖ್ಯೆ ಸಾವಿರವಾಗಲಿ. ನಗರದ ಸದ್ದುಗಳ ನಡುವೆ ಅವರುಗಳ ಸಂಗೀತವಿರಲಿ.... ಧನ್ಯವಾದಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-27009232.post-33350522813114520562007-07-06T11:37:00.000+05:302007-07-06T11:37:00.000+05:30ಚನಾಗಿದೆ.ಚನಾಗಿದೆ.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-27009232.post-9432721005918694922007-07-06T05:16:00.000+05:302007-07-06T05:16:00.000+05:30ನೋಡುವ ಕಣ್ಣಗಳಿದ್ದರೆ ಜಗತ್ತು ಎಷ್ಟೊಂದು ಸುಂದರ ಅಲ್ವಾ !ನೋಡುವ ಕಣ್ಣಗಳಿದ್ದರೆ ಜಗತ್ತು ಎಷ್ಟೊಂದು ಸುಂದರ ಅಲ್ವಾ !ಅನಿಕೇತನhttps://www.blogger.com/profile/15808835670552499997noreply@blogger.comtag:blogger.com,1999:blog-27009232.post-82332597458571923882007-07-05T18:16:00.000+05:302007-07-05T18:16:00.000+05:30ಚೆನ್ನಾಗಿದೆ ಹಕ್ಕಿ ಕಥೆ [:o]ಚೆನ್ನಾಗಿದೆ ಹಕ್ಕಿ ಕಥೆ [:o]Nettiga !https://www.blogger.com/profile/02619971824914212844noreply@blogger.com