tag:blogger.com,1999:blog-27009232.post7583390916712908946..comments2023-11-28T16:24:38.704+05:30Comments on :ಮೌನಗಾಳ:: ಸೂತ್ರ ತಪ್ಪಿದೆSushrutha Dodderihttp://www.blogger.com/profile/02746636622217120028noreply@blogger.comBlogger22125tag:blogger.com,1999:blog-27009232.post-7374882268864530462009-05-29T12:54:23.856+05:302009-05-29T12:54:23.856+05:30yaavudo theevra mana kalakida vastu matthe kaaditu...yaavudo theevra mana kalakida vastu matthe kaaditu.. nenapisiddakke thanks.Anonymousnoreply@blogger.comtag:blogger.com,1999:blog-27009232.post-75888501701641593212009-03-14T18:03:00.000+05:302009-03-14T18:03:00.000+05:30ಮೌನಗಾಳ ತೀರಾ ಮೌನವಾಗಿದೆ. ಗಾಳ ಹಾಕಿದ್ದು ಸಾಕ್ರಪ್ಪೋ.. ಇನ...ಮೌನಗಾಳ ತೀರಾ ಮೌನವಾಗಿದೆ. ಗಾಳ ಹಾಕಿದ್ದು ಸಾಕ್ರಪ್ಪೋ.. ಇನ್ನು ಮೌನವಾಗಿ ಇಷ್ಟು ದಿನ ಹಾಕಿದ ಗಾಳದಲ್ಲಿ ಸಿಕ್ಕಿರುವ ಮೀನುಗಳನ್ನೆಲ್ಲಾ ಹೊರಹಾಕ್ ನೋಡು..:-Pತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-27009232.post-51981495364603916832009-03-02T13:42:00.000+05:302009-03-02T13:42:00.000+05:30ನಮಸ್ತೆ.. ಸುಶ್ರುತ .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್...ನಮಸ್ತೆ.. ಸುಶ್ರುತ .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟAnonymousnoreply@blogger.comtag:blogger.com,1999:blog-27009232.post-70279313392597409622009-03-01T21:49:00.000+05:302009-03-01T21:49:00.000+05:30ಏನಯ್ಯಾ, ಬ್ಲಾಗ್ ಅಪ್ಡೇಟ್ ಮಾಡಕೆ ಏನ್ ರೋಗ?ಏನಯ್ಯಾ, ಬ್ಲಾಗ್ ಅಪ್ಡೇಟ್ ಮಾಡಕೆ ಏನ್ ರೋಗ?ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-48562754409681656932009-02-16T11:51:00.000+05:302009-02-16T11:51:00.000+05:30ನಮಸ್ಕಾರ ಸಾರ್,ಏನು ಬರೆಯದೇ ತುಂಬಾ ದಿನಗಳು ಕಳೆದು ಹೋಗಿದೆ ...ನಮಸ್ಕಾರ ಸಾರ್,
ಏನು ಬರೆಯದೇ ತುಂಬಾ ದಿನಗಳು ಕಳೆದು ಹೋಗಿದೆ ಯಾಕೆ? ಬರವಣಿಗೆ ಸೂತ್ರ ತಪ್ಪಿಹೋದಂತಿದೆ!!!
ಕೋಡ್ಸರವಿನಾಯಕ ಕೆ.ಎಸ್https://www.blogger.com/profile/01365573644975654456noreply@blogger.comtag:blogger.com,1999:blog-27009232.post-33170230477546036042009-02-11T17:45:00.000+05:302009-02-11T17:45:00.000+05:30tumba eshta aayitu nim kavana..tumba eshta aayitu nim kavana..Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-27009232.post-73669147326315797482009-01-27T12:34:00.000+05:302009-01-27T12:34:00.000+05:30ಚೆನ್ನಾಗಿದೆ ಕವಿತೆ... ಇಷ್ಟವಾಯಿತು..ಚೆನ್ನಾಗಿದೆ ಕವಿತೆ... ಇಷ್ಟವಾಯಿತು..Anonymousnoreply@blogger.comtag:blogger.com,1999:blog-27009232.post-40609074976852546452009-01-25T07:56:00.000+05:302009-01-25T07:56:00.000+05:30ಸುಶ್ರುತ,ಕವನದ ಪ್ರತಿಸಾಲುಗಳು ಖುಷಿ ತರುತ್ತವೆ....ಬಾಲ್ಯ...ಸುಶ್ರುತ,

ಕವನದ ಪ್ರತಿಸಾಲುಗಳು ಖುಷಿ ತರುತ್ತವೆ....ಬಾಲ್ಯದ ನೆನಪು ಮಾಡಿದ್ದಕ್ಕೆ ಥ್ಯಾಂಕ್ಸ್.....

"ಕಣ್ಣಲ್ಲಷ್ಟೇ ಅಲ್ಲ;
ಎದೆಯಲ್ಲೂ ನೀಲಿ ಬಾನು, ಸಂಭ್ರಮ."

ಬಲು ಇಷ್ಟವಾಯಿತು.......ಥ್ಯಾಂಕ್ಸ್.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-27009232.post-62652399826986803282009-01-21T13:18:00.000+05:302009-01-21T13:18:00.000+05:30Alzheimer ಅಂದ್ರೆ ಮರೆವಿನ ಕಾಯಿಲೆ!ಭಯಂಕರವಾದದ್ದು. ಅವರು ...Alzheimer ಅಂದ್ರೆ ಮರೆವಿನ ಕಾಯಿಲೆ!ಭಯಂಕರವಾದದ್ದು. ಅವರು ಜೋಕ್ ಮಾಡಿದ್ದಾರೆ.ಅದನ್ನೂ ಮರೆತುಬಿಡಿ!
ಅಶೋಕ ಉಚ್ಚಂಗಿ
http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-27009232.post-34512770251675890212009-01-20T19:18:00.000+05:302009-01-20T19:18:00.000+05:30"ಮಳೆಬಿಲ್ಲಿಲ್ಲದ ಬಾನಬಯಲಲ್ಲೀಗ ಹಕ್ಕಿಯಿಲ್ಲ,ವಿಮಾನಬಾಲವಿಲ್..."ಮಳೆಬಿಲ್ಲಿಲ್ಲದ ಬಾನಬಯಲಲ್ಲೀಗ ಹಕ್ಕಿಯಿಲ್ಲ,
ವಿಮಾನಬಾಲವಿಲ್ಲ, ದೇವರಂತೂ ಸುಳಿವಿಗೇ ಇಲ್ಲ;
ಇಲ್ಲಿ ಸೂತ್ರ ತಪ್ಪಿದೆ ಮತ್ತು-
ಹಳೆಯ ಬಾನಿನ ವಿಳಾಸ ಮರೆತು ಹೋಗಿದೆ!" ನಂಗೂ ಹೀಗೇ ಅನಿಸುತ್ತೆ ಹವಾನಿಯಂತ್ರಿತ ಕೋಣೆಯೊಳಗೆ ಕೂತಾಗ. ನಿನ್ನ ಕವನದ ಪ್ರತಿ ಸಾಲುಗಳನ್ನು ಖುಷಿಖುಷಿಯಾಗಿ ಆಸ್ವಾದಿದ್ದೇನೆ..ಅಷ್ಟೇ ಹೇಳಬಲ್ಲೇ..ಬಾಲ್ಯ, ಹಳ್ಳಿ-ಆಗಸ, ಹೊಲ-ಗದ್ದೆ, ಹಸಿರು, ಗಾಳಿಪಟ ಎಲ್ಲವನ್ನೂ ಕಣ್ಣಪರೆದೆ ಮೇಲೆ ಮೂಡಿಸಿತ್ತು. ಅಕ್ಕರೆ, ಮುಗ್ಧತೆಯ ಬಾಲ್ಯದ ಬದುಕನ್ನು ನೆನಪಿಸಿಕೊಟ್ಟಿದ್ದಕ್ಕೆ ಪ್ರೀತಿಯಿಂದ ನಿಂಗೆ ಥ್ಯಾಂಕ್ಸ್ ಅಣ್ಣಯ್ಯ.
-ಚಿತ್ರಾಚಿತ್ರಾ ಸಂತೋಷ್https://www.blogger.com/profile/05537996735438038578noreply@blogger.comtag:blogger.com,1999:blog-27009232.post-19147416478459490532009-01-20T08:52:00.000+05:302009-01-20T08:52:00.000+05:30ಮರೆತಿರಬಹುದು ವಿಳಾಸ, ಮರೆಯಾಗಿಲ್ಲ ಆಗಸಚದುರಿರಬಹುದು ಚಿತ್ರ...ಮರೆತಿರಬಹುದು ವಿಳಾಸ, ಮರೆಯಾಗಿಲ್ಲ ಆಗಸ
ಚದುರಿರಬಹುದು ಚಿತ್ರ, ಮಾಸಿಲ್ಲ ಬಣ್ಣಗಳು
ತಪ್ಪಿರಬಹುದು ಸೂತ್ರ, ಮರೆತಿಲ್ಲ ತಂತ್ರ
ಹರಿದಿದ್ದರೂ ಪಟ, ಮತ್ತೆ ರೂಪಿಸಬಹುದು, ಇದು ದಿಟ

ಮೂಡುತ್ತಿರಲಿ ನಾಳೆಯ ಕನಸುಗಳು
ಅರಿವಿನಲ್ಲಿರಲಿ ನೆನ್ನೆಯ ನೆನಪುಗಳು
ಸುಂದರವಾಗಲಿ ಇಂದಿನ ಅನುಭವಗಳು
ಇವೇ ಬಾಳಬಂಡಿಯ ಚಕ್ರ್ಅಗಳುವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-27009232.post-14420908654892049972009-01-19T11:58:00.000+05:302009-01-19T11:58:00.000+05:30nange Kite Runner book nenpaaytu ... :-)nange Kite Runner book nenpaaytu ... :-)Vijayahttps://www.blogger.com/profile/17454348005914706853noreply@blogger.comtag:blogger.com,1999:blog-27009232.post-76871452099033403122009-01-18T23:57:00.000+05:302009-01-18T23:57:00.000+05:30ಈ ಕವನ ನನ್ನ ಬಗ್ಗೆಯೇ ಬರೆದಂತಿದೆ!. ಅಡಿಕೆ ಆರಿಸುವುದರಿಂದ ...ಈ ಕವನ ನನ್ನ ಬಗ್ಗೆಯೇ ಬರೆದಂತಿದೆ!. ಅಡಿಕೆ ಆರಿಸುವುದರಿಂದ ಹಿಡಿದು Quantum dot spectroscopy ವರೆಗಿನ ಖಂಡಾಂತರ ಕಾಲಘಟ್ಟಗಳನ್ನು ಕಂಡ ನನಗೆ ಈ ಪದ್ಯ ಹೆಚ್ಚು ಅನ್ವಯವಾಗುತ್ತದೆ ಎನ್ನುವುದಕ್ಕಿಂತ, ಈ ಪದ್ಯವನ್ನೇ ನಾನು ಬದುಕಿದೆ ಎನ್ನುವುದು ಹೆಚ್ಚು ಸೂಕ್ತ.

ನಾನು ಕವನವನ್ನು technically analyze ಮಾಡುವುದಿಲ್ಲ, ಆದರೆ , ಗದ್ಯದ ಮೇಲಿನ ನಿನ್ನ ಹಿಡಿತ ಚೆನ್ನಾಗಿದೆ ಎಂದಷ್ಟೇ ಹೇಳಬಲ್ಲೆ.

"ಇಲ್ಲಿ ಪ್ರತಿಕ್ರಿಯಿಸಿರುವವರು ಬೇರೆ ಬೇರೆ ಭಾವದಲ್ಲಿ ಕವನವನ್ನು ಅರ್ಥ ಮಾಡಿಕೊಂಡಂತಿದೆ.. ನಾನು ಬರೆದದ್ದೇ ಬೇರೆ ಸಂದರ್ಭದಲ್ಲಿ" - ಇದು ಎಲ್ಲ ಕವನಗಳಿಗೂ ಅನ್ವಯಿಸುತ್ತದೆ. ಕವನಗಳನ್ನು ಅರ್ಥೈಸಲು ಹಾಗು ಅಪಾರ್ಥೈಸಲು ಇಂಗ್ಲಿಷ್ ಸಾಹಿತ್ಯದಲ್ಲಿ deconstruction ಎನ್ನುವ ಯುರೋಪಿಯನ್ ಥಿಯರಿ ಇದೆ. ಅವಕಾಶವಾದರೆ ಅದನ್ನು ಓದು. -D.M.Sagar(Original)Ultrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-2152762205526513602009-01-17T10:08:00.000+05:302009-01-17T10:08:00.000+05:30ಶಾಂತಲಕ್ಕ, ಅಶೋಕ್, ಸುನಾಥ್, ತೇಜಕ್ಕ, ಚಿತ್ರಕ್ಕ,ಧನ್ಯವಾದಗ...ಶಾಂತಲಕ್ಕ, ಅಶೋಕ್, ಸುನಾಥ್, ತೇಜಕ್ಕ, ಚಿತ್ರಕ್ಕ,

ಧನ್ಯವಾದಗಳು. :-)

ಶ್ರೀಮಾತಾ,
ಗೂಗಲ್ ಕ್ರೋಮಲ್ಲಿ ಕನ್ನಡ ಬರೋಲ್ವಾ? ನಾನು install ಮಾಡಿದಾಗ ಬರ್ತಿತ್ತಪ್ಪ.. ಆಮೇಲೆ ನಂಗ್ಯಾಕೋ ಅದು ಇಷ್ಟ ಆಗ್ಲಿಲ್ಲ, ಅದ್ಕೇ uninstall ಮಾಡ್ಬಿಟ್ಟೆ. ಇನ್ನೂ BETA version ಅಲ್ವಾ? ಮುಂದೆ ಸರಿ ಆಗಬಹುದು..

ಅರುಣ್,
alzheimer's ಅಂದ್ರೆ? :O

ಕೇಶವ್,
’ಸಾರಿ’ ಯಾಕೆ? ನಿಮ್ಮ ಅನಿಸಿಕೇನ ಸದಾ ಮುಕ್ತವಾಗಿ ಹೇಳಿ ನನ್ನ ಬ್ಲಾಗಲ್ಲಿ. :-)
ನಿಜ ಹೇಳಬೇಕೆಂದರೆ, ಇಲ್ಲಿ ಪ್ರತಿಕ್ರಿಯಿಸಿರುವವರು ಬೇರೆ ಬೇರೆ ಭಾವದಲ್ಲಿ ಕವನವನ್ನು ಅರ್ಥ ಮಾಡಿಕೊಂಡಂತಿದೆ.. ನಾನು ಬರೆದದ್ದೇ ಬೇರೆ ಸಂದರ್ಭದಲ್ಲಿ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-43838038061175276452009-01-17T02:57:00.000+05:302009-01-17T02:57:00.000+05:30ಸುಶ್ರುತ,"ಕಣ್ಣಲ್ಲಷ್ಟೇ ಅಲ್ಲ;ಎದೆಯಲ್ಲೂ ನೀಲಿ ಬಾನು, ಸಂಭ್...ಸುಶ್ರುತ,

"ಕಣ್ಣಲ್ಲಷ್ಟೇ ಅಲ್ಲ;
ಎದೆಯಲ್ಲೂ ನೀಲಿ ಬಾನು, ಸಂಭ್ರಮ."

ಮತ್ತು

"ನೋಡನೋಡುತ್ತಲೇ ಚದುರಿ ಹೋಯಿತಲ್ಲ ಆ ಚಿತ್ರ..
ಹರಿದಿದ್ದು ಹೇಗೆ ಈ ಪಟದ ಸೂತ್ರ?"

ಎಂಬ ಎರಡು ಸಾಲು ಬಿಟ್ಟರೆ ಬಾಕಿಯೆಲ್ಲ ಹಳತೇ ಅನಿಸಿತು, ವಸ್ತುವಂತೂ ತುಂಬ ಹಳತು..ಸಾರಿ, ಬರೆಯಬಾರದು ಎಂದುಕೊಂಡಿದ್ದೆ, ಆದರೆ ಹೇಳಲೇಬೇಕೆನಿಸಿತು.

-ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-27009232.post-35688817735548379502009-01-16T22:45:00.000+05:302009-01-16T22:45:00.000+05:30ninge alzheimer's irbeku... ;-)ninge alzheimer's irbeku... ;-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-27009232.post-18933152576048768842009-01-16T16:27:00.000+05:302009-01-16T16:27:00.000+05:30ಸುಶ್ರುತ , ಭಾವಪೂರ್ಣ ಕವಿತೆಯಿದು. ಮೇಲೆ, ಇನ್ನೂ ಮೇಲೆ ಹಾರ...ಸುಶ್ರುತ ,

ಭಾವಪೂರ್ಣ ಕವಿತೆಯಿದು.
ಮೇಲೆ, ಇನ್ನೂ ಮೇಲೆ ಹಾರುವ ಭರದಲ್ಲಿ ಪಟದ ಸೂತ್ರವೇ ತಪ್ಪಿಹೋಗುವುದು ನೋವಿನ ವಿಷಯ ಅಲ್ಲವೆ?
" ಮಳೆಬಿಲ್ಲಿಲ್ಲದ ಬಾನಬಯಲಲ್ಲೀಗ ಹಕ್ಕಿಯಿಲ್ಲ,
ವಿಮಾನಬಾಲವಿಲ್ಲ, ದೇವರಂತೂ ಸುಳಿವಿಗೇ ಇಲ್ಲ;
ಇಲ್ಲಿ ಸೂತ್ರ ತಪ್ಪಿದೆ ಮತ್ತು-
ಹಳೆಯ ಬಾನಿನ ವಿಳಾಸ ಮರೆತು ಹೋಗಿದೆ! "

ಹೃದಯ ತಟ್ಟಿದ ಸಾಲುಗಳು.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-27009232.post-45925838464759392942009-01-15T20:38:00.000+05:302009-01-15T20:38:00.000+05:30readernalli nODidaaga sakhattt annsida saalugaLann...readernalli nODidaaga sakhattt annsida saalugaLanna illi shantala haakbiTTidaaLe! hELabEkannisida maatugaLanna sunaath kaaka hELibiTTidaare! so I am back to Shreenidhi's "OdiddEne";))
hosa baaninallU paTa haarOke jaaga irutte, huDuga manassu maaDidre dEvrU sikkibiDabahudu:)
(google chrome nalli kannada type maaDodu henge - yaargoo gottillva? hELo varege naanu ellara blog'gaLalli hinge keTTdaagi kanglish'nalli trypistaa irteeni!)Sreehttps://www.blogger.com/profile/17769955193753066109noreply@blogger.comtag:blogger.com,1999:blog-27009232.post-8979005150429878582009-01-15T19:00:00.000+05:302009-01-15T19:00:00.000+05:30ಸುಶ್ರುತ,ನಾನೂ ಆ ಕಳೇದು ಹೋದ ಬಾನಿನ ವಿಳಾಸ ಹುಡ್ಕ್ತಾ ಇದ್ದ...ಸುಶ್ರುತ,

ನಾನೂ ಆ ಕಳೇದು ಹೋದ ಬಾನಿನ ವಿಳಾಸ ಹುಡ್ಕ್ತಾ ಇದ್ದಿ.. ನಿಂಗೆಲ್ಲಾದ್ರೂ ಸಿಕ್ಕಿರೆ ದಯವಿಟ್ಟು ನಂಗೂ ತಿಳ್ಸು. ಆದರೆ ಸುತ್ರ ಕೈ ತಪ್ಪಿ ಹೋಗಿದ್ದು ಮಾತ್ರ ಈಗೀಗ ಕೈಗೆ ಸಿಗ್ತಾ ಇದ್ದು. ಅದ್ರ ವಿಳಾಸ ಬೇಕಿದ್ರೆ ನೀ ಇನ್ನೂ ಸ್ವಲ್ಪ ವರ್ಷ ಕಾಯವು :) ಕವನ ಚೆಂದ ಇದ್ದು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-27009232.post-30708419782356887362009-01-15T17:39:00.000+05:302009-01-15T17:39:00.000+05:30ಕಳೆದು ಹೋದ ಬಾಲ್ಯ ಮರಳಿ ಕೈಗೆ ಸಿಕ್ಕೀತೆ?ನಿಮ್ಮ ಮಕ್ಕಳ, ಮೊ...ಕಳೆದು ಹೋದ ಬಾಲ್ಯ ಮರಳಿ ಕೈಗೆ ಸಿಕ್ಕೀತೆ?
ನಿಮ್ಮ ಮಕ್ಕಳ, ಮೊಮ್ಮಕ್ಕಳ ಬಾಲ್ಯದಲ್ಲಿ ಅದು ಸಿಗಬಹುದು.
ಉತ್ತಮ ಕವನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-27009232.post-52579314104392241602009-01-15T13:53:00.000+05:302009-01-15T13:53:00.000+05:30ಹಳ್ಳಿ ಹುಡುಗನ ಅಂತರಾಳವಿಲ್ಲಿ ಕವನವಾಗಿದೆ.ಹಳೆಯ ಬಾನಿನ ವಿಳ...ಹಳ್ಳಿ ಹುಡುಗನ ಅಂತರಾಳವಿಲ್ಲಿ ಕವನವಾಗಿದೆ.
ಹಳೆಯ ಬಾನಿನ ವಿಳಾಸ ಮತ್ತೆ ಸಿಗಲಿ ಎಂಬ ಆಶಯ ನಮ್ಮೆಲ್ಲರದಾಗಿರಲಿ.
ಅಶೋಕ ಉಚ್ಚಂಗಿ
http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-27009232.post-42732609755611437582009-01-15T12:38:00.000+05:302009-01-15T12:38:00.000+05:30ಪುಟ್ಟಣ್ಣಾ..."ಇಲ್ಲಿ ಸೂತ್ರ ತಪ್ಪಿದೆ ಮತ್ತು-ಹಳೆಯ ಬಾನಿನ ...ಪುಟ್ಟಣ್ಣಾ...
"ಇಲ್ಲಿ ಸೂತ್ರ ತಪ್ಪಿದೆ ಮತ್ತು-
ಹಳೆಯ ಬಾನಿನ ವಿಳಾಸ ಮರೆತು ಹೋಗಿದೆ!"
ಇಂಥದ್ದೇ ಪ್ರತಿ ಸಾಲುಗಳೂ ಚೆಂದವೇ ಇದೆ.
ಇವತ್ತಿನ ಹಲವರ ಬದುಕು ಇದು. ಅದೆಷ್ಟೋ ಮಂದಿಯ ಇಡಿಯ ಬದುಕನ್ನೇ ಒಂದಿಷ್ಟು ಸಾಲುಗಳಲ್ಲಿ ಹಿಡಿದು ಕಡಿದಿಟ್ಟ ಹಾಗಿದೆ.
ಇಂತದೇ ಸಾಲುಗಳೊಳಗೆ ಮತ್ತೆ ನಿನ್ನ ಭಾವನೆಗಳೂ ಇಷ್ಟವಾಗುವುದು.
ಶರಣು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com