tag:blogger.com,1999:blog-27009232.post8941681555800711141..comments2023-11-28T16:24:38.704+05:30Comments on :ಮೌನಗಾಳ:: ಆಮೆ-ಮೊಲSushrutha Dodderihttp://www.blogger.com/profile/02746636622217120028noreply@blogger.comBlogger10125tag:blogger.com,1999:blog-27009232.post-15964057485833044102007-11-23T10:32:00.000+05:302007-11-23T10:32:00.000+05:30ಬರೆಹವನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದ. ಇದರಲ್ಲಿ ನನ್ನದೇ...ಬರೆಹವನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದ.
ಇದರಲ್ಲಿ ನನ್ನದೇನೂ ಇಲ್ಲ. ಮೊದಲ, ಒರಿಜಿನಲ್ ನೀತಿಕತೆ ಬರೆದವರ್ಯಾರೋ ಗೊತ್ತಿಲ್ಲ. ಆಮೇಲಿನ ಸೀಕ್ವೆಲ್ಲುಗಳು ಬೆಕರ್(?)ನದು. ನನಗೆ ಗೊತ್ತಾಗುವಂತೆ ಮಾಡಿದ್ದು ವಿಶ್ವೇಶ್ವರ ಭಟ್. ಆಮೇಲಿನದು ಎಲ್ಲಿಂದಲೋ ಹುಟ್ಟಿ ಎಲ್ಲೆಲ್ಲಿಯಾಶಿಯೋ ಹರಿದು ನನ್ನ ಮೊಬೈಲಿಗೆ ಬಂದು ಬಿದ್ದ ಎಸ್ಸೆಮ್ಮೆಸ್ಸು. ಕೊನೆಯ ಸೀಕ್ವೆಲ್ಲಿನ ಕ್ರೆಡಿಟ್ಟು ಗೆಳತಿ ಶ್ರೀಗೆ ಹೋಗಬೇಕು.
ಇಲ್ಲಿ ನನ್ನ ಕೆಲಸವೆಂದರೆ, ಎಲ್ಲವನ್ನೂ ಲಿಂಕಿಸಿದ್ದು ಮತ್ತು ಬರೆದದ್ದು; ಅಷ್ಟೆ.

...ಥ್ಯಾಂಕ್ಸ್.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-15264617535055500992007-11-17T10:40:00.000+05:302007-11-17T10:40:00.000+05:30idu tuMbaa kaDe ODaaDirO forward alva?idu tuMbaa kaDe ODaaDirO forward alva?Anonymousnoreply@blogger.comtag:blogger.com,1999:blog-27009232.post-38587415378907598992007-11-17T00:31:00.000+05:302007-11-17T00:31:00.000+05:30ಒಳ್ಳೆಯ ಕಥೆ, ಸುಶ್. ಧನ್ಯವಾದಗಳು.ನನ್ನ ಹೇಳಿಕೆಗಳಲ್ಲೊಂದು:...ಒಳ್ಳೆಯ ಕಥೆ, ಸುಶ್. ಧನ್ಯವಾದಗಳು.

ನನ್ನ ಹೇಳಿಕೆಗಳಲ್ಲೊಂದು: "...'Compromise' is another name of 'Life'..." ಇದು ಈ ಕಥೆಗೂ ಅನ್ವಯಿಸುತ್ತೆ, ಅಲ್ವಾ? ಒಪ್ಪಂದ ಮಾಡಬೇಕೆಂದರೆ ಕಾಂಪ್ರಮೈಸ್ ಮಾಡಲೇಬೇಕಲ್ಲ! ಅಟ್'ಲೀಸ್ಟ್ ನಮ್ಮ ಸ್ಪರ್ಧಾ ಮನೋಭಾವವನ್ನು ಬಿಟ್ಟು ಸ್ನೇಹಹಸ್ತ ಚಾಚುವುದಕ್ಕೂ ಮನಸ್ಸು ಮಾಡಬೇಕಲ್ಲ! `ನನ್ನ ದಾರಿ ನನ್ನದು' ಅಂತ ಗಲ್ಲ, ಹುಬ್ಬು ಏರಿಸಿಕೊಂಡು ನಡೆಯಬಹುದಾಗಿತ್ತು ಇಬ್ಬರೂ!

Good one. Thanks.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-27009232.post-75811142114749980172007-11-15T22:07:00.000+05:302007-11-15T22:07:00.000+05:30ಸುಶ್ರುತ...ಧನ್ಯವಾದಗಳು,ಮಾವನ ಶುಭಾಶಯಕ್ಕೆ ನನ್ನ ಮಗನ (ಅಳಿ...ಸುಶ್ರುತ...
ಧನ್ಯವಾದಗಳು,
ಮಾವನ ಶುಭಾಶಯಕ್ಕೆ ನನ್ನ ಮಗನ (ಅಳಿಯನ)ಕಡೆಯಿಂದ.

ಚೊಲೊ ಕಥೆ, ಮೊದಲನೆ ಭಾಗ ಅಷ್ಟೇ ಹೇಳಿದಿದ್ದಿ ನನ್ನ ಮಗಂಗೆ, ಮುಂದುವರೆದ ಭಾಗನೂ ಎಲ್ಲ ಹೇಳ್ತಿ.
Thanks ಒಳ್ಳೆ ಕಥೆ ಕೊಟ್ಟಿದ್ದಕ್ಕೆ, ಮತ್ತೆ ಬಾಲ್ಯದ ನೆನಪನ್ನ ಆಗಾಗ ಮಾಡಿಕೊಡ್ತಾ ಇದ್ದಿದ್ದಕ್ಕೆ .ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-27009232.post-85511864531268304542007-11-15T19:12:00.000+05:302007-11-15T19:12:00.000+05:30ಈ ಕತೆ ಎಷ್ಟು ಚೆನ್ನಾಗಿದೆ ಅಂದ್ರೆ...... ಆಮೆ-ಮೊಲಗಳು "ಪಾ...ಈ ಕತೆ ಎಷ್ಟು ಚೆನ್ನಾಗಿದೆ ಅಂದ್ರೆ...... ಆಮೆ-ಮೊಲಗಳು "ಪಾರ್ಟನರ್ಷಿಪ್ ನಲ್ಲಿ" ಓದಿ.. ಓದಿ ನಗುತ್ತಾವೆ.ದಡ್ಡಜೀವಿhttps://www.blogger.com/profile/12511083056719928650noreply@blogger.comtag:blogger.com,1999:blog-27009232.post-31816880013343896572007-11-15T15:52:00.000+05:302007-11-15T15:52:00.000+05:30good narration and linking. keep it up.-sudhanvagood narration and linking. keep it up.
-sudhanvaAnonymousnoreply@blogger.comtag:blogger.com,1999:blog-27009232.post-1805246795177312832007-11-15T11:49:00.000+05:302007-11-15T11:49:00.000+05:30sms joke ಗೊತ್ತಿತ್ತು. ಆದರೆ, ನೀತಿ ಕಥೆಯ ಮುಂದುವರಿದ ಭಾ...sms joke ಗೊತ್ತಿತ್ತು. ಆದರೆ, ನೀತಿ ಕಥೆಯ ಮುಂದುವರಿದ ಭಾಗ super .ಕನಸುhttps://www.blogger.com/profile/14116087581184956838noreply@blogger.comtag:blogger.com,1999:blog-27009232.post-18588568951790173832007-11-15T06:44:00.000+05:302007-11-15T06:44:00.000+05:30ಸುಪರ್ ಗುರು,ಬೊಂಬಾಟ್! ಸಖತ್!!ಕೇಶವ www.kannada-nudi.bl...ಸುಪರ್ ಗುರು,
ಬೊಂಬಾಟ್! ಸಖತ್!!
ಕೇಶವ
www.kannada-nudi.blogspot.comKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-27009232.post-79505036413950410542007-11-14T20:31:00.000+05:302007-11-14T20:31:00.000+05:30Fantastic presentation..Fantastic presentation..ವಿಕ್ರಮ ಹತ್ವಾರhttps://www.blogger.com/profile/12698559194692796084noreply@blogger.comtag:blogger.com,1999:blog-27009232.post-47576686306201610592007-11-14T17:11:00.000+05:302007-11-14T17:11:00.000+05:30Wow.....! Super.... :)-HarshaWow.....! Super.... :)

-HarshaAnonymousnoreply@blogger.com