tag:blogger.com,1999:blog-27009232.post1265498917563287128..comments2023-11-28T16:24:38.704+05:30Comments on :ಮೌನಗಾಳ:: ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ..Sushrutha Dodderihttp://www.blogger.com/profile/02746636622217120028noreply@blogger.comBlogger35125tag:blogger.com,1999:blog-27009232.post-76942086119577408962011-05-24T21:28:09.405+05:302011-05-24T21:28:09.405+05:30ತುಂಬಾ ಚೆಂದ ಇತ್ತು ಓದುವುದಕ್ಕೆ..
ಗುಬ್ಬಚ್ಚಿಗಳ ಕಲರವ ನನ...ತುಂಬಾ ಚೆಂದ ಇತ್ತು ಓದುವುದಕ್ಕೆ..
ಗುಬ್ಬಚ್ಚಿಗಳ ಕಲರವ ನನ್ನ ಮನಕ್ಕೂ ತಟ್ಟಿದೆ..
ನನ್ನ ಮನಸಿನ ಭಾವನೆಗಳನ್ನು ನನ್ನ ಬ್ಲಾಗಿನಲ್ಲಿ ಹರಿದುಬಿಟ್ಟೆದ್ದೇನೆ..
ದಯಮಾಡಿ ನಿಮ್ಮ ಮನದಾಳದ ಕಲರವ ನಮೂದಿಸಿದರೆ ಚಿಕ್ಕವ ನಾನು ತಿದ್ದುಕೊಳ್ಳಲು ಸಹಕಾರಿಯಾಗುತ್ತದೆ..Anonymoushttps://www.blogger.com/profile/07099994894372778552noreply@blogger.comtag:blogger.com,1999:blog-27009232.post-1175937366789931712009-05-29T00:40:11.701+05:302009-05-29T00:40:11.701+05:30belated wishes!(naanu endinante nidde hoDeetidde i...belated wishes!(naanu endinante nidde hoDeetidde ishT dina!) blogging bagge bardirOdu bahaLa hiDstu:)Sreehttps://www.blogger.com/profile/17769955193753066109noreply@blogger.comtag:blogger.com,1999:blog-27009232.post-34193364499623780902009-05-22T19:41:59.520+05:302009-05-22T19:41:59.520+05:30"ಇಲ್ಲಿ ಕಚ್ಚಾಟಗಳು ಬೇಡ" .... ಸಮಾಧಾನವಾಗಿ ಯೋಚಿಸಿ ಬರೆದಿ..."ಇಲ್ಲಿ ಕಚ್ಚಾಟಗಳು ಬೇಡ" .... ಸಮಾಧಾನವಾಗಿ ಯೋಚಿಸಿ ಬರೆದಿದ್ದೀರ. ಆದರೆ ಕೆಲವರು ದುಡುಕಿ ಇನ್ನೊಬ್ಬರ ಮೇಲೆ ಅಪಾದನೆ ಮಾಡಿ ... ಇನ್ನೊಬ್ಬರ ಬರೆಯುವ ಉತ್ಸಾಹವನ್ನೇ ಕಡಿಮೆ ಮಾಡಿದ ನಿರ್ದಶನಗಳು ಇವೆ.

- ನೊಂದವAnonymousnoreply@blogger.comtag:blogger.com,1999:blog-27009232.post-39947836968751796272009-05-20T13:39:15.982+05:302009-05-20T13:39:15.982+05:30ಮೌನಗಾಳದ ಪ್ರಶಾಂತ ಘರ್ಜನೆಗೆ ಮೂರು ವರ್ಷ ತುಂಬಿ ಹೋಯಿತಾ? ಹ...ಮೌನಗಾಳದ ಪ್ರಶಾಂತ ಘರ್ಜನೆಗೆ ಮೂರು ವರ್ಷ ತುಂಬಿ ಹೋಯಿತಾ? ಹುಟ್ಟುಹಬ್ಬದ ಶುಭಾಶಯಗಳು...ತಡವಾಗಿ ನೋಡಿದೆ...ಈಗ ಆರೋಗ್ಯ, ತಲೆ(ಕೃಪೆ-ಸಂದೀಪ್ ಕಾಮತ್!)ಎರಡು ಸರಿಯಾಗಿದೆ ಅಂದುಕೊಳ್ಳುತ್ತೇನೆ...ಬ್ಲಾಗ್ ಲೋಕದ ಕುರಿತಾಗಿ ನಿನ್ನ ಆಶಯ ಈಡೇರಲಿ...
ವಿನಾಯಕ ಕೋಡ್ಸರAnonymousnoreply@blogger.comtag:blogger.com,1999:blog-27009232.post-10694438178304745922009-05-16T18:16:00.000+05:302009-05-16T18:16:00.000+05:30ಹ್ಮ್!, ಪ್ರೇಮ-ಜ್ವರ ಇರಬಹುದು. ಸುಮಾರಿನ ಜ್ವರವೆಲ್ಲ ೨-೩ ದ...ಹ್ಮ್!, ಪ್ರೇಮ-ಜ್ವರ ಇರಬಹುದು. ಸುಮಾರಿನ ಜ್ವರವೆಲ್ಲ ೨-೩ ದಿನಗಳೊಳಗೆ ಹೋಗಿಬಿಡುತ್ತವೆ, ಆದರೆ ಈ ಜಾತಿಯ ಜ್ವರ ಮಾತ್ರ, ಒಮ್ಮೆ ಬಂದ ಮೇಲೆ ಹೋಗುವುದು ಕಷ್ಟ. ಯಾವುದುಕ್ಕು ನೀನು ಸ್ವಲ್ಪ ಆವೇಗ ಕಡಿಮೆ ಮಾಡಿಕೊ.-D.M.Sagar (Original, not Vikas hegade's version!LOL)Ultrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-71513937493752030802009-05-16T15:49:00.000+05:302009-05-16T15:49:00.000+05:30be lated happy birth day..
ನಿನ್ನ ಬರಹಗಳು ಯಾವತ್ತು ಚ...be lated happy birth day..

ನಿನ್ನ ಬರಹಗಳು ಯಾವತ್ತು ಚಂದ. ಒಳೆದಾಗಲಿ.
ಹಿಂಗೆ ಬರಿತಾ ಇರು.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.comtag:blogger.com,1999:blog-27009232.post-32061950126719188272009-05-15T16:02:00.000+05:302009-05-15T16:02:00.000+05:30nimma mouna galakke nanna namaskaragalu
modalane ...nimma mouna galakke nanna namaskaragalu

modalane saari oodhide nimma blogannu thumba ista ayithuMadhuhttps://www.blogger.com/profile/12319551689187482430noreply@blogger.comtag:blogger.com,1999:blog-27009232.post-35212080867956468092009-05-14T15:44:00.000+05:302009-05-14T15:44:00.000+05:30ಶುಭಾಶಯ ಹೇಳಿದ ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್! ಆರೋಗ್...ಶುಭಾಶಯ ಹೇಳಿದ ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್! ಆರೋಗ್ಯ ಸರಿಯಾಗಿದೆ. ಮೀಸೆ ಚಿಗುರಿದೆ. ಸೆಖೆಯಲ್ಲಿ ಬೆವರ್ತಿದೀನಿ. ಕರಗಿ ಹೋಗ್ದೇ ಇರ್ಲಿಕ್ಕೆ ಪ್ರಯತ್ನಿಸ್ತಿದೀನಿ. ಬೇಗ ಮಳೆ ಬರಲಪ್ಪಾ ಅಂತ ಪರ್ಜನ್ಯ ಮಂತ್ರ ಪಠಿಸ್ತಾ ಇದೀನಿ. ಬಿಡದ ಮಾಯೆಯೊಳಗೆ ಸಿಲುಕಿಯೂ ಸಿಲಕದ ಹಾಗೆ ಇರಬೇಕೆಂದಿದ್ದೇನೆ. ನಿಮ್ಮ ಪ್ರೀತಿ ಹೀಗೇ ಇರಲಿ. :-)

@ಸಂದೀಪ್,
thats a wise comment dude!

ಟೀನಾ,
ಸ್ವೀಟ್ ತಾನೇ? ಹಂಚೋಣಂತೆ ಬಿಡಿ!

ಅರುಣ್,
ಇನ್ನೂ ಸುಮಾರೆಲ್ಲ ಅತಿ ಇದ್ವು.. .. ;)

ಧರಿತ್ರಿ,
ಆಯ್ತು ಮಾರಾಯ್ತಿ.. ಕೊಡಿಸ್ತೀನಿ ಐಚ್ರೀಮು..

ಹಾಯ್ ಸಚಿನ್... ಎಲ್ಲಿದ್ಯೋ? ಐಡಿ-ಗೀಯ್ಡಿ ಕೊಡಪ್ಪ.. ಖುಶಿಯಾತು ನೀ ಪ್ರತ್ಯಕ್ಷ ಆಗಿದ್ದು ಹೀಗೆ ಇಲ್ಲಿ.. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-13371431088806164292009-05-14T15:18:00.000+05:302009-05-14T15:18:00.000+05:30Hi Shushrutha cheangi Bardidiyapa..
Good Luck..Id...Hi Shushrutha cheangi Bardidiyapa..

Good Luck..Idu Sachin...Nanna Ajji ooru Dodderi...Nenapideya??????Anonymousnoreply@blogger.comtag:blogger.com,1999:blog-27009232.post-9244509050569376502009-05-14T11:39:00.000+05:302009-05-14T11:39:00.000+05:30ಪ್ರೀತಿಯ ಶುಶ್ರುತಣ್ಣ...
ನಿನ್ನ ಬ್ಲಾಗಿಗೆ ನನ್ನ ಕಡೆಯಿಂದ ...ಪ್ರೀತಿಯ ಶುಶ್ರುತಣ್ಣ...
ನಿನ್ನ ಬ್ಲಾಗಿಗೆ ನನ್ನ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.
ಹುಟ್ಟುಹಬ್ಬವನ್ನು ಆಚರಿಸುವುದರ ಜೊತೆಗೆ ಒಳ್ಳೆಯ ಸಂದೇಶ ನೀಡಿದ್ದೀಯಾ..ಓದಿ ನಾನೂ ಖುಷಿಗೊಂಡೆ.

ಈ ಗುಬ್ಬಚ್ಚಿ ಗೂಡಲ್ಲಿ ನಾವೆಲ್ಲ ಪ್ರೀತಿಯಿಂದ ಸ್ನೇಹದ ಕಲರವಗುಟ್ಟೋಣ..ನಮ್ಮೋಳಗಿನ ಸುಪ್ರಪ್ರತಿಣಭೆಗಳಿಗೆ ಬ್ಲಾಗನ್ನು ವೇದಿಕೆಯಾಗಿಸೋಣ ಅಲ್ವೇ?

ಜ್ವರ ಬೇಗ ವಾಸಿಯಾಗಲೀ..ಆಮೇಲೆ..?
ಅಣ್ಣಯ್ಯ..ನಂಗೆ ಐಸ್ ಕ್ರೀಂ ಪಾರ್ಟಿ ಯಾವಾಗ?

-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-27009232.post-10463306802771518142009-05-13T21:37:00.000+05:302009-05-13T21:37:00.000+05:30ನೀನು ಇಲ್ಲಿ ವಿಷ್ ಮಾಡಿರುವ ಯಾರಿಗೂ ಥ್ಯಾಂಕ್ಸ್ ಹೇಳದೇ ಇರು...ನೀನು ಇಲ್ಲಿ ವಿಷ್ ಮಾಡಿರುವ ಯಾರಿಗೂ ಥ್ಯಾಂಕ್ಸ್ ಹೇಳದೇ ಇರುವುದನ್ನು ನಾನು ಘೋರಾತಿಘೋರವಾಗಿ, ತೀವ್ರಾತಿತೀವ್ರವಾಗಿ, ಇನ್ನೇನೇನು ಅತಿ ಇದೆಯೋ ಅವೆಲ್ಲವೂ ಆಗಿ ಖಂಡಿಸುತ್ತಿದ್ದೇನೆ.Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-27009232.post-48020266493120609242009-05-13T14:51:00.000+05:302009-05-13T14:51:00.000+05:30fantastic write up..gubbachchi matthu typhaid jwar...fantastic write up..gubbachchi matthu typhaid jwara link maadida shyli amoghaa....take care...VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-27009232.post-24530444735434210392009-05-13T11:25:00.000+05:302009-05-13T11:25:00.000+05:30neevu mounavaage nammannella selediri...aarogya ka...neevu mounavaage nammannella selediri...aarogya kapadikolli..aduve bhaagya bengaloorinalli..nimma blog tumbaane chennagi kangolisuttide..Wonderfull..!Basavaraj.S.Pushpakandahttps://www.blogger.com/profile/04541955582446143995noreply@blogger.comtag:blogger.com,1999:blog-27009232.post-1444519266928828522009-05-12T21:55:00.000+05:302009-05-12T21:55:00.000+05:30ಒಂದು ಅನಾರೋಗ್ಯದಿಂದ ಚೇತರಿಸಿಕೊಂಡು ಎದ್ದಾಗ ಮನಸ್ಸು ಹೊಸತನ...ಒಂದು ಅನಾರೋಗ್ಯದಿಂದ ಚೇತರಿಸಿಕೊಂಡು ಎದ್ದಾಗ ಮನಸ್ಸು ಹೊಸತನ ಪಡೆದಿರುತ್ತದೆ, ಮಲಗಿದ್ದಾಗ ಮಾಡಿಕೊಳ್ಳುವ introspection ಪರಿಣಾಮವದು. ಇದೀಗ ನೀನು ಚೇತರಿಕೊಂಡು ಹೊಸ ಹುಮ್ಮಸ್ಸುನಿಂದ ಬ್ಲಾಗ್ ಪೋಸ್ಟ್ ಮಾಡಿರುವುದು ಅದರ ಹೊಸ ರೂಪದಲ್ಲಿ, ಹೊಸ ಅರ್ಥವತ್ತಾದ ಸುಂದರ ಚಿತ್ರದಲ್ಲಿ ಕಾಣುತ್ತವೆ.

ನಿನ್ನ ಬ್ಲಾಗ್ ಮರಿಗೆ ಮೂರುವರ್ಷವಾದ ಖುಷಿಯಲ್ಲಿ ನನ್ನ ಗುಬ್ಬಚ್ಚಿ ಗೂಡಿನಿಂದೆರಡು ಚಿಲಿಪಿಲಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-27009232.post-11317141939063925552009-05-11T17:42:00.000+05:302009-05-11T17:42:00.000+05:30ಸುಶ್, ಮತ್ತೆ ಹಕ್ಕಿ ಹಾಡಲಿಕ್ಕೆ ಶುರುವಾ ಹಂಗಾದ್ರೆ? :-) ತ...ಸುಶ್, ಮತ್ತೆ ಹಕ್ಕಿ ಹಾಡಲಿಕ್ಕೆ ಶುರುವಾ ಹಂಗಾದ್ರೆ? :-) ತುಂಬಾ ದಿನದಿಂದ ಹಕ್ಕಿ ಗೂಡು ಖಾಲಿ ಬಿದ್ದಿದ್ದು ನೋಡಿ ಕೇಳದೋ ಬೇಡ್ವೋ ಅಂದ್ಕೋತಿದ್ದೆ... ಹ್ಯಾಪಿ ಬರ್ತ್-ಡೇ, ನಿನ್ನ ಬ್ಲಾಗಿಗೆ, ಮತ್ತೆ ನಿಂಗೆ ಕೂಡಾ! :-)Shreehttps://www.blogger.com/profile/11541927845221428283noreply@blogger.comtag:blogger.com,1999:blog-27009232.post-24068302029518123252009-05-11T11:03:00.000+05:302009-05-11T11:03:00.000+05:30ಆಹಾ! ಚಂದ ಫೋಟೋ ಹಾಕಿದ್ಯಲೋ ತಲೆಪಟ್ಟಿಗೆ:)
ಶುಭಾಶಯ, ಮೂರು...ಆಹಾ! ಚಂದ ಫೋಟೋ ಹಾಕಿದ್ಯಲೋ ತಲೆಪಟ್ಟಿಗೆ:)

ಶುಭಾಶಯ, ಮೂರು ವರ್ಷ ಕೂಡಿಸಿದ್ದಕ್ಕೆ! ತೀರಾ ಹೊಗ್ಳಲ್ ಸಮಾ ಆಗ್ತಲ್ಯಾ:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-7961218789702058422009-05-10T12:04:00.000+05:302009-05-10T12:04:00.000+05:30bega hushaaraagi.
blog ge 3 varsha pooraisiddakke ...bega hushaaraagi.
blog ge 3 varsha pooraisiddakke shubhaashayagaLu.

pramodPramod P Thttps://www.blogger.com/profile/13283133805817629922noreply@blogger.comtag:blogger.com,1999:blog-27009232.post-75233621811027786252009-05-08T10:09:00.000+05:302009-05-08T10:09:00.000+05:30ಕಂಗ್ರಾಟ್ಸ್..!
"ಬಿಟ್ಟರೂ ಬಿಡೆನೆಂದರೂ.." ಆಗಾಗ ಬಿಡುತ್...ಕಂಗ್ರಾಟ್ಸ್..!

"ಬಿಟ್ಟರೂ ಬಿಡೆನೆಂದರೂ.." ಆಗಾಗ ಬಿಡುತ್ತ ಮತ್ತೆ ಸೇರಿಕೊಳ್ಳುತ್ತ ಇರೋರೇ ಎಲ್ಲರೂ. ಈಗ ನೀವು ಸೀನಿಯರ್ರು..:)Anonymousnoreply@blogger.comtag:blogger.com,1999:blog-27009232.post-54914208362658864822009-05-08T09:14:00.000+05:302009-05-08T09:14:00.000+05:30ಸುಶ್ರುತ,
ಬ್ಲಾಗ್ ಹುಟ್ಟುಹಬ್ಬದ ಶುಭಾಶಯಗಳು.
ಇನ್ನೂ ಬರೀತ...ಸುಶ್ರುತ,

ಬ್ಲಾಗ್ ಹುಟ್ಟುಹಬ್ಬದ ಶುಭಾಶಯಗಳು.
ಇನ್ನೂ ಬರೀತಾ ಇರಿ. ಬೇಗನೇ ಗುಣಮುಖವಾಗಿ.Anonymoushttps://www.blogger.com/profile/04385992841745114397noreply@blogger.comtag:blogger.com,1999:blog-27009232.post-30830688472845559072009-05-07T21:16:00.000+05:302009-05-07T21:16:00.000+05:30ಅಂತೂ ಮೂರು ವರ್ಷ ಆಗೋಯ್ತೇನಪ್ಪ? ವೆಟೆರನ್ ಬ್ಲಾಗರ್ರು ನೀನು...ಅಂತೂ ಮೂರು ವರ್ಷ ಆಗೋಯ್ತೇನಪ್ಪ? ವೆಟೆರನ್ ಬ್ಲಾಗರ್ರು ನೀನು. ಸಂತೋಷ.

ಅಲ್ಲ, ಬ್ಲಾಗುಗಳಲ್ಲಿ ಕಚ್ಚಾಟಗಳು ಬೇಡವೆಂದು ಹೇಳಿದ್ದೀಯೆ. ಇದುವರೆಗೂ ನಿನ್ನ ಹಾಗೂ ಶ್ರೀನಿಧಿಯ ಬಾಯಿಂದ ಕೇಳಿದ್ದೇನೇ ಹೊರೆತು ಪ್ರತ್ಯಕ್ಷ ಈ ಕಚ್ಚಾಟಗಳ ಕಡೆ ಕಣ್ಣು ಸಹ ಹಾಯಿಸಿಲ್ಲ ನಾನು. ನಾನೇ ಧನ್ಯ ನೋಡು.

ಮುಂದಿನ ವರ್ಷದ ನಿನ್ನ ಬ್ಲಾಗ್ ಹುಟ್ಟುಹಬ್ಬಕ್ಕೆ ಇನ್ನೊಂದಷ್ಟು ವಿಷಯ ಹೇಳ್ತೀನಿ. ಈಗಲೇ ಎಲ್ಲ ಹೇಳೋದಿಲ್ಲ.

ವಿ.ಸೂ. ಬ್ಲಾಗಲ್ಲಿ ಕಂಪ್ಯೂಟರ್ ಪರದೆಯ ಮೇಲೆ ಓದೋಕಿಂತ ನಿನ್ನ 'ಹೊಳೆಬಾಗಿಲು' ಹೆಚ್ಚು ಮುದ ನೀಡಿತು. ಕಾಲ ಬಂದಾಗ ಒಂದು 'ವಿಮರ್ಶೆ' ಬರೆದೇನು.Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-27009232.post-34329686857639490622009-05-07T18:17:00.000+05:302009-05-07T18:17:00.000+05:30ಸುಶ್ರುತ,
ಕಂಗ್ರಾಟ್ಸ್...!!!
ಆರೋಗ್ಯದ ಕಡೆಗೆ ಗಮನವಿರಲ...ಸುಶ್ರುತ,

ಕಂಗ್ರಾಟ್ಸ್...!!!

ಆರೋಗ್ಯದ ಕಡೆಗೆ ಗಮನವಿರಲಿ, ಊರು ಬಿಟ್ಟು ಬಂದವರು ಕಾಯಿಲೆ ಬಿದ್ದರೆ ಅದಕ್ಕಿಂತ ದೊಡ್ಡ ಕಷ್ಟ ಯಾವುದು ಅಲ್ಲ.

ಇನ್ನು ಹೆಚ್ಚು ಹೆಚ್ಚು ಬರಹಗಳು ನಿಮ್ಮಿಂದ ಬರಲಿ.

-ಶೆಟ್ಟರುಶೆಟ್ಟರುhttp://somekanasu.wordpress.com/noreply@blogger.comtag:blogger.com,1999:blog-27009232.post-53731527889787843132009-05-07T17:31:00.000+05:302009-05-07T17:31:00.000+05:30Sushruta,
Hope you are feeling better now. Health...Sushruta,

Hope you are feeling better now. Health first, all else next. Take care.

Affectionately,
MeenaAnonymousnoreply@blogger.comtag:blogger.com,1999:blog-27009232.post-47162736743260165402009-05-07T14:21:00.000+05:302009-05-07T14:21:00.000+05:30ಸುಶ್ರುತ,
ಇಲ್ಲಿ ಪುನಹ ಕಂಗ್ರಾಟ್ಸ್! ಬರಹದ ಎರಡನೆ ಭಾಗ ಬ್ಲ...ಸುಶ್ರುತ,
ಇಲ್ಲಿ ಪುನಹ ಕಂಗ್ರಾಟ್ಸ್! ಬರಹದ ಎರಡನೆ ಭಾಗ ಬ್ಲಾಗ್ ಲೋಕದ ಬಗ್ಗೆ ಬಹಳ ಒಳ್ಳೆಯ ಕಮೆಂಟರಿ. ಸಂದೀಪ್ ಬರೆದದ್ದು ಓದಿ ನಗು ಬಂತು. ಏನೆ ಇರಲಿ ಸುಶ್ರುತ, ಕನ್ನಡದ ಬ್ಲಾಗುಗಳ ಪೈಕಿ ನಾನು ಇಷ್ಟಪಡುವ ಬ್ಲಾಗುಗಳಲ್ಲಿ ನಿಮ್ಮದೂ ಒಂದು. ಆಮೇಲೆ ಅದೇನೊ ಸಿಹಿಸುದ್ದಿ ಕೊಡುತ್ತೀನಿ ಅಂತ ನಮ್ಮನ್ನೆಲ್ಲ ಕಾಯುವಹಾಗೆ ಮಾಡಿದಿರಿ. ಹೋಗಲಿ, ಬ್ಲಾಗಿಗೆ ಐದು ವರುಷ ತುಂಬಿದಾಗಾದರು ನಮಗೆ ಸಿಹಿ ಹಂಚುತ್ತೀರ?
-ಟೀನಾ.Tinahttp://www.tinazone.wordpress.comnoreply@blogger.comtag:blogger.com,1999:blog-27009232.post-15497758226130842242009-05-07T12:10:00.000+05:302009-05-07T12:10:00.000+05:30good boy ! congrats.good boy ! congrats.ಸುಧನ್ವಾ ದೇರಾಜೆ.https://www.blogger.com/profile/15134764429103656893noreply@blogger.comtag:blogger.com,1999:blog-27009232.post-3782203750175604402009-05-07T09:56:00.000+05:302009-05-07T09:56:00.000+05:30awesome... i'd once read that "writing is turning ...awesome... i'd once read that "writing is turning one's worst moments in to best words". i can see that happening here..Shrilatha Puthihttps://www.blogger.com/profile/15411981699498685358noreply@blogger.com