tag:blogger.com,1999:blog-27009232.post24383498544488238..comments2023-11-28T16:24:38.704+05:30Comments on :ಮೌನಗಾಳ:: ಕಾರಿರುಳೊಳಾಗಸದಿ ತಾರೆ ನೂರಿದ್ದೇನು..Sushrutha Dodderihttp://www.blogger.com/profile/02746636622217120028noreply@blogger.comBlogger15125tag:blogger.com,1999:blog-27009232.post-43879279606234953622011-06-03T13:30:39.078+05:302011-06-03T13:30:39.078+05:30kate bahala natural aagittu.Ellaru bayasuvudu hidi...kate bahala natural aagittu.Ellaru bayasuvudu hidi preetiyannu,nijavada preeti sikkavaru bhagyavantaru.Intaha kategalnnu innastu bareyiriDeepahttps://www.blogger.com/profile/17608620233871128868noreply@blogger.comtag:blogger.com,1999:blog-27009232.post-37083683697343115572010-12-30T01:18:31.136+05:302010-12-30T01:18:31.136+05:30ಕಥೆ ಕಟ್ಟಿದ ರೀತಿ, ಪಾತ್ರಗಳ ತೊಳಲಾಟ ( ಕೆಲವೊಮ್ಮೆ ಕಥೆಗಾರ...ಕಥೆ ಕಟ್ಟಿದ ರೀತಿ, ಪಾತ್ರಗಳ ತೊಳಲಾಟ ( ಕೆಲವೊಮ್ಮೆ ಕಥೆಗಾರನದ್ದೇ ಅನಿಸುತ್ತದೆ ) ಬಹಳ ಚೆನ್ನಾಗಿ ಮೂಡಿ ಬಂದಿದೆ.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-27009232.post-46896209686259295312010-12-14T18:48:36.812+05:302010-12-14T18:48:36.812+05:30ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದ.
@ Ravi Heg...ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದ.

@ Ravi Hegde & Kusuma Sayimane,

ನನ್ನ ಕಥಾಸಂಕಲನ ಇನ್ನೂ ಬಂದಿಲ್ಲ. ಆದರೆ ಲಲಿತ ಪ್ರಬಂಧಗಳ ಸಂಕಲನ ಬಂದಿದೆ. ಹೆಸರು ’ಹೊಳೆಬಾಗಿಲು’. ನಮ್ಮದೇ ಸಂಸ್ಥೆ  ಪ್ರಣತಿ  ಅದನ್ನು ಪ್ರಕಟಿಸಿದೆ. ಅಂಕಿತ, ಮೇಫ್ಲವರ್, ಸ್ವಪ್ನಾ ಮಳಿಗೆಗಳಲ್ಲಿ ಸಿಗುತ್ತೆ. ಪ್ರಣತಿ ಅಥವಾ ನನ್ನನ್ನು ಸಂಪರ್ಕಿಸಿದರೂ ಪಡೀಬಹುದು. ಥ್ಯಾಂಕ್ಯೂ. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-30208537224256706232010-12-10T19:41:44.327+05:302010-12-10T19:41:44.327+05:30tamma shaili chennagide,,abhinandanegalutamma shaili chennagide,,abhinandanegaludr.ashhttps://www.blogger.com/profile/04383800179557100430noreply@blogger.comtag:blogger.com,1999:blog-27009232.post-5178299814160194592010-12-05T18:33:53.602+05:302010-12-05T18:33:53.602+05:30ಸುಶ್,
ಕಥೆ ಹೇಳಿಕೊಂಡು ಹೋದ ರೀತಿ ಇಷ್ಟವಾಯ್ತು. ನಿನ್ನದೆ ...ಸುಶ್,
ಕಥೆ ಹೇಳಿಕೊಂಡು ಹೋದ ರೀತಿ ಇಷ್ಟವಾಯ್ತು. ನಿನ್ನದೆ ಬದುಕಿನ ಕಥೆಯೇನೋ ಅನ್ನೊ ಹಾಗೆ ಹೇಳಿದ್ದಿಯ. ೨೪ ಗಂಟೆ ಇಂಟರ್ನೆಟ್ನಲ್ಲಿ ಪಿಎಚ್ಡಿ ಮಾಡಿದ್ದು ಕಥೆಗಾದ್ರು ಲಾಭ ಆಯ್ತು ಬಿಡು!ವಿನಾಯಕ ಕೆ.ಎಸ್https://www.blogger.com/profile/01365573644975654456noreply@blogger.comtag:blogger.com,1999:blog-27009232.post-64562074702525127192010-12-04T06:44:40.646+05:302010-12-04T06:44:40.646+05:30ಕಥೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ಓದಿದೆ. ಕಥೆ ಬರೆ...ಕಥೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ಓದಿದೆ. ಕಥೆ ಬರೆದ ಶೈಲಿ ತುಂಬಾ ಇಷ್ಟವಾಯಿತು. ನಾನು ಹೈಸ್ಕೂಲಿನಲ್ಲಿರುವಾಗ ಓದುತ್ತಿದ್ದ ಸುಧಾ ತರಂಗದಲ್ಲಿ ಬರುತ್ತಿದ್ದ ಕಥೆಗಳ ಶೈಲಿ ಇದೆ ಅನಿಸಿತು. ಈ ರೀತಿ ಬರೆಯಲು ಅತಿ ಪ್ರಯತ್ನ ಮಾಡಿದರು ನನಗೆ ಆಗೋದಿಲ್ಲ :-) ನಿಮ್ಮ ಟ್ಯಾಲೆಂಟ್ ಮೆಚ್ಚಬೇಕಾದ್ದೆ. ಹೀಗೆ ಇನ್ನು ಬರೆಯಿರಿ.ಶ್ವೇತhttps://www.blogger.com/profile/16989357850040858763noreply@blogger.comtag:blogger.com,1999:blog-27009232.post-50970592550215359652010-12-02T22:53:57.784+05:302010-12-02T22:53:57.784+05:30ಸುಶ್ರುತ,
ಚಂದದ ಕಥೆ. ನಿಮ್ಮ ಕಥಾ ಸಂಕಲನಗಳು ಯಾವ ಪ್ರಕಾಶನದ...ಸುಶ್ರುತ,
ಚಂದದ ಕಥೆ. ನಿಮ್ಮ ಕಥಾ ಸಂಕಲನಗಳು ಯಾವ ಪ್ರಕಾಶನದಲ್ಲಿ ಪ್ರಕಟವಾಗುತ್ತವೆ?ತಿಳಿಸಿ
ಕುಸುಮಾ ಸಾಯಿಮನೆashwathhttps://www.blogger.com/profile/17378159561737116753noreply@blogger.comtag:blogger.com,1999:blog-27009232.post-72180886969311900472010-12-02T18:06:30.237+05:302010-12-02T18:06:30.237+05:30ಸುಶ್ರುತ,
ಅಭಿನಂದನೆಗಳು ಸಂಕಲನದಲ್ಲಿ ಪ್ರಕಟವಾಗಿದ್ದಕ್ಕೆ....ಸುಶ್ರುತ,

ಅಭಿನಂದನೆಗಳು ಸಂಕಲನದಲ್ಲಿ ಪ್ರಕಟವಾಗಿದ್ದಕ್ಕೆ.
ಕಥೆ ಇಷ್ಟ ಆಯ್ತು.
ನಿಮ್ಮ ಕಥೆ ಈ ಬಾರಿಯ ಅಕ್ಕ ಸ್ಪರ್ಧೆಯ ನಲ್ಲಿದ್ದದ್ದು ಗೊತ್ತಿತ್ತು. ನಿಮಗೆಯೇ ಬಹುಮಾನ ಬರಬಹುದೆಂದೂ ಆಶಿಸಿದ್ದೆ. ಇರಲಿ ನೀವಂತೂ ನಿಲ್ಲುವವರಲ್ಲ..ಆಗಾಗ ನಿಂತು ಸಾಗುವ ಬರಹಗಾರರಿಗೆ ಆ ಬಹುಮಾನ ಸ್ಪೂರ್ತಿ ನೀಡೀತು.

--ಎಮ್.ಡಿMDhttps://www.blogger.com/profile/10918466997926473973noreply@blogger.comtag:blogger.com,1999:blog-27009232.post-55869704022013189732010-12-02T17:46:37.932+05:302010-12-02T17:46:37.932+05:30Chennagidhe kathe...
aadaroo yaako nimma shaili e...Chennagidhe kathe...

aadaroo yaako nimma shaili e katheyalli swalpa bhinnavaagidhe antha anisithu...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-27009232.post-20992412055123260692010-12-02T08:53:34.237+05:302010-12-02T08:53:34.237+05:30ಸುಶ್ರುತರವರೆ,
ಓಂಪಿ ಪ್ರಿತಿಗಾಗಿ ಪಡುವ ತೊಳಲಾಟವನ್ನು ಅದ್...ಸುಶ್ರುತರವರೆ,
ಓಂಪಿ ಪ್ರಿತಿಗಾಗಿ ಪಡುವ ತೊಳಲಾಟವನ್ನು ಅದ್ಭುತವಾಗಿ ಚಿತ್ರಿಸಿದ್ದೀರಿ.ಕತೆ ಸೂಪರ್ .ಅಭಿನಂದನೆಗಳು .
ನೀವು ಯಾವುದಾದರು ಪುಸ್ತಕ ಬಿಡುಗಡೆ ಮಾಡಿದ್ದೀರಾ ? ಇದ್ದರೆ ತಿಳಿಸಿ.
ರವಿRavi Hegdehttps://www.blogger.com/profile/01730659506563343767noreply@blogger.comtag:blogger.com,1999:blog-27009232.post-17835604006944022942010-12-02T08:38:45.094+05:302010-12-02T08:38:45.094+05:30ಪುಟ್ಟಣ್ಣಾ,
Congrats :-)
ಚೆಂದ ಕತೆ.
-ಪುಟ್ಟಕ್ಕಪುಟ್ಟಣ್ಣಾ,
Congrats :-)

ಚೆಂದ ಕತೆ.

-ಪುಟ್ಟಕ್ಕಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-27009232.post-22198321663167418362010-12-02T07:35:40.962+05:302010-12-02T07:35:40.962+05:30ಹಾಂಮ್ಮ್.....ಕಿಟಕಿ ಏರಿಸಿ ಒಬ್ಬನೇ ಕೂರುವುದಾದರೆ ಎಷ್ಟು ಕ...ಹಾಂಮ್ಮ್.....ಕಿಟಕಿ ಏರಿಸಿ ಒಬ್ಬನೇ ಕೂರುವುದಾದರೆ ಎಷ್ಟು ಕಾರಿದ್ದರೇನು ? ! . "ನಮಗೆಲ್ಲಾ ಅಡ್ಜಸ್ಟ್ಮೆಂಟ್ ಅನ್ನೋದೇ ಮರೆತುಹೋಗಿದೆ (ಹೊಂದಾಣಿಕೆ) " ..ನಿಜ ಬಾಸ್, ಹಿಂದಿನ ಕಾಲದವರಂತೆ ಹೊಂದಿಕೊಂಡು ಬಾಳುವ ನಿಜವಾದ ಸಂಸಾರಗಳು ಇಂದೇ ತುಂಬಾ ಅಪರೂಪವಾಗಿತ್ತಿದೆ. ಶೀರ್ಷಿಕೆಗೆ ತಕ್ಕಂತಹ ಕತೆ, ಸಲೀಸಾಗಿ ಓದಿಸಿಕೊಂಡು ಹೋಯ್ತು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-27009232.post-39411050907651915942010-12-01T22:33:15.385+05:302010-12-01T22:33:15.385+05:30ಶಿವೂ ಅವರ ಅಭಿಮತವೇ ನನ್ನದು.ಶಿವೂ ಅವರ ಅಭಿಮತವೇ ನನ್ನದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-27009232.post-66497700264887846962010-12-01T21:38:01.795+05:302010-12-01T21:38:01.795+05:30good story . ಈ ಕಾಲಘಟ್ಟದ ಯುವಜನರ ಮನಸ್ಸನ್ನು ಬಿಚ್ಚಿಟ್ಟ...good story . ಈ ಕಾಲಘಟ್ಟದ ಯುವಜನರ ಮನಸ್ಸನ್ನು ಬಿಚ್ಚಿಟ್ಟಂತಿದೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-27009232.post-10955790026173814582010-12-01T13:57:35.867+05:302010-12-01T13:57:35.867+05:30ಸುಶ್ರುತ,
ಓಂಪಿ ತೊಳಲಾಟ ಅದ್ಭುತವಾಗಿ ಮೂಡಿಸಿದ್ದೀಯಾ..
ಚೆ...ಸುಶ್ರುತ,

ಓಂಪಿ ತೊಳಲಾಟ ಅದ್ಭುತವಾಗಿ ಮೂಡಿಸಿದ್ದೀಯಾ..
ಚೆನ್ನಾಗಿದೆ ಕತೆ.

ಅಭಿನಂದನೆಗಳು ಸಂಕಲನದಲ್ಲಿ ಪ್ರಕಟವಾಗಿದ್ದಕ್ಕೆ.Pataragitti (ಪಾತರಗಿತ್ತಿ)https://www.blogger.com/profile/17383975062746113366noreply@blogger.com