tag:blogger.com,1999:blog-27009232.post3012941295295769120..comments2023-11-28T16:24:38.704+05:30Comments on :ಮೌನಗಾಳ:: ಹೀಗೊಂದು ವೀಕೆಂಡುSushrutha Dodderihttp://www.blogger.com/profile/02746636622217120028noreply@blogger.comBlogger20125tag:blogger.com,1999:blog-27009232.post-80513789635641596442007-04-03T11:23:00.000+05:302007-04-03T11:23:00.000+05:30ಜಗದೀಶ ಅವರ ಪ್ರಶ್ನೆಗೆ ನನ್ನದೊಂದು ಉತ್ತರ- baraha ಇಲ್ಲದಿ...ಜಗದೀಶ ಅವರ ಪ್ರಶ್ನೆಗೆ ನನ್ನದೊಂದು ಉತ್ತರ- baraha ಇಲ್ಲದಿದ್ರೆ ಹೀಗೆ ಮಾಡಬಹುದು.
http://demo.vishalon.net/KannadaTypePad.htm
ಇಲ್ಲಿ ಕನ್ನಡ ಬರೆದು , ನಂತರ paste ಮಾಡಬಹುದು.ಇಲ್ಲಿ ಎನನ್ನೂ install ಮಾಡುವ ಗೋಜಿಲ್ಲ.talegari (ತಾಳೆಗರಿ)https://www.blogger.com/profile/04626532378754553538noreply@blogger.comtag:blogger.com,1999:blog-27009232.post-79049041729324217352007-03-10T12:38:00.000+05:302007-03-10T12:38:00.000+05:30ಸುಶ್ರುತ,ಬೆಂಗಳೂರಿಗರ ಬಗೆಗಿನ ಮಾತುಗಳಲ್ಲಿ ರಾಜೋತ್ಸವ,ಗಣಪತ...ಸುಶ್ರುತ,
ಬೆಂಗಳೂರಿಗರ ಬಗೆಗಿನ ಮಾತುಗಳಲ್ಲಿ ರಾಜೋತ್ಸವ,ಗಣಪತಿ ಹಬ್ಬದ ಜೊತೆಗೆ ಅಲ್ಲಿನ ಅಣ್ಣಮ್ಮ ದೇವಿ ಉತ್ಸವ ಸೇರಿಸಬೇಕಿತ್ತು !

ಅಂತು ಅಶ್ವಥ್ 'ಸ್ವರ ಸಮರ್ಪಣೆ' ಯಲ್ಲಿ ಪೂರ್ತಿ ಮಿಂದು ಬಂದಿರಿ..

ರಾಗಿಗುಡ್ಡದ ಮರದ ಹತ್ತಿರ ಮತ್ತೆ ಹೋಗಿದ್ದಿರಾ?Shivhttps://www.blogger.com/profile/00914167328185472713noreply@blogger.comtag:blogger.com,1999:blog-27009232.post-47152122505497832502007-03-08T13:07:00.000+05:302007-03-08T13:07:00.000+05:30ಬರಹದಿಂದ ಯೂನಿಕೋಡ್ option ಮಾತ್ರ ಅಲ್ಲ, BARAHA IME-1.0...ಬರಹದಿಂದ ಯೂನಿಕೋಡ್ option ಮಾತ್ರ ಅಲ್ಲ, BARAHA IME-1.0 ಅಂತ ಇದೆ, ಅದರ ಮೂಲಕ ನೇರವಾಗಿ ಯೂನಿಕೋಡ್'ನಲ್ಲೇ ಬರೆಯಬಹುದು.Anonymousnoreply@blogger.comtag:blogger.com,1999:blog-27009232.post-20829907611466084602007-03-08T12:23:00.000+05:302007-03-08T12:23:00.000+05:30@ jagadishThanx for your comments. To write Kannad...@ jagadish

Thanx for your comments. To write Kannada in Blog, u first need to download Baraha Software from www.baraha.com. After installing the software, u can easily write in Kannada using Unicode option.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-27112208347108210202007-03-08T06:10:00.000+05:302007-03-08T06:10:00.000+05:30wow ! thanks for this good read..nice to read your...wow ! thanks for this good read..nice to read your kannada. by the way, how to write kannada in blog?Joshhttps://www.blogger.com/profile/15191143550540623068noreply@blogger.comtag:blogger.com,1999:blog-27009232.post-70787012855400449472007-03-07T20:01:00.000+05:302007-03-07T20:01:00.000+05:30tomarow 4 o clock9900239680tomarow 4 o clock
9900239680ರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-27009232.post-71820691209499708642007-03-07T16:29:00.000+05:302007-03-07T16:29:00.000+05:30@ gubbacchiಗುಬ್ಬಚ್ಚಿ, ಬೇಜಾರ್ ಮಾಡ್ಕೋಬೇಡಿ. ಮುಂದಿನ್ ಸ...@ gubbacchi

ಗುಬ್ಬಚ್ಚಿ, ಬೇಜಾರ್ ಮಾಡ್ಕೋಬೇಡಿ. ಮುಂದಿನ್ ಸಲದ ಪ್ರೋಗ್ರಾಮಿಗೆ ನಿಮ್ಮನ್ನೂ ಕರೀತೀನಿ ಓಕೇ? :)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-51917215513292901182007-03-07T16:05:00.000+05:302007-03-07T16:05:00.000+05:30I didn't know about the program...I really missed ...I didn't know about the program...I really missed it :(Gubbacchihttps://www.blogger.com/profile/16340437716947106094noreply@blogger.comtag:blogger.com,1999:blog-27009232.post-89738880832025244252007-03-07T15:47:00.000+05:302007-03-07T15:47:00.000+05:30@ ರಾಧಾಕೃಷ್ಣ ಆನೆಗುಂಡಿಹೌದಾ? ನೀವೂ ಬಂದಿದ್ರಾ? ಎಲ್ಲಿ ಕೂತ...@ ರಾಧಾಕೃಷ್ಣ ಆನೆಗುಂಡಿ

ಹೌದಾ? ನೀವೂ ಬಂದಿದ್ರಾ? ಎಲ್ಲಿ ಕೂತಿದ್ರಿ? ಛೇ! ಮೀಟ್ ಆಗ್ಬೋದಿತ್ತು... ಹೋಗ್ಲಿ ಬಿಡಿ, ಮತ್ತೊಮ್ಮೆ ಸಿಗೋಣ.

ಲಂಕೇಶ್ ಕಾರ್ಯಕ್ರಮ ಎಂಟನೇ ತಾರೀಖು? ಅಯ್ಯೋ ಗುರುವಾರ! ಆಫೀಸಿನಲ್ಲಿ ಬ್ಯುಸಿ ಇರ್ತೀನಿ... ನೋಡೋಣ, ಆದ್ರೆ ಬರ್ತೀನಿ. ಎಷ್ಟೊತ್ತಿಗೆ ಅಂತ ಹೇಳಲೇ ಇಲ್ಲ?Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-57298522654032637372007-03-06T21:09:00.000+05:302007-03-06T21:09:00.000+05:30ಅಯ್ಯೋ ನಾನು ಬಂದಿದೆ ಕಾರ್ಯಕ್ರಮಕ್ಕೆ ನಿಮ್ಮನ್ನ ಮಿಸ್ ಮಾಡಿ...ಅಯ್ಯೋ ನಾನು ಬಂದಿದೆ ಕಾರ್ಯಕ್ರಮಕ್ಕೆ ನಿಮ್ಮನ್ನ ಮಿಸ್ ಮಾಡಿದೆ ಮಾರಾಯರೇ. ೮ ನೇ ದಿನಾಂಕದಂದು ಲಂಕೇಶ್ ಬಗ್ಗೆ ಕಾರ್ಯಕ್ರಮ ಇದೇ ವೇದಿಕೆಯಲ್ಲಿದೆ, ನೀವೂ ಬನ್ನಿರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-27009232.post-35329188394379372202007-03-06T17:47:00.000+05:302007-03-06T17:47:00.000+05:30@ amar mನೀವು ಭೈರಪ್ಪನವರ ಭಾಷಣಾನ ರೆಕಾರ್ಡ್ ಮಾಡಿದ್ದು ಭಾ...@ amar m

ನೀವು ಭೈರಪ್ಪನವರ ಭಾಷಣಾನ ರೆಕಾರ್ಡ್ ಮಾಡಿದ್ದು ಭಾಳ ಒಳ್ಳೇದಾಯ್ತು. ಸಿಕ್ಕಾಗ ಇಸ್ಕೋತೀನಿ ಸಿಡಿ... ಥ್ಯಾಂಕ್ಸ್... So, ಭಾಳಾ ಲಾಸೇನು ಆಗ್ಲಿಲ್ಲ ನಂಗೆ ಹಂಗಾದ್ರೆ...?! :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-24261431162490264952007-03-06T17:44:00.000+05:302007-03-06T17:44:00.000+05:30@ ಹರ್ಷಯಾಕೆ ಬೇಜಾರ್ ಮಾಡ್ಕ್ಯಳ್ತೆ...? ಭುವನೇಶ್ವರದಲ್ಲೇ ಅ...@ ಹರ್ಷ

ಯಾಕೆ ಬೇಜಾರ್ ಮಾಡ್ಕ್ಯಳ್ತೆ...? ಭುವನೇಶ್ವರದಲ್ಲೇ ಅಶ್ವತ್ಥ್ ತಂಡದವ್ರಿಗೆ ಒಂದು ಪ್ರೋಗ್ರಾಮ್ ಅರೇಂಜ್ ಮಾಡಕ್ಕೆ ಹೇಳನ ಬಿಡು...Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-73550768186993983452007-03-06T17:43:00.000+05:302007-03-06T17:43:00.000+05:30@ subrahmanyaಖಂಡಿತ ಹೇಳೋಣ. Actually ನಾನೇ ಹೋಗೋದು ಗ್ಯ...@ subrahmanya

ಖಂಡಿತ ಹೇಳೋಣ. Actually ನಾನೇ ಹೋಗೋದು ಗ್ಯಾರೆಂಟಿ ಇರ್ಲಿಲ್ಲ... ಹಾಗಾಗಿ ಯಾರನ್ನೂ ಕರೀಲಿಕ್ಕೆ ಆಗ್ಲಿಲ್ಲ... ಅಲ್ದೇ ಫ್ರೀ ಎಂಟ್ರಿ ಇದೆಯೋ ಇಲ್ವೋ ಗೊತ್ತಿರ್ಲಿಲ್ಲ.. ಸೋ..., ನೆಕ್ಸ್ಟ್ ಟೈಮ್ ಎಲ್ಲಾ ಒಟ್ಟಿಗೇ ಹೋಗೋಣ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-67718442228040661142007-03-06T17:40:00.000+05:302007-03-06T17:40:00.000+05:30@ pramod p tಮುಂದಿನ್ಸಲ ಮಿಸ್ ಮಾಡ್ಕೋಬೇಡಿ ಆಯ್ತಾ? ನಾನು ...@ pramod p t

ಮುಂದಿನ್ಸಲ ಮಿಸ್ ಮಾಡ್ಕೋಬೇಡಿ ಆಯ್ತಾ? ನಾನು ಹೋಗೋದಿದ್ರೆ ನಿಮ್ಮನ್ನೂ ಕರೀತೀನಿ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-23292123291300198032007-03-06T17:38:00.000+05:302007-03-06T17:38:00.000+05:30@ ಸಿಂಧುಎಂಥ ಮಾಡ್ಲಿ..? ಒಂದನ್ನು ಪಡೆಯಲು ಹೋದ್ರೆ ಮತ್ತೊಂದ...@ ಸಿಂಧು

ಎಂಥ ಮಾಡ್ಲಿ..? ಒಂದನ್ನು ಪಡೆಯಲು ಹೋದ್ರೆ ಮತ್ತೊಂದು ಮಿಸ್ ಆಗ್ತು.... ಊssಮ್..! :(Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-39806269139573804942007-03-06T13:07:00.000+05:302007-03-06T13:07:00.000+05:30ಹಾ!!! ಸೊಗಸಾಗಿಗೆ ಕಳೆದಿದ್ದಿಯಾ ಬಿಡು , ಹಾ ಭೈರಪ್ಪನವರ ಕಾ...ಹಾ!!! ಸೊಗಸಾಗಿಗೆ ಕಳೆದಿದ್ದಿಯಾ ಬಿಡು , ಹಾ ಭೈರಪ್ಪನವರ ಕಾರ್ಯಕ್ರಮ miss ಮಾಡಿಕೊಂಡೆ no problem ..... ನಾನು ಅವ್ರ ಮಾತುಗಳನ್ನ ನಿನಗೆ ಮತ್ತೆ ಕೇಳಿಸಬಲ್ಲೆ ...ಅನ್ನುತಾ.

ಗೆಳೆಯ
ಅಮರAnonymousnoreply@blogger.comtag:blogger.com,1999:blog-27009232.post-70587451719511373632007-03-06T10:31:00.000+05:302007-03-06T10:31:00.000+05:30Anna... illi nange hotte uritaa aitalee..... che.....Anna... illi nange hotte uritaa aitalee.....

che... naseebu illa bidu :(Harsha Bhathttps://www.blogger.com/profile/04389663604945664142noreply@blogger.comtag:blogger.com,1999:blog-27009232.post-76947508578566704082007-03-06T10:13:00.000+05:302007-03-06T10:13:00.000+05:30ಅದ್ಬುತವಾದ ಬರಹ ಗೆಳೆಯ ತುಂಬಾ ಸಂತೋಷವಾಯಿತು ಓದಿ, ಮುಂದಿನ ...ಅದ್ಬುತವಾದ ಬರಹ ಗೆಳೆಯ ತುಂಬಾ ಸಂತೋಷವಾಯಿತು ಓದಿ, ಮುಂದಿನ ಸಲ್ದಿಂದ ನಮಗೂ ತಿಳ್ಸು ಮಾರಾಯ ಅಂತಹ ಕಾರ್ಯಕ್ರಮಗಳಿಗೆ... ನಾವು ಬರ್ತಿವಿ...subbuhttps://www.blogger.com/profile/00178701934717999124noreply@blogger.comtag:blogger.com,1999:blog-27009232.post-38637031246514258302007-03-06T09:47:00.000+05:302007-03-06T09:47:00.000+05:30ಛೆ! ಈ ಬಾರಿಯೂ miss ಆಗೋಯ್ತಲ್ಲಾ..!ಸುಶ್ರುತರವರೇ ತುಂಬಾ.....ಛೆ! ಈ ಬಾರಿಯೂ miss ಆಗೋಯ್ತಲ್ಲಾ..!
ಸುಶ್ರುತರವರೇ ತುಂಬಾ....ಅಯ್ಯೊ.. ಇನ್ನೇನ್ ಹೇಳೊದ್ ಬಿಡಿ...ನಿಮ್ಗೆ ಗೊತ್ತೇ ಇದೆ :)Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-27009232.post-53578597408200085002007-03-05T16:53:00.000+05:302007-03-05T16:53:00.000+05:30u missed SLB's talk.. :(u missed SLB's talk.. :(ಸಿಂಧು sindhuhttps://www.blogger.com/profile/11363295766940671498noreply@blogger.com