tag:blogger.com,1999:blog-27009232.post3219990029173862314..comments2023-11-28T16:24:38.704+05:30Comments on :ಮೌನಗಾಳ:: ಫೆಬ್ರವರಿಗೆ ಇಪ್ಪತ್ತೆಂಟೇ ದಿನಗಳುSushrutha Dodderihttp://www.blogger.com/profile/02746636622217120028noreply@blogger.comBlogger7125tag:blogger.com,1999:blog-27009232.post-202985025156996312014-07-29T15:53:19.950+05:302014-07-29T15:53:19.950+05:3028 ದಿನಗಳು ಸುಂದರ

http://spn3187.blogspot.in
ಅಥವಾ...28 ದಿನಗಳು ಸುಂದರ

http://spn3187.blogspot.in
ಅಥವಾ
http://bit.ly/1tOXv19@spn3187 ಕನ್ನಡಿಗ ಶಿವಕುಮಾರ ನೇಗಿಮನಿhttps://www.blogger.com/profile/14069743019915322557noreply@blogger.comtag:blogger.com,1999:blog-27009232.post-32118319145483834122014-03-28T08:25:39.166+05:302014-03-28T08:25:39.166+05:30ahaa!! odisikondu hogutte!! chandavide!!ahaa!! odisikondu hogutte!! chandavide!!ಮಹಿಮಾhttps://www.blogger.com/profile/08011639151501072102noreply@blogger.comtag:blogger.com,1999:blog-27009232.post-79908817088429605562014-03-05T09:06:42.541+05:302014-03-05T09:06:42.541+05:30ಬಹಳ ಚನ್ನಾಗಿದೆಬಹಳ ಚನ್ನಾಗಿದೆಅರವಿಂದhttps://www.blogger.com/profile/06813576454185264146noreply@blogger.comtag:blogger.com,1999:blog-27009232.post-81411024739441044282014-02-18T14:27:10.376+05:302014-02-18T14:27:10.376+05:30ನೀವು ಲಲಿತ ಪ್ರಬಂಧ ಬರೆಯದೆ ಬಹಳ ಕಾಲ ಅಯ್ತು. ಕವಿತೆಯ ಕೃಷಿ...ನೀವು ಲಲಿತ ಪ್ರಬಂಧ ಬರೆಯದೆ ಬಹಳ ಕಾಲ ಅಯ್ತು. ಕವಿತೆಯ ಕೃಷಿಯಲ್ಲಿ ಅದನ್ನು ಮರೆಯಬೇಡಿ. ನನ್ನಂತೆ ಹಲವರು ನಿಮ್ಮ ಪ್ರಬಂಧಕ್ಕೆ ಕಾಯುತಿರಬಹುದು. :)

-ಸುಮ.Suma Udupahttps://www.blogger.com/profile/05279109121400421828noreply@blogger.comtag:blogger.com,1999:blog-27009232.post-86745068492270885232014-02-13T20:52:24.433+05:302014-02-13T20:52:24.433+05:30"ಸ್ಥಿತಿಯ ನಿಶ್ಚಲತೆಯನ್ನು ಕಲಕಲೂ ಹಿಂಜರಿಯುವವನಿಗೆ
ಅ..."ಸ್ಥಿತಿಯ ನಿಶ್ಚಲತೆಯನ್ನು ಕಲಕಲೂ ಹಿಂಜರಿಯುವವನಿಗೆ
ಅಲೆಮಾರಿಯಾಗುವ ಕನಸೇಕೆ ಎಂದು ಪ್ರಶ್ನಿಸುತ್ತೀ ನೀನು.
ಉಲ್ಕೆಯೊಂದು ಜಾರಿ ಬೀಳುವಾಗ ಕಣ್ಮುಚ್ಚಿ ನಿಲ್ಲುವ
ನಾಸ್ತಿಕನನ್ನು ತೋರಿಸಿ ಮುಗುಳ್ನಗುತ್ತೇನೆ ನಾನು."

ಇವತ್ತು ದೋಸೆಹಿಟ್ಟಿಗೆ ಹದ ಬಂದು ಬಿಟ್ಟಿದೆ!
:)ದುರಹಂಕಾರಿhttps://www.blogger.com/profile/15426752182270236340noreply@blogger.comtag:blogger.com,1999:blog-27009232.post-27999932033506217872014-02-10T15:48:57.086+05:302014-02-10T15:48:57.086+05:30ಸುಶ್ರುತ..
ಕವಿತೆ ಚೆನಾಗಿದೆ.
ಅವರೆ ಕಾಳಿನ ಸಿಪ್ಪೆಯಂದ ಮತ...ಸುಶ್ರುತ..
ಕವಿತೆ ಚೆನಾಗಿದೆ.

ಅವರೆ ಕಾಳಿನ ಸಿಪ್ಪೆಯಂದ ಮತ್ತು
ಅಂಜೂರದೊಳಗಿನ ಹುಳ..
ಏನೇನೋ ನೆನಪು ಹೊತ್ತು ತಂದುಬಿಟ್ಟಿತು.

ಪುಟ್ಟ ಊರಿನ ಟಾರು ರಸ್ತೆಯಿಂದ
ಇನ್ನೂ ಪುಟ್ಟ ಊರಿನ ಮಣ್ಣುರಸ್ತೆಗೆ
ಸೈಕಲ್ಲು ಸವಾರಿ ಬ್ಯಾಲನ್ಸು ಮಾಡುವ ಹುಡುಗ
ಮೆಟ್ರೋ ಬೋಗಿಗಳನ್ನ ಸರಾಗವಾಗಿ ಬದಲಿಸುವ ಸ್ಪೀಡು ನೆನಪಾಯಿತು.
ಬೆಳೆಯುತ್ತ ಬೆಳೆಯುತ್ತ
ನಮ್ಮ ಮುಗ್ಧ ಕಲ್ಪನೆಗಳ ಸಿಪ್ಪೆಯನ್ನು ದಾರಿಬದಿಗೆ ಬಿಟ್ಟು
ಒಳಗಿನ ಕೊರಗನ್ನೂ ಅಲ್ಲೆ ಬದುಕಲು ಬಿಟ್ಟು
ಕಾಲ ತುಂಬ ಸ್ಪೀಡು ಎಂದು ಬಜಾಯಿಸುವ
ಹುಲಿಸವಾರಿ ಮಾಡಬೇಕು.

ತರಕಾರಿ ತಗೊಳ್ಳಲು ಏನೇ ಗೊಂದಲವಿದ್ದರೂ
ನಿನ್ನ ಕವಿತೆಯ ಪಾಕ ಹದವಾಗಿದೆ.

ಪ್ರೀತಿಯಿಂದ,
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-27009232.post-23598805509629683472014-02-08T21:34:56.209+05:302014-02-08T21:34:56.209+05:30ಅದ್ಭುತ! ಆಹಾ!ಅದ್ಭುತ! ಆಹಾ!Sandeepahttps://www.blogger.com/profile/01156968462151168925noreply@blogger.com