tag:blogger.com,1999:blog-27009232.post4855140522919791797..comments2023-11-28T16:24:38.704+05:30Comments on :ಮೌನಗಾಳ:: ಚಿತ್ರಚಾಪ -ಇದು ಮೊದಲ ತೊದಲುSushrutha Dodderihttp://www.blogger.com/profile/02746636622217120028noreply@blogger.comBlogger27125tag:blogger.com,1999:blog-27009232.post-27449521565031382952008-03-10T11:15:00.000+05:302008-03-10T11:15:00.000+05:30prashant,ಬೆಂಗಳೂರಿನ 'ಅಂಕಿತ ಪುಸ್ತಕ' ಮತ್ತೆ 'ಸಪ್ನಾ ಬುಕ...prashant,

ಬೆಂಗಳೂರಿನ 'ಅಂಕಿತ ಪುಸ್ತಕ' ಮತ್ತೆ 'ಸಪ್ನಾ ಬುಕ್ ಹೌಸ್'ಗಳಲ್ಲಿ 'ಚಿತ್ರಚಾಪ' ಸಿಗತ್ತೆ. ಹಾಗೇ info@pranati.in ಗೆ ಒಂದು ಈಮೇಲ್ ಕಳುಹಿಸಿದ್ರೆ ಅವರು ನಿಮಗೆ ಸಹಾಯ ಮಾಡ್ತಾರೆ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-35313195368559366692008-03-07T14:59:00.000+05:302008-03-07T14:59:00.000+05:30namaskaara, pustaka biDugaDeya viShaya monneyaShTE...namaskaara, pustaka biDugaDeya viShaya monneyaShTE tiLiyitu...

pustaka elli-hEge doreyuttade tiLisutteera??Prashanth Mhttps://www.blogger.com/profile/15960286002986280691noreply@blogger.comtag:blogger.com,1999:blog-27009232.post-85999103515218768022008-02-13T18:19:00.000+05:302008-02-13T18:19:00.000+05:30ಹ್ಯಾಟ್ಸ್ ಆಫ್ ಸುಶ್ರುತ ಮತ್ತು ಬಳಗ...ಚಿತ್ರ ಚಾಪಕ್ಕೆ ಯಶಸ...ಹ್ಯಾಟ್ಸ್ ಆಫ್ ಸುಶ್ರುತ ಮತ್ತು ಬಳಗ...

ಚಿತ್ರ ಚಾಪಕ್ಕೆ ಯಶಸ್ಸು ಕೋರುತ್ತೇವೆ. ಬರವಣಿಗೆ ಎಗ್ಗಿಲ್ಲದೆ ಮುಂದುವರಿಸಿ... ಕನ್ನಡ ಸಾಹಿತ್ಯ ಲೋಕ ಮತ್ತಷ್ಟು ದಷ್ಟಪುಷ್ಟವಾಗಲಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-27009232.post-30396806598608914772008-02-12T00:25:00.000+05:302008-02-12T00:25:00.000+05:30ದಟ್ಸ ಕನ್ನಡದಲ್ಲಿ ಬಂದ ಒರದಿ ನೋಡಿ ಇಲ್ಲಿ ಬಂದೆ. ಮುಂಚೇನೇ ...ದಟ್ಸ ಕನ್ನಡದಲ್ಲಿ ಬಂದ ಒರದಿ ನೋಡಿ ಇಲ್ಲಿ ಬಂದೆ. ಮುಂಚೇನೇ ಬಂದು ನೋಡಿದ್ದರೂ ಬೆಂಗಳೂರಿಗೆ ಬರಲು ಆಗ್ತಿರಲಿಲ್ಲ! ಇಂದ್ರಚಾಪ ಮೂಡಿಸಿರೋ ನಿಮಗೆಲ್ಲ ಅಭಿನಂದನೆಗಳು. ನಿಮ್ಮ ಬರವಣಿಗೆ, ಪ್ರಕಟಣೆ ಎಲ್ಲ ಮುಂದೆಯೂ ಸರಾಗವಾಗಿ ಮುಂದುವರಿಯಲಿ.

ಮೀರ.nishu manehttps://www.blogger.com/profile/00912134697311248756noreply@blogger.comtag:blogger.com,1999:blog-27009232.post-18566677383404943132008-02-11T17:08:00.000+05:302008-02-11T17:08:00.000+05:30http://www.baanuli.com/topheading.php?catid=4&id=1...http://www.baanuli.com/topheading.php?catid=4&id=1291

ಪುಸ್ತಕ ಬಿಡುಗಡೆಯಾಗಿದ್ದಕ್ಕೆ ಅಭಿನಂದನೆಗಳು....click4nothinghttps://www.blogger.com/profile/15312273714982148991noreply@blogger.comtag:blogger.com,1999:blog-27009232.post-84079256410893242442008-02-11T06:09:00.000+05:302008-02-11T06:09:00.000+05:30ಸುಶ್ರುತನನ್ನು ನಾನು ಬಾಲ್ಯದಿಂದ ಬಲ್ಲೆ, ಆದರೆ ಆತನ ನಿಮ್ನ ...ಸುಶ್ರುತನನ್ನು ನಾನು ಬಾಲ್ಯದಿಂದ ಬಲ್ಲೆ, ಆದರೆ ಆತನ ನಿಮ್ನ ನೋಟದಲ್ಲಿ ಬದುಕನ್ನು ಸೆರೆಹಿದಿಯಬಹುದಾದ ಸೂಕ್ಷ್ಮ ಒಳನೋಟಗಳು ಇರಬಹುದೆಂದು ಉಹಿಸಲಿಕ್ಕೆ ಸಾದ್ಯವಿರಲಿಲ್ಲ. ಗದ್ಯದಲ್ಲಿ ಒಳ್ಳೆಯ ಹಿಡಿತವಿದೆ. ಸುಶ್ರುತನಿಗೂ ಹಾಗು ಉಳಿದ ಬರಹಗಾರರಿಗೂ ಅಭಿನಂದನೆಗಳು ಹಾಗು ಉಜ್ವಲ ಭವಿಷ್ಯದ ಹಾರೈಕೆಗಳು.

D.M.SagarUltrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-83881962354099023912008-02-09T16:25:00.000+05:302008-02-09T16:25:00.000+05:30ಮೊದಲ ತೊದಲೇ ಮುಂದಿನ ಮಾತಲ್ವೇ.. ಶುಭ ಹಾರೈಕೆಗಳು.. ಹೀಗೆ ಮ...ಮೊದಲ ತೊದಲೇ ಮುಂದಿನ ಮಾತಲ್ವೇ.. ಶುಭ ಹಾರೈಕೆಗಳು.. ಹೀಗೆ ಮುಂದುವರಿಯಿರಿ..ತನ್ ಹಾಯಿhttps://www.blogger.com/profile/04834029736457887011noreply@blogger.comtag:blogger.com,1999:blog-27009232.post-52182629664700505492008-02-09T05:34:00.000+05:302008-02-09T05:34:00.000+05:30ತಡವಾಗಿ ಈ-ಪತ್ರ ಮತ್ತು ಬ್ಲಾಗ್ ನೋಡುತ್ತಿದ್ದೇನೆ.ನಿಮ್ಮೆಲ್...ತಡವಾಗಿ ಈ-ಪತ್ರ ಮತ್ತು ಬ್ಲಾಗ್ ನೋಡುತ್ತಿದ್ದೇನೆ.

ನಿಮ್ಮೆಲ್ಲರ ಹುರುಪಿಗೆ, ಉತ್ಸಾಹಕ್ಕೆ, ಒಳ್ಳೆಯ ಪ್ರಯತ್ನಕ್ಕೆ ಶುಭಾಶಯಗಳು. ಭಾನುವಾರದ ಬೆಳಗು ಇನ್ನೊಂದು ಹೊಸ ದಿಕ್ಕನ್ನು ಬೆಳಗಿಸಲಿ. ಕಾರ್ಯಕ್ರಮ ಯಶಸ್ವಿಯಾಗಲಿ. ನಿಮ್ಮನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಕ್ಕಾಗಿ ವಸುಧೇಂದ್ರ ಅವರಿಗೆ ನನ್ನ ನಮಸ್ಕಾರಗಳನ್ನೂ ವಂದನೆಗಳನ್ನೂ ತಿಳಿಸಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-27009232.post-19387869216284334822008-02-08T22:32:00.000+05:302008-02-08T22:32:00.000+05:30ಸುಶ್ರುತ ಮತ್ತು ಇಂದ್ರಚಾಪ ಬಳಾಗಕ್ಕೆ ಶುಭ ಹಾರೈಕೆಗಳು- ಚೇತ...ಸುಶ್ರುತ ಮತ್ತು ಇಂದ್ರಚಾಪ ಬಳಾಗಕ್ಕೆ ಶುಭ ಹಾರೈಕೆಗಳು
- ಚೇತನಾchetanahttps://www.blogger.com/profile/11040055183125776268noreply@blogger.comtag:blogger.com,1999:blog-27009232.post-24085581742598189272008-02-08T22:04:00.000+05:302008-02-08T22:04:00.000+05:30all the best, sushrutha... :-)all the best, sushrutha... :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-27009232.post-30872004605540179362008-02-08T17:11:00.000+05:302008-02-08T17:11:00.000+05:30shubhavaagali..preetiyinda,archanashubhavaagali..
preetiyinda,
archanaArchuhttps://www.blogger.com/profile/08123410119357697404noreply@blogger.comtag:blogger.com,1999:blog-27009232.post-68312337159093675232008-02-08T16:47:00.000+05:302008-02-08T16:47:00.000+05:30ನಿಮ್ಮೆಲ್ಲರ ಪಯಣಕೆ ಶುಭಾಶಯ..ನಿಮ್ಮೆಲ್ಲರ ಪಯಣಕೆ ಶುಭಾಶಯ..ಪಯಣಿಗhttps://www.blogger.com/profile/13898297903652417057noreply@blogger.comtag:blogger.com,1999:blog-27009232.post-90258299977680230482008-02-08T16:16:00.000+05:302008-02-08T16:16:00.000+05:30ಸುಶ್ರುತ,ನಿಮ್ಮ ಈ ಹೊಸ ಪ್ರಯತ್ನದ ಬಗ್ಗೆ ಓದಿ,ಬಹಳ ಸಂತಸ.ಬ್...ಸುಶ್ರುತ,
ನಿಮ್ಮ ಈ ಹೊಸ ಪ್ರಯತ್ನದ ಬಗ್ಗೆ ಓದಿ,ಬಹಳ ಸಂತಸ.
ಬ್ಲಾಗುಗಳಾಚೆಗೂ ಯಾನ ಮಾಡಲೆಳಸಿರುವ ನೀವು ನಾಲ್ವರಿಗೆ ಸಹಬ್ಲಾಗಿಗಳಾದ ನನ್ನ ಶುಭಾಕಾಂಕ್ಷೆಗಳು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂಬ ಹಾರಯಿಕೆಯೊಡನೆ.
-ಟೀನಾ.Tinahttps://www.blogger.com/profile/16926921908509451620noreply@blogger.comtag:blogger.com,1999:blog-27009232.post-28380328963054403252008-02-08T09:19:00.000+05:302008-02-08T09:19:00.000+05:30ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು..ಬರೋಕಂತೂ. ಆಗೋಲ್ಲ.. ...ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು..

ಬರೋಕಂತೂ. ಆಗೋಲ್ಲ.. ಕಣೋ.. ನಿಮ್ಮ ಈ ಪ್ರಯತ್ನ ನಮ್ಮಂತ - ನಿಮ್ಮಂತವರಿಗೆ ಮಾದರಿಯಾಗಲಿ..
ಮತ್ತೊಮ್ಮೆ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು...

ನಿಮ್ಮವ
-ವೀರೇಶ ಹೊಗೆಸೊಪ್ಪಿನವರನನ್ ಮನೆhttps://www.blogger.com/profile/03248773364544773706noreply@blogger.comtag:blogger.com,1999:blog-27009232.post-18489907357163745632008-02-08T00:46:00.000+05:302008-02-08T00:46:00.000+05:30ಸುಶ್ರುತ...ಅಭಿನಂದನೆಗಳು."ಚಿತ್ರಛಾಪ" ಟೈಟಲ್ ತುಂಬಾ ಇಷ್ಟವ...ಸುಶ್ರುತ...
ಅಭಿನಂದನೆಗಳು.
"ಚಿತ್ರಛಾಪ" ಟೈಟಲ್ ತುಂಬಾ ಇಷ್ಟವಾಯ್ತು. ಐವರಿಗೂ ಶುಭಾವಗಲಿ. ಪುಸ್ತಕ ಮುಂಬರುವ ನಿಮ್ಮ ಪುಸ್ತಕಗಳಿಗೆ ದೀಪವಾಗಲಿ.

12:38 AMಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-27009232.post-60170527574769061862008-02-07T23:36:00.000+05:302008-02-07T23:36:00.000+05:30Congrats & All the best!!Congrats & All the best!!ವಿಕ್ರಮ ಹತ್ವಾರhttps://www.blogger.com/profile/12698559194692796084noreply@blogger.comtag:blogger.com,1999:blog-27009232.post-13912934948347480002008-02-07T21:29:00.000+05:302008-02-07T21:29:00.000+05:30ಐವರಿಗೂ ಶುಭಾಶಯಗಳು. ಬೇರೆ ಊರಿನಲ್ಲಿರುವ ನನ್ನಂಥವರು 'ಚಿತ್...ಐವರಿಗೂ ಶುಭಾಶಯಗಳು. ಬೇರೆ ಊರಿನಲ್ಲಿರುವ ನನ್ನಂಥವರು 'ಚಿತ್ರಚಾಪ' ತರಿಸಿಕೊಳ್ಳುವುದು ಹೇಗೆಂದು ತಿಳಿಸಿದರೆ ಉಪಕಾರವಾಗುವುದು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-27009232.post-21309111779036545892008-02-07T21:24:00.000+05:302008-02-07T21:24:00.000+05:30This comment has been removed by the author.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-27009232.post-74399119575147360582008-02-07T20:58:00.000+05:302008-02-07T20:58:00.000+05:30ಸುಶ್ರುತ, ಅರುಣ್, ಶ್ರೀನಿವಾಸ್, ಅನ್ನಪೂರ್ಣ,ನಿಮ್ಮ ಮೊದಲ ಪ...ಸುಶ್ರುತ, ಅರುಣ್, ಶ್ರೀನಿವಾಸ್, ಅನ್ನಪೂರ್ಣ,
ನಿಮ್ಮ ಮೊದಲ ಪ್ರಯತ್ನಕ್ಕೆ ಶುಭ ಹಾರೈಕೆಗಳು. ಒಳ್ಳೆಯದಾಗಲಿ.
ನಾನು ಬೆಂಗಳೂರಿನಲ್ಲಿದ್ರೆ ಖಂಡಿತವಾಗಿ ಬರುತ್ತಿದ್ದೆ, ಯಾಕಂದ್ರೆ ನಮ್ಮ ಭಾನುವಾರದ "ಅಡ್ಡೆ’ ಗಳಲ್ಲಿ ಅದೂ ಒಂದು.

ಮತ್ತೊಮ್ಮೆ ಹಾರೈಕೆಗಳೊಂದಿಗೆ,
ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-27009232.post-66868707533143455452008-02-07T19:01:00.000+05:302008-02-07T19:01:00.000+05:30wow it is a great effort, good wishes for that, if...wow it is a great effort, good wishes for that, if I would have been in banglore I would have attended this. Next time when I come to Banglore, I will buy and read this book, this is the only way you can show gratitude and appreciation.....Shashi Dodderihttps://www.blogger.com/profile/10795399295344549781noreply@blogger.comtag:blogger.com,1999:blog-27009232.post-56466698998868802312008-02-07T15:29:00.000+05:302008-02-07T15:29:00.000+05:30ಶುಭಾಶಯಗಳು ಸುಶ್ರುತ ಮತ್ತು ಗೆಳೆಯರಿಗೆ,ನಿಮ್ಮ ಬರಹಗಳನ್ನೋದ...ಶುಭಾಶಯಗಳು ಸುಶ್ರುತ ಮತ್ತು ಗೆಳೆಯರಿಗೆ,

ನಿಮ್ಮ ಬರಹಗಳನ್ನೋದಿ ನಾವು ಓದುಗರ ಮನದಲ್ಲಿ ಇಂದ್ರಚಾಪ ಮೂಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಒಳಿತಾಗಲಿ, ಪ್ರೀತಿ ತುಂಬಲಿ,
ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-27009232.post-68887702834488355302008-02-07T14:50:00.000+05:302008-02-07T14:50:00.000+05:30ಶುಭಾಶಯಗಳು ಸುಶ್ರುತ.. ;)ಶುಭಾಶಯಗಳು ಸುಶ್ರುತ.. ;)ಅನಂತhttps://www.blogger.com/profile/15776940435838376085noreply@blogger.comtag:blogger.com,1999:blog-27009232.post-43366572048892340902008-02-07T13:54:00.000+05:302008-02-07T13:54:00.000+05:30ee weekend ..benagalorige baruva plan ide.idannu a...ee weekend ..benagalorige baruva plan ide.
idannu aa plan ge add madbeku.Sanathhttps://www.blogger.com/profile/07125208690724736276noreply@blogger.comtag:blogger.com,1999:blog-27009232.post-86575723952520390712008-02-07T11:11:00.000+05:302008-02-07T11:11:00.000+05:30Nimma modala prayathnakke nanna haardika abhinanda...Nimma modala prayathnakke nanna haardika abhinandanegalu
ChandruAnonymoushttps://www.blogger.com/profile/16317459561252461334noreply@blogger.comtag:blogger.com,1999:blog-27009232.post-78103406424506833762008-02-07T11:00:00.000+05:302008-02-07T11:00:00.000+05:30ಉತ್ಸಾಹಿ ಗೆಳೆಯರ ಮೊದಲ ಪ್ರಯತ್ನಕ್ಕೆ ಶುಭ ಹಾರೈಕೆಗಳುಉತ್ಸಾಹಿ ಗೆಳೆಯರ ಮೊದಲ ಪ್ರಯತ್ನಕ್ಕೆ ಶುಭ ಹಾರೈಕೆಗಳುsritrihttps://www.blogger.com/profile/16777285984452825003noreply@blogger.com