tag:blogger.com,1999:blog-27009232.post4973016262840538110..comments2023-11-28T16:24:38.704+05:30Comments on :ಮೌನಗಾಳ:: ಮೀಸೆ ತೆಗೆದಾಗ..Sushrutha Dodderihttp://www.blogger.com/profile/02746636622217120028noreply@blogger.comBlogger26125tag:blogger.com,1999:blog-27009232.post-9523181258545477092009-06-04T23:55:14.802+05:302009-06-04T23:55:14.802+05:30ಥೂ ನನ್ ಮಗನೆ.. ನಿನ್ ಫೋಟೋ ನೋಡಕ್ಕೆ ಆರ್ಕುಟ್ ಎಲ್ಲ ಸುತ್ತ...ಥೂ ನನ್ ಮಗನೆ.. ನಿನ್ ಫೋಟೋ ನೋಡಕ್ಕೆ ಆರ್ಕುಟ್ ಎಲ್ಲ ಸುತ್ತಿದ್ನಲ್ಲೋ.. :-(Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-27009232.post-70316051278877399202009-05-26T09:39:06.580+05:302009-05-26T09:39:06.580+05:30ಸುಶ್ರುತ ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲ ಭೇಟಿ ..ಮೀಸೆ ...ಸುಶ್ರುತ ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲ ಭೇಟಿ ..ಮೀಸೆ ನಾನೂ ಮೊನ್ನೆ ಯುಗಾದಿಗೆ ತೆಗೆದೆ colleguesಉ,ಹೆಂಡತಿ,ಮಗಳು ಮೊದಲ ದಿನಾ ನಕ್ರು ಮೀಸೆ ಇಲ್ಲದ್ದರಿಂದ ನಾ ತರುಣನಾಗಿ ಕಾಣಸ್ತೇನಿ
ಅನ್ನೂ ಭ್ರಮಾ ಅದ...ಕೆಲವೊಮ್ಮೆ ಭ್ರಮಾ ಬೇಕಾಗ್ತಾವ ಅಲ್ಲ ಬದುಕಲಿಕ್ಕೆ...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-27009232.post-72022126992743253032009-05-14T23:16:00.000+05:302009-05-14T23:16:00.000+05:30ಶುದೊಗೆ ಅಭಿನಂದನೆಗಳು,
ಮೀಸೆಯ ಮೀಮಾಂಸೆಗೆ ಮನಮಿಡಿತ ಮೂಡಿಸಿ...ಶುದೊಗೆ ಅಭಿನಂದನೆಗಳು,
ಮೀಸೆಯ ಮೀಮಾಂಸೆಗೆ ಮನಮಿಡಿತ ಮೂಡಿಸಿದ್ದಕ್ಕೆ, ನನ್ನ ಮೊದಲ ಮೀಸಾಹುತಿ ಪ್ರಕರಣವೂ ಹೀಗೇ ಆಗಿತ್ತು, ನಾನು ತೆಗೆದ ಕಾರಣ, ಊರಿನಲ್ಲಿ ರಾಮನವಮಿ ಪ್ರಯುಕ್ತ ‘ಕರ್ಣ‘ ನಾಟಕಕ್ಕಾಗಿ, ಆದರೆ ಆ ಪ್ರಥಮ ಹೆಚ್ಚು ಮುಜುಗರಕ್ಕೆ ಕಾರಣವಾಗಿದ್ದು ಅಷ್ಟಾಗಿ ನೆನೆಪಿಲ್ಲ ಆದ್ರೆ ಕಾಲೇಜಿನ ನಾಟಕಕ್ಕಾಗಿ ಮೀಮುಂಡನಾದಾಗ ...ಬಹು ವಿದಿತವಾಗಿತ್ತು. ಯಾಕೇಂದ್ರೆ ನಾನು ತಬಲಾ ಕ್ಲಾಸಿಗೆ ಸೇರಿದ್ದು ಅಲ್ಲಿ ಸಂಗೀತ ಕಲಿಯಲು ಬರಿತ್ತಿದ್ದ ಲತಳಿಗಾಗಿ..ಅವಳಿಗೆ ನನ್ನ ಮೀಸೆ ಇಷ್ಟ ಅಂದುಕೊಂಡಿದ್ದೆ..ಆದರೆ ಮೀಮುಂಡನಾದಾಗ ಅದನ್ನು ಅವಳು ಗಮನಿಸದೇ ಇದ್ದುದು, ನಂತರ ನನಗೆ ತಬಲ ಕ್ಲಾಸಿನಲ್ಲಿ ಆಸಕ್ತಿ ಹೋದದ್ದು..ಎಲ್ಲಾ ..ಈಗ..ಚರಿತ್ರೆ...

ನಿಮ್ಮ ಕವನ ತುಂಬಾ ಚನ್ನಾಗಿ ಮೂಡಿ ಬಂದಿದೆ
ಕುಹುಕುಹುವೆ ಹಾಡಿಲ್ಲಿ, ಪಕ್ಕವಾದ್ಯವೇ ಬೇಡ
ಶ್ರವಣಸ್ವರ್ಗದಿ ಸರಿದು ಸರಸರನೆ ಹೊತ್ತು ||

ಈ ಸಾಲುಗಳ ಆಳ ಮತ್ತು ಹರಿತ ಕವನದ ಆಳಕ್ಕೆ ಎಲೆದೊಯ್ಯುತ್ತದೆ, ಕೃಷಿ ಚನ್ನಾಗಿದೆ ಮುಂದುವರೆಸಿ...ನಮ್ಮ ಗೂಡಿಗೂ ಬನ್ನಿ,,,ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-27009232.post-4630729869350371672009-05-07T14:56:00.000+05:302009-05-07T14:56:00.000+05:30@ Vivek,
ಸಾರಿ, ಆರ್ಕುಟ್ಟಿನಿಂದ ಫೋಟೋ ತೆಗೆದಿದ್ದೇನೆ: ಬೆ...@ Vivek,
ಸಾರಿ, ಆರ್ಕುಟ್ಟಿನಿಂದ ಫೋಟೋ ತೆಗೆದಿದ್ದೇನೆ: ಬೆದರಿಕೆ ಕರೆ ಮೇರೆಗೆ!

ಸುಧೇಶ್,
ನೀವು ಜಾಣರು. ಅಷ್ಟು ಮಾತ್ರ ಹೇಳಬಲ್ಲೆ. ;)

ಅನಾ,
ಥಾಂಕೂ... :-)

Ashwin,
ನಂಗೆ ಪಾಲಿಟಿಕ್ಸ್ ಅರ್ಥ ಆಗಲ್ಲ. ನೋಡುವ, ಆದ್ರೂ ಬರೀಲಿಕ್ಕೆ ಟ್ರೈ ಮಾಡ್ತೀನಿ.

ಮಜಾ ಅಂದ್ರೆ ಈ ವರ್ಷವೇ ನಾನು ನನ್ನ ಮೊದಲ ಮತದಾನ ಮಾಡಿದ್ದು!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-78066345764617787462009-05-05T03:22:00.000+05:302009-05-05T03:22:00.000+05:30Sushruth,
Firstly apologies for using english on ...Sushruth,

Firstly apologies for using english on your well crafted kannada blog.

I was wondering if you can throw some light on the recently concluded general elections in Shimoga?

What are the chances of Bangarappa and how you think would the result pan out in the future days if either bangarappa wins or looses.

Cheers
AshwinStr8Talkhttps://www.blogger.com/profile/15212140821710515350noreply@blogger.comtag:blogger.com,1999:blog-27009232.post-14337141650042815552009-04-21T21:01:00.000+05:302009-04-21T21:01:00.000+05:30sakhattaagide :)sakhattaagide :)Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-27009232.post-5786792938943772982009-04-17T13:39:00.000+05:302009-04-17T13:39:00.000+05:30ಸುಶ್ರುತ...
ತು೦ಬಾ ಚೆನ್ನಾಗಿ ಹಾಸ್ಯವಾಗಿ ಬರೆದಿದ್ದೀಯ......ಸುಶ್ರುತ...

ತು೦ಬಾ ಚೆನ್ನಾಗಿ ಹಾಸ್ಯವಾಗಿ ಬರೆದಿದ್ದೀಯ...

ಅ೦ದ ಹಾಗೆ ಪ್ರತಿಯೊಬ್ಬ ಹುಡುಗನು ಮೊದಲ ಬಾರಿ ಮೀಸೆ ಬೋಳಿಸಿದಾಗ ಅನ್ನುವುದು ಬೈ ಮಿಸ್ಟೇಕ್ ಅರ್ಧ ಮೀಸೆ ಕತ್ತರಿಸಿಕೊ೦ಡೆ, ಮತ್ತೆ ಅಸಹ್ಯ ಕಾಣಿಸುತ್ತೆ ಅ೦ತ ಪೂರ್ತಿ ಮೀಸೆ ಕತ್ತರಿಸಿಕೊ೦ಡೆ ಅ೦ತ... ಇದನ್ನು ನಾನು ಮೊದಲ ಬಾರಿ ಮೀಸೆ ಬೋಳಿಸಿದಾಗ ನಾನು ಹೀಗೆ ಹೇಳಿದಾಗ ನನ್ನ ಭಾವ ನನಗೆ ಹೀಗೆ ತಮಾಷೆ ಮಾಡಿದ್ದರು. ನಿನ್ನ ಕೇಸಿನಲ್ಲೂ ಕೂಡ ಹೀಗೆ ಎನಾದರೂ ಇದ್ದಿರಬಹುದಾ?ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-27009232.post-28492506536760934632009-04-17T12:05:00.000+05:302009-04-17T12:05:00.000+05:30ನಿಮ್ಮ ಮೀಸೆ ಪುರಾಣ ಓದಿ, ನಿಮ್ಮ orkut profile visit ಮಾ...ನಿಮ್ಮ ಮೀಸೆ ಪುರಾಣ ಓದಿ, ನಿಮ್ಮ orkut profile visit ಮಾಡ್ದೆ, ಆದ್ರೆ ಮೀಸೆ ಇಲ್ಲದ snap ಮಾತ್ರ ಕಾಣಲಿಲ್ಲ :(vivekhttps://www.blogger.com/profile/11255829070716064553noreply@blogger.comtag:blogger.com,1999:blog-27009232.post-2470770260572627432009-04-17T10:08:00.000+05:302009-04-17T10:08:00.000+05:30@ Chinmay,
ಹಿಹಿ.. ಕರೆಕ್ಟಾಗ್ ಹೇಳ್ದೆ ನೋಡು! ನಿಧಿಗೆ ಒ...@ Chinmay,

ಹಿಹಿ.. ಕರೆಕ್ಟಾಗ್ ಹೇಳ್ದೆ ನೋಡು! ನಿಧಿಗೆ ಒಂದ್ಸಲ ಆಗವು ಹಿಂಗೆ. :P
(ಆದ್ರೆ ಚನಾಗ್ ಕಾಣ್ತು ಹೇಳ್ದಂವ ನೀ ಒಬ್ನೇಯ :( )

ಶಂಕ್ರಣ್ಣ,
ನಿನ್ ಕಥೆ ಒಳ್ಳೇ ಮಜಾ ಇದೆ! ಫೋಟೋ ಕಳುಸ್ತೀನಿ ನಿಂಗೊಬ್ನಿಗೇ. ಯಾರಿಗೂ ತೋರಿಸ್ಬೇಡ ಮತ್ತೆ. :O

MD,
ಅಯ್ಯೋ.. ಬ್ಯಾಡಪ್ಪಾ ಕಾಂಪಿಟಿಶನ್-ಗೀಂಪಿಟಿಶನ್ ಎಲ್ಲಾ..!

ಟಿಜಿಎಸ್,
ನಿಂಗೆ ನಾನು ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಬೇಕು ಅಂತ ಆಗೋಗಿದೆ ಅನ್ಸುತ್ತೆ. ಬ್ಯಾಡ್ ಬಾಯ್. :x

ಕೇಶವ್,
ಥ್ಯಾಂಕ್ಯೂ ಸರ್..

ಧರಿತ್ರಿ,
ಹೂಂ ಕಣೇ.. ಇನ್ನು ಮೀಸೆ ತೆಗೆಯಲ್ಲ. :-(

ಶಿವು,
ಬರೀರಲ್ಲ ನಿಮ್ಮ ಅನುಭವಾನ?Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-22162397443345090342009-04-17T10:02:00.000+05:302009-04-17T10:02:00.000+05:30@ Pramod
ಥ್ಯಾಂಕ್ಯೂ!
ಅನಂತ,
ಹೋದ ಜನ್ಮದ್ದಿರಬೇಕು ಪುಣ್ಯ...@ Pramod
ಥ್ಯಾಂಕ್ಯೂ!

ಅನಂತ,
ಹೋದ ಜನ್ಮದ್ದಿರಬೇಕು ಪುಣ್ಯ. ಈ ಜನ್ಮದಲ್ಲಂತೂ ಅಂತದ್ದೇನೂ ನೀನೂ ಸಂಪಾದಿಸಿಲ್ಲ ಬಿಡು! :P

ಮನಸ್ವಿ,
ಹಾರೈಕೆಗೆ ಧನ್ಯವಾದ!

vijay,

ಪ್ರಶಾಂತ್,
ಥ್ಯಾಂಕ್ಸ್.. :-)

ಮಧು,
ಒಟ್ನಲ್ಲಿ ನನ್ ಮರ್ಯಾದಿ ಪೂರ್ತಿ ತೆಕ್ಕಳಕ್ಕಾಗಿತ್ತು ಅಂಬೆ?

ಗೋವಿಂದ್,
ಹಿಹಿ.. ಒಳ್ಳೇ ಚೆನ್ನಾಗಿದೆ ನಿಮ್ ಕಥೆ! :D

ಇಂಚರ,
ಹ್ಮ್.. ;)

ಪೂರ್ಣಕ್ಕ,
ಹಂಗಂಬೇ? :OSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-72119525705263636252009-04-16T16:48:00.000+05:302009-04-16T16:48:00.000+05:30ನನ್ನ ಮೀಸೆ ಹೀಗೆ ಕಳೆದುಕೊಂಡ ನೆನಪಾಯಿತು..ನನ್ನ ಮೀಸೆ ಹೀಗೆ ಕಳೆದುಕೊಂಡ ನೆನಪಾಯಿತು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-27009232.post-32613070136403936202009-04-16T12:54:00.000+05:302009-04-16T12:54:00.000+05:30ಶುಶ್ರುತಣ್ಣ..ಹ್ಲಾಂ..!
ಏನು ಎಡವಟ್ಟಪ್ಪ ಇದು...ಮೀಸೆ ತೆಗ...ಶುಶ್ರುತಣ್ಣ..ಹ್ಲಾಂ..!
ಏನು ಎಡವಟ್ಟಪ್ಪ ಇದು...ಮೀಸೆ ತೆಗೆದಿದ್ದನ್ನು ಬ್ಲಾಗಲ್ಲೂ ಹಾಕಿಬಿಟ್ಟಿಯಾ ಮಾರಾಯ. ವೀರಪ್ಪನ್, ರಾಜ್ ಕುಮಾರ್ ಮೀಸೆಗಳ ಬಗೆಗಳನ್ನು ವಿವರಿಸಿದ್ದೀಯಾ? ನಿಂದು ಯಾವ ಥರದ ಮೀಸೆ ಅಣ್ಣಯ್ಯ? ನೀನೇನು ಕಡ್ಡ ಥರ ಇಲ್ಲ..ಸರಿಯಾಗಿ ಕನ್ನಡಿ ನೋಡಿಕೋ. ಮತ್ತೆ ನಿಂಗೆ ಮೀಸೆ ತೆಗೆದ್ರೆ ಚೆನ್ನಾಗ್ ಕಾಣಲ್ಲ ಮಾರಾಯ...ಹ್ಹ್ಹ್ಹ ! ಚೆನ್ನಾಗ್, ಹಾಸ್ಯಮಯವಾಗಿ ಬರೆದಿದ್ದೀಯಾ.

-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-27009232.post-32712326486458006052009-04-16T04:15:00.000+05:302009-04-16T04:15:00.000+05:30ಒಂದು ಸಣ್ಣ ಎಳೆ ಹಿಡಿದು ಅದೆಷ್ಟು ಚೆನ್ನಾಗಿ ಬರೆಯುತೀಯಾ! ಕ...ಒಂದು ಸಣ್ಣ ಎಳೆ ಹಿಡಿದು ಅದೆಷ್ಟು ಚೆನ್ನಾಗಿ ಬರೆಯುತೀಯಾ! ಕೀಪಿಟಪ್! ಬರೆಯುತ್ತಲೇ ಇರು.

- ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-27009232.post-23886293246818500232009-04-15T22:43:00.000+05:302009-04-15T22:43:00.000+05:30ಸೂಪರ್! :-) ಬಿಫೋರ್ ಮತ್ತೆ ಆಫ್ಟರ್ ಎರಡೂ ಫೋಟೋ ಹಾಕಿದ್ರೆ ...ಸೂಪರ್! :-) ಬಿಫೋರ್ ಮತ್ತೆ ಆಫ್ಟರ್ ಎರಡೂ ಫೋಟೋ ಹಾಕಿದ್ರೆ ಇನ್ನೂ ಮಜ ಇರ್ತಿತ್ತು ;-)Srinidhihttps://www.blogger.com/profile/13273200497876541801noreply@blogger.comtag:blogger.com,1999:blog-27009232.post-55027046962319473162009-04-15T20:53:00.000+05:302009-04-15T20:53:00.000+05:30ಹ್ಹ ಹ್ಹ ಹ್ಹ ಹ್ಹ
'ಮೀಸೆಯೆಳೆದವನಿಗೆ ಮಿಠಾಯಿ' ಎಂದು ಒಂದು ...ಹ್ಹ ಹ್ಹ ಹ್ಹ ಹ್ಹ
'ಮೀಸೆಯೆಳೆದವನಿಗೆ ಮಿಠಾಯಿ' ಎಂದು ಒಂದು ಕಾಂಪಿಟೀಷನ್ನು ಮಾಡಿದ್ರೆ ನೀವೇ ಗೆಲ್ತಿದ್ರಲ್ಲಾ..

ಮೀಸೆಯ ಬಗ್ಗೆಯೂ ಇಷ್ಟೋಂದು ಚೆಂದಾಗಿ ಬರೆದಿದ್ದೀರಾ...MDhttps://www.blogger.com/profile/10918466997926473973noreply@blogger.comtag:blogger.com,1999:blog-27009232.post-1958382549054087162009-04-15T20:21:00.000+05:302009-04-15T20:21:00.000+05:30ಹೌದೋ ಮಾರಾಯ... ಒಂದು ಫೋಟೋ ಹಾಕಬೇಕಿತ್ತು.
ನಾನು ಮೊದಲ ಬಾರ...ಹೌದೋ ಮಾರಾಯ... ಒಂದು ಫೋಟೋ ಹಾಕಬೇಕಿತ್ತು.
ನಾನು ಮೊದಲ ಬಾರಿ ಮೀಸೆ ತೆಗೆದಾಗ, ಅಪ್ಪನ ಕೈಲಿ ಸಮಾ ಬೈಸ್ಕೊಂಡಿದ್ದೆ.
ಅಮ್ಮ ನನ್ನ ಮುಖ ನೋಡಿ - ಶಂಕರ ಮೀಸೆ ತೆಗೆದು ಶಂಕರಿ ಆದ್ಯಲ್ಲೋ ಅಂತ ಅಂದಿದ್ರು.
ನನ್ ತಮ್ಮ ಅಂತೂ ಶಂಕ್ರಿ ಮುಂಡೆ ಅಂತ ಕರೀತಾ ಇದ್ದ. ಅದ್ಯಾಕೆ ಅಂತ ಗೊತ್ತಿಲ್ಲ..
ನನ್ದೊಂಥರಾ ಕಥೆ ಬಿಡು.. ಆರ್ಟಿಕಲ್ ನಲ್ಲಿ ಫೋಟೋ ಹಾಕದಿದ್ರೂ ಪರವಾಗಿಲ್ಲ, ನನ್ನ ಈ ಮೇಲಿಗೆ ಕಳ್ಸೋ ಮಾರಾಯ.

ಕಟ್ಟೆ ಶಂಕ್ರShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-27009232.post-80599500383408904042009-04-15T19:15:00.000+05:302009-04-15T19:15:00.000+05:30Aa shreenidhige ondu dina hege agli devre... :)
...Aa shreenidhige ondu dina hege agli devre... :)

Sush,

heege mast kanaste, matte bidada..

-ChinAnonymousnoreply@blogger.comtag:blogger.com,1999:blog-27009232.post-42627719464812402982009-04-15T15:44:00.000+05:302009-04-15T15:44:00.000+05:30ಹ್ಹ ಹ್ಹ ಹ್ಹಾ... ಫೋಟೋ ಒಂದು ಕಡಿಮೆ ನೋಡು ಈ ಆರ್ಟಿಕಲ್ ಗೆ...ಹ್ಹ ಹ್ಹ ಹ್ಹಾ... ಫೋಟೋ ಒಂದು ಕಡಿಮೆ ನೋಡು ಈ ಆರ್ಟಿಕಲ್ ಗೆ :)ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-27009232.post-74694195566631761262009-04-15T15:43:00.000+05:302009-04-15T15:43:00.000+05:30ಸುಶ್ರುತ ಸರ್,
ತುಂಬಾ ಚೆನ್ನಾಗಿ ಬರೆದಿದ್ದೀರ, ನಗು ಬರತ್ತೆ...ಸುಶ್ರುತ ಸರ್,
ತುಂಬಾ ಚೆನ್ನಾಗಿ ಬರೆದಿದ್ದೀರ, ನಗು ಬರತ್ತೆ.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-27009232.post-89334413749062917262009-04-15T15:35:00.000+05:302009-04-15T15:35:00.000+05:30ಚೆನ್ನಾಗಿ ಬಂದಿದೆ ಸುಶ್ರುತ ನಿನ್ನ ಮೀಸೆ ಪುರಾಣ. ಫೋಟ...ಚೆನ್ನಾಗಿ ಬಂದಿದೆ ಸುಶ್ರುತ ನಿನ್ನ ಮೀಸೆ ಪುರಾಣ. ಫೋಟೊ ಇದ್ರೆ ಇನ್ನೂ ಚೆನ್ನಾಗಿರ್ತಿತ್ತು.

ಮೂವತ್ತು ವರ್ಷದಿಂದ ಜೊತೆಲಿದ್ದ ಮೀಸೆ ನಾನು ಕಳೆದ ವರ್ಷ ಬೋಳಿಸಿದೆ. ಅಂದು ಸಿಕ್ಕ ಹಲವರು ಬದಲಾವಣೆ ಗಮನಿಸಲೇ ಇಲ್ಲ. ಆಗಾಗ ಕಾಣುವ ಕೆಲವರಿಗೆ ಗುರುತು ಸಿಗಲಿಲ್ಲ.Govinda Nelyaruhttps://www.blogger.com/profile/00656079042330317705noreply@blogger.comtag:blogger.com,1999:blog-27009232.post-80149412039064480012009-04-15T12:13:00.000+05:302009-04-15T12:13:00.000+05:30ಹ್ಹೆ ಹ್ಹೆ, ಮಜವಾಗಿದ್ದು....ಫೋಟೋನೂ ಹಾಕಿದ್ದಿದ್ರೆ ಭರ್ಜರ...ಹ್ಹೆ ಹ್ಹೆ, ಮಜವಾಗಿದ್ದು....ಫೋಟೋನೂ ಹಾಕಿದ್ದಿದ್ರೆ ಭರ್ಜರಿ ಲೇಖನ ಆಗ್ತಿತ್ತು ನೋಡು!Anonymoushttps://www.blogger.com/profile/04385992841745114397noreply@blogger.comtag:blogger.com,1999:blog-27009232.post-16332686131233582932009-04-15T12:01:00.000+05:302009-04-15T12:01:00.000+05:30ಹಾಯ್ ಸುಶ್ರುತ,
ಲೇಖನ ತುಂಬಾ ಚೆನ್ನಾಗಿದೆ...ಮೀಸೆಯನ್ನ ತೆ...ಹಾಯ್ ಸುಶ್ರುತ,

ಲೇಖನ ತುಂಬಾ ಚೆನ್ನಾಗಿದೆ...ಮೀಸೆಯನ್ನ ತೆಗೆದಾಗ ಆದ ಅನುಭವ ನೆನಪಾಯಿತು...!!

ಅಭಿನಂದನೆಗಳು ..ಇಷ್ಟೊಂದು ನಗಿಸಿದ್ದಕ್ಕೆ...!!
ಪ್ರಶಾಂತ್ ಭಟ್ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-27009232.post-56108863274388975412009-04-15T11:24:00.000+05:302009-04-15T11:24:00.000+05:30:-):-)Anonymousnoreply@blogger.comtag:blogger.com,1999:blog-27009232.post-82281695788264382232009-04-15T11:17:00.000+05:302009-04-15T11:17:00.000+05:30ಸಖತ್ತಾಗಿ ಬರದ್ದೆ, ಓದ್ತಾ ಹೋದಂಗೆ ನಗು ತಡಿಯಕ್ಕೆ ಆಗ್ಲೆ, ...ಸಖತ್ತಾಗಿ ಬರದ್ದೆ, ಓದ್ತಾ ಹೋದಂಗೆ ನಗು ತಡಿಯಕ್ಕೆ ಆಗ್ಲೆ, ಯೋಜನೆಗಳು ಆದಷ್ಟು ಬೇಗ ಯಶಸ್ವಿಯಾಗಲಿ.ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-27009232.post-71534615819670399902009-04-15T10:57:00.000+05:302009-04-15T10:57:00.000+05:30ಹ ಹ.. ಚೆನ್ನಾಗಿ ಬರೆದಿದ್ದೀಯ ಸುಶ್ರುತ.. ನಾನು ಹಾಸ್ಟೆಲ್ ...ಹ ಹ.. ಚೆನ್ನಾಗಿ ಬರೆದಿದ್ದೀಯ ಸುಶ್ರುತ.. ನಾನು ಹಾಸ್ಟೆಲ್ ಅಲ್ಲಿ ಇದ್ದಾಗ 'ಮಲಗಿದಾಗ ನಿನ್ನ ಮೀಸೆ ತೆಗಿತೀವಿ' ಅಂತ ನನ್ನ ಫ್ರೆಂಡ್ಸ್ ಸಿಕ್ಕಾಪಟ್ಟೆ ಹೆದರಿಸ್ತಿದ್ರು.. :) ಯಾವ ಜನ್ಮದ ಪುಣ್ಯನೋ ಏನೋ(ನಂದಲ್ಲ, ನನ್ನ ಮೀಸೆದು) ಇನ್ನೂ ಹಾಗೆ ಉಳ್ಕೊಂಡಿದೆ... :Dಅನಂತhttps://www.blogger.com/profile/15776940435838376085noreply@blogger.com