tag:blogger.com,1999:blog-27009232.post5815441279631328657..comments2023-11-28T16:24:38.704+05:30Comments on :ಮೌನಗಾಳ:: ಅಮ್ಮ ಬಂದಿದ್ದಳು..Sushrutha Dodderihttp://www.blogger.com/profile/02746636622217120028noreply@blogger.comBlogger66125tag:blogger.com,1999:blog-27009232.post-2228147735318624952018-12-28T13:45:32.245+05:302018-12-28T13:45:32.245+05:30ಕಣ್ಣೆಲ್ಲಾ ಒದ್ದೆ ...ಕಣ್ಣೆಲ್ಲಾ ಒದ್ದೆ ...Preethi Shivannahttps://www.blogger.com/profile/04828233511835032637noreply@blogger.comtag:blogger.com,1999:blog-27009232.post-22103835136030490012008-08-07T09:42:00.000+05:302008-08-07T09:42:00.000+05:30Thanks Girish.. Barthiri..Thanks Girish.. Barthiri..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-68758622903752692912008-08-06T19:54:00.000+05:302008-08-06T19:54:00.000+05:30ಇಂಗೆ ನೆಟ್ಟಲ್ಲಿ ಅಲ್ದಾಡ್ತಾ ಇದ್ದಾಗ ನಿಮ್ಮ ಬ್ಲಾಗ್ ಕಣ್ಣಿ...ಇಂಗೆ ನೆಟ್ಟಲ್ಲಿ ಅಲ್ದಾಡ್ತಾ ಇದ್ದಾಗ ನಿಮ್ಮ ಬ್ಲಾಗ್ ಕಣ್ಣಿಗ್ ಬಿತ್ತು. ಸರಿ ಅಂಗೆ ಹುಡುಕ್ತಾ ಇದ್ದೆ... ಈ ಪೋಸ್ಟ್ ಸಿಕ್ತು ಸಿವಾ.. ಓದ್ದೆ.. ಮನಸ್ಸಿಗೆ ಎನೋ ಒಂಥರಾ!!!
ನಿಜಕ್ಕೂ ಅಮ್ಮ ಅಂದ್ರೆ.... ಹಾಗೇನೆ.

ಇಂಗೆ ಬರಿತಾ ಇರಣ್ಣ.
ಗಿರೀಶ ಕೆ ಎಸ್
ಶಾರ್ಜಾ , ಯುಎಇಗಿರೀಶ ಕೆ ಎಸ್https://www.blogger.com/profile/01932694949660324898noreply@blogger.comtag:blogger.com,1999:blog-27009232.post-88658187181283019292008-07-19T12:15:00.000+05:302008-07-19T12:15:00.000+05:30@ spandana,Thorsidi.. ammana kaNNalli aanandada ma...@ spandana,

Thorsidi.. ammana kaNNalli aanandada maLe..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-29000558242577841652008-07-19T01:51:00.000+05:302008-07-19T01:51:00.000+05:30Ammana nishkalmasha preetige ondu pavitravada arpa...Ammana nishkalmasha preetige ondu pavitravada arpane....Idanna ninna ammange torsu, Raashi khushi patgattu.Srujana Bhathttps://www.blogger.com/profile/01281737751764912956noreply@blogger.comtag:blogger.com,1999:blog-27009232.post-29809045192294420752008-05-02T13:36:00.000+05:302008-05-02T13:36:00.000+05:30@ pushpa,ಥ್ಯಾಂಕ್ಸ್ ಪುಷ್ಪಾ.. ಅದು ಹಾಗೇ, ಯಾರದೋ ಕನ್ನಡಿ...@ pushpa,

ಥ್ಯಾಂಕ್ಸ್ ಪುಷ್ಪಾ.. ಅದು ಹಾಗೇ, ಯಾರದೋ ಕನ್ನಡಿಯಲ್ಲಿ ನಮ್ಮ ಬಿಂಬ ಕಂಡಹಾಗೆ.. ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-60439832800910493782008-05-01T18:12:00.000+05:302008-05-01T18:12:00.000+05:30hi,sushruta,estudina internet elde odakkagalle ant...hi,sushruta,
estudina internet elde odakkagalle anta bejaraytu.tumba chennagi baradde.nangu nanna atte dubaige bandiddu nenapagtu.avalu kobarimitayi madidlu,eskelotor hattakke hedriddu,ella nenapagtuAnonymoushttps://www.blogger.com/profile/06828654652458166514noreply@blogger.comtag:blogger.com,1999:blog-27009232.post-47923391538433003542008-04-04T16:39:00.000+05:302008-04-04T16:39:00.000+05:30ಶುಭದಾ,ಧನ್ಯವಾದ. ನಿಮ್ಮ ಬ್ಲಾಗು ಚೆನ್ನಾಗಿದೆ. :-)raj,ಧನ್...ಶುಭದಾ,
ಧನ್ಯವಾದ. ನಿಮ್ಮ ಬ್ಲಾಗು ಚೆನ್ನಾಗಿದೆ. :-)

raj,
ಧನ್ಯವಾದ ರಾಜ್.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-31866259087511041822008-03-29T13:28:00.000+05:302008-03-29T13:28:00.000+05:30ಸುಶ್ರುತ ಅವರೇ,ಅತ್ಯದ್ಭುತ ಲೇಖನ , ಮನಮುಟ್ಟುವ ಸಾಲುಗಳು, ಅ...ಸುಶ್ರುತ ಅವರೇ,
ಅತ್ಯದ್ಭುತ ಲೇಖನ , ಮನಮುಟ್ಟುವ ಸಾಲುಗಳು, ಅಮ್ಮನ ವಾತ್ಸಲ್ಯ ,ಮುಗ್ದತೆ ಎಲ್ಲವನ್ನು ಸುಂದರವಾಗಿ ಬರೆದಿದ್ದೀರಿ .

ಧನ್ಯವಾದಗಳು
ನಾಗರಾಜ್ ಎಂ ಎಂNagaraj MMhttps://www.blogger.com/profile/08392425465986181296noreply@blogger.comtag:blogger.com,1999:blog-27009232.post-73952748791645992952008-03-12T11:13:00.000+05:302008-03-12T11:13:00.000+05:30ನಿಮ್ಮ ಬರಹವನ್ನು ತುಂಬ ತಡವಾಗಿ ಇಂದು ಓದಿದೆ. ನಿಜಕ್ಕೂ ಮನ ...ನಿಮ್ಮ ಬರಹವನ್ನು ತುಂಬ ತಡವಾಗಿ ಇಂದು ಓದಿದೆ. ನಿಜಕ್ಕೂ ಮನ ತಟ್ಟಿತು. ವಸುಧೇಂದ್ರರ ‘ನನ್ನಮ್ಮ ಅಂದ್ರೆ ನನಗಿಷ್ಟ’ ಓದುವಾಗಲೂ ಕಣ್ಣಲ್ಲಿ ಹನಿ ಜಿನುಗಿತ್ತು. ನಿಮ್ಮ ಬರಹವೂ ಅದೇ ಅನುಭವ ಕೊಟ್ಟಿತು. ಅಭಿನಂದನೆಗಳು.

ಶುಭದಾShubhadahttps://www.blogger.com/profile/16499445649223615204noreply@blogger.comtag:blogger.com,1999:blog-27009232.post-80310613061407152402008-03-06T17:53:00.000+05:302008-03-06T17:53:00.000+05:30ನಿಜ ಎಂಡೀ.. ಸಣ್ಣ ಕಾರಣಕ್ಕೂ ಸಿಡುಕುತ್ತಿರುತ್ತೇವೆ.. ಆದ್ರ...ನಿಜ ಎಂಡೀ.. ಸಣ್ಣ ಕಾರಣಕ್ಕೂ ಸಿಡುಕುತ್ತಿರುತ್ತೇವೆ.. ಆದ್ರೆ ಆಕೆ ಅದನ್ನ ಎಷ್ಟು ಬೇಗ ಕ್ಷಮಿಸ್ತಾಳೆ..

ಧನ್ಯವಾದ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-6906733691477029882008-03-04T21:13:00.000+05:302008-03-04T21:13:00.000+05:30ಡಿಟ್ಟೋ ಅಂದ್ರೆ ಡಿಟ್ಟೋ ಅನುಭವ.ನಾನು ಹೇಳಿದ್ದ ಅನುಭವಗಳನ್ನ...ಡಿಟ್ಟೋ ಅಂದ್ರೆ ಡಿಟ್ಟೋ ಅನುಭವ.
ನಾನು ಹೇಳಿದ್ದ ಅನುಭವಗಳನ್ನು ನೀವು ಬರೆದು ಬ್ಲಾಗಿಸಿದ್ದೀರೇನೋ ಅನ್ನುವಷ್ಟು !
ಸುಶ್ರುತ ನೀವು ಹೇಳಿದ ಹಾಗೆ "ಬಹುಶಃ ಎಲ್ಲ ಅಮ್ಮಂದಿರೂ ಹೀಗೇನೇನೋ".

'ಮೆರೂನ್ ಬಣ್ಣದ ಸ್ವೆಟರ್ ಹಾಕಿಕೊಂಡಿದ್ದಳು. ದಾರಿತಪ್ಪಿದ ಬೆದರಿದ ಪುಟ್ಟ ಹಕ್ಕಿಯಂತೆ ಕಾಣುತ್ತಿದ್ದಳು' ಹ್ :-(
ಅಮ್ಮನನ್ನು ಕಂಡ ಅವಳ ಪ್ರೀತಿಯನ್ನುಂಡ ನಾವೆಲ್ಲ ಎಷ್ಟೊಂದು ಲಕ್ಕಿ ಅಲ್ವಾ?

'ಸರಿ ಹಂಗಾದ್ರೆ, ಅಮ್ಮನ ಹತ್ರ ಸಂಜೆ ಫೋನ್ ಮಾಡಕ್ ಹೇಳು'
ಎಷ್ಟೇ ದೊಡ್ಡವರಥರಾ ಆಡಿದ್ರು ನಾವು ಅವಳ ಮುಂದೆ ಎಷ್ಟೊಂದು ಚಿಕ್ಕವರು. ಅಲ್ಲಾ?

ಐದನೇ ವಯಸ್ಸಿನಲ್ಲಿಯೇ ಅವಳ ಮೇಲೆ ರೋಪು ಹಾಕೋಕೆ ಶುರು ಹಚ್ಚಿಕೊಂಡಿರ್ತೇವೆ. ನಾವು ಚಿಕ್ಕವರಾಗಿದ್ರೂ ನಮ್ಮ ರೋಪುಗಳಿಗೆ ಬಹುಶಃ ಅವಳೊಬ್ಬಳೇ ಗೌರವಿಸಿದ್ದು.
ಹೇಗನಿಸುತ್ತೆ?MDhttps://www.blogger.com/profile/10918466997926473973noreply@blogger.comtag:blogger.com,1999:blog-27009232.post-80071131654782669292008-03-04T10:28:00.000+05:302008-03-04T10:28:00.000+05:30ರವಿ ಕೃಷ್ಣಾ ರೆಡ್ಡಿ,ಸರ್ ನಮಸ್ಕಾರ. ನೀವು ನನ್ನ ಬ್ಲಾಗಿಗೆ...ರವಿ ಕೃಷ್ಣಾ ರೆಡ್ಡಿ,

ಸರ್ ನಮಸ್ಕಾರ. ನೀವು ನನ್ನ ಬ್ಲಾಗಿಗೆ ಬಂದಿದ್ದು, ಪ್ರತಿಕ್ರಿಯಿಸಿದ್ದು ಖುಶಿಯ ವಿಷಯ.

ಬರೆಯಬೇಕಾದರಾಗಲಿ, ಬರೆದಾದಮೇಲಾಗಲೀ ಈ ಲೇಖನ ಇಷ್ಟೆಲ್ಲ ಜನರ ಭಾವನೆಗಳ ಸುನೀತ ತಂತುಗಳನ್ನು 'ತಾಕೀತು' ಎಂದು ನಾನು ಖಂಡಿತ ಅಂದುಕೊಂಡಿರಲಿಲ್ಲ. ನನ್ನೆಲ್ಲಾ ಉಳಿದ ಲೇಖನಗಳಷ್ಟೇ ಪ್ರೀತಿಯಿಂದ ಇದನ್ನು ಬರೆದೆ ಅಷ್ಟೇ. ಆದರೆ ಈ ಲೇಖನಕ್ಕೆ ಬಂದಿರುವ / ಬರುತ್ತಿರುವ ಪ್ರತಿಕ್ರಿಯೆಗಳು ನನಗೆ ದಂಗು ಬಡಿಸುತ್ತಿವೆ. ಕಂಡು ಕೇಳರಿಯದೂರಿನವರಿಂದೆಲ್ಲ ಈಮೇಲ್ ಬರುತ್ತಿದೆ.

ನನ್ನಮ್ಮನ ಬಗ್ಗೆ ಬರೆದ ಈ ಪುಟ್ಟ ಲೇಖನವನ್ನ ಮೆಚ್ಚಿಕೊಂಡ, ಹೀಗೆ ಯಾರದೋ ಕತೆ ಓದಿ ಕಣ್ಣೊದ್ದೆ ಮಾಡಿಕೊಂಡ, ನಿಮಗೆಲ್ಲ ನನ್ನದೊಂದು ಹ್ಯಾಟ್ಸಾಫ್! ಎಷ್ಟೊಳ್ಳೆಯ ಮನಸುಗಳು ನಿಮ್ಮೆಲ್ಲರದು..!

ಥ್ಯಾಂಕ್ಸ್! ಥ್ಯಾಂಕ್ಸ್ ಅ ಲಾಟ್!

lokesh,

ಪ್ರತಿಕ್ರಿಯೆಗೆ ಧನ್ಯವಾದ.

arvinda,

ನಿಮಗೂ ಧನ್ಯವಾದ. ಅಮ್ಮ ಅರಾಮಿದಾಳೆ. ನಿನ್ನೆ ಮನೆಗೆ ಫೋನ್ ಮಾಡಿದಾಗ ಅವಳಿಗೆ ನಾನು ಬರೆದ ಈ ಲೇಖನದ ಬಗ್ಗೆ, ಅದಕ್ಕೆ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬರುತ್ತಿರುವ ಬಗ್ಗೆ ಹೇಳಿದೆ. 'ಅಷ್ಟೆಲ್ಲಾ ಜನ ಓದ್ತಿದ್ದ ಅಂದ್ರೆ ಅದೇನ್ ಬರದ್ಯೋ ಮಾರಾಯಾ..! ಪ್ರಿಂಟ್ ಮಾಡಿ ಪೋಸ್ಟಲ್ ಕಳ್ಸು ನೋಡನ' ಅಂದ್ಲು.

ಈ ಎಲ್ಲ ಪ್ರತಿಕ್ರಿಯೆಗಳ ಸಮೇತ ಕಳುಹಿಸುತ್ತಿದ್ದೇನೆ ಇವತ್ತು..

ಥ್ಯಾಂಕ್ಸ್!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-30622972076397760572008-03-04T06:36:00.000+05:302008-03-04T06:36:00.000+05:30Sushruta, manada aalada maathugalanna bicchi aadid...Sushruta, manada aalada maathugalanna bicchi aadiddikke dhanyavaadagalu. Amma hegidaare?ಅರವಿ೦ದhttps://www.blogger.com/profile/02100940354050614494noreply@blogger.comtag:blogger.com,1999:blog-27009232.post-17943202844293245352008-03-03T18:15:00.000+05:302008-03-03T18:15:00.000+05:30amma badiddalu odide. collagu dinagalu nenapaadavu...amma badiddalu odide. collagu dinagalu nenapaadavulokesh mosalehttps://www.blogger.com/profile/01162615220045534563noreply@blogger.comtag:blogger.com,1999:blog-27009232.post-35720743551406736392008-03-03T08:25:00.000+05:302008-03-03T08:25:00.000+05:30ಸುಶ್ರುತ,ಇತ್ತೀಚಿನ ದಿನಗಳಲ್ಲಿ ನನ್ನನ್ನು (ವೈಯಕ್ತಿಕ ಕಾರಣ...ಸುಶ್ರುತ,

ಇತ್ತೀಚಿನ ದಿನಗಳಲ್ಲಿ ನನ್ನನ್ನು (ವೈಯಕ್ತಿಕ ಕಾರಣಗಳಿಗೆ) ಕಾಡಿದ ಲೇಖನ ಇದು. ಬಹುಶಃ ನಾನೂ ಸಹ ನಿಮ್ಮಂತಹದೆ ಅನುಭವವನ್ನು ಒಂದೆರಡು ವಾರದಲ್ಲಿ ನನ್ನದಾಗಿಸಿಕೊಳ್ಳಲಿದ್ದೇನೆ ಎನ್ನುವುದೆ ಅದಕ್ಕೆ ಕಾರಣ. ಇದೇ ಸಮಯದಲ್ಲಿ ನನ್ನ ಇತರ ಆಸಕ್ತಿ ಮತ್ತು ಕಾಳಜಿಗಳು ನಾನು ಮಗುವಾಗುವುದನ್ನು ಕಸಿದುಕೊಳ್ಳದೆ ಇರಲಿ ಎಂದು ಬಯಸುತ್ತೇನೆ.

ಈಗ ತಾನೆ ಬರೆದಿದ್ದ ಒಂದೆರಡು ವಾಕ್ಯಗಳನ್ನು ಅಳಿಸಿ, ಇಷ್ಟನ್ನು ಮಾತ್ರ ಬರೆಯುತ್ತಿದ್ದೇನೆ. ಇಲ್ಲಿ ಏನು ಬರೆಯಬೇಕೆಂದರೂ ಆ ಪದಗಳಿಗಿಂತ ನನ್ನ ಚಿತ್ತ ವಿಹಾರವೆ ಮುಖ್ಯವಾಗುತ್ತಿದೆ. ಎಲ್ಲೆಲ್ಲಿಗೊ ಎಳೆಯುತ್ತಿದೆ. ಅದಕ್ಕಿಲ್ಲಿ ಪದಗಳಲ್ಲಿ ನ್ಯಾಯ ಕೊಡಲಾರೆ.

ನಮ್ಮ ಸಜ್ಜನಿಕೆ ಮತ್ತು ಒಳ್ಳೆಯತನ ನಮ್ಮ ಬಾಂಧವ್ಯಗಳಲ್ಲಿ, ಸ್ನೇಹದಲ್ಲಿ, ನಾವು ತೋರಿಸುವ ಪ್ರಾಮಾಣಿಕ ಪ್ರೀತಿಯಲ್ಲಿದೆ ಮತ್ತು ಅದು ಈ ಬರಹದಲ್ಲಿ ಕಾಣಿಸಿದೆ ಎಂದಷ್ಟೆ ಹೇಳಲು ಬಯಸುತ್ತೇನೆ.

ರವಿ...
http://amerikadimdaravi.blogspot.comರವಿ ಕೃಷ್ಣಾ ರೆಡ್ಡಿhttps://www.blogger.com/profile/16025853365574866510noreply@blogger.comtag:blogger.com,1999:blog-27009232.post-43249078910713151862008-03-01T09:56:00.000+05:302008-03-01T09:56:00.000+05:30@ ಪಯಣಿಗ,!! Thank you!@ ಪಯಣಿಗ,

Thank you!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-79958265337660254462008-03-01T02:53:00.000+05:302008-03-01T02:53:00.000+05:30Pure!!!!!! I cannot dilute my appreciation for you...Pure!!!!!! I cannot dilute my appreciation for your article by using more words.ಪಯಣಿಗhttps://www.blogger.com/profile/13898297903652417057noreply@blogger.comtag:blogger.com,1999:blog-27009232.post-65679428760311660992008-02-29T13:35:00.000+05:302008-02-29T13:35:00.000+05:30ಅನಂತ,ಹಹ್ಹ! ಸರಿಯಾತು ಬಿಡು. :)ಶ್ರೀಕಾಂತ್,ಥ್ಯಾಂಕ್ಸ್ ಭಯ...ಅನಂತ,

ಹಹ್ಹ! ಸರಿಯಾತು ಬಿಡು. :)

ಶ್ರೀಕಾಂತ್,

ಥ್ಯಾಂಕ್ಸ್ ಭಯ್ಯಾ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-69755613942335564002008-02-29T01:04:00.000+05:302008-02-29T01:04:00.000+05:30ಮನಸ್ಸಿನ ಭಾವನೆಗಳು ಪದಗಳಲ್ಲಿ ಸೊಗಸಾಗಿ ಕಾಣುತ್ತಿವೆ. ಅದ್ಭ...ಮನಸ್ಸಿನ ಭಾವನೆಗಳು ಪದಗಳಲ್ಲಿ ಸೊಗಸಾಗಿ ಕಾಣುತ್ತಿವೆ. ಅದ್ಭುತವಾದ, ಮನಮುಟ್ಟುವ ಲೇಖನ!Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-27009232.post-14755555664296022142008-02-28T15:44:00.000+05:302008-02-28T15:44:00.000+05:30@ಸುಶ್ರುತಹೀಗೆ ಸುಮ್ನೆ... ;) ಎಲ್ಲರನ್ನೂ ಅಳಿಸ್ತಿದಿರಲಾ, ...@ಸುಶ್ರುತ
ಹೀಗೆ ಸುಮ್ನೆ... ;) ಎಲ್ಲರನ್ನೂ ಅಳಿಸ್ತಿದಿರಲಾ, ಜನ ಎಲ್ಲಿ ನಗುವುದನ್ನ ಮರೆತುಬಿಡ್ತಾರೇನೋ ಅಂತ ನಕ್ಕೆ ಅಷ್ಟೆ.. :)
ಸಕ್ಕತ್ತಾಗಿ ಬರ್ದಿದಿರಾ.. ಎಂದಿನಂತೆ... :)ಅನಂತhttps://www.blogger.com/profile/15776940435838376085noreply@blogger.comtag:blogger.com,1999:blog-27009232.post-5993261639780986032008-02-28T09:26:00.000+05:302008-02-28T09:26:00.000+05:30ಮನಸ್ವಿನಿ,ಅಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯೋ.....ಮನಸ್ವಿನಿ,

ಅಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯೋ...! ನಾನು ಯಾಕಾದ್ರೂ ಅತ್ಗೆ ಸುದ್ದಿ ಎತ್ತಿದ್ನಪ್ಪಾಆಆಆಆಆ!
ಎಂಥ ಅತ್ಗೇನೂ ಇಲ್ಲೆ ಮಾರಾಯ್ತಿ, ಆ ಮಧುಗೆ ಬೇರೆ ಕೆಲ್ಸಿಲ್ಲೆ, ಏನೇನೋ ಮೆಸೇಜ್ ಕಳುಸ್ತ. ಅಷ್ಟೇ. ;)
ಅಂದ್ಹಾಗೇ, ಚನಾಗಿದ್ದೂಂದಿದ್ದಕ್ಕೊಂದು ಥ್ಯಾಂಕ್ಯೂ.:-)

seema,

ಹ್ಮ್.. :( ಹೋಗ್ಲಿ ಬಿಡು.. ಹೆಂಗಸ್ರು ಕೆಲ್ಸ ಎಲ್ಲ ಪೂರೈಸಿ ಬಪ್ದು ಯಾವಾಗ್ಲೂ ಲೇಟೇ. ಅದ್ರಲ್ಲೂ ಅಮ್ಮಂದ್ರು. :O

ಧನ್ಯವಾದ, ಪ್ರತಿಕ್ರಿಯೆಗೆ.

neelanjana,

ಕರೆಕ್ಟ್! 100%! ಥ್ಯಾಂಕ್ಸ್!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-55354437341786045352008-02-28T01:58:00.000+05:302008-02-28T01:58:00.000+05:30ಬಹಳ ಚೆನ್ನಾಗಿದೆ ಬರಹ. ಅಮ್ಮಂದಿರೇ ಹಾಗೆ ಅಲ್ಲವೆ?-ನೀಲಾಂಜನ...ಬಹಳ ಚೆನ್ನಾಗಿದೆ ಬರಹ. ಅಮ್ಮಂದಿರೇ ಹಾಗೆ ಅಲ್ಲವೆ?

-ನೀಲಾಂಜನAnonymousnoreply@blogger.comtag:blogger.com,1999:blog-27009232.post-15758502426932728382008-02-27T15:54:00.000+05:302008-02-27T15:54:00.000+05:30ಹಾ! ಹೇಳಲ್ಲೇ ಮರೆತು ಹೋಗಿತ್ತು ನೋಡು,ನಾನು ನಾಲ್ಕು ವರ್ಷ ಧ...ಹಾ! ಹೇಳಲ್ಲೇ ಮರೆತು ಹೋಗಿತ್ತು ನೋಡು,
ನಾನು ನಾಲ್ಕು ವರ್ಷ ಧಾರವಾಡದಲ್ಲಿ hostel ನಲ್ಲಿ ಇದ್ದಾಗ ಅಮ್ಮ ಒಂದು ದಿನ ನಿನ್ನ hostel ನಲ್ಲಿ ಬಂದು ಇರ್ತಿ ಹೇಳ್ತಾ ಇತ್ತು; ಸುಮ್ನೆ hostel life ನೋಡವು ಹೇಳಿ. ಮನೆ ತೊಂದ್ರೆ ಸುಧಾರಿಸಿ ಮುಗದ್ದೇ ಇಲ್ಲೇ. ಅದ್ಕೆ ಬರಲ್ಲೇ ಆಜಿಲ್ಲೆ:( ನೀನು ಬರದಿದ್ದು ಓದಿದ ಮೇಲೆ ಅದೆಲ್ಲಾ ಮತ್ತೆ ನೆನಪಾತು.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-27009232.post-66794040453333591552008-02-27T13:03:00.000+05:302008-02-27T13:03:00.000+05:30ಸುಶ್ರುತ,ನಾನು ಓದಿದ್ದು late. ಹೇಳದೆಲ್ಲಾ ಎಲ್ಲರೂ ಹೇಳಿ ಮ...ಸುಶ್ರುತ,
ನಾನು ಓದಿದ್ದು late. ಹೇಳದೆಲ್ಲಾ ಎಲ್ಲರೂ ಹೇಳಿ ಮುಗಿಸಿದ್ದ. ಚೊಲೋ ಇದ್ದು.... ಇನ್ನೇನೂ ಹೆಚ್ಚಿಗೆ ಹೇಳಲಾರೆ.Seema S. Hegdehttps://www.blogger.com/profile/06745425748612217108noreply@blogger.com