tag:blogger.com,1999:blog-27009232.post5872901432607055049..comments2023-11-28T16:24:38.704+05:30Comments on :ಮೌನಗಾಳ:: ಹೊಸ ವರುಷದ ಜೋಳಿಗೆಯಲ್ಲಿ...Sushrutha Dodderihttp://www.blogger.com/profile/02746636622217120028noreply@blogger.comBlogger16125tag:blogger.com,1999:blog-27009232.post-36954886146852969642008-01-09T13:13:00.000+05:302008-01-09T13:13:00.000+05:30ಪ್ರತಿಕ್ರಿಯಿಸಿದ, ಮರುಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದಗಳ...ಪ್ರತಿಕ್ರಿಯಿಸಿದ, ಮರುಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದಗಳು.

anonymous,

adEke haage? heege baredare Enaagatthe?

ಶ್ರೀನಿಧಿ,

ಗುರೀ... ಮ್... ನೀ ಯಾಕೆ ಕುಂಬ್ಳಕಾಯಿ ಕಳ್ಳ ಅಂದ್ರೆ ಹೆಗ್.. ? :P
ಏನ್ ಹೇಳ್ಲಿ ದೋಸ್ತಾ..ಅವರವರ ಭಾವಕ್ಕೆ ತಕ್ಕಂತೆ ನಡೆಯೋದು ಎಲ್ಲರೂ.. ಅಷ್ಟೇ.. ಒಟ್ನಲ್ಲಿ ಖುಷಿಯಾಗಿದ್ರೆ ಆತು. ಅಲ್ದಾ?

ಥ್ಯಾಂಕ್ಸ್ ಎವೆರಿಬಡಿ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-25105201275672119382008-01-03T09:22:00.000+05:302008-01-03T09:22:00.000+05:30!!ಅನಂತhttps://www.blogger.com/profile/15776940435838376085noreply@blogger.comtag:blogger.com,1999:blog-27009232.post-48037109904396312932008-01-03T05:37:00.000+05:302008-01-03T05:37:00.000+05:30ಹೊಸದಾಗಿದೆ, ಹಿತವಾಗಿದೆಸ್ಫೂರ್ತಿಯ ಹೊಳೆ ಹರಿಯುತ್ತಿದೆಓದಿದ...ಹೊಸದಾಗಿದೆ, ಹಿತವಾಗಿದೆ
ಸ್ಫೂರ್ತಿಯ ಹೊಳೆ ಹರಿಯುತ್ತಿದೆ

ಓದಿದ ಮೇಲೆ ಮನಸ್ಸು ಗೋಜಲಾಯಿತು
ಗೋಜಲಿಗೇ ಒಂದು ಹೊಸ ಆಕಾರ ಸಿಕ್ಕಿತು

ಹೃದಯ ತಟ್ಟಿತು, ಮನಸ್ಸು ಮುಟ್ಟಿತು
ನಿನಗೂ ಹೊಸ ವರ್ಷದ ಶುಭ ಹಾರೈಕೆಗಳುAnonymousnoreply@blogger.comtag:blogger.com,1999:blog-27009232.post-52022663532139279832008-01-02T02:16:00.000+05:302008-01-02T02:16:00.000+05:30ಚೆನ್ನಾಗಿದೆ ಸುಶ್...ನಿನಗೂ ನಿನ್ನ ಜೊತೆಗಾರರೆಲ್ಲರಿಗೂ ನನ್...ಚೆನ್ನಾಗಿದೆ ಸುಶ್...
ನಿನಗೂ ನಿನ್ನ ಜೊತೆಗಾರರೆಲ್ಲರಿಗೂ ನನ್ನ ಹಾರೈಕೆಗಳು:

ಹೊಸ ವರುಷ ಹರುಷದಾಯಕವಾಗಿರಲಿ.
ಸುಖ, ಸಂತಸ, ಶಾಂತಿ ತರಲಿ,
ನಗು ಹಬ್ಬಲಿ, ಬಿಗು ತಗ್ಗಲಿ,
ಸಮೃದ್ಧಿಯ ಆಪ್ತ ತೋಳು ಎಲ್ಲರನು ತಬ್ಬಲಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-27009232.post-21932678909828908532008-01-02T01:03:00.000+05:302008-01-02T01:03:00.000+05:30badukannu meshtarige holisi bareda lekhana tumba c...badukannu meshtarige holisi bareda lekhana tumba chennagide. tumba philosophical aagi hosa varushada shubhashaya heluttiddira :-)
nimagu shubhashayagaluಶ್ವೇತhttps://www.blogger.com/profile/16989357850040858763noreply@blogger.comtag:blogger.com,1999:blog-27009232.post-1316553501381327222008-01-01T23:01:00.000+05:302008-01-01T23:01:00.000+05:30Yes!, this is what I exactly meant by saying "kaav...Yes!, this is what I exactly meant by saying "kaavyathe" in a writing. The main contrast between science and literature is -
In literature you emanate many meanings from one phrase, wheras in science you should take proper care that a word or phrase should mean only that particular thing.

An altogether different writing.

Dr.D.M.SagarUltrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-57359283820525649852007-12-30T12:39:00.000+05:302007-12-30T12:39:00.000+05:30ನಿಮ್ಮ ಬದುಕಿನ ಬಿಳಿಹಾಳೆಯಲ್ಲೂ ಬಹುವರ್ಣದ ಸುಂದರ ಚಿತ್ರಗಳು...ನಿಮ್ಮ ಬದುಕಿನ ಬಿಳಿಹಾಳೆಯಲ್ಲೂ ಬಹುವರ್ಣದ ಸುಂದರ ಚಿತ್ರಗಳು ಮೈದಳೆಯಲಿ. ನಿಮ್ಮ ಆತ್ಮೀಯ ಬರಹ ಮುದಕೊಟ್ಟಿತುVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-27009232.post-14436230097832341972007-12-29T12:53:00.000+05:302007-12-29T12:53:00.000+05:30ಏನು ಹೇಳೋಕ್ ಗೊತ್ತಾಗ್ತಿಲ್ಲೆ. ಅದ್ಭುತ ತುಂಬ ಚೆನ್ನಾಗಿದೆ ...ಏನು ಹೇಳೋಕ್ ಗೊತ್ತಾಗ್ತಿಲ್ಲೆ. ಅದ್ಭುತ ತುಂಬ ಚೆನ್ನಾಗಿದೆ ಅಂತೆಲ್ಲಾ ಏನೇನೋ ಹೇಳೋಕ್ ಹೊರಟರೂ ಛೆ!! ಕಮ್ಮಿ ಆಯ್ತಲ್ಲ ಅನ್ಸ್ತಿದೆ... ತುಂಬ ವಿಚಿತ್ರ ತಳಮಳ ಆಗ್ತಿತ್ತು ಓದೊವಾಗ ಚಿತ್ರಕಾರನ ಧಾವಂತಗಳೆಲ್ಲಾ ಮನಸ್ಸನ್ನು ತುಂಬಿಕೊಂಡಿವೆ!ಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-27009232.post-92123670911010525042007-12-28T15:05:00.000+05:302007-12-28T15:05:00.000+05:30ಚಿತ್ರ, ಬಣ್ಣ , ಹಾಳೆ ... :) ಯಾರಿಗೋ ಗುರಿಯಿಟ್ಟಿದ್ಯಾ ಹ್...ಚಿತ್ರ, ಬಣ್ಣ , ಹಾಳೆ ... :)
ಯಾರಿಗೋ ಗುರಿಯಿಟ್ಟಿದ್ಯಾ ಹ್ಯಾಂಗೆ?:)

ಯಾರದೋ ಚಿತ್ರಕ್ಕೆ ಬಣ್ಣ ಹಚ್ಚದೂ ಒಂದು ಕಲೆ, ನಮ್ಮ ಚಿತ್ರಕ್ಕೆ ನಾವೇ ಬಣ್ಣ ಹಚ್ಚಿದ್ದಕ್ಕಿಂತ , ಬೇರೇ ಯಾರೋ ಹಚ್ಚಿದ್ದು ಚಂದ ಕಾಣ ಬಹುದು - ಅಲ್ಲವೇ? . ಬಣ್ಣ ಹಚ್ಚಿದ್ದು ಮುಖ್ಯನಾ, ಚಿತ್ರಾನಾ? - ಒಟ್ಟಿನಲ್ಲಿ ಇಡಿಯ ಕಲಾಕೃತಿ ಚೆನ್ನಾಗಿರದು ಮುಖ್ಯ! ಯಾರು ಬೇಕಾರೂ ಬಿಡಿಸಲಿ, ಯಾರು ಬೇಕಾರೂ ಬಣ್ಣ ಹಚ್ಲಿ! .. ಏನ್ ಹೇಳ್ತೆ?ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-26285462169825760272007-12-28T14:11:00.000+05:302007-12-28T14:11:00.000+05:30ಸುಶ್,ನಿಂಗೂ ಹೊಸ ವರುಷದ ಶುಭಾಷಯಗಳು.ಬಿಡುಸುವ ಚಿತ್ರ ಯಾವುದ...ಸುಶ್,
ನಿಂಗೂ ಹೊಸ ವರುಷದ ಶುಭಾಷಯಗಳು.

ಬಿಡುಸುವ ಚಿತ್ರ ಯಾವುದಾದರೇನು ಬಿಡಿಸುವಾಗ ಆನಂದ ಅನುಭವಿಸ ಬೇಕು 100% ಸತ್ಯ.

ಹಿಂದೆ ಬರೆದ ಚಿತ್ರ ಹಾಳಾದರೇನು, ಅಂದವಾಗಲ್ಲಿಲ್ಲವಾದರೇನು ಮುಂದಿನ ಚಿತ್ರ ಚನ್ನಾಗಿ ಬರೆಯುತ್ತೇನೆ ಅನ್ನುವ Confidence ನಮಗಿರಬೇಕು. ಹಿಂದೆ ಬರೆದ ಚಿತ್ರ ಯಾಕೆ ಹಾಳಾಯಿತು, ಅಂದವಾಗಿ ಯಾಕೆ ಮೂಡಿಬಂದಿಲ್ಲಾ ಎನ್ನುವ ಅನುಭವ ನಮಗಿರುತ್ತದೆ ಅಲ್ಲವೆ?

ತುಂಬಾ ಚನ್ನಾಗಿ ಬರೆದ್ದಿದ್ದೀಯಾ. ಮತ್ತೆ ಹೊಗಳುವ ಅವಶ್ಯಕತೆ ಇಲ್ಲಾ ಅಲ್ವಾ. ಲೇಖನದ ತುಂಬಾ ಒಳಾರ್ಥಗಳೆ ತುಂಬಿವೆ. Different article. so nice.

ಮುಂಬರುವ ವರುಷ ಎಲ್ಲಾರ ಬಾಳಲ್ಲೂ ಸುಖ, ಸಮೃದ್ಧಿ,ಸಂತೋಷ,ಆಯುರಾರೋಗ್ಯ, ನೆಮ್ಮದಿ ದೊರೆಯಲೆಂದು ಹಾರೈಸುತ್ತೇನೆ. all the best.ರಂಜನಾ ಹೆಗ್ಡೆhttps://www.blogger.com/profile/06628665037816177154noreply@blogger.comtag:blogger.com,1999:blog-27009232.post-38890415340370147952007-12-28T13:57:00.000+05:302007-12-28T13:57:00.000+05:30ಹೊಸ ಹುಮ್ಮಸ್ಸು ತರುವಂತಿದೆ ಬರಹ...ನಿಮಗೂ ಹೊಸವರ್ಷದ ಶುಭಾಶ...ಹೊಸ ಹುಮ್ಮಸ್ಸು ತರುವಂತಿದೆ ಬರಹ...
ನಿಮಗೂ ಹೊಸವರ್ಷದ ಶುಭಾಶಯಗಳು..!Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-27009232.post-62556470734373519952007-12-28T13:21:00.000+05:302007-12-28T13:21:00.000+05:30ಸುಶ್ರುತ,ಹೊಸವರ್ಷದ ಶುಭಾಶಯಗಳು! ಅನಂತ ಶುಭ ಹಾರೈಕೆಗಳು!ಬಿಡ...ಸುಶ್ರುತ,
ಹೊಸವರ್ಷದ ಶುಭಾಶಯಗಳು! ಅನಂತ ಶುಭ ಹಾರೈಕೆಗಳು!
ಬಿಡಿಸಿದ ಒಂದೊಂದು ಚಿತ್ರವೂ ಜೀವನದ ಬಗೆಗಿನ ಅನುಭವವನ್ನು ಇನ್ನಷ್ಟು ಬಲಪಡಿಸುತ್ತದೆ.
ಹೊಸ ಅನುಭವವನ್ನೇ ಹೇಳುತ್ತದೆ.
ಬಿಡಿಸುತ್ತಾ, ಅಳಿಸುತ್ತಾ, ಕಲಿಯುತ್ತಾ ಹೋಗುವುದೇ ಕಾಯಕ.
2008 ರಲ್ಲೂ ಕೂಡ ಬಿಡಿಸೋಣ, ಕಲಿಯೋಣ.Seema S. Hegdehttps://www.blogger.com/profile/06745425748612217108noreply@blogger.comtag:blogger.com,1999:blog-27009232.post-35175535467569401752007-12-28T13:17:00.000+05:302007-12-28T13:17:00.000+05:30ಸುಶ್ರುತ...ಧನ್ಯವಾದ. ನಿಂಗೂ ಹೊಸ ವರ್ಷದ ಶುಭಾಷಯಗಳು.ನಿನ್ನ...ಸುಶ್ರುತ...
ಧನ್ಯವಾದ. ನಿಂಗೂ ಹೊಸ ವರ್ಷದ ಶುಭಾಷಯಗಳು.
ನಿನ್ನೆ ಅಷ್ಟೆ "ತಾರೆ ಜಮೀನ್ ಪರ್" ಮೂವಿ ನೋಡ್ಕ್ಯಂಡು ಬಂದಿ. ಓದ್ತ ಓದ್ತಾ ಆ ಮೂವಿಯಲ್ಲಿನ ಚಿತ್ರಗಳೇ ಕಣ್ಣಲ್ಲಿ ಚಿತ್ರವಾಗಿ ಬರ್ತಾ ಇತ್ತು. ಆದ್ರೆ ಇದು ಹೊಸ ವರ್ಷದ ಶುಭಾಷಯ ಅಂತ ಗೊತ್ತಾದಾಗ ಮತ್ತೆ ವಾಸ್ತವಕ್ಕೆ ಬಂದಿ.
Thanks for the matured and different article along with the New Year Wishes. Keep it up.

ಕಲ್ಪನೆಗಳ ಬರಹಗಳಿಗೂ ಮತ್ತು ವಾಸ್ತವದ ವಯಸ್ಸಿಗೂ ಯಾವುದೇ ಸಂಬಂಧ ಇಲ್ಲೆ ಅನ್ನೋದನ್ನು ಸಾಬೀತು ಮಾಡುವ ಶಕ್ತಿ ನಿನ್ನಲ್ಲಿದ್ದು. ಬದುಕಿನ ಎಲ್ಲ ಸಜೀವ/ನಿರ್ಜೀವ ಪಾತ್ರಗಳಲ್ಲೂ ಪ್ರವೇಶಿಸಿ, ಅನುಭವಿಸಿ ಬರೆಯಲು ಸಾಧ್ಯ ಇದೆ ಎನ್ನುವುದನ್ನು ತೋರಿಸಿಕೊಟ್ಟ ಪುಟಾಣಿ ಲೇಖಕ .ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-27009232.post-4904072792093717812007-12-28T12:46:00.000+05:302007-12-28T12:46:00.000+05:30ಸುಶ್ರುತರಿಗೆ ನಮಸ್ಕಾರ,ನಿಮ್ಮ ಹೊಸ ವರ್ಷದ ಆಶಯ, ಶುಭಾಷಯ ಚೆ...ಸುಶ್ರುತರಿಗೆ ನಮಸ್ಕಾರ,
ನಿಮ್ಮ ಹೊಸ ವರ್ಷದ ಆಶಯ, ಶುಭಾಷಯ ಚೆನ್ನಾಗಿದೆ.
ಬದುಕಿನ ಮೆರವಣಿಗೆಯಲ್ಲಿ ಎಷ್ಟೊಂದು ಚಿತ್ರಗಳು, ಪಾತ್ರಗಳು. ಬಣ್ಣ ಹಾಕಲೆಂದು ಬಂದವರು ಯಾರೋ, ಚಿತ್ರ ಬರೆಯಲೆಂದು ಯಾರೋ, ಒಟ್ಟು ಮೆರವಣಿಗೆ ಸಮಾರೋಪಗೊಳ್ಳುವವರೆಗೂ ಅದರಲ್ಲಿನ ಉತ್ಸಾಹದ ಕಿಡಿಯಾಗಿದ್ದರೆ ಸಾಕು.

ನಾವಡAnonymousnoreply@blogger.comtag:blogger.com,1999:blog-27009232.post-38696468887054557052007-12-28T12:26:00.000+05:302007-12-28T12:26:00.000+05:30chennaagi barediddeeya.aadre ninna vayassige takka...chennaagi barediddeeya.
aadre ninna vayassige takkante yaake bareyabaardu?

hosa varshada shubaashayagaLu.Anonymousnoreply@blogger.comtag:blogger.com,1999:blog-27009232.post-45806967208735412702007-12-28T11:59:00.000+05:302007-12-28T11:59:00.000+05:30ಸುಶ್ರುತ,ಭಾವಚಿತ್ತಾರದ ಶುಭಾಶಯದ ಹೊಸ್ತಿಲಲ್ಲಿ ಹಿತವೆನಿಸುತ...ಸುಶ್ರುತ,

ಭಾವಚಿತ್ತಾರದ ಶುಭಾಶಯದ ಹೊಸ್ತಿಲಲ್ಲಿ ಹಿತವೆನಿಸುತ್ತಿದೆ.
ಎಂದಿನಂತೆಯೇ ತುಂಬ ಚೆನಾಗಿ ಬರ್ದಿದೀ..

ಚಿತ್ತಾರ ಬರೆಯಲು ಹಚ್ಚುವ ಮೇಷ್ಟರಂತಹ ಬದುಕು, ಬರೆಯುತ್ತ ಬರೆಯುತ್ತ ಬೆರಗಾಗಿ ಕೂತ ಮಗುವಿನಂತಹ ಮನಸು ಎಲ್ಲ ಎಷ್ಟು ಸೊಗಸಾಗಿದೆ!

ಶುಭಾಶಯಗಳು
ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.com