tag:blogger.com,1999:blog-27009232.post7714622618918490427..comments2023-11-28T16:24:38.704+05:30Comments on :ಮೌನಗಾಳ:: ಬಿಸಿಲಿದು ಬರಿ ಬಿಸಿಲಲ್ಲವೋ..Sushrutha Dodderihttp://www.blogger.com/profile/02746636622217120028noreply@blogger.comBlogger19125tag:blogger.com,1999:blog-27009232.post-10512436043051187592013-04-26T17:54:37.351+05:302013-04-26T17:54:37.351+05:30ಇಷ್ಟವಾಯಿತು....ಮಳೆಯ ಬಯಕೆಯ ಬಿಸಿಲ ಭಾವ...ಇಷ್ಟವಾಯಿತು....ಮಳೆಯ ಬಯಕೆಯ ಬಿಸಿಲ ಭಾವ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-27009232.post-46697271956513602462010-04-19T09:16:17.661+05:302010-04-19T09:16:17.661+05:30Nice.. :-)Nice.. :-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-27009232.post-13926745390637947642010-04-16T16:04:17.307+05:302010-04-16T16:04:17.307+05:30ಸುಶ್ರುತ ಅವರೇ ಚೆನ್ನಾಗಿ ಬರ್ದಿದಿರಾ. ಸಾಮನ್ಯವಗಿ ಮಳೆ,ಚಳಿ...ಸುಶ್ರುತ ಅವರೇ ಚೆನ್ನಾಗಿ ಬರ್ದಿದಿರಾ. ಸಾಮನ್ಯವಗಿ ಮಳೆ,ಚಳಿಯ ಬಗ್ಗೆ ಬರಿಯುತ್ತಾರೆ.
ಇದೆ ಮೊದಲ ಬಾರಿಗೆ ಬಿಸಿಲ ಬಗ್ಗೆ ಬರ್ದಿರೊದನ್ನ್ ಓದ್ತಾ ಇದೀನಿ.Bhat Chandruhttps://www.blogger.com/profile/17326587453603112129noreply@blogger.comtag:blogger.com,1999:blog-27009232.post-86969706698550543232010-04-15T12:02:47.617+05:302010-04-15T12:02:47.617+05:30ಪ್ರತಿಕ್ರಿಯಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು.
@ Shwe...ಪ್ರತಿಕ್ರಿಯಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು.

@ Shweta,
ನಿಜ. :) ಇಷ್ಟಕ್ಕೇ ಸುಸ್ತಾಗಿದೀವಿ ನಾವು!

@ Rathan,

ಯೆಸ್! ಸಾಮಾನ್ಯವಾಗಿ ಸೋರ್ಯೋದಯ-ಅರುಣೋದಯ ಎರಡೂ ಶಬ್ದಗಳನ್ನು ಒಂದೇ ಅರ್ಥದಲ್ಲಿ ಬಳಸುತ್ತಾರಾದರೂ, ಅರುಣೋದಯ ಎಂದರೆ ಸೂರ್ಯ ಗೋಚರವಾಗುವುದಕ್ಕಿಂತ ಮೊದಲು ಕಾಣಿಸುವ ಬೆಳಕು-ಬಣ್ಣಗಳು. ಈ ಅರುಣ ಸೂರ್ಯನ ರಥದ ಸಾರಥಿ. ಹಾಗಾಗಿ ಆತ ಮೊದಲು ಕಾಣಿಸಿಕೊಳ್ತಾನೆ. ಆಮೇಲೆ ಹಿಂದಿನಿಂದ ಸೂರ್ಯನ ದರ್ಶನವಾಗುತ್ತದೆ. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-48034746972341129842010-04-14T22:02:00.264+05:302010-04-14T22:02:00.264+05:30nice bro..nice bro..ಅಲೆಮಾರಿhttps://www.blogger.com/profile/10088984993405163906noreply@blogger.comtag:blogger.com,1999:blog-27009232.post-48164255787147424162010-04-14T20:52:08.182+05:302010-04-14T20:52:08.182+05:30ಬಿಸಿಲಿನ ಬಗ್ಗೆ ನಾನೂ ಬರೆಯಬೇಕು ಅನ್ಕೊಂಡಿದ್ದೆ. ನೀವು ಬರೆ...ಬಿಸಿಲಿನ ಬಗ್ಗೆ ನಾನೂ ಬರೆಯಬೇಕು ಅನ್ಕೊಂಡಿದ್ದೆ. ನೀವು ಬರೆದೇಬಿಟ್ಟೀದ್ದೀರಾ. ತುಂಬಾ ಚೆನ್ನಾಗಿದೆ.sapnahttps://www.blogger.com/profile/05558210480120831408noreply@blogger.comtag:blogger.com,1999:blog-27009232.post-8865094073769001152010-04-14T20:51:00.222+05:302010-04-14T20:51:00.222+05:30ಬಿಸಿಲ ಬಗ್ಗೆ ನಾನೂ ಬರೆಯಬೇಕು ಅಂತ ಅನ್ಕೊತಿದ್ದೆ. ನೀವೂ ಬರ...ಬಿಸಿಲ ಬಗ್ಗೆ ನಾನೂ ಬರೆಯಬೇಕು ಅಂತ ಅನ್ಕೊತಿದ್ದೆ. ನೀವೂ ಬರೆದೇ ಬಿಟ್ಟೀದ್ದೀರಾ. ತುಂಬಾ ಚೆನ್ನಾಗಿತ್ತು.sapnahttps://www.blogger.com/profile/05558210480120831408noreply@blogger.comtag:blogger.com,1999:blog-27009232.post-57380130387367496952010-04-14T13:55:33.710+05:302010-04-14T13:55:33.710+05:30ಸೂರ್ಯೋದಯಕ್ಕಿಂತ ಮೊದಲು ಅರುಣೋದಯ
what is the differen...ಸೂರ್ಯೋದಯಕ್ಕಿಂತ ಮೊದಲು ಅರುಣೋದಯ

what is the difference ?!

-RathanRathannoreply@blogger.comtag:blogger.com,1999:blog-27009232.post-67412945128966783402010-04-13T10:36:27.662+05:302010-04-13T10:36:27.662+05:30ಸೂರ್ಯನ ಕೃಪೆ ಕಾಣೋ...ಸೂರ್ಯನ ಕೃಪೆ ಕಾಣೋ...Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-27009232.post-75450969747034748902010-04-13T10:05:19.483+05:302010-04-13T10:05:19.483+05:30why do you write so well man?! just beautiful.. go...why do you write so well man?! just beautiful.. good start for the day..Shrilatha Puthihttps://www.blogger.com/profile/15411981699498685358noreply@blogger.comtag:blogger.com,1999:blog-27009232.post-9904790280293892302010-04-12T22:30:06.988+05:302010-04-12T22:30:06.988+05:30ಆಹ್ ಪತ್ರ ಹರಿತ್ತು! ಶಾಲಾ ದಿನಗಳ ನಂತರ ಮರೆತ ಶಬ್ದ !
ಚೆನ್...ಆಹ್ ಪತ್ರ ಹರಿತ್ತು! ಶಾಲಾ ದಿನಗಳ ನಂತರ ಮರೆತ ಶಬ್ದ !
ಚೆನ್ನಾಗಿದೆ ಬರಹ :)ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.comtag:blogger.com,1999:blog-27009232.post-39555315115016526202010-04-12T22:23:03.871+05:302010-04-12T22:23:03.871+05:30ಸಕ್ಕತ್. ಈಗಿನ ಪರಿಸ್ತಿತಿಯಲ್ಲೂ ಸೂರ್ಯನನ್ನು ಹೊಗಳಿ ಬರಿತಾ...ಸಕ್ಕತ್. ಈಗಿನ ಪರಿಸ್ತಿತಿಯಲ್ಲೂ ಸೂರ್ಯನನ್ನು ಹೊಗಳಿ ಬರಿತಾರೆಯೇ ಯಾರಾದ್ರೂ ;-)
ಇದನ್ನು ಓದುತ್ತಿರಬೇಕಾದರೆ ಮಳೆಯೋ ಮಳೆ. ಹೊರಗೆ ಮೇಘಗಳ ಆರ್ಭಟ. ಒಳಗೆ ರನ್ನಿನ ಮಳೆ, ಡ್ರಾವಿಡನ ಕೈಚಳಕ :)
ಬರ್ಲಿ ಬರ್ಲಿ. ಇನ್ನು ಮಳೆ ಬರ್ಲಿ. ನಿಮ್ಮ ಬರಹಗಳ ಮಳೆಯೂ ಬರ್ಲಿ.ರಾಜೀವhttps://www.blogger.com/profile/01435345079622198662noreply@blogger.comtag:blogger.com,1999:blog-27009232.post-45889713734411149402010-04-12T16:46:41.551+05:302010-04-12T16:46:41.551+05:30ಸುಡುವ ಬಿಸಿಲೂ ಸಹ ಒಂದು ಉತ್ತಮ ಬರಹಕ್ಕೆ ನಾಂದಿಯಾಗಿದೆ.ಸುಡುವ ಬಿಸಿಲೂ ಸಹ ಒಂದು ಉತ್ತಮ ಬರಹಕ್ಕೆ ನಾಂದಿಯಾಗಿದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-27009232.post-50848333143921335532010-04-12T16:25:23.803+05:302010-04-12T16:25:23.803+05:30ಬಿಸಿಲು ಅದರ ಬೇಗೆ ಪಾವರ್ ಪ್ರಾಬ್ಲಮ್ ನಿಂದ ಆಫೀಸಿನ ಓಡದ ಏಸ...ಬಿಸಿಲು ಅದರ ಬೇಗೆ ಪಾವರ್ ಪ್ರಾಬ್ಲಮ್ ನಿಂದ ಆಫೀಸಿನ ಓಡದ ಏಸಿ, ಮೈಸೂರ್ಗಾದ್ರೂ ಹೋಗೋಣ ಅಂತ ಹೋದಾಗ
ಅಲ್ಲೂ ನೀರಿಳಿಸುವ ಸೂರ್ಯ ಎಲ್ಲ ನೆನಪಾದ್ರು ನಿಮ್ಮ ಈ ಕೂಲ್ ಕೂಲ್ ಲೇಖನ ಓದಿದಮೇಲೆ....!umesh desaihttps://www.blogger.com/profile/17670005616901725682noreply@blogger.comtag:blogger.com,1999:blog-27009232.post-23265985954694563162010-04-12T15:40:10.273+05:302010-04-12T15:40:10.273+05:30ತು೦ಬ ಸಮರ್ಥವಾಗಿ ಬಿಸಿಲನ್ನು ಲೇಖನದ ಚೌಕಟ್ಟಿನಲ್ಲಿ ಹಿಡಿದಿ...ತು೦ಬ ಸಮರ್ಥವಾಗಿ ಬಿಸಿಲನ್ನು ಲೇಖನದ ಚೌಕಟ್ಟಿನಲ್ಲಿ ಹಿಡಿದಿಟ್ಟಿದ್ದೀರಿ. ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-27009232.post-41072314101710089532010-04-12T15:18:47.038+05:302010-04-12T15:18:47.038+05:30ಎಂಥಾ ಸುಡು ಬಿಸಿಲೂ ಕೂಡ, ಎಂಥಾ cool ಲೇಖನವನ್ನು ಪ್ರೇರೇಪಿ...ಎಂಥಾ ಸುಡು ಬಿಸಿಲೂ ಕೂಡ, ಎಂಥಾ cool ಲೇಖನವನ್ನು ಪ್ರೇರೇಪಿಸಬಲ್ಲದು ಅಂದರೆ ಆಶ್ಚರ್ಯವಾಗುತ್ತದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-27009232.post-88340462361318666632010-04-12T14:56:49.693+05:302010-04-12T14:56:49.693+05:30ಬಿಸಿಲಿನ ಬಗ್ಗೆ ಮಂಡೆ ಬಿಸಿ ಮಾಡಿಕೊಂಡವರಿಗೆ ನಿಮ್ಮ ಲೇಖನ ಒ...ಬಿಸಿಲಿನ ಬಗ್ಗೆ ಮಂಡೆ ಬಿಸಿ ಮಾಡಿಕೊಂಡವರಿಗೆ ನಿಮ್ಮ ಲೇಖನ ಒಳ್ಳೇ ಸೀಯಾಳ ಕುಡಿದ ಹಾಗಿದೆ .ನಿಜಕ್ಕೂ ಬಹಳ ದಿನಗಳ ಮೇಲೆ ಒಂದು ಒಳ್ಳೆಯ ಲಲಿತ ಪ್ರಭಂದ ಓದುವ ಹಾಗಾಯಿತು .ಧನ್ಯವಾದಗಳು .Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-27009232.post-62725761108575758872010-04-12T13:46:55.724+05:302010-04-12T13:46:55.724+05:30ಸುಶ್ರುತ ಸರ್
ಬೇಸಿಗೆಯ ಬಿಸಿಲು ಸುಡುತ್ತಿದೆ ಎಂದು ಕೇಳಿದ್ದ...ಸುಶ್ರುತ ಸರ್
ಬೇಸಿಗೆಯ ಬಿಸಿಲು ಸುಡುತ್ತಿದೆ ಎಂದು ಕೇಳಿದ್ದೇನೆ
ಎಷ್ಟು ಎಂದು ಗೊತ್ತಿಲ್ಲ :)
ನಿಮ್ಮ ಬರಹ ಚೆನ್ನಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-27009232.post-26501308971192873642010-04-12T12:48:26.715+05:302010-04-12T12:48:26.715+05:30ಸುಶ್ರುತ,
ತುಂಬಾ ಚೆನ್ನಾಗಿದೆ ಬಿಸಿಲು ಕೋಯಿಲು....
ಬೇಸ...ಸುಶ್ರುತ,
ತುಂಬಾ ಚೆನ್ನಾಗಿದೆ ಬಿಸಿಲು ಕೋಯಿಲು....
ಬೇಸಿಗೆ ಈಗಷ್ಟೇ ಶುರುವಿಟ್ಟಿದೆ ... ಈಗಲೇ ಬೇಸಿಗೆಯ ಬವಣೆ ಮುಗಿವ ಲಕ್ಷಣ ಕಾಣುತ್ತಿಲ್ಲ ವೆಂದರೆ ಹೇಗೆ?Shwetahttps://www.blogger.com/profile/06635849553725572297noreply@blogger.com