tag:blogger.com,1999:blog-27009232.post8060688164318985987..comments2023-11-28T16:24:38.704+05:30Comments on :ಮೌನಗಾಳ:: ಟೀವಿಯಲ್ಲಿ ನಾವುSushrutha Dodderihttp://www.blogger.com/profile/02746636622217120028noreply@blogger.comBlogger33125tag:blogger.com,1999:blog-27009232.post-77080863784695928732009-06-23T12:00:36.330+05:302009-06-23T12:00:36.330+05:30ಸುಶೃತ...
‘ಟೀವಿಯಲ್ಲಿ ನಾವು‘ ಬರಹ ಸಾಕಷ್ಟು ಠೀವಿಯಿಂದ ಕೂ...ಸುಶೃತ...

‘ಟೀವಿಯಲ್ಲಿ ನಾವು‘ ಬರಹ ಸಾಕಷ್ಟು ಠೀವಿಯಿಂದ ಕೂಡಿದೆ. ಅಂತೂ ಇಂತೂ `ಟೀವೀರ ಮನೆ`ಯವರು ಆದಿರಿ. ಅಭಿನಂದನೆಗಳು!

ಥಟ್ ಅಂತ ಹೇಳಿಯಲ್ಲಿ ಭಾಗವಹಿಸಲು ಬರುವವರಿಗೆ ಸಾಕಷ್ಟು ಟೆನ್ಷನ್ ಇರುತ್ತೆ ಅಂತ ಗೊತ್ತು. ಸಾಧ್ಯವಾದಷ್ಟು ಅವರ ಆತಂಕವನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುತ್ತಿರುತ್ತೇನೆ.

ಯಾಕೆ ಒಂದು ‘ಪತ್ರಕರ್ತರ ಸ್ಪೆಶಲ್ ಥಟ್ ಅಂತ ಹೇಳಿ‘ ಮಾಡಬಾರದು ಅಂತ ಯೋಚಿಸ್ತಿದ್ದೀನಿ...ಪ್ರಯತ್ನಿಸ್ತೇನೆ.

ಉದಯೋನ್ಮುಖ ಸಾಹಿತಿಗಳಿಗೆ ಮತ್ತೊಮ್ಮೆ ಅಭಿನಂದನೆಗಳು!

-ಡಾ.ನಾ.ಸೋಮೇಶ್ವರ
www.yakshaprashne.orgnaasomeswarahttps://www.blogger.com/profile/10061021030764531775noreply@blogger.comtag:blogger.com,1999:blog-27009232.post-34331707715416161052009-03-16T18:47:00.000+05:302009-03-16T18:47:00.000+05:30Hi Sushruth..tumba ne estha aythu nimma lekhana..Y...Hi Sushruth..tumba ne estha aythu nimma lekhana..
Yaako gottilla..ondondu line odtha nagune bartha ettu..
Ade Nimma friend nidhi na kole maadade tappu maadiddu super :))..just kidding

Good one..thanks to Shantala bandi..because of her blog..I visited yours today

Keep up the good work

Kannada dalle bariyo saase..but elle..enu kathe no antha englishkannadalli reply madtha edini

Regards
Preetipreetihttps://www.blogger.com/profile/11507377855120112914noreply@blogger.comtag:blogger.com,1999:blog-27009232.post-68713820866973153932008-12-14T09:30:00.000+05:302008-12-14T09:30:00.000+05:30ಸುಶ್ರುತ್,ಸಕತ್ ರೀ...ನಿಮ್ಮ ಕ್ಲಿಪ್ ಎಲ್ಲಾದರೂ upload ಮಾ...ಸುಶ್ರುತ್,

ಸಕತ್ ರೀ...
ನಿಮ್ಮ ಕ್ಲಿಪ್ ಎಲ್ಲಾದರೂ upload ಮಾಡಿ, ಲಿಂಕ್ ಇದ್ದರೆ ಕಳಿಸಿದರೆ ನಾವು 'ಉದಯನ್ಮೋಖ ಸಾಹಿತಿಗಳು' ಎನು ಹೇಳಿದರು ಅನ್ನುವುದನ್ನು ನೋಡ್ತಿವಿ.Shivhttps://www.blogger.com/profile/00914167328185472713noreply@blogger.comtag:blogger.com,1999:blog-27009232.post-31541833095389710312008-11-27T18:17:00.000+05:302008-11-27T18:17:00.000+05:30@ ಕೇಶವ್,ಥ್ಯಾಂಕ್ಯೂ ಸರ್!vijay,ಓಹ್ ಗ್ರೇಟ್! ಕಂಗ್ರಾಟ್ಸ್...@ ಕೇಶವ್,
ಥ್ಯಾಂಕ್ಯೂ ಸರ್!

vijay,
ಓಹ್ ಗ್ರೇಟ್! ಕಂಗ್ರಾಟ್ಸ್ ಕಣ್ರೀ..! :-)

ಚಿನ್ಮಯ,
’ದೊಡ್ಡೇರಿ ಮಾಣಿ ಪಳಗ್ತಾ ಇದ್ದಾ’ ಹಹ್! ಏನ್ ಗುರೂ ಇದು ಇಂಥಾ ಸ್ಟೇಟ್ಮೆಂಟು?!

vijaya,
ಸಿಟ್ಟು ಮಾಡ್ಕೋಬೇಡಿ ಮೇಡಂ.. ’ಅದಕ್ಕೂ’ ಏನಾದ್ರೂ ವ್ಯವಸ್ಥೆ ಮಾಡೋಣಂತೆ.. ;)

ವಿಕಾಸ್,
ಹಹಹಾ! ಸುಪರ್ರಲಾ? ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗೀತೆಯಲ್ಲಿ ನೀನಿದೀಯ ಅಂದ್ರೆ? :DSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-2002568093063689552008-11-27T17:28:00.000+05:302008-11-27T17:28:00.000+05:30ಸಖತ್ ಸುಶ್. ಎಲ್ಲಾ ಹೇಳ್ಕಂಡ್ರು ಅವರವರು ಯಾಕ್ಟ್ ಮಾಡಿರೋ ಫ...ಸಖತ್ ಸುಶ್.

ಎಲ್ಲಾ ಹೇಳ್ಕಂಡ್ರು ಅವರವರು ಯಾಕ್ಟ್ ಮಾಡಿರೋ ಫಿಲಮ್ಸು.
ನಂದು ಕೇಳು. ’ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಿರಬೇಕು’ ಹಾಡಲ್ಲಿ ಒಂದು ಸಿಟಿ ಬಸ್ ಹೋಗತ್ತೆ ನೋಡಿ, ಅದ್ರೊಳಗೆ ಇದ್ದವ್ರಲ್ಲಿ ನಾನೂ ಒಬ್ಬ :) ಜೈವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-27009232.post-84578884607137396242008-11-24T12:10:00.000+05:302008-11-24T12:10:00.000+05:30naanu tumba late aagi odtideeni ... time aagirlill...naanu tumba late aagi odtideeni ... time aagirlilla ... sorry ...
Super aagi bardideeya ... nange sittu baro haage ;-) ... yaak sittu antha ninge (mikkidorgoo) chennagi gothu!!!
Udayonmukha saahiti ... heege bareetiru ... yaav maadhyama aadrenu alwa :-)Vijayahttps://www.blogger.com/profile/17454348005914706853noreply@blogger.comtag:blogger.com,1999:blog-27009232.post-28651923741408676802008-11-23T17:46:00.000+05:302008-11-23T17:46:00.000+05:30ಸುಶ್ರುತ,ಒಳ್ಳೆಯ ಓಘ,ಚೆನ್ನಾಗಿ ಬರೆದ್ದೆ. ದೊಡ್ಡೇರಿ ಮಾಣಿ ...ಸುಶ್ರುತ,
ಒಳ್ಳೆಯ ಓಘ,ಚೆನ್ನಾಗಿ ಬರೆದ್ದೆ. ದೊಡ್ಡೇರಿ ಮಾಣಿ ಪಳಗ್ತಾ ಇದ್ದಾ.
-ಚಿನ್ಮಯ.ಚಿನ್ಮಯhttps://www.blogger.com/profile/11933408451789084814noreply@blogger.comtag:blogger.com,1999:blog-27009232.post-68467257981348094952008-11-22T15:23:00.000+05:302008-11-22T15:23:00.000+05:30that antha heli li naanu ondsala bhaagavahisidde.....that antha heli li naanu ondsala bhaagavahisidde... 9 pustaka tagondidde...
nice write-up ... liked it very muchAnonymousnoreply@blogger.comtag:blogger.com,1999:blog-27009232.post-70548993577707607562008-11-22T05:29:00.000+05:302008-11-22T05:29:00.000+05:30ವಾಸ್ತವವನ್ನೂ ಕತೆಯಾಗಿಸಿದ ಬರಹ - ತುಂಬ ಖುಷಿಯಾಯಿತು. ಹ್ಯಾ...ವಾಸ್ತವವನ್ನೂ ಕತೆಯಾಗಿಸಿದ ಬರಹ - ತುಂಬ ಖುಷಿಯಾಯಿತು. ಹ್ಯಾಟ್ಸ್ ಆಫ್!

ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-27009232.post-19294149004206590532008-11-21T10:02:00.000+05:302008-11-21T10:02:00.000+05:30@ Suma,Thank you!ಸುಕಾಕಾ,ಹಹಹಾ! ’ಕಲ್ ಆಜ್ ಔರ್ ಕಲ್’! ಸ...@ Suma,
Thank you!

ಸುಕಾಕಾ,
ಹಹಹಾ! ’ಕಲ್ ಆಜ್ ಔರ್ ಕಲ್’! ಸುಪರ್ ಸುಪರ್.. :D

ತಲವಾಟ,
’ಎಡಕಲ್ಲು ಗುಡ್ಡದ ಮೇಲೆ’ಯಲ್ಲಿ ನೀವೂ ಯಾಕ್ಟ್ ಮಾಡಿದೀರಾ? ಅದು ನನ್ ಇಷ್ಟದ ಸಿನಿಮಾಗಳಲ್ಲೊಂದು.. ತುಂಬಾ ಕಾಲ ಆಯ್ತು ನೋಡಿ.. ಮತ್ತೊಮ್ಮೆ ನೋಡ್ಬೇಕು..

ಅನಾ,
ಥ್ಯಾಂಕ್ಸ್ ಅಕ್ಕಾ.. ಇರ್ಲಿ ಬಿಡಿ, ಈಗ ಇಲ್ಲಿ ಸುಮಾರು ಜನ ಸುಮಾರೆಲ್ಲಾ ಐಡಿಯಾಸ್ ಕೊಟ್ಟಿದಾರಲ್ಲಾ, ಅದ್ರಲ್ಲಿ ಯಾವ್ದುನ್ನಾದ್ರೂ ಎಕ್ಸಿಕ್ಯೂಟ್ ಮಾಡ್ಲಿಕ್ಕಾಗತ್ತಾ ನೋಡೋಣ.. ಐ ಮೀನ್, ಮತ್ತೊಂದು ಸಿನಿಮಾದಲ್ಲೋ ಏನ್ರಲ್ಲೋ ಯಾಕ್ಟ್ ಮಾಡೋಕೆ ಆಗತ್ತಾಂತ.. ಆಗ ಎಲ್ರೂ ನೋಡ್ಬಹುದು.. ಏನಂತೀರಾ? ;)

btw, ಸಿಮೆಂಟು ಮರಳಿನ ಮಧ್ಯದ ಹೆಗಡೆಯವರೇ, ನಿಮ್ಮ ಪ್ರತಿಕ್ರಿಯೆಗೆ ರಿಪ್ಲೇ ಮಾಡೋಕೆ ಬಿಟ್ಟು ಹೋಗಿತ್ತು.. ಈಗ ಇಲ್ಲಿ ಹೇಳ್ತಿದೀನಿ.. ಥ್ಯಾಂಕ್ಸ್.. :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-14286344968117534722008-11-20T23:46:00.000+05:302008-11-20T23:46:00.000+05:30Oh.... gottagiddidre naanoo nodtidde nimma acting ...Oh.... gottagiddidre naanoo nodtidde nimma acting :-)

As usual, sundara, aathmeeyavaada baraha. Odokke khushi aagutthe....Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-27009232.post-77023484487063174332008-11-20T17:20:00.000+05:302008-11-20T17:20:00.000+05:30ಸು.ತುಂಬಾ ಚೆನ್ನಾಗಿದೆ. ನಾನೂ ಒಂದು ಸಿನೆಮಾದಲ್ಲಿ ಆಕ್ಟ್ ...ಸು.
ತುಂಬಾ ಚೆನ್ನಾಗಿದೆ.
ನಾನೂ ಒಂದು ಸಿನೆಮಾದಲ್ಲಿ ಆಕ್ಟ್ ಮಾಡಿದೀನಿ. ಯಡಕಲ್ಲು ಗುಡ್ಡದ ಮೇಲೆ ಅಂತ ಸಿನೆಮಾ ಹೆಸರು. ಹತ್ತು ಜನ ನೀರಿನಲ್ಲಿ ಮುಳುಗಿ ಹೋದರು ಅಂತ ನಾಯಕ ಹೇಳುತ್ತಾನ ನಾಯಕಿಯ ಬಳಿ ಆ ಹತ್ತರಲ್ಲಿ ನಾನೂ ಒಬ್ಬ.Anonymoushttps://www.blogger.com/profile/09905412413261362848noreply@blogger.comtag:blogger.com,1999:blog-27009232.post-79366238053160076092008-11-19T15:39:00.000+05:302008-11-19T15:39:00.000+05:30ಓಹೋ, ಯಾಕ್ಟಿಂಗು ನಿಮ್ಮಲ್ಲಿ inherited property ಅಂತಾಯ್...ಓಹೋ, ಯಾಕ್ಟಿಂಗು ನಿಮ್ಮಲ್ಲಿ inherited property ಅಂತಾಯ್ತಲ್ಲ!
ಅಜ್ಜ, ಮಗ , ಮೊಮ್ಮಗ ಮೂರೂ ಜನ ಸೇರ್ಕೊಂಡು ’ಕಲ್ ಆಜ್ ಔರ್ ಕಲ್’ ಮಾಡ್ಬಹುದಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-27009232.post-81810350344729568782008-11-19T13:11:00.000+05:302008-11-19T13:11:00.000+05:30haha nimma lekhana chennagi ittu.haha nimma lekhana chennagi ittu.Suma Udupahttps://www.blogger.com/profile/05279109121400421828noreply@blogger.comtag:blogger.com,1999:blog-27009232.post-7461859019670517652008-11-19T10:06:00.000+05:302008-11-19T10:06:00.000+05:30ಕೋಡ್ಸರ,ಏನ್ ದೇವ್ರೂ ಹಿಂಗೆಲ್ಲಾ ಹೆದ್ರಿಸ್ತೆ? ಮುಂದಿನ್ ಆರ...ಕೋಡ್ಸರ,
ಏನ್ ದೇವ್ರೂ ಹಿಂಗೆಲ್ಲಾ ಹೆದ್ರಿಸ್ತೆ? ಮುಂದಿನ್ ಆರ್ಟಿಕಲ್ ಮತ್ತೆ ಟಿವಿ ಬಗ್ಗೇನೇ ಬರಿಯವು ಅಂದ್ಕಂಡಿದಿದ್ದಿ.. :O

ಚಿತ್ರಾ,
’ಪ್ರಖ್ಯಾತ ಟಿ ವಿ ಯಾಕ್ಟರ್’!!! ಬ್ಯಾಡ ಮಾರಾಯ್ತಿ! ಈಗ ಕರೀತಿರೋದೇ ಸಾಕಾಯ್ದು.. :/

ರಾಜೇಶ್,
ನೋಡಿ ಅಲ್ಲಾ?

DMS,
True! :) ಅಜ್ಜ ಪಾತ್ರ ಮಾಡಿದ್ದು ಹಾಗೆ ಎರಡೋ ಮೂರೋ ಪ್ರಸಂಗಗಳಲ್ಲಿ ಮಾತ್ರ. ಆದ್ರೆ ಯಕ್ಷಗಾನದ ಬಗ್ಗೆ ಅವಂಗೆ ಸಿಕ್ಕಾಪಟ್ಟೆ ಒಲವು ಇತ್ತು. ಈಗ್ಲೂ ಟೀವಿಲೆಲ್ಲರೂ ಪದ ಕೇಳಿರೆ ಸಾಕು, ಅಜ್ಜ ದಡಬಡಾಯಿಸಿ ಅಲ್ಲಿಗೆ ಬರ್ತ. :-)

ನಿಧಿ,
ಓಹೋ ಹೀಗೋ ವಿಷಯ? ಅಂವ ನಮ್ ಪುಸ್ತಕದ ಬಗ್ಗೆ ಸಿಟ್ ಮಾಡ್ತಿದ್ದ ಅಂದ್ಕಂಡಿ.. :OSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-66018127778441205202008-11-19T07:34:00.000+05:302008-11-19T07:34:00.000+05:30ಮಗಾ, ಇರು ನಿಂಗೆ!ಅರುಣ ಯಾಕೆ ಹಾಗೆ ಹೇಳ್ತಾಇರೋದು ಅಂತ್ಲೂ ಗ...ಮಗಾ, ಇರು ನಿಂಗೆ!

ಅರುಣ ಯಾಕೆ ಹಾಗೆ ಹೇಳ್ತಾಇರೋದು ಅಂತ್ಲೂ ಗೊತ್ತು ನಂಗೆ:) ಅವಂದೂ ಇಂಟರ್ವ್ಯೂ ಆಗಿದ್ದು, ಇನ್ನೂ ಟೀ.ವಿ. ಲಿ ಬಂದಿಲ್ಲ!:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-27009232.post-37973616360616560922008-11-19T00:29:00.000+05:302008-11-19T00:29:00.000+05:30Nice article indeed. On a related note, Ajja was N...Nice article indeed. On a related note, Ajja was NOT an yakshagana artist, however, had a strong affinity for Yakshagana. Once there was some yakshagana prasanga played in Dodderi. your Ajja (our ajja, rather) got dressed in yakshagana make up and was just hanging around chouki mane. In the forefront on the stage, there was a scene where a marriage was taking place. Somebody (kerekoppada Shankara narayana, If I remember correctly) went to choukimane and got Ajja on the stage and introduced him as "sodhara maava" of the bride (on stage). That was a pretty amusing scene that all enjoyed.

Regards
D.M.Sagar (Original)Ultrafast laserhttps://www.blogger.com/profile/08227147180074919176noreply@blogger.comtag:blogger.com,1999:blog-27009232.post-76090525068285713972008-11-18T18:10:00.000+05:302008-11-18T18:10:00.000+05:30ಸೂರಪ್ಪ ನೋಡಲು ಒಂದು ಕಾರಣ ಸಿಕ್ತು!ಸೂರಪ್ಪ ನೋಡಲು ಒಂದು ಕಾರಣ ಸಿಕ್ತು!ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-27009232.post-55314911642604196822008-11-18T14:43:00.000+05:302008-11-18T14:43:00.000+05:30ಅಡ್ಡಿಲ್ಲೆ ಹಂಗಾರೆ , ಅಜ್ಜ, ಅಪ್ಪ,ಮಗ ಹೀಂಗೆ ಎಲ್ಲ ತಲೆಮಾರ...ಅಡ್ಡಿಲ್ಲೆ ಹಂಗಾರೆ , ಅಜ್ಜ, ಅಪ್ಪ,ಮಗ ಹೀಂಗೆ ಎಲ್ಲ ತಲೆಮಾರೂ ಟಿ ವಿ ಲಿ ಬಂದಂಗಾತು. ಊರ ಬದಿ ಯಾವ್ದಾದ್ರೂ ಕಾರ್ಯಕ್ರಮಕ್ಕೆ ಚೀಫ್ ಗೆಸ್ಟ್ ಅಂತ ಕರೀತಿಕ್ಕು ಇನ್ನು . " ಪ್ರಖ್ಯಾತ ಟಿ ವಿ ಯಾಕ್ಟರ್’ ಅಂತ !!!

ಬರೆದಿದ್ದು ಚೆನ್ನಾಗಿದ್ದು .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-27009232.post-7294772423336244542008-11-18T11:29:00.000+05:302008-11-18T11:29:00.000+05:30ಏ ನೀ ಚಾನೆಲ್ಗಳ ಕುರಿತು ಹಿಂಗೆಲ್ಲಾ ಬರೆಯಡ ಬಾರಿ ಡೆಂಜರ್ರ...ಏ ನೀ ಚಾನೆಲ್ಗಳ ಕುರಿತು ಹಿಂಗೆಲ್ಲಾ ಬರೆಯಡ ಬಾರಿ ಡೆಂಜರ್ರು!!! ಸಖತ್ತಾಗಿದ್ದು ಹಾರ್ಟಿಕಲ್ಲು!!!
ವಿನಾಯಕ ಕೋಡ್ಸರವಿನಾಯಕ ಕೆ.ಎಸ್https://www.blogger.com/profile/01365573644975654456noreply@blogger.comtag:blogger.com,1999:blog-27009232.post-48100207180993221272008-11-18T10:32:00.000+05:302008-11-18T10:32:00.000+05:30ಚಿಂದಕ್ಕ,ಥ್ಯಾಂಕ್ಸ್!ಶ್ರೀ,ಏ ಸುಮ್ನಿರು ಮಾರಾಯ್ತಿ.. ಎಲ್ಲಾ...ಚಿಂದಕ್ಕ,
ಥ್ಯಾಂಕ್ಸ್!

ಶ್ರೀ,
ಏ ಸುಮ್ನಿರು ಮಾರಾಯ್ತಿ.. ಎಲ್ಲಾ ನೀವಿಬ್ರು ಸೇರ್ಕೊಂಡೇ ಮಾಡಿರೋದು.. ಇರು ಮಾಡ್ಸ್ತೀನಿ.. :x

ಮಾತಾಶ್ರೀ,
:-) cute.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-13038549484055438692008-11-18T10:30:00.000+05:302008-11-18T10:30:00.000+05:30@ ಪುಟ್ಟಕ್ಕ, ವೇಣು, ಅರ್ಚು, ರಂಜು,ಥ್ಯಾಂಕ್ಯೂ ಆಲ್!ಶಂಕ್ರಣ...@ ಪುಟ್ಟಕ್ಕ, ವೇಣು, ಅರ್ಚು, ರಂಜು,
ಥ್ಯಾಂಕ್ಯೂ ಆಲ್!

ಶಂಕ್ರಣ್ಣ,
ಸೂಪರ್ರಲಾ? ನಂಗೆ ’ಹೆತ್ತವರು’ ಸಿಡಿ ಕಳಿಸ್ಕೊಡು. ನೋಡ್ತೀನಿ. :P

ಪ.ಪ್ರೇ. ಅರುಣ್,
ಭಗವಂತಾ..!!!

ಯಜ್ಞೇಶಣ್ಣ,
ಹಹಹಾ! ’ಟೀವೀರ ಮನೆ’! ಈ ಕಲ್ಪನೆ ಸಖತ್ ಮಜಾ ಇದ್ದು! ಥ್ಯಾಂಕ್ಯೂ!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-27009232.post-54382137105083673082008-11-17T21:33:00.000+05:302008-11-17T21:33:00.000+05:30cute...:) namm family'ya TV-cinema scenegaLu nenap...cute...:) namm family'ya TV-cinema scenegaLu nenapaadvu:)Sreehttps://www.blogger.com/profile/17769955193753066109noreply@blogger.comtag:blogger.com,1999:blog-27009232.post-12826746438091522332008-11-17T20:13:00.000+05:302008-11-17T20:13:00.000+05:30ಯಾಕಪ್ಪಾ ನೀನು ಉದಯೋನ್ಮುಖ ಸಾಹಿತಿ ಅಲ್ಲವಾ? :P ಇದ್ದದ್ದನ್...ಯಾಕಪ್ಪಾ ನೀನು ಉದಯೋನ್ಮುಖ ಸಾಹಿತಿ ಅಲ್ಲವಾ? :P ಇದ್ದದ್ದನ್ನು ಇದ್ದ ಹಾಗೆ ಹೇಳಿದ್ರೆ... ಅಂತ ಗಾದೆನೇ ಇದೆ ಬಿಡು, ಜಾಣ, ಸಿಟ್ ಮಾಡ್ಕೋಬೇಡ..! ಹೀಗೇ ಬರೀತಾ ಇರು... :-)Shreehttps://www.blogger.com/profile/11541927845221428283noreply@blogger.comtag:blogger.com,1999:blog-27009232.post-42409147428457407662008-11-17T17:52:00.000+05:302008-11-17T17:52:00.000+05:30ಸರಳವಾದ ಬರವಣಿಗೆ.. ಅಸಕ್ತಿಯಿಂದ ಓದುವಂತೆ ಮಾಡುತ್ತದೆ... ಧ...ಸರಳವಾದ ಬರವಣಿಗೆ.. ಅಸಕ್ತಿಯಿಂದ ಓದುವಂತೆ ಮಾಡುತ್ತದೆ... ಧನ್ಯವಾದಗಳು.Ittigecementhttps://www.blogger.com/profile/06136866369923002369noreply@blogger.com