tag:blogger.com,1999:blog-27009232.post8614116983809511513..comments2023-11-28T16:24:38.704+05:30Comments on :ಮೌನಗಾಳ:: ಬೇರೆ ವಿಶೇಷಗಳೇ ಇಲ್ಲದ ದಿನಗಳಲ್ಲಿ..Sushrutha Dodderihttp://www.blogger.com/profile/02746636622217120028noreply@blogger.comBlogger1125tag:blogger.com,1999:blog-27009232.post-49790986666749012452020-04-22T16:44:48.749+05:302020-04-22T16:44:48.749+05:30ಬಹಳ ಕಾಲದ ನಂತರ ಎಲ್ಲಿಂದಲೋ ಬಂದ ಕಾಗದವನ್ನ(inland letter...ಬಹಳ ಕಾಲದ ನಂತರ ಎಲ್ಲಿಂದಲೋ ಬಂದ ಕಾಗದವನ್ನ(inland letter) ಓದಿದ ಹಾಗಾಯ್ತು ಸುಶ್ರುತ.
ನಾಳೆ ಏನು ಕಾದಿದೆಯೋ ಯಾರಿಗೆ ಗೊತ್ತು.
ಎಚ್ಚರಿದ್ದೇ ಬೀಳುತ್ತಿರುವ ಕನಸಿನ ಹಾಗೆ ಕರೋನಾ ಬಂದುಬಿಟ್ಟಿದೆ.
ಥೋ... ಈ ಬೆಂಗ್ಲೂರು ಪ್ಯಾಟೇ ಸಾವಾಸ ಅಲ್ಲ ಅಂತ ಬೈಕೊಂಡವರೆಲ್ಲ ಕಂಗಾಲಾಗುವ ಹಾಗೆ ಪ್ಯಾಟೆ ಕರೋನಮ್ಲಾನವಾಗಿ ಮೂಲೆಯಲ್ಲಿ ಮುದುರಿದೆ.
ಸಾವರಿಸಿಕೊಂಡು ಸಮಾಧಾನಿಸಿ ಚಟುವಟಿಕೆಯೂಡುವ ಯಾವ ದಾರಿಯೂ ಸಿಗದೆ ನಾವು ಈಚೆಕಡೆ ಮೂಲೆಯಲ್ಲಿ ಅಸಂಖ್ಯ ಚುಕ್ಕಿಗಳಾಗಿ
ನಡುವಿಗೊಂದು ಸೇತುವೆಯಿಲ್ಲದೆ ಕುಕ್ಕರಿಸಿದ್ದೇವೆ.
ಸಕಾಲಿಕ ಬರಹ. ಒಂತರಹ ವಿಷಾದ ಮಿಶ್ರಿತ ಅನಿಶ್ಚಿತ ಕನಸು.
ಈ ಕನಸೆಂದು ಮುಗಿವುದೋ. ಎಂದು ಎಚ್ಚರಾಗುವುದೋ?
ಮೈಮುರಿಯ ದುಡಿದು ತಿರುಗಾಡಿ ಮತ್ತೆಂದಿಗೆ ನಾಳೆ ಬೆಳಗಾಗ ಏಳಬೇಕು ಎಂಬ ಹಂಬಲಿನೊಂದಿಗೆ ಈ ರಾತ್ರಿಗೆ ಮಲಗುವ ದಿನ ಬರುವುದೋ.

ಹೋಪ್ ಎಂಬ ತಂಗಾಳಿ ಆಗಾಗ ಈ ಬಿಸಿಲಿನಲ್ಲಿ ಬೀಸಿ ಸಂತೈಸಲಿ. ಸವಿ ಮುಂಬನಿಯ ದಿವ್ಯ ಕ್ಷಣಗಳು ನಿನ್ನ ಜೀವದೊರತೆಯ ಕಾಪಿಡಲಿ.ಸಿಂಧು sindhuhttps://www.blogger.com/profile/11363295766940671498noreply@blogger.com