Monday, August 10, 2009

Thank you!












ಇನ್ನಷ್ಟು ಚಿತ್ರಗಳು: ಇಲ್ಲಿ, ಇಲ್ಲಿ ಮತ್ತು ಇಲ್ಲಿ.

ಈ ಖುಶಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದ, ಶುಭಾಶಯ ಹೇಳಿದ ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್!

11 comments:

PARAANJAPE K.N. said...

ಕಾರ್ಯಕ್ರಮ ಚೆನ್ನಾಗಿತ್ತು. ನಿಮ್ಮ ಪ್ರಬ೦ಧ ಗಳನ್ನೂ ಓದಿದೆ, ಚೆನ್ನಾಗಿವೆ. ಕೊನೆಯ ಕಥೆ " ಕೀಟಾಣು ಐ ಲವ್ ಯು" ಅ೦ತೂ ತು೦ಬಾ ಚೆನ್ನಾಗಿದೆ.

sunaath said...

ಈ ಸುಂದರವಾದ ಫೋಟೋಗಳನ್ನು ನೋಡಿ ಸಂತೋಷವಾಯಿತು.

umesh desai said...

ಸುಶ್ರುತ ಬರಲಾಗಲಿಲ್ಲ ಕ್ಷಮೆ ಇರಲಿ ಫೋಟೋ ಅವಧಿಯಲ್ಲಿ, ಇಲ್ಲಿ ಎಲ್ಲ ಕಡೆ ಚೆನ್ನಾಗಿ ಬಂದಿವೆ.....

ಬಾಲು said...

kaaryakrama chennagittu. pustaka na oduttaa iddene.. chenangide.

Ismail Mk Shivamogga said...

ಸಂತೋಷ ಬಹಳ ಸಂತೋಷ
ಸುಂದರವಾದ ಫೋಟೋಗಳು
ಆತ್ಮೀಯತೆ ಇರಲಿ
ಧನ್ಯವಾದಗಳೊಂದಿಗೆ ,


ಇಸ್ಮಾಯಿಲ್ ಶಿವಮೊಗ್ಗ
ಅಬುಧಾಬಿ
ಯು ಎ ಇ

shivu said...

ಕಾರ್ಯಕ್ರಮ ಸರಳವಾಗಿ ಚೊಕ್ಕವಾಗಿತ್ತು. ಮತ್ತೆ ಪುಸ್ತಕ ಓದಿ ಮುಗಿಸಿದೆ. ಎಲ್ಲಾ ಲೇಖನಗಳೂ ತುಂಬಾ ಚೆನ್ನಾಗಿದೆ...

ಸಾಗರದಾಚೆಯ ಇಂಚರ said...

ಸುಶ್ರುತ,
ಬರಲಾಗಲಿಲ್ಲ, ಕ್ಷಮಿಸಿ, ನಿಮ್ಮ ಪುಸ್ತಕ ತೆಗೆದುಕೊಂಡು ಓದುತ್ತೇನೆ,
ಅಭಿನ್ದನೆಗಳು ಪುಸ್ತಕಕ್ಕೆ

Anonymous said...

ಹಾಯ್ ಸುಶ್,
ಪುಸ್ತಕ ಚೆನ್ನಾಗಿದೆ. ನಾನು ಬಂದಿದ್ದೆ ನಿಮ್ಮ ಕಾರ‍್ಯಕ್ರಮಕ್ಕೆ, ನೀವು ಮಾತಾಡಿಸಲೇ ಇಲ್ಲ.
- ಹನಿ

ಭಾರ್ಗವಿ said...

ನಿಮ್ಮ "ಖುಷಿಯ ಕರೆಯೋಲೆ" ಚಂದ ಇತ್ತು. ಕಾರ್ಯಕ್ರಮದ ಫೋಟೋ ಚೆನ್ನಾಗಿ ಬಂದಿವೆ. ನಿಮ್ಮ ಸಾಧನೆ ಮೆಚ್ಚುವಂತಹದ್ದು.ಅಭಿನಂದನೆಗಳು.ಹೆಚ್ಚು ಹೆಚ್ಚು ಪುಸ್ತಕಗಳು ನಿಮ್ಮಿಂದ ಬರಲಿ.

ಸುಶ್ರುತ ದೊಡ್ಡೇರಿ said...

ಥ್ಯಾಂಕ್ಯೂ ಶುಭಾಶಯ ಹೇಳಿದ ಎಲ್ಲರಿಗೂ. ಪುಸ್ತಕ ಅಂಕಿತ ಪುಸ್ತಕ ಮತ್ತು ಸಪ್ನಾ ಬುಕ್‌ಹೌಸ್ ಮಳಿಗೆಗಳಲ್ಲಿ ಸಿಗುತ್ತದೆ. ಸಿಗಲಿಲ್ಲಾಂದ್ರೆ ಪ್ರಣತಿಯ ಯಾವುದೇ ಸದಸ್ಯರನ್ನು ಒಂದು ಮಾತು ಕೇಳಿ, ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡ್ತೇವೆ. ಥ್ಯಾಂಕ್ಸ್. :-)

ಸುಶ್ರುತ ದೊಡ್ಡೇರಿ said...

ಹನಿ, ಸಾರೀ ಕಣ್ರೀ.. ನೀವ್ಯಾರು ಗೊತ್ತಾಗ್ಲಿಲ್ಲ. ಪರಿಚಯ ಮಾಡ್ಕೋಬಹುದಿತ್ತು ನೀವಾದ್ರೂ..