Tuesday, December 29, 2009

ಇನ್ನಿಲ್ಲವಾಯ್ತೇ ಆ ದನಿ..

8 comments:

vijaykannantha said...

eegashte naanu suddi kelide.. thumbaa besaravaaytu... :(

Harish - ಹರೀಶ said...

:-(

shivu said...

Igaste TV9 nalli suddi kelide. besaravaithu....

ತೇಜಸ್ವಿನಿ ಹೆಗಡೆ- said...

ತುಂಬಾ ಬೇಸರವಾಯ್ತು. ಯಾಕೋ ಒಮ್ಮೆಲೇ ಅವರೇ ಹಾಡಿದ "ಯಾವ ಮೋಹನ ಮುರಳಿ ಕರೆಯಿತೋ.." ಹಾಡು ನೆನಪಾಗಿ ಮನಸು ಭಾರವಾಯ್ತು :( :(

ನನ್ನ ಮನಃಪೂರ್ವಕ ಶೃದ್ಧಾಂಜಲಿ ಆ ಸುಂದರ ದನಿಗೆ ಹಾಗೂ ದನಿಯೊಡೆಯನಿಗೆ...

ಅನಂತ said...

:'(

umesh desai said...

ಅಲ್ಲಿ ಮಲಗಿಸಿದ್ರು ಅವರಿಗೆ ಗಾಜಿನ ಪರದೆಯಲ್ಲಿ ಹಿನ್ನೆಲೆಯಲಿ ಮೊಳಗುತ್ತಿತ್ತು"ಮೌನ ತಬ್ಬಿತು..."
ಆ ವಾತಾವರಣಕ್ಕೆ ಆ ಹಾಡು ಭಾಳ ಹೊಂದುತ್ತಿತ್ತು....!

ಸಾಗರದಾಚೆಯ ಇಂಚರ said...

ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ,
ಅವರ ಕುಟುಂಬ ವರ್ಗಕ್ಕೆ ತಾಳಿಕೊಳ್ಳುವ ಶಕ್ತಿ ನೀಡಲಿ

Murthy. said...

nijavaagaloo avaru olleya gana pnditaru, nanu endigoo avarannu mareyalaaguvudilla.