Wednesday, March 31, 2010

ತೋಯ್ದೆ!

ನಿನ್ನೆ ಸಂಜೆ ಬೆಂಗಳೂರಿಗೆ ಮಳೆ ಬಂತು.

ನಾನು ತೋಯ್ದೆ. :-) :-) :-)



9 comments:

ಮನಸಿನ ಮಾತುಗಳು said...

nin photo hakod bittu matteno haakidiyalaa.... ;-)

ಚಿತ್ರಾ said...

ಸುಶ್ರುತ,

ತುಂಬಾ ಸುಂದರ ಸಾಲುಗಳು ! ಓದಿ ಹೊಟ್ಟೆ ಕಿಚ್ಚಾತು !
( ತೊಯ್ದ ಮೇಲೆ , ತಲೆ ಒರೆಸಿಕೊಂಡ್ಯಾ ಮನೆಗೆ ಹೋಗಿ ಅಥವಾ 'ಒಂದು ಲಾರ್ಜ್' ಕೊಡಿ ಅಂದ್ಯಾ ಬಾರ್ ಗೆ ಹೋಗಿ ?? ;-)

Anonymous said...

ಚಾನ್ಸು :(

Subrahmanya said...

ಕಾಣ್ತಾನೇ ಇಲ್ವಲಾ ನೀವು ?? :):) ..good work

ಸಾಗರದಾಚೆಯ ಇಂಚರ said...

maleya photo dalli neevelli?

Anonymous said...

ಒ೦ದು ವಾರದಿ೦ದ ಚಿ೦ಕೀಪುರದಲ್ಲೂ ಮಸ್ತ್ ಮಳೆ. ನಾನೂ ತೊಯ್ದೆ! ಮಜವೋ ಮಜಾ :D

ರಾಜೀವ said...

ಆಹಾ!! ನಾನೂ ತೊಯ್ದೆ. ಮೊದಲನೇ ಮಳೇಳಿ ಎಷ್ಟು ತೊಯ್ದ್ರೂ ನೆಗಡಿ/ಜ್ವರ ಬರಲ್ವಂತೆ. ಆದ್ರೆ ತೋಡೆಮೇಲೆ (Laptop) ಇದ್ದಿದ್ರಿಂದ ತೊಯ್ದ ಅವಧಿ ಕಡಿಮೆ :-(

Sushrutha Dodderi said...

ಮನದ ಕಣ್ತೆರೆದು ನೋಡಿ.. ಕಾಣ್ತೇನೆ ನಾನು.. :) ;)

@ ಚಿತ್ರಕ್ಕ,
ಏನಕ್ಕಾ ನೀನು ಹಿಂಗಂದ್ಬುಟ್ರೆ? :O ಮನಿಗ್ ಹೋಗಿ ಬಿಸಿ ಬಿಸಿ ಹಾಲಿಗೆ ಅರಿಶ್ಣದ್ ಪುಡಿ ಹಾಕ್ಯಂಡ್ ಕುಡ್ದು ಬೆಚ್ಚಗ್ ಕಂಬ್ಳಿ ಹೊದ್ಕಂಡ್ ಮಲ್ಕ್ಯಂಡಿ ನಾನು ಗೊತಿದಾ?

ಗೌತಮ್ ಹೆಗಡೆ said...

ಪಾಪ ಶುಶ್ರುತಣ್ಣ :( ಎಲ್ಲರು ತಪ್ಪು ತಿಳ್ಕಳವೇ ಆಗೋದ:)