ಇದು ನಾನು ಬರೆದ ನೀಳ್ಗವಿತೆ. ಎರಡು ವರ್ಷದ ಹಿಂದೆ ಬರೆಯಲು ಶುರುಮಾಡಿದ ಈ ಕವಿತೆ ಮುಗಿದದ್ದು ಇತ್ತೀಚೆಗೆ. ಈ ಕವಿತೆಯನ್ನು ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರ ಸಂಪಾದಕತ್ವದ "ಚುಕ್ಕುಬುಕ್ಕು" ಪ್ರಕಟಿಸಿದೆ. ಇದಕ್ಕೆ ಕಲಾಕಾರ ರಘು ಅಪಾರ ಒಪ್ಪುವ ಚಿತ್ರಗಳನ್ನು ಬಿಡಿಸಿದ್ದಾರೆ. ಇವರಿಬ್ಬರಿಗೂ ಹಾಗೂ ಪೂರ್ತಿ ಚುಕ್ಕುಬುಕ್ಕು ಟೀಮ್‌ಗೂ (ಸೌಮ್ಯ & ಸಿದ್ದಾರ್ಥ್ ಕಲ್ಯಾಣ್‌ಕರ್) ನನ್ನ ಧನ್ಯವಾದ. ಚುಕ್ಕುಬುಕ್ಕುವಿನಲ್ಲಿ ಪ್ರಕಟವಾಗುವ ಮೊದಲೇ ಒಂದಷ್ಟು ಆಪ್ತರಿಗೆ ಈ ಕವಿತೆಯ ಪಿಡಿಎಫ್ ಮೇಲ್ ಮಾಡಿದ್ದೆ. ಅದನ್ನು ಓದಿ ಪ್ರತಿಕ್ರಿಯಿಸಿದವರಿಗೂ ಥ್ಯಾಂಕ್ಸ್. ಈ ಕವಿತೆಯ ಬಗ್ಗೆ ನಾನು ಬರೆದ ಟಿಪ್ಪಣಿ ಸಹ ಚುಕ್ಕುಬುಕ್ಕುವಿನಲ್ಲಿದೆ. ಈ ಪ್ರಯೋಗವನ್ನು ನೀವೂ ಓದಿ ಅಂತ...
ಅನವರತ -ಒಂದು ನೀಳ್ಗವಿತೆ
ಕವಿತೆಯ ಬಗೆಗಿನ ಟಿಪ್ಪಣಿ
3 comments:
ಕವಿತೆ ಕೆಲ ದಿನಗಳ ಹಿಂದೆ ಓದಿದ್ದೆ ಮತ್ತೆ ಮತ್ತೆ ಓದಿದ್ದೂ ಇದೆ. ಟಿಪ್ಪಣಿ ಓದಿದ್ದು ಇವತ್ತು;ಒಳ್ಳೆದೇ ಆಯಿತು ಅನಿಸತ್ತೆ , ನಿಮ್ಮ ಅಜ್ಜ ಅಜ್ಜಿಯಲ್ಲಿ ನಮ್ಮ ಅಜ್ಜ ಅಜ್ಜಿ , ಅಪ್ಪ ಅಮ್ಮ , ಇನ್ನೂ ಯಾರೋ ಯಾರೋ ಕಂಡರು.
ತುಂಬಾ ಚೆನ್ನಾಗಿದೆ ಸುಶ್ರುತ

Sooooooooooperb....No other word to explain....:)
--
Vishwa
Post a Comment